ವೈರಲ್‌ ವಿಡಿಯೋ..! ಆಪಲ್‌ಗೆ ತಿಳಿಯದ ಐಫೋನ್‌ X ನಲ್ಲಿ ಜಪಾನಿ ರೆಕಾರ್ಡ್‌ ಮಾಡಿದ್ದೇನು..?

|

ಮಾರುಕಟ್ಟೆಯಲ್ಲಿ ಈಗಾಗಲೇ ಆಪಲ್ ಬಿಡುಗಡೆ ಮಾಡಿರುವ ಅತೀ ದುಬಾರಿ ಬೆಲೆಯ ಐಫೋನ್‌ X ತನ್ನ ಫೇಸ್‌ ಐಡಿ ಮತ್ತು AR ಸ್ಟೀಕರ್‌ಗಳಾದ ಅನಿಮೋಜಿ ಗಳಿಂದ ಸಾಕಷ್ಟು ಖ್ಯಾತಿಯನ್ನು ಗಳಿಸಿಕೊಂಡಿದೆ. ಇದನ್ನು ಹೇಗೆ ಬಳಕೆ ಮಾಡಿಕೊಳ್ಳಬಹುದು ಎಂಬ ಎರಡು ಮೂರು ವಿಧಾನಗಳನ್ನು ಆಪಲ್ ತಿಳಿಸಿತ್ತು.

ಆಪಲ್‌ಗೆ ತಿಳಿಯದ ಐಫೋನ್‌ X ನಲ್ಲಿ ಜಪಾನಿ ರೆಕಾರ್ಡ್‌ ಮಾಡಿದ್ದೇನು..?

ಓದಿರಿ: ಶಿಯೋಮಿ ನೋಟ್ 4, Mi A1, ಮೊಟೊ C ಪ್ಲಸ್ ಸ್ಮಾರ್ಟ್‌ಫೋನ್ ರೂ.999ಕ್ಕೆ ಲಭ್ಯ..! ಇಲ್ಲಿ ಮಾತ್ರ..!

ಆದರೆ ಐಫೋನ್‌ X ನಲ್ಲಿ ಇರುವ AR ತಂತ್ರಜ್ಞಾನವನ್ನು ಬಳಕೆ ಮಾಡಿಕೊಂಡು ಇನ್ನು ಅನೇಕ ವಿಶೇಷತೆಗಳನ್ನು ಸೃಷ್ಟಿಸಬಹುದು ಎಂಬುದನ್ನು ಆಪಲ್‌ಗೆ ಜಪಾನಿಯೊಬ್ಬ ಹೇಳಿಕೊಟ್ಟಿದ್ದಾನೆ. ಆಪಲ್ ಐಫೋನ್‌ X ನಲ್ಲಿ ನೀಡುವ ತಂತ್ರಜ್ಞಾನವನ್ನು ಬಳಕೆ ಮಾಡಿಕೊಂಡು ಆಪ್‌ವೊಂದನ್ನು ನಿರ್ಮಿಸಿ ತನ್ನ ಮುಖವನ್ನೇ ಅಳಿಸಿ ಹಾಕಿ ವಿಡಿಯೋವನ್ನು ಮಾಡಿ ವೈರಲ್ ಮಾಡಿದ್ದಾನೆ.

ಜಪಾನಿ ಆಪ್‌ ಡೆವಲಪರ್:

ಜಪಾನಿ ಆಪ್‌ ಡೆವಲಪರ್:

ಜಪಾನ್ ಮೂಲದ ಆಪ್ ಡೆವಲಪರ್ Kazuya Noshiro ಎಂಬಾತ ತಾನು ನಿರ್ಮಿಸಿರುವ ಹೊಸ ಆಪ್‌ನಲ್ಲಿ ವಿಡಿಯೋವೊಂದನ್ನು ಮಾಡಿ ಅದನ್ನು ಟ್ವಿಟರ್‌ನಲ್ಲಿ ಹರಿ ಬಿಟ್ಟಿದ್ದಾನೆ. ಈ ವಿಡಿಯೋ ವೈರಲ್ ಆಗಿದ್ದು, ಐಫೋನ್ ಬಳಕೆದಾರರು ಈ ಆಪ್ ಗಾಗಿ ಕಾಯ್ದು ಕುಳಿತ್ತಿದ್ದಾರೆ.

Aadhaar Number ವೆರಿಫಿಕೇಷನ್ ಮಾಡುವುದು ಹೇಗೆ..?
ಗೋಸ್ಟ್ ಫೋಸ್:

ಗೋಸ್ಟ್ ಫೋಸ್:

ಐ ಫೋನ್‌ನಲ್ಲಿ ನೀಡುರುವ ಟ್ರೂ ಡೆಪ್ತ್ ಫ್ರೆಂಟ್ ಕ್ಯಾಮೆರಾವನ್ನು ಬಳಕೆ ಮಾಡಿಕೊಂಡು ಮೊದಲು AR ತಂತ್ರಜ್ಞಾನವನ್ನು ಬಳಕೆ ಮಾಡಿಕೊಂಡು ತನ್ನ ಮುಖ ವನ್ನು ಮಾತ್ರವೇ ಕಾಣಿಸಿದಂತೆ ಮಾಡಿ. ಆ ಜಾಗದಲ್ಲಿ ಹಿಂಭಾಗದಲ್ಲಿರುವ ಬ್ಯಾಕ್‌ ಗ್ರೌಂಡ್ ಕಾಣುವಂತೆ ಮಾಡಿ ವಿಡಿಯೋ ಮಾಡಿದ್ದಾನೆ.

ಆಪ್‌ ಬಗ್ಗೆ ಮಾಹಿತಿ ಇಲ್ಲ:

ಆಪ್‌ ಬಗ್ಗೆ ಮಾಹಿತಿ ಇಲ್ಲ:

ಈ ಹೊಸದಾಗಿ ಕಾಣಿಸಿಕೊಂಡಿರುವ ವಿಡಿಯೋದಲ್ಲಿ ಬಳಕೆ ಮಾಡಿರುವ ಆಪ್‌ ಬಗ್ಗೆ ಯಾವುದೇ ಮಾಹಿತಿಯನ್ನು ಬಿಟ್ಟುಕೊಟ್ಟಿಲ್ಲ. ಅಲ್ಲದೇ ಆಪ್ ಎಂದು ಬಿಡುಗಡೆ ಮಾಡಲಿದ್ದಾನೆ ಎಂಬುದನ್ನು ತಿಳಿಸಿಲ್ಲ ಎನ್ನಲಾಗಿದೆ. ಒಟ್ಟಿನಲ್ಲಿ ಮಾರುಕಟ್ಟೆಗೆ ಬಂದರೆ ಈ ಆಪ್ ಸಾಕಷ್ಟು ಹವಾ ಕ್ರಿಯೇಟ್ ಮಾಡಲಿದೆ.

Best Mobiles in India

English summary
This Guy Made His Face Disappear Using iPhone X's AR Feature & It's The Creepiest Thing. to know more visit kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X