ಜಿಯೋ ಟಿವಿ ಆಪ್‌ ಸೇವೆ DTHನಲ್ಲೂ ಇಲ್ಲ: 500 ಲೈವ್ ಚಾನಲ್ ಪ್ರಸಾರ..!

ಕಳೆದ ನಾಲ್ಕು ತಿಂಗಳಿನಲ್ಲಿ 55 ಚಾನಲ್ ಗಳನ್ನು ಆಡ್ ಮಾಡಿದೆ ಎನ್ನಲಾಗಿದೆ. ದೇಶದಲ್ಲಿ ಪ್ರಸಾರವಾಗುತ್ತಿರುವ ಟಿವಿ ಚಾನಲ್‌ಗಳ ಜಿಯೋ ಟಿವಿ ಆಪ್ ನಲ್ಲಿ ಕಾಣಬಹುದು. ಅಲ್ಲದೇ ಎಲ್ಲಾ ಕ್ಯಾಟಗರಿಯ ಚಾನಲ್ ಗಳನ್ನು ಗ್ರಾಹಕರಿಗೆ ನೀಡಲು ಮುಂದಾಗಿದೆ.

|

ರಿಲಯನ್ಸ್ ಮಾಲೀಕತ್ವದ ಜಿಯೋ ತನ್ನ ಗ್ರಾಹಕರಿಗೆ ಹೆಚ್ಚು ಲಾಭವನ್ನು ಮಾಡಿಕೊಡಲು ಮುಂದಾಗಿದೆ. ತನ್ನ ಜಿಯೋ ಟಿವಿ ಆಪ್ ನೋಡುವವರಿಗೆ 500 ಲೈವ್ ಚಾನಲ್ ಗಳನ್ನು ಆಡ್ ಮಾಡಿದ್ದು, ಈ ಮೂಲಕ ಅತೀ ಹೆಚ್ಚು ಚಾನಲ್ ಹೊಂದಿರುವ ಟಿವಿ ಆಪ್ ಎಂಬ ಖ್ಯಾತಿಗೆ ಪಾತ್ರವಾಗಿದೆ.

ಜಿಯೋ ಟಿವಿ ಆಪ್‌ ಸೇವೆ DTHನಲ್ಲೂ ಇಲ್ಲ: 500 ಲೈವ್ ಚಾನಲ್ ಪ್ರಸಾರ..!

ಓದಿರಿ: ಡ್ರೈವ್‌ ಮಾಡುವಾಗ ಮೊಬೈಲ್ ನಿಮ್ಮನ್ನು ಡಿಸ್ಟರ್ಬ್ ಮಾಡದಿರುವಂತೆ ಮಾಡುವುದು ಹೇಗೆ..?

ಈ ಹಿಂದೆ ಜಿಯೋ ಟಿವಿಯಲ್ಲಿ 454 ಚಾನಲ್ ಗಳನ್ನು ಕಾಣಬಹುದಾಗಿತ್ತು. ಕಳೆದ ನಾಲ್ಕು ತಿಂಗಳಿನಲ್ಲಿ 55 ಚಾನಲ್ ಗಳನ್ನು ಆಡ್ ಮಾಡಿದೆ ಎನ್ನಲಾಗಿದೆ. ದೇಶದಲ್ಲಿ ಪ್ರಸಾರವಾಗುತ್ತಿರುವ ಟಿವಿ ಚಾನಲ್‌ಗಳ ಜಿಯೋ ಟಿವಿ ಆಪ್ ನಲ್ಲಿ ಕಾಣಬಹುದು. ಅಲ್ಲದೇ ಎಲ್ಲಾ ಕ್ಯಾಟಗರಿಯ ಚಾನಲ್ ಗಳನ್ನು ಗ್ರಾಹಕರಿಗೆ ನೀಡಲು ಮುಂದಾಗಿದೆ.

ಯಾವ ಯಾವ ಕ್ಯಾಟಗಿರಿ ಇದೆ:

ಯಾವ ಯಾವ ಕ್ಯಾಟಗಿರಿ ಇದೆ:

ಜಿಯೋ ಟಿವಿ ಆಪ್ ನಲ್ಲಿ ನೀವು 8 ಬಿಸ್ನೆಸ್ ನ್ಯೂಸ್ ಚಾನಲ್ ಗಳು, 41 ಭಕ್ತಿ ಪ್ರಧಾನ ಚಾನಲ್ ಗಳು, 106 ಮನರಂಜನಾ ಚಾನಲ್‌ಗಳು, 34 ಮಾಹಿತಿಯುಕ್ತ ಚಾನಲ್‌ಗಳು, 26 ಮಕ್ಕಳ ಚಾನಲ್ ಗಳು, 14 ಲೈಫ್ ಸ್ಟೈಲ್ ಚಾನಲ್‌ಗಳು, 44 ಮೂವಿ ಚಾನಲ್‌ಗಳು, 40 ಮ್ಯುಸಿಕ್ ಚಾನಲ್‌ಗಳು, 174 ನ್ಯೂಸ್ ಚಾನಲ್‌ಗಳು ಮತ್ತು 21 ಸ್ಪೋಡ್ಸ್ ಚಾನಲ್‌ಗಳು ಲಭ್ಯವಿದೆ ಎನ್ನಲಾಗಿದೆ.

ಯಾವ ಭಾಷೆಗಳು ಲಭ್ಯವಿದೆ:

ಯಾವ ಭಾಷೆಗಳು ಲಭ್ಯವಿದೆ:

ಜಿಯೋ ಟಿವಿ ಆಪ್‌ ನಲ್ಲಿ ನೀವು 74 ಇಂಗ್ಲಿಷ್ ಚಾನಲ್‌ಗಳು, 57 ತೆಲಗು ಚಾನಲ್‌ಗಳು, 52 ತಮಿಳ್ ಚಾನಲ್‌ಗಳು ಸೇರಿದಂತೆ ಹಲವು ಭಾಷೆಗಳ ಚಾನಲ್ ಗಳಿದ್ದು, ಹೆಚ್ಚಿನವು ಹಿಂದಿ ಭಾಷೆಯ ಚಾನಲ್‌ಗಳನ್ನು ಕಾಣಬಹುದಾಗಿದೆ.

ಜಿಯೋ ಆಪ್‌ಗಳು ಇನ್ನು ಇದೆ:

ಜಿಯೋ ಆಪ್‌ಗಳು ಇನ್ನು ಇದೆ:

ಇದಲ್ಲದೇ ಜಿಯೋ ಸಿನಿಮಾ ಆಪ್, ಜಿಯೋ ಮ್ಯೂಸಿಕ್ ಆಪ್ ಸಹ ಜಿಯೋ ಬಳಕೆದಾರರಿಗೆ ಮನರಂಜನೆಯನ್ನು ನೀಡುತ್ತಿದೆ. ಜಿಯೋ ಸಿನೆಮಾದಲ್ಲಿ ಟಿವಿ ಶೋಗಳು, ಮತ್ತು ಇತ್ತೀಚಿನ ಚಿತ್ರದ ಟ್ರೇಲರ್ಗಳು ಮತ್ತು ಹಾಡುಗಳನ್ನು ಪ್ರಸಾರ ಮಾಡಲಿದೆ. ಜಿಯೋ ಮ್ಯೂಸಿಕ್ 20 ಕೋಟಿಗೂ ಹೆಚ್ಚು ಹಾಡುಗಳನ್ನು ಹೊಂದಿದೆ ಮತ್ತು 20 ಕ್ಕೂ ಹೆಚ್ಚು ಭಾಷೆಗಳಲ್ಲಿ ಹಾಡುಗಳನ್ನು ಪ್ರಸಾರ ಮಾಡಲಿದೆ.

Best Mobiles in India

English summary
Reliance Jio has added several new live TV channels in the JioTV application, taking the overall channel count to 509. to know more visit kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X