ವಾಟ್ಸಪ್‌ನಲ್ಲಿ ಕಳುಹಿಸಿದ್ದ ಮೇಸೆಜ್ ಡಿಲೀಟ್-ಎಡಿಟ್ ಮಾಡುವುದು ಹೇಗೆ..?

Written By:

ಸೋಸಿಯಲ್ ಮೆಸೆಜಿಂಗ್ ಆಪ್‌ಗಳಲ್ಲಿ ಅತೀ ಹೆಚ್ಚು ಮಂದಿ ಬಳಸುತ್ತಿರುವ ವಾಟ್ಸ್ಆಪ್ ನಲ್ಲಿ ನಾವು ಕಳುಹಿಸಿದ ಮೇಸೆಜ್ ಅನ್ನು ಎಡಿಟ್ ಮಾಡುವ ಹೊಸ ಅವಕಾಶವನ್ನು ನೀಡಿಲಾಗಿದ್ದು, ಈ ಮೂಲಕ ಚಾಟಿಂಗ್ ಮಾಡುವ ಸಂದರ್ಭದಲ್ಲಿ ತಪ್ಪಾಗಿ ಕಳುಹಿಸಿದ ಮೇಸೆಜ್ ಅನ್ನು ಅವರು ನೋಡುವ ಮುನ್ನವೇ ಡಿಲೀಟ್ ಮಾಡಬಹುದಾಗಿದೆ.

ವಾಟ್ಸಪ್‌ನಲ್ಲಿ ಕಳುಹಿಸಿದ್ದ ಮೇಸೆಜ್ ಡಿಲೀಟ್-ಎಡಿಟ್ ಮಾಡುವುದು ಹೇಗೆ..?

ಓದಿರಿ: ವಿಂಡೋಸ್‌ XP, ವಿಂಡೋಸ್ vista ಬಳಕೆದಾರರೇ ಗಮನಿಸಿ: ನಿಮ್ಮ ಕಂಪ್ಯೂಟರ್‌ನಲ್ಲಿ ಜಿ-ಮೇಲ್ ಒಪನ್ ಆಗಲ್ಲ..!

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಹೊಸ ಹೊಸ ಆಯ್ಕೆಗಳು:

ಹೊಸ ಹೊಸ ಆಯ್ಕೆಗಳು:

ಫೇಸ್‌ಬುಕ್ ಮಾಲೀಕತ್ವದ ವಾಟ್ಸ್ಆಪ್ ಹೊಸ ಹೊಸ ಆಯ್ಕೆಗಳನ್ನು ಬಳಕೆದಾರಿಗೆ ನೀಡುತ್ತಿದ್ದು, ಈ ಹಿಂದೆ ವಾಯ್ಸ್ ಕಾಲಿಂಗ್, ನಂತರ ವಿಡಿಯೋ ಕಾಲಿಂಗ್ ಸೇರಿದಂತೆ ಹಲವು ಹೊಸ ಆಯ್ಕೆಗಳನ್ನು ನೀಡಲು ಮುಂದಾಗಿದೆ. ಈಗ ಕಳುಹಿಸಿದ ಮೇಸೆಜ್ ಗಳನ್ನು ಅಳಿಸಿಹಾಕಬಹುದಾಗಿದೆ. ಅಲ್ಲದೇ ಇದರೊಂದಿಗೆ ಸೆಟ್ಟಸ್ಸ್‌ಗಳನ್ನು ಷೇರ್ ಮಾಡುವ ಅವಕಾಶವನ್ನು ನೀಡಲಾಗುತ್ತಿದೆ.

ಬೀಟಾ ಬಳಕೆದಾರರಿಗೆ ಲಭ್ಯ:

ಬೀಟಾ ಬಳಕೆದಾರರಿಗೆ ಲಭ್ಯ:

ಕಳುಹಿಸಿದ ಮೇಸೆಜ್‌ಗಳನ್ನು ಅಳಿಸುವ ಹೊಸ ಆಯ್ಕೆ ಸಧ್ಯಕ್ಕೆ ಬೀಟಾ ಬಳಕೆದಾರಿಗೆ ಮುಕ್ತವಾಗಿದೆ. ಇನ್ನೇನು ಕೆಲವೇ ದಿನಗಳಲ್ಲಿ ಸಾಮಾನ್ಯ ಬಳಕೆದಾರಿಗೂ ಇದು ಲಭ್ಯವಾಗಲಿದೆ.

ಮೇಸೆಜ್ ಡಿಲೀಟ್ ಮಾಡುವುದೇಗೆ..?

ಮೇಸೆಜ್ ಡಿಲೀಟ್ ಮಾಡುವುದೇಗೆ..?

ಈ ಹಿಂದೆಯೇ ಮೇಸೆಜ್ ಕಳುಹಿಸಿದ ನಂತರದಲ್ಲಿ ಅ ಮೇಸೆಜ್ ನೋಡಿದ್ದಾರೆಯೋ ಇಲ್ಲವೋ ಎಂಬುದನ್ನು ನೋಡಲು ಮೇಸೆಜ್ ಮೇಲೆ ಒತ್ತಿ ಹಿಡಿದರೆ ಫಾರ್ವರ್ಡ್, ಸ್ಟಾರ್ಡ್ ಮೇಸೆಜ್ ಆಯ್ಕೆಗಳು ಬರತ್ತಿದ್ದ ಹಾಗೆಯೇ ರಿಮೋಕ್ ಎನ್ನುವ ಮತ್ತೊಂದು ಆಯ್ಕೆ ಹೊಸದಾಗಿ ದೊರೆಯಲಿದ್ದು, ಅದನ್ನು ಒತ್ತಿದಲ್ಲಿ ನೀವು ಕಳುಹಿಸಿದ ಮೇಸೆಜ್ ಡಿಲೀಟ್ ಆಗಲಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
Read more about:
English summary
the WhatsApp feature would include 'revoke' and 'edit' options to either completely remove or alter a sent text message. to konw more visit kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot