ನಾಯಿಗಳ ತಳಿ ಕಂಡುಹಿಡಿಯಲು ಮೊಬೈಲ್‌ ಆಪ್‌

Written By:

ನಾಯಿಗಳನ್ನು ಸಾಕುವುದು ಅಂದರೆ ಬಹುಸಂಖ್ಯಾತರಿಗೆ ಅಚ್ಚುಮೆಚ್ಚು. ಬೇಸರ ಕಳೆಯಲು ಯಾರು ಇಲ್ಲ ಅಂದ್ರೆ ಕೆಲವರು ನಾಯಿಗಳನ್ನು ಆಟವಾಡಿಸುತ್ತಾ ಕಾಲ ಕಳೆಯುತ್ತಾರೆ. ಇಂದು ಪ್ರೀತಿಯಿಂದ ನಾಯಿಗಳನ್ನು ಸಾಕುವವರ ಸಂಖ್ಯೆಯು ಹೆಚ್ಚಿದೆ. ಆದರೆ ಕೆಲವರಿಗೆ ತಮಗೆ ಇಷ್ಟವಾದ ನಾಯಿಗಳು ಯಾವ ತಳಿ ಎಂದು ತಿಳಿಯಲು ಆಗುತ್ತಿಲ್ಲ.

ನಾಯಿಗಳ ತಳಿ ಕಂಡುಹಿಡಿಯುವ ಸಮಸ್ಯೆ ಬಗೆಹರಿಸಲು ಅಮೇರಿಕ ಮೂಲದ ಟೆಕ್ನಾಲಜಿ ದೈತ್ಯ ಕಂಪನಿಯಾದ ಮೈಕ್ರೋಸಾಫ್ಟ್‌ ಕಂಪನಿಯು ಹೊಸ ಐಫೋನ್‌ ಅಪ್ಲಿಕೇಶನ್‌ ಅಭಿವೃದ್ದಿಪಡಿಸಿದ್ದು, ಅದು ನಾಯಿ ಯಾವ ತಳಿ ಎಂದು ಹೇಳುತ್ತದೆ. ಹಾಗಾದರೆ ಅಪ್ಲಿಕೇಶನ್‌ ಯಾವುದು, ಹೇಗೆ ಬಳಸುವುದು ಎಂಬುದನ್ನು ಇಂದಿನ ಲೇಖನದಲ್ಲಿ ಓದಿ ತಿಳಿಯಿರಿ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ನಾಯಿ ತಳಿ ಕಂಡುಹಿಡಿಯುವ ಆಪ್‌

ನಾಯಿ ತಳಿ ಕಂಡುಹಿಡಿಯುವ ಆಪ್‌

ನಾಯಿ ತಳಿ ಕಂಡುಹಿಡಿಯುವ ಆಪ್‌

ಮೈಕ್ರೋಸಾಫ್ಟ್‌ ಕಂಪನಿ ಅಭಿವೃದ್ದಿಪಡಿಸಿರುವ " ಇಮೇಜ್‌ ರಿಕಾಗ್ನಿಸನ್" ಆಪ್‌ ನಾಯಿಗಳು ಯಾವ ತಳಿಯವು ಎಂದು ತಿಳಿಸುತ್ತದೆ.

 'Fetch' ಆಪ್‌

'Fetch' ಆಪ್‌

'Fetch' ಆಪ್‌

'Fetch'- ಐಫೋನ್‌ ಆಪ್ಲಿಕೇಶನ್‌. ಮೈಕ್ರೋಸಾಫ್ಟ್‌ ಕಂಪನಿಯ ಮೋಜಿನ ಯೋಜನೆಗಳ ಸಾಲಿನಲ್ಲಿ ಇದು ಒಂದಾಗಿದೆ.

 'Fetch' ಆಪ್‌

'Fetch' ಆಪ್‌

'Fetch' ಆಪ್‌

ಮೈಕ್ರೋಸಾಫ್ಟ್‌ ಅಭಿವೃದ್ದಿಪಡಿಸಿರುವ 'Fetch' ಆಪ್‌ ಅತ್ಯಾಧುನಿಕವಾಗಿ ಕಾರ್ಯನಿರ್ವಹಿಸಲಿದ್ದು. ನಾಯಿಗಳ ಒಂದು ತಳಿ ಮತ್ತು ಇನ್ನೊಂದು ತಳಿಗೆ ವ್ಯತ್ಯಾಸ ಯಾವ ರೀತಿಯಲ್ಲಿದೆ ಎಂಬುದನ್ನು ಸಹ ತಿಳಿಸುತ್ತದೆ. ಅಥವಾ ಬಣ್ಣದಲ್ಲೂ ಸಹ ಹೋಲಿಕೆ ವ್ಯಾತ್ಯಾಸಗಳಿದ್ದರೂ ನಾಯಿಯ ತಳಿ ಯಾವುದು ಎಂದು ತಿಳಿಸುತ್ತದೆ.

ನಾಯಿ ತಳಿ ಪತ್ತೆ ಹೇಗೆ?

ನಾಯಿ ತಳಿ ಪತ್ತೆ ಹೇಗೆ?

ನಾಯಿ ತಳಿ ಪತ್ತೆ ಹೇಗೆ?

ಐಫೋನ್‌ನಲ್ಲಿ ಆಪ್‌ ಓಪನ್‌ ಮಾಡಿ ನಾಯಿಯ ಫೋಟೋವನ್ನು ಆಪ್‌ನ ಫೀಚರ್‌ನಿಂದ ನೋಡ ಬೇಕು. ಆಪ್‌ ತಳಿಯಾವುದು ಎಂದು, ಹಾಗೂ ಕೆಲವೊಮ್ಮೆ ಯಾವ ತಳಿ ಎಂದು ನಿರ್ಧಿಷ್ಟವಾಗಿ ಹೇಳಲು ಸಾಧ್ಯವಾಗದಿದ್ದರೆ ಯಾವ ತಳಿಗೆ ಹೋಲಿಕೆ ಯಾಗುತ್ತದೆ ಎಂದು ತಿಳಿಸುತ್ತದೆ. ಆಪ್‌ನಲ್ಲಿ ಯಾವುದೇ ಫೋಟೋ ಕಾಣದಿದ್ದರೆ ಯಾವುದೇ ನಾಯಿ ಕಾಣುತ್ತಿಲ್ಲ ಎಂದು ತೋರುತ್ತದೆ.

ಬ್ರಿಟನ್‌ ಮೂಲದ ಸಂಶೋಧಕರ ಗುಂಪು

ಬ್ರಿಟನ್‌ ಮೂಲದ ಸಂಶೋಧಕರ ಗುಂಪು

ಬ್ರಿಟನ್‌ ಮೂಲದ ಸಂಶೋಧಕರ ಗುಂಪು

ಮಿಚ್ ಗೋಲ್ಡ್ಬರ್ಗ್, ಕೇಂಬ್ರಿಡ್ಜ್‌ ಮೈಕ್ರೋಸಾಫ್ಟ್‌ ಸಂಶೋಧನಾ ಅಭಿವೃದ್ದಿ ನಿರ್ದೇಶಕರು "ಅಪ್ಲಿಕೇಶನ್‌ ಅನ್ನು ಬ್ರಿಟನ್‌ ಮೂಲದ ಸಂಶೋಧಕರ ತಂಡ ಅಭಿವೃದ್ದಿಗೊಳಿಸಿದ್ದಾರೆ" ಎಂದು ಹೇಳಿದ್ದಾರೆ.

ಜನರ ವಯಸ್ಸನ್ನು ತಿಳಿಸುವ ವೆಬ್‌ಸೈಟ್‌

ಜನರ ವಯಸ್ಸನ್ನು ತಿಳಿಸುವ ವೆಬ್‌ಸೈಟ್‌

ಜನರ ವಯಸ್ಸನ್ನು ತಿಳಿಸುವ ವೆಬ್‌ಸೈಟ್‌

ಕಳೆದ ವರ್ಷ ಮೈಕ್ರೋಸಾಫ್ಟ್‌ ಕಂಪನಿ ವ್ಯಕ್ತಿಯ ಒಂದು ಫೋಟೋದಿಂದ ಅವರ ವಯಸ್ಸು ಎಷ್ಟು ಎಂದು ಹೇಳುವ ವೆಬ್‌ಸೈಟ್‌ ಒಂದನ್ನು ಲಾಂಚ್‌ ಮಾಡಿತ್ತು.

ಗಿಜ್‌ಬಾಟ್‌

ಗಿಜ್‌ಬಾಟ್‌

ಗಿಜ್‌ಬಾಟ್‌

ಗಿಜ್‌ಬಾಟ್‌ನ ಲೇಖನಗಳನ್ನು ಫೇಸ್‌ಬುಕ್‌ನಲ್ಲಿ ಓದಲು ಲೈಕ್‌ ಮಾಡಿ ಫೇಸ್‌ಬುಕ್‌ ಪೇಜ್‌ ಮತ್ತು ಓದಿರಿ ವೆಬ್‌ಸೈಟ್‌ ಗಿಜ್‌ಬಾಟ್‌.ಕನ್ನಡ.ಕಾಂ

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
English summary
Use this new app to know your dog's breed. Read more about this in kannada.gizbot.com
Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot