ಯಾರಿಗಾದರು ವಾಟ್ಸ್‌ಆಪ್ ಅಲ್ಲಿ ತಪ್ಪಾಗಿ ಮೇಸೆಜ್ ಕಳುಹಿಸಿದ್ದೀರಾ..? ಇನ್ಮುಂದೆ ತಲೆ ಕೆಡಿಸಿಕೊಳ್ಳಬೇಡಿ...!!

ನೀವು ಚಾಟಿಂಗ್ ಮಾಡುವ ಸಂದರ್ಭದಲ್ಲಿ ತಪ್ಪಿನಿಂದ ಯಾವುದಾರು ಮೇಸೆಜ್ ಮಾಡಿದ ಸಂದರ್ಭದಲ್ಲಿ ಅದನ್ನು ಡಿಲೀಟ್ ಮಾಡುವ ಅವಕಾಶವನ್ನು ಮಾಡಿಕೊಡಲಿದೆ.

|

ಫೇಸ್‌ಬುಕ್ ಮಾಲೀಕತ್ವದ ಸೋಶಿಯಲ್ ಮೆಸೆಂಜಿಗ್ ಆಪ್ ವಾಟ್ಸ್ಆಪ್ ಹೊಸ ಹೊಸ ಆಪ್ ಡೇಟ್ ನೀಡುತ್ತಿದೆ. ಇದೇ ಮಾದರಿಯಲ್ಲಿ ನೀವು ಚಾಟಿಂಗ್ ಮಾಡುವ ಸಂದರ್ಭದಲ್ಲಿ ತಪ್ಪಿನಿಂದ ಯಾವುದಾರು ಮೇಸೆಜ್ ಮಾಡಿದ ಸಂದರ್ಭದಲ್ಲಿ ಅದನ್ನು ಡಿಲೀಟ್ ಮಾಡುವ ಅವಕಾಶವನ್ನು ಮಾಡಿಕೊಡಲಿದೆ.

ವಾಟ್ಸ್‌ಆಪ್ ಅಲ್ಲಿ ತಪ್ಪಾಗಿ ಮೇಸೆಜ್ ಕಳುಹಿಸಿದ್ದೀರಾ..?

ಓದಿರಿ: ಜಿಯೋ ಎಫೆಕ್ಟ್: ವೊಡಾಫೋನ್ ನಿಂದ 5 ರೂ.ಗೆ ಅನ್ಲಿಮಿಟೆಡ್ ಡೇಟಾ..!!!

ನೀವು ಒಂದು ಮಸೇಜ್ ಕಳುಹಿಸಿದ ನಂತರದಲ್ಲಿ ಕೆಲವೇ ನಿಮಿಷಗಳಲ್ಲಿ ನಿಮ್ಮ ಮೇಸೆಜ್ ಅನ್ನು ಸ್ವೀಕರಿಸಿದವರು ನೋಡುವ ಮೊದಲೇ ಹಿಂಪಡೆಯುವ ಹೊಸ ಆಯ್ಕೆಯನ್ನು ತನ್ನ ಬಳಕೆದಾರಿಗೆ ನೀಡಲು ವಾಟ್ಸ್‌ಆಪ್ ಸಿದ್ಧತೆ ನಡೆಸಿದೆ.

ಈ ಕುರಿತು ಮಾಹಿತಿ ನೀಡಿರುವ ಆಂಗ್ಲ ಮಾಧ್ಯಮಗಳು, ಈ ಹಿಂದೆ ಮೇಸೆಜ್ ಹಿಂಪಡೆಯುವ ಆಯ್ಕೆಯನ್ನು ನೀಡಲು ಪ್ರಯತ್ನಿಸಿತ್ತು ಆದರೆ ಸಾಧ್ಯವಾಗಿರಲಿಲ್ಲ. ಆದರೆ ಇತ್ತೀಚಿನ ದಿನಗಳಲ್ಲಿ ವಾಟ್ಸ್‌ಆಪ್ ಸಾಕಷ್ಟು ಬದಲಾವಣೆಯನ್ನು ಕಾಣುತ್ತಿದ್ದು, ಈ ಹಿನ್ನಲೆಯಲ್ಲಿ ಮೇಸೆಜ್ ಹಿಂಪಡೆಯುವ ಆಯ್ಕೆಯನ್ನು ನೀಡಲು ಮುಂದಾಗಿದೆ.

ವಾಟ್ಸ್‌ಆಪ್ ಅಲ್ಲಿ ತಪ್ಪಾಗಿ ಮೇಸೆಜ್ ಕಳುಹಿಸಿದ್ದೀರಾ..?

ಓದಿರಿ: GST ಜಾರಿಯಾದರೆ ಸ್ಮಾರ್ಟ್ಫೋನ್ ಬೆಲೆ ಏನಾಗಲಿದೆ..? DTH, ಟೆಲಿಕಾಂ ಮೇಲಾಗುವ ಪರಿಣಾಗಳೇನು.? ಇಲ್ಲಿದೇ ಫುಲ್ ಡಿಟೈಲ್

ಈ ಸೇವೆಯಲ್ಲಿ ವಾಟ್ಸ್ಆಪ್ ಬಳಕೆದಾರರು ಕಳುಹಿಸಿದ ಮೇಸೆಜ್, ವಿಡಿಯೋ, ಇಮೇಜ್, ಜಿಫ್, ಡಾಕ್ಯುಮೆಂಟ್, ಕೋಟ್ಸ್, ಸ್ಟೆಟಸ್ಸ್ ರಿಪ್ಲೇ ಮುಂತಾದವುಗಳನ್ನು ಹಿಂಪಡೆಯಬಹುದಾಗಿದೆ. ಈ ಹೊಸ ಆಪ್‌ಡೇಟ್ ಗೆ ರಿಕಾಲ್ ಎಂದು ವಾಟ್ಸ್ ಆಪ್ ಹೆಸರಿಟ್ಟಿದೆ.

ಈ ಆಯ್ಕೆಯಲ್ಲಿ ಬಳಕೆದಾರರು ಕೇವಲ ಹೊಸ ಮೇಸೆಜ್ ಗಳನ್ನು ಮಾತ್ರವೇ ರಿಕಾಲ್ ಮಾಡಬಹುದಾಗಿದ್ದು, ಹಳೇಯ ಮೇಸೆಜ್ ಗಳನ್ನು ಎಡಿಟ್ ಮಾಡಲು ಸಾಧ್ಯವಿಲ್ಲ.

Best Mobiles in India

Read more about:
English summary
Next time you send a message intended for your girlfriend mistakenly to someone else on WhatsApp, just chill. You may have soon a five-minute window to revoke such misdirected messages. to know more visit kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X