ಇತರರ ವಾಟ್ಸಾಪ್‌ನಲ್ಲಿ, ನಿಮ್ಮನ್ನು ನೀವೇ ಅನ್‌ಬ್ಲಾಕ್‌ ಮಾಡುವುದು ಹೇಗೆ?

Written By:

ವಾಟ್ಸಾಪ್‌ನಲ್ಲಿ ನಿಮ್ಮ ಕಾಂಟ್ಯಾಕ್ಟ್‌ಗಳಿಗೆ ಮೆಸೇಜ್‌ ಮಾಡದಿದ್ದರೂ ಸಹ ಅವರ ಚಟುವಟಿಕೆಗಳನ್ನು ನೋಡಬಹುದು. ಆದರೆ ಕೆಲವರು ನಿಮ್ಮನ್ನು ಬ್ಲಾಕ್‌ ಮಾಡಬಹುದು. ವಾಟ್ಸಾಪ್‌ನಲ್ಲಿ ಬ್ಲಾಕ್‌ ಮಾಡುವ ಫೀಚರ್‌ ಒಂದು ರೀತಿಯಲ್ಲಿ ಸಹಿಸಲಾಗದ ಫೀಚರ್‌ ಆಗಿದೆ. ಅಂದಹಾಗೆ ನಿಮ್ಮನ್ನು ಬ್ಲಾಕ್‌ ಮಾಡಿರುವವರ ದಿನನಿತ್ಯ ಆಕ್ಟಿವಿಟಿಯನ್ನು ನೋಡಬೇಕು ಎಂದಲ್ಲಿ, ನೀವೆ ಸ್ವಯಂಕೃತವಾಗಿ ಅನ್‌ಬ್ಲಾಕ್‌ ಮಾಡಿಕೊಳ್ಳಬೇಕು. ಅದು ಹೇಗೆ ಸಾಧ್ಯ? ಬ್ಲಾಕ್‌ ಮಾಡಿರುವವರೇ ಅನ್‌ಬ್ಲಾಕ್‌ ಮಾಡಬೇಕು ಎಂದು ತಿಳಿಯಬೇಡಿ.

ಸಿಕ್ರೇಟ್ ಆಗಿ ನಿಮ್ಮನ್ನು ವಾಟ್ಸಾಪ್‌ನಲ್ಲಿ ಬ್ಲಾಕ್‌ ಮಾಡಿರುವವರ ಚಟುವಟಿಕೆಗಳನ್ನು ನೋಡಲು, ನೀವೆ ಸ್ವಯಂಕೃತವಾಗಿ ಅವರ ವಾಟ್ಸಾಪ್‌ನಲ್ಲಿ ಅನ್‌ಬ್ಲಾಕ್‌ ಮಾಡಿಕೊಳ್ಳಬಹುದು. ಅಂತಹ ಆಕರ್ಷಕ ಟ್ರಿಕ್ಸ್ ಅನ್ನು ಇಂದು ಗಿಜ್‌ಬಾಟ್‌ ನಿಮಗೆ ನೀಡುತ್ತಿದೆ.

ನಿಮ್ಮ ಸ್ನೇಹಿತರ ವಾಟ್ಸಾಪ್ ಪ್ರೊಫೈಲ್ ಚಿತ್ರ ಬದಲಾವಣೆ ಹೇಗೆ?

ನಿಮ್ಮ ಫೋನ್‌ನಿಂದಲೇ ಇತರರ ವಾಟ್ಸಾಪ್‌ನಲ್ಲಿ(WhatsApp) ನಿಮ್ಮನ್ನು ಅನ್‌ಬ್ಲಾಕ್‌ ಮಾಡಿಕೊಳ್ಳಬಹುದು. ಈ ಟ್ರಿಕ್‌ಗಾಗಿ ಯಾವುದೇ ಇತರೆ ಆಪ್‌ಗಳನ್ನು ಇನ್‌ಸ್ಟಾಲ್‌ ಮಾಡಿಕೊಳ್ಳುವ ಅಗತ್ಯವಿಲ್ಲ. ಕೆಳಗಿನ ಟ್ರಿಕ್‌ ಅನ್ನು ಫಾಲೋ ಮಾಡಿರಿ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಹಂತ 1ː ನಿಮ್ಮ ವಾಟ್ಸಾಪ್ ಖಾತೆಯನ್ನು ಡಿಲೀಟ್‌ ಮಾಡಿ

ಹಂತ 1ː ನಿಮ್ಮ ವಾಟ್ಸಾಪ್ ಖಾತೆಯನ್ನು ಡಿಲೀಟ್‌ ಮಾಡಿ

ಇತರರ ವಾಟ್ಸಾಪ್‌ನಲ್ಲಿ ನಿಮ್ಮನ್ನು ಅನ್‌ಬ್ಲಾಕ್‌ ಮಾಡಲು ಮೊದಲಿಗೆ ನಿಮ್ಮ ವಾಟ್ಸಾಪ್ ಖಾತೆಯನ್ನು ಡಿಲೀಟ್ ಮಾಡಿ. Go to WhatsApp settings>Account>Tap Delete Account

ಹಂತ 2ː ಅಪ್ಲಿಕೇಶನ್‌ ಅನ್ನು ಅನ್‌ಇನ್‌ಸ್ಟಾಲ್ ಮಾಡಿ

ಹಂತ 2ː ಅಪ್ಲಿಕೇಶನ್‌ ಅನ್ನು ಅನ್‌ಇನ್‌ಸ್ಟಾಲ್ ಮಾಡಿ

ಎರಡನೇ ಹಂತವಾಗಿ ನಿಮ್ಮ ಫೋನ್‌ನಲ್ಲಿ ಸಂಪೂರ್ಣವಾಗಿ ವಾಟ್ಸಾಪ್ ಅಪ್ಲಿಕೇಶನ್‌ ಅನ್ನು ಅನ್‌ಇನ್‌ಸ್ಟಾಲ್‌ ಮಾಡಿ. ನಂತರ ಒಮ್ಮೆ ಫೋನ್‌ ಅನ್ನು ರೀಸ್ಟಾರ್ಟ್ ಮಾಡಿ

ಹಂತ 3ː ಗೂಗಲ್‌ ಪ್ಲೇ ಸ್ಟೋರ್‌ನಿಂದ ವಾಟ್ಸಾಪ್‌ ಅನ್ನು ರೀಇನ್‌ಸ್ಟಾಲ್‌ ಮಾಡಿ

ಹಂತ 3ː ಗೂಗಲ್‌ ಪ್ಲೇ ಸ್ಟೋರ್‌ನಿಂದ ವಾಟ್ಸಾಪ್‌ ಅನ್ನು ರೀಇನ್‌ಸ್ಟಾಲ್‌ ಮಾಡಿ

ಈ ಹಂತದಲ್ಲಿ ಗೂಗಲ್‌ ಪ್ಲೇ ಸ್ಟೋರ್‌ಗೆ ಹೋಗಿ ವಾಟ್ಸಾಪ್ ಸರ್ಚ್‌ ಮಾಡಿ, ಇನ್‌ಸ್ಟಾಲ್ ಎಂಬಲ್ಲಿ ಕ್ಲಿಕ್ ಮಾಡಿ.

ಹಂತ 4ː ಪುನಃ ಖಾತೆಯನ್ನು ಕ್ರಿಯೇಟ್ ಮಾಡಿ

ಹಂತ 4ː ಪುನಃ ಖಾತೆಯನ್ನು ಕ್ರಿಯೇಟ್ ಮಾಡಿ

ವಾಟ್ಸಾಪ್‌ ಇನ್‌ಸ್ಟಾಲ್‌ ಆದ ನಂತರ, ಹಿಂದಿನ ರೀತಿಯಲ್ಲೇ ವಾಟ್ಸಾಪ್ ಖಾತೆಯನ್ನು ಕ್ರಿಯೇಟ್ ಮಾಡಿ. ಹಿಂದಿನ ನಂಬರ್‌ ಬಳಸಿ ಖಾತೆ ಕ್ರಿಯೇಟ್ ಮಾಡಿ.

ಹಂತ 5ː ಪರಿಶೀಲನೆ ಮಾಡಿ ಮತ್ತು ಕಾಂಟ್ಯಾಕ್ಟ್ ಸಿಂಕ್ ಮಾಡಿ

ಹಂತ 5ː ಪರಿಶೀಲನೆ ಮಾಡಿ ಮತ್ತು ಕಾಂಟ್ಯಾಕ್ಟ್ ಸಿಂಕ್ ಮಾಡಿ

ನಿಮ್ಮ ನಂಬರ್‌ ಅನ್ನು ವೆರಿಫೈ ಆದ ನಂತರ, ವಾಟ್ಸಾಪ್ ಕಾಂಟ್ಯಾಕ್ಟ್ ಅನ್ನು ಖಾತೆಗೆ ಸಿಂಕ್‌ ಮಾಡಿ.

ಹಂತ 6ː ವಾಟ್ಸಾಪ್‌ ಚೆಕ್‌ ಮಾಡಿ

ಹಂತ 6ː ವಾಟ್ಸಾಪ್‌ ಚೆಕ್‌ ಮಾಡಿ

ಈಗ ವಾಟ್ಸಾಪ್ ಕಾಂಟ್ಯಾಕ್ಟ್ ಲೀಸ್ಟ್ ಚೆಕ್‌ ಮಾಡಿ. ನೀವು ಯಶಸ್ವಿಯಾಗಿ ಅನ್‌ಬ್ಲಾಕ್‌ ಆಗಿರುತ್ತೀರಿ. ಅಂದಹಾಗೆ ವಾಟ್ಸಾಪ್‌ ಅನ್ನು ರೀಇನ್‌ಸ್ಟಾಲ್ ಮಾಡುವಾಗ ಬ್ಯಾಕಪ್‌ ಡಾಟಾ ಆಪ್ಶನ್‌ ಅನ್ನು ಕ್ಲಿಕ್ ಮಾಡಿ. ಹಿಂದಿನ ಎಲ್ಲಾ ಡಾಟಾವನ್ನು ಸಹ ಪಡೆಯಬಹುದು.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ

 

 

 



English summary
How to Unblock Yourself from Someone’s WhatsApp Account. Read more about this in kannada.gizbot.com
Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot