TRENDING ON ONEINDIA
-
ಸಾಕ್ಷ್ಯಾಧಾರ ಇಲ್ಲದೆ ಪಾಕಿಸ್ತಾನವನ್ನು ದೂಷಿಸಬೇಡಿ ಎಂದ ಚೀನಾ
-
7 ಸೀಟರ್ ವೈಶಿಷ್ಟ್ಯತೆಗಳೊಂದಿಗೆ ಬಿಡುಗಡೆಯಾಗಲಿದೆ ಕಿಯಾ ಕಾರ್ನಿವಾಲ್
-
ಯಾವುದೇ ಆಪ್ಗಳ ಕ್ಯಾಶೆ ಕ್ಲಿಯರ್ ಮಾಡುತ್ತಿರಬೇಕು ಏಕೆ ಮತ್ತು ಹೇಗೆ?
-
'ಬೆಲ್ ಬಾಟಮ್' ಪಾಸು, 'ಕೆಮಿಸ್ಟ್ರಿ ಆಫ್ ಕರಿಯಪ್ಪ'ನ ಫಾರ್ಮೂಲಾ ವರ್ಕೌಟ್
-
ಭಾರತ ಪಾಕ್ ನಡುವೆ ಯುದ್ದ ನಡೆದರೆ ಉಂಟಾಗುವ ಆರ್ಥಿಕ ದುಷ್ಪರಿಣಾಮಗಳೇನು?
-
ಮುಖಮೈಥುನ ನಡೆಸುವ ಪುರುಷರಿಗೆ 'ಬಾಯಿ-ಗಂಟಲ ಕ್ಯಾನ್ಸರ್' ಬರಬಹುದು!
-
ಅಭಿಮಾನಿಗಳಿಂದ ಕೊಹ್ಲಿ-ಎಬಿಡಿ ಪೋಸ್ಟರ್ಗೆ ಹಾಲಭಿಷೇಕ: ವಿಡಿಯೋ
-
ಐಟಿಐ ಲಿಮಿಟೆಡ್ ನಲ್ಲಿ ಕಾನೂನು ಪದವಿ ಅಭ್ಯರ್ಥಿಗೆ ಉದ್ಯೋಗಾವಕಾಶ
ನಿಮ್ಮ ಹೊಸ ಫೋನ್ ಸರಿಯಾಗಿದ್ಯಾ..? ನೀವೇ ಚೆಕ್ ಮಾಡುವುದು ಹೇಗೆ..?
ಇಂದಿನ ದಿನದಲ್ಲಿ ಸ್ಮಾರ್ಟ್‌ಫೋನ್ ಮಾರುಕಟ್ಟೆಯೂ ಹೆಚ್ಚಿನ ಪ್ರಮಾಣದಲ್ಲಿ ಬೆಳವಣಿಗೆಯನ್ನು ಕಾಣತ್ತಿದ್ದು, ಹೆಚ್ಚಿನ ಪ್ರಮಾಣದ ಸ್ಮಾರ್ಟ್‌ಫೋನ್‌ಗಳು ಮಾರುಕಟ್ಟೆಗೆ ಲಾಂಚ್ ಆಗುತ್ತಿವೆ. ನೀವು ಹಳೇ ಮೊಬೈಲ್‌ಗಳನ್ನು ಮಾರಾಟ ಮಾಡಿ ಹೊಸ ಪೋನ್‌ಗಳನ್ನು ಖರೀದಿ ಮಾಡುವ ಯೋಚನೆಯನ್ನು ಮಾಡುತ್ತಿದ್ದೀರಾ. ಈ ಹಿನ್ನಲೆಯಲ್ಲಿ ನೀವು ಖರೀದಿಸುವ ಸ್ಮಾರ್ಟ್‌ಫೋನ್ ಹೇಗಿದೆ..? ಎಲ್ಲಾ ಆಯ್ಕೆಗಳು ಸರಿಯಾದ ರೀತಿಯಲ್ಲಿ ಕಾರ್ಯನಿರ್ವಹಿಸುತ್ತಿದೆಯೇ ಎಂಬುದನ್ನು ಚೆಕ್ ಮಾಡುವುದು ಹೇಗೆ..?
ಇದಕ್ಕಾಗಿ ಮಾರುಕಟ್ಟೆಯಲ್ಲಿ ಹಲವು ಆಪ್‌ಗಳು ಮಾರುಕಟ್ಟೆಯಲ್ಲಿ ಕಾಣಿಸಿಕೊಂಡಿದೆ. ಈ ಹಿನ್ನಲೆಯಲ್ಲಿ ನಿಮ್ಮ ಸ್ಮಾರ್ಟ್‌ಫೋನ್ ಅನ್ನು ನೀವೇ ಪರೀಕ್ಷೆ ಮಾಡಿಕೊಳ್ಳಬಹುದಾಗಿದೆ. ಈ ಮೂಲಕ ಯಾವ-ಯಾವ ಆಯ್ಕೆಗಳು ಕಾರ್ಯನಿರ್ವಹಿಸುತ್ತಿಲ್ಲ ಎಂಬುದನ್ನು ತಿಳಿದು ನಿಮ್ಮ ಹೊಸ ಮೊಬೈಲ್ ಫೋನ್ ಹಿಂದಿರುಗಿಸುವುದು ಇಲ್ಲವೇ ರಿಪೇರಿ ಮಾಡಿಸಿಕೊಳ್ಳುವುದನ್ನು ಮಾಡಬಹುದಾಗಿದೆ. ಈ ಹಿನ್ನಲೆಯಲ್ಲಿ ಪ್ಲೇ ಸ್ಟೋರಿನಲ್ಲಿ ಲಭ್ಯವಿರುವ ಆಪ್ ಬಗ್ಗೆ ಮಾಹಿತಿಯೂ ಈ ಮುಂದಿನಂತೆ ಇದೆ.
ಓದಿರಿ: ವಾಟ್ಸ್‌ಆಪ್ ಬಿಸ್ನೆಸ್ ಆಪ್ ಲಾಂಚ್: ಏನಿದರ ವಿಶೇಷತೆ? ಬಳಕೆ ಹೇಗೆ?
ಟೆಸ್ಟ್ ಯುವರ್ ಮೊಬೈಲ್ - Test Your Mobile:
ಸದ್ಯ ಮಾರುಕಟ್ಟೆಯಲ್ಲಿ ದೊರೆಯುತ್ತಿರುವ ಸ್ಮಾರ್ಟ್‌ಫೋನ್‌ಗಳು ಯಾವ ಮಾದರಿಯಲ್ಲಿ ಕಾರ್ಯನಿರ್ವಹಿಸಲಿದೆ ಎನ್ನುವುದನ್ನು ತಿಳಿದುಕೊಳ್ಳುವ ಸಲುವಾಗಿ Test Your Mobile ಆಪ್ ಗೂಗಲ್ ಪ್ಲೇ ಸ್ಟೋರಿನಲ್ಲಿ ಲಭ್ಯವಿದೆ. ಈ ಆಪ್ ಅನ್ನು ಇನ್ ಸ್ಟಾಲ್ ಮಾಡಿಕೊಂಡು ನಿಮ್ಮ ಸ್ಮಾರ್ಟ್‌ಫೋನ್ ಅನ್ನು ಪೂರ್ಣ ಪ್ರಮಾಣದಲ್ಲಿ ನೀವು ಪರೀಕ್ಷೆ ಮಾಡಬಹುದಾಗಿದೆ.
ಎಲ್ಲಾವನ್ನು ಟೆಸ್ಟ್ ಮಾಡಲಿದೆ:
ನಿಮ್ಮ ಸ್ಮಾರ್ಟ್‌ಫೋನಿನಲ್ಲಿರುವ ಇರುವಂತಹ ಕ್ಯಾಮೆರಾ, ಬ್ಯಾಟರಿ, ವೈಫೈ, ಕರೆಗಳ ಗುಣಮಟ್ಟ, ಸ್ಪೀಕರ್, ಮೈಕ್ರೋಫೋನ್, ಪರದೆ, ಹೀಗೆ ಎಲ್ಲಾವು ಸರಿಯಾದ ರೀತಿಯಲ್ಲಿ ಕಾರ್ಯನಿರ್ವಹಿಸುತ್ತಿದೆಯೇ ಎಂಬುದನ್ನು ಸಂಪೂರ್ಣವಾಗಿ ಚೆಕ್ ಮಾಡಿ ರಿಸಲ್ಟ್ ನೀಡಲಿದೆ. ಇದೆಲ್ಲ ಕಾರ್ಯವನ್ನು ಒಂದೇ ಸಮಯದಲ್ಲಿ ಮಾಡಲಿದೆ.
ಜಾಹಿರಾತು ಕಿರಿಕಿರಿ:
ಈ ಆಪ್ ಅನ್ನು ನಿಮ್ಮ ಫೋನಿನಲ್ಲಿ ಇನ್ಟಾಲ್ ಮಾಡಿಕೊಂಡ ನಂತರದಲ್ಲಿ ಅದೇ ಫೋನ್ ಟೆಸ್ಟ್ ಮಾಡುವ ಪರ್ಮಿಷನ್ ಕೇಳಲಿದೆ. ಅನ್ನು ನೀಡಿದರೆ ಒಂದೇ ಸಮದಲ್ಲಿ ಎಲ್ಲಾವನ್ನು ಮಾಡಿ ಮೂಗಿಸಲಿದೆ. ಆದರೆ ಇದರಲ್ಲಿ ಹೆಚ್ಚಿನ ಜಾಹಿರಾತುಗಳು ಕಾಣಿಸಿಕೊಳ್ಳಲಿದ್ದು, ಇದು ನಿಮಗೆ ಹೆಚ್ಚಿನ ಕಿರಿಕಿರಿಯನ್ನು ಮಾಡಲಿದೆ ಅದನ್ನು ನೀವು ಸಹಿಸಿಕೊಳ್ಳಬೇಕಾಗಿದೆ.