ವಾಟ್ಸಾಪ್‌ನ 5 ಸಾಮಾನ್ಯ ಸಮಸ್ಯೆಗಳು ಮತ್ತು ಪರಿಹಾರಗಳು!

Written By:

ಇದ್ದಕ್ಕಿದ್ದಹಾಗೆ ವಾಟ್ಸಾಪ್‌ನಿಂದ ಎರರ್‌ ನೋಟಿಫಿಕೇಶನ್‌ ಬರುತ್ತಿದೆಯೇ? ವಾಟ್ಸಾಪ್ ಸಡೆನ್ಲಿ ಸ್ಟಾಪ್‌ ಆಗುತ್ತದೆಯೇ? ಅಥವಾ ಸಡೆನ್ಲಿ ವಾಟ್ಸಾಪ್‌ ಆಪ್‌ ಕ್ಲೋಸ್‌ ಆದ ಅನುಭವ ಆಯಿತೇ? ಪರವಾಗಿಲ್ಲ. ಹಲವು ಕಾರಣಗಳಿಂದ ವಾಟ್ಸಾಪ್‌ ಈ ರೀತಿಯ ಸಮಸ್ಯೆಗಳಿಗೆ ಉಂಟಾಗುತ್ತದೆ. ಇದಕ್ಕೆ ಕಾರಣ ನಾವು ಬಳಸುತ್ತಿರುವ ಸ್ಮಾರ್ಟ್‌ಫೋನ್‌ ಸಹ ಆಗಿರಬಹುದು.

ಈ ಸಮಸ್ಯೆಗಳಿಗೆ ಹಲವು ಸರಳ ಟ್ರಿಕ್ಸ್‌ಗಳು ಉಪಯೋಗಿಸಿ ಪುನಃ ವಾಟ್ಸಾಪ್ ಬಳಸಲು ಆರಂಭಿಸಬಹುದು. ಕೆಳಗಿನ ಟ್ರಿಕ್ಸ್‌ಗಳನ್ನು ಬಳಸಿ ವಾಟ್ಸಾಪ್‌ನ ಕೆಲವು ಸಮಸ್ಯೆಗಳನ್ನು ಬಗೆಹರಿಸಿಕೊಳ್ಳಿ.

ಇತರರ ವಾಟ್ಸಾಪ್‌ನಲ್ಲಿ, ನಿಮ್ಮನ್ನು ನೀವೇ ಅನ್‌ಬ್ಲಾಕ್‌ ಮಾಡುವುದು ಹೇಗೆ?

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಮೆಸೇಜ್‌ ಡಿಲೀಟ್‌ ಮಾಡಿ

ಮೆಸೇಜ್‌ ಡಿಲೀಟ್‌ ಮಾಡಿ

ನಿಮ್ಮ ವಾಟ್ಸಾಪ್‌ ಆಪ್‌ ಹೆಚ್ಚಿನ ಮೆಸೇಜ್‌ ಅನ್ನು ಹೊಂದಿದ್ದಲ್ಲಿ, ಓವರ್‌ಲೋಡ್‌ ಕಾರಣದಿಂದ ಆಪ್‌ ಕ್ರ್ಯಾಶ್‌ಗೆ ಒಳಗಾಗುತ್ತದೆ. ಆದ್ದರಿಂದ ಅನಗತ್ಯ ಮೆಸೇಜ್‌ ಮತ್ತು ಮೀಡಿಯಾ ಫೈಲ್‌ಗಳನ್ನು ಡಿಲೀಟ್‌ ಮಾಡಿ.

ಹೊಸ ಸ್ಮಾರ್ಟ್‌ಫೋನ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಕ್ಯಾಶೆ ಡಾಟಾ ಕ್ಲಿಯರ್‌ ಮಾಡಿ

ಕ್ಯಾಶೆ ಡಾಟಾ ಕ್ಲಿಯರ್‌ ಮಾಡಿ

ವಾಟ್ಸಾಪ್‌ನಲ್ಲಿ ದಿನನಿತ್ಯ ಮೆಸೇಜ್‌, ಚಾಟಿಂಗ್‌, ಡಾಕ್ಯುಮೆಂಟ್‌ಗಳ ಶೇರಿಂಗ್ ನಡೆಯುತ್ತಲೇ ಇರುತ್ತದೆ. ಆದ್ದರಿಂದ ಬ್ಯಾಗ್ರೌಂಡ್‌ ಡಾಟಾ ಹೆಚ್ಚಾಗಿ ಸ್ಟೋರ್‌ ಆಗುತ್ತಲೇ ಇರುತ್ತದೆ. ಈ ಕಾರಣದಿಂದಲೂ ಸಹ ಆಪ್‌ ಕ್ರ್ಯಾಶ್‌ಗೆ ಒಳಗಾಗುತ್ತದೆ. ಆದ್ದರಿಂದ ಅಪ್ಲಿಕೇಶನ್‌ ಮ್ಯಾನೇಜರ್‌ ನಾವಿಗೇಟ್ ಮಾಡಿ ಕ್ಯಾಶೆ ಕ್ಲಿಯರ್‌ ಮಾಡಿ .

ವಾಟ್ಸಾಪ್‌ ಅಪ್‌ಡೇಟ್‌ ಮಾಡಿ

ವಾಟ್ಸಾಪ್‌ ಅಪ್‌ಡೇಟ್‌ ಮಾಡಿ

ವಾಟ್ಸಾಪ್ ಅಪ್‌ಡೇಟ್‌ಗಾಗಿ ಕಾಯುತ್ತಿದ್ದಲ್ಲಿ, ಇಂಟರ್ನೆಟ್ ಸಂಪರ್ಕ ಪಡೆದು ವಾಟ್ಸಾಪ್‌ ಅಪ್‌ಡೇಟ್‌ ಮಾಡಿ.

ಹೊಸ ಆಂಡ್ರಾಯ್ಡ್ ಸ್ಮಾರ್ಟ್‌ಫೋನ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಸಿಮ್‌ ಕಾರ್ಡ್‌ ಬದಲಿಸಿ

ಸಿಮ್‌ ಕಾರ್ಡ್‌ ಬದಲಿಸಿ

ಒಂದು ಡಿವೈಸ್‌ನಲ್ಲಿ ಕೇವಲ ಒಂದು ನಂಬರ್‌ ಮೂಲಕ ಮಾತ್ರ ವಾಟ್ಸಾಪ್‌ ವರ್ಕ್‌ ಆಗುತ್ತದೆ. ನೀವು ನಂಬರ್‌ ಚೇಂಜ್‌ ಮಾಡಿದ್ದಲ್ಲಿ ವಾಟ್ಸಾಪ್‌ ವರ್ಕ್‌ ಆಗುವುದಿಲ್ಲ. ನಿಮ್ಮ ವಾಟ್ಸಾಪ್‌ ಅನ್ನು ಪುನಃ ರಿಜಿಸ್ಟರ್‌ ಮಾಡಿಸಿ ಅಥವಾ ಹಳೆಯ ಸಿಮ್‌ ಕಾರ್ಡ್‌ ಅನ್ನೇ ಇನ್‌ಸರ್ಟ್‌ ಮಾಡಿ.

 ವಾಟ್ಸಾಪ್‌ ಆಪ್‌ ಅನ್ನು ಪುನಃ ಇನ್‌ಸ್ಟಾಲ್‌ ಮಾಡಿ

ವಾಟ್ಸಾಪ್‌ ಆಪ್‌ ಅನ್ನು ಪುನಃ ಇನ್‌ಸ್ಟಾಲ್‌ ಮಾಡಿ

ಮೇಲಿನ ಯಾವುದೇ ಟ್ರಿಕ್ಸ್‌ಗಳು ವರ್ಕ್‌ ಆಗದಿದ್ದಲ್ಲಿ , ವಾಟ್ಸಾಪ್‌ ಅನ್ನು ಅನ್‌ಇನ್‌ಸ್ಟಾಲ್‌ ಮಾಡಿ ಡಿಲೀಟ್‌ ಮಾಡಿ. ನಂತರ ಪುನಃ ವಾಟ್ಸಾಪ್‌ ಅನ್ನು ಡೌನ್‌ಲೋಡ್‌ ಮಾಡಿ ಇನ್‌ಸ್ಟಾಲ್‌ ಮಾಡಿ.

ಹೊಸ ಸ್ಮಾರ್ಟ್‌ಫೋನ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
English summary
WhatsApp Guide: 5 Common Issues and Fixes. To know more visit kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot