India

3ಡಿ ಸೆಲ್ಫಿಗಳನ್ನು ತೆಗೆಯಬಹುದಾದ ತಂತ್ರಜ್ಞಾನ ಶೀಘ್ರದಲ್ಲಿಯೇ!?

|

3ಡಿ ಸಿನಿಮಾಗಳು ಜನರನ್ನು ರಂಜಿಸುತ್ತಿರುವ ಸಮಯದಲ್ಲಿಯೇ 3ಡಿ ಸೆಲ್ಫಿಗಳು ತೆಗೆಯಬಹುದಾದ ತಂತ್ರಜ್ಞಾನ ಬಳಕೆಗೆ ಬಂದರೆ?. ಹೌದು, ಇಂತಹದೊಂದು ಸಾಧ್ಯತೆಯನ್ನು ಯುನಿವರ್ಸಿಟಿ ಆಫ್‌ ನಾಟಿಂಗ್‌ಹ್ಯಾಮ್‌ ಮತ್ತು ಕಿಂಗ್‌ಸ್ಟಾನ್‌ ಯುನಿವರ್ಸಿಟಿಯ ಕಂಪ್ಯೂಟರ್‌ ವಿಜ್ಞಾನಿಗಳು ಹುಟ್ಟಿಹಾಕಿದ್ದಾರೆ.!!

3ಡಿ ಸೆಲ್ಫಿ ತಂತ್ರಜ್ಞಾನದ ಅಭಿವೃದ್ದಿಯಲ್ಲಿ ಯುನಿವರ್ಸಿಟಿ ಆಫ್‌ ನಾಟಿಂಗ್‌ಹ್ಯಾಮ್‌ ಮತ್ತು ಕಿಂಗ್‌ಸ್ಟಾನ್ ಯುನಿವರ್ಸಿಟಿ ವಿಜ್ಞಾನಿಗಳು ಸಾಕಷ್ಟು ಪರಿಶ್ರಮ ಹಾಕಿದ್ದು. ಈಗಾಗಲೇ, 2ಡಿ ಇಮೇಜ್‌ನಲ್ಲಿ 3ಡಿ ಸೆಲ್ಫಿ ರೆಕಗ್ನಿಶನ್ ಮಾಡುವಂತಹ ಫೇಶಿಯಲ್ ರಿಕನ್‌ಸ್ಟ್ರಕ್ಷನ್ ಅಭಿವೃದ್ಧಿ ಮಾಡಿದ್ದಾರೆ.!!

3ಡಿ ಸೆಲ್ಫಿಗಳನ್ನು ತೆಗೆಯಬಹುದಾದ ತಂತ್ರಜ್ಞಾನ ಶೀಘ್ರದಲ್ಲಿಯೇ!?

ಒಂದು 2D ಇಮೇಜ್‌ ಅನ್ನು ಯುನಿವರ್ಸಿಟಿಯ ವೆಬ್‌ಸೈಟ್‌‌ಗೆ ಅಪ್‌ಲೋಡ್‌ ಮಾಡುವ ಮೂಲಕ ನೀವು ಸಹ 3ಡಿ ಎಫೆಕ್ಟ್‌ನ ಫೋಟೊ ಪಡೆಯಬಹುದು ಎಂದಿದ್ದಾರೆ. ಆದರೆ, 3D ಸೆಲ್ಫಿ ತಂತ್ರಜ್ಞಾನವು ಆಪ್‌ಗಳಲ್ಲಿ ಬಳಕೆಗೆ ಬರಲು ಇನ್ನು ಕಾಲಾವಕಾಶ ಬೇಕಿದೆ ಎಂದು ಅವರು ಹೇಳಿದ್ದಾರೆ.!!

3ಡಿ ಸೆಲ್ಫಿಗಳನ್ನು ತೆಗೆಯಬಹುದಾದ ತಂತ್ರಜ್ಞಾನ ಶೀಘ್ರದಲ್ಲಿಯೇ!?

ಕಾನ್ವೊಲ್ಯೂಶನಲ್ ನ್ಯೂಟ್ರಲ್ ನೆಟ್‌ವರ್ಕ್‌ ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ಬಳಕೆ ಮಾಡಿ ಈ ತಂತ್ರಜ್ಞಾನ ಅಭಿವೃದ್ಧಿಪಡಿಸಲಾಗುತ್ತಿದ್ದು, ಈ ಸಂಶೋಧನೆಯ ಫಲಿತಾಂಶವನ್ನು ವೆನಿಸ್‌ನಲ್ಲಿ ನಡೆಯಲಿರುವ ಕಾಂನ್ಫರೆನ್ಸ್ ಆನ್‌ ಕಂಪ್ಯೂಟರ್‌ ವಿಶನ್ 2017ನಲ್ಲಿ ಪ್ರಕಟಿಸಲಾಗುವುದು ಎಂದು ತಿಳಿಸಿದ್ದಾರೆ.!!

ಓದಿರಿ: ಬಳಕೆದಾರರ ಎಲ್ಲಾ ಮಾಹಿತಿ ಕದಿಯುತ್ತಿದೆ ಚೀನಾದ 'ಒನ್‌ಪ್ಲಸ್' ಮೊಬೈಲ್ ಕಂಪೆನಿ!!

Most Read Articles
Best Mobiles in India

English summary
They have developed technology capable of producing 3-D facial reconstruction from a single 2-D image.to know more viist to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X