Subscribe to Gizbot

ಒಂದೇ ಕ್ಲಿಕ್‌ನಿಂದ ವಾಟ್ಸಾಪ್‌ನಲ್ಲಿ ನಿರ್ದಿಷ್ವ ಚಾಟ್‌ ಇತಿಹಾಸ ಓಪನ್‌ ಹೇಗೆ?

Written By:

ವಾಟ್ಸಾಪ್(WhatsApp) ಸರ್ಚ್‌ ಬಟನ್‌ ಅನ್ನು ಸಾಮಾನ್ಯವಾಗಿ ನಿರ್ದಿಷ್ಟ ಕಾಂಟ್ಯಾಕ್ಟ್‌ ಅನ್ನು ಸರ್ಚ್‌ ಮಾಡಲು ಬಳಸುತ್ತೇವೆ.

ಆಕಸ್ಮಿಕವಾಗಿ ಯಾವುದೋ ಒಂದು ಪದವನ್ನು ಅಥವಾ ಒಂದು ವಾಕ್ಯವನ್ನು ವಾಟ್ಸಾಪ್‌ನಲ್ಲಿ ಹಂಚಿಕೊಂಡಿರುತ್ತೀರಿ. ಆದರೆ ಯಾರಿಗೆ ಸೆಂಡ್‌ ಮಾಡಿದ್ದೀರಿ ಎಂದು ಮಾತ್ರ ನೆನಪಾಗುತ್ತಿಲ್ಲ. ಅಂತಹ ಸಮಯದಲ್ಲಿ ನೀವು ನಿರ್ದಿಷ್ಟ ವಾಕ್ಯವನ್ನು ಅಥವಾ ಪದವನ್ನು ಯಾರಿಗೆ ಸೆಂಡ್‌ ಮಾಡಿದ್ದೀರಿ ಎಂದು ವಾಟ್ಸಾಪ್‌ನಲ್ಲಿ ಕೇವಲ ಒಂದು ಕ್ಲಿಕ್‌ನಿಂದ ಸರ್ಚ್‌ ಮಾಡಿ ತಿಳಿಯಬಹುದು.

ಫೋನ್ ನಂಬರ್ ಇಲ್ಲದೆಯೇ ಫೇಸ್‌ಬುಕ್ ಖಾತೆ ರಚಿಸುವುದು ಹೇಗೆ?

ಫೇಸ್‌ಬುಕ್‌ ಮಾಲೀಕತ್ವದ ಮೆಸೇಜಿಂಗ್‌ ಆಪ್‌ ಇತ್ತೀಚೆಗೆ ಹಲವು ಫೀಚರ್‌ಗಳನ್ನು ಬಿಡುಗಡೆ ಮಾಡಿತು. ಅವುಗಳಲ್ಲಿ ಮೆಸೇಜ್‌ ಸರ್ಚ್ ಆಪ್ಶನ್‌ ಸಹ ಒಂದು. ಅದರ ಬಳಕೆ ಹೇಗೆ ಎಂದು ತಿಳಿಯಿರಿ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಹಂತ 1

ಹಂತ 1

ಮೊದಲಿಗೆ ನೀವು ವಾಟ್ಸಾಪ್‌ ಲೇಟೆಸ್ಟ್‌ ವರ್ಸನ್‌ ಆಪ್‌ ಅನ್ನು ವೆಬ್‌ಸೈಟ್‌ನಿಂದ ನಿಮ್ಮ ಆಂಡ್ರಾಯ್ಡ್ ಸ್ಮಾರ್ಟ್‌ಫೋನ್‌ಗೆ ಡೌನ್‌ಲೋಡ್ ಮಾಡಿ.

ಹಂತ 2

ಹಂತ 2

ಒಮ್ಮೆ ನಿಮ್ಮ ವಾಟ್ಸಾಪ್‌ ಅಪ್‌ಡೇಟ್‌ ಆದ ನಂತರ, ಆಪ್‌ ಒಫನ್‌ ಮಾಡಿ ಮೇಲ್ಭಾಗದಲ್ಲಿ ಸರ್ಚ್‌ ಬಾರ್‌ ಮೇಲೆ ಕ್ಲಿಕ್‌ ಮಾಡಿ.

ಹಂತ 3

ಹಂತ 3

ನೀವು ಇತರರಿಗೆ ಸೆಂಡ್‌ ಮಾಡಿ, ಯಾರಿಗೆ ಸೆಂಡ್‌ ಮಾಡಿದ್ದೇನೆ ಎಂದು ತಿಳಿಯಬೇಕಿರುವ ನಿರ್ದಿಷ್ಟ ಪದ ಅಥವಾ ವಾಕ್ಯವನ್ನು ಸರ್ಚ್‌ ಬಾರ್‌ನಲ್ಲಿ ಟೈಪಿಸಿ.

ಹಂತ 4

ಹಂತ 4

ನೀವು ಕಳುಹಿಸಿರುವ ಪದವು ಕಾಂಟ್ಯಾಕ್ಟ್‌ನಲ್ಲಿ ಡಿಲೀಟ್‌ ಆಗಿಲ್ಲದಿದ್ದರೇ, ಕಾಂಟ್ಯಾಕ್ಟ್ ಸಹಿತ ಆ ಪದ ಪ್ರದರ್ಶನವಾಗುತ್ತದೆ. ದಟ್ಸ್ ಆಲ್‌!

 ವಾಟ್ಸಾಪ್‌ ಕುರಿತ ಇತ್ತೀಚಿನ ಲೇಖನಗಳು

ವಾಟ್ಸಾಪ್‌ ಕುರಿತ ಇತ್ತೀಚಿನ ಲೇಖನಗಳು

24 ಗಂಟೆಗಳಲ್ಲಿ ನಿಮ್ಮ ವಾಟ್ಸಾಪ್ ಪ್ರೊಫೈಲ್ ಯಾರು ನೋಡಿದ್ದಾರೆ ಚೆಕ್‌ ಮಾಡುವುದು ಹೇಗೆ?
ಇಂಟರ್ನೆಟ್ ಇಲ್ಲದೆಯೇ ಫೋನ್‌ನಲ್ಲಿ ವಾಟ್ಸಾಪ್ ಬಳಕೆ ಹೇಗೆ?
ಇಮೇಜ್‌ ಕ್ರಾಪ್‌ ಮಾಡದೇ ವಾಟ್ಸಾಪ್ ಪ್ರೊಫೈಲ್‌ ಪಿಕ್ ಸೆಟ್ ಹೇಗೆ?

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ

 

English summary
WhatsApp Guide: 4 Easy Steps to Get Chat History of All Contacts in a Single Click. Read more about this in kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot