ವಾಟ್ಸ್‌ಆಪ್‌ನಲ್ಲಿ ಸೆಂಡ್ ಆದ ಮೆಸೇಜ್ ಡಿಲೀಟ್ ಮಾಡುವ ಆಯ್ಕೆ.!!

ಪ್ರಪಂಚದಾಧ್ಯಂತ ವಾಟ್ಸ್‌ಆಪ್ ಬಳಕೆದಾರರ ಬಹುದಿನದ ಬೇಡಿಕೆಯೊಂದು ಶೀಘ್ರದಲ್ಲಿಯೇ ಈಡೇರಲಿದೆ.!!

|

ವಾಟ್ಸ್‌ಆಪ್ ಬಳಕೆದಾರರಿಗೆ ಸಂತಸವಾಗುವಂತಹ ಸುದ್ದಿಯೊಂದು ಹೊರಬಿದ್ದಿದ್ದು, 'ಮೆಸೇಜ್ ಅನ್‌ಸೆಂಡ್' ಮಾಡುವ ಫೀಚರ್ ಆಯ್ಕೆಯನ್ನು ವಾಟ್ಸ್‌ಆಪ್ ತರುತ್ತಿದೆ, ಎಂದು WABetaInfo ಟ್ವಿಟ್ ಮಾಡಿದೆ.!! ಹಾಗಾಗಿ, ಪ್ರಪಂಚದಾಧ್ಯಂತ ವಾಟ್ಸ್‌ಆಪ್ ಬಳಕೆದಾರರ ಬಹುದಿನದ ಬೇಡಿಕೆಯೊಂದು ಶೀಘ್ರದಲ್ಲಿಯೇ ಈಡೇರಲಿದೆ.!!

ಟೆಕ್ಟ್ಸ್ ಮೆಸೇಜ್, ಫೋಟೋಗಳು, ವೀಡಿಯೊಗಳು, GIF ಗಳು, ಮತ್ತು ಫೈಲ್‌‌ಗಳನ್ನು ಒಳಗೊಂಡಂತೆ ಎಲ್ಲಾ ರೀತಿಯ ಸಂದೇಶಗಳನ್ನು ಅನ್ಸೆಂಡ್ ಮಾಡಬಹುದಾದ ಫೀಚರ್ ಅನ್ನು ವಾಟ್ಸ್‌ಆಪ್ 'ಮೆಸೇಜ್ ಅನ್‌ಸೆಂಡ್' ಆಯ್ಕೆಯಲ್ಲಿ ನೋಡಬಹುದಾಗಿದೆ ಎಂದು WABetaInfo ಹೇಳಿದ್ದು, ಒಮ್ಮೆಲೇ ಈ ಸುದ್ದಿ ವೈರಲ್ ಆಗಿದೆ.!!

ವಾಟ್ಸ್‌ಆಪ್‌ನಲ್ಲಿ ಸೆಂಡ್ ಆದ ಮೆಸೇಜ್ ಡಿಲೀಟ್ ಮಾಡುವ ಆಯ್ಕೆ.!!

ಆಂಡ್ರಾಯ್ಡ್ ಮತ್ತು ಐಒಎಸ್ ಎರಡು ಪ್ರಕರಗಳಲ್ಲಿಯೂ 'ಮೆಸೇಜ್ ಅನ್‌ಸೆಂಡ್' ಆಯ್ಕೆಯನ್ನು ವಾಟ್ಸ್‌ಆಪ್ ಪ್ರಾರಂಭಿಸಿದೆ. ಇದಕ್ಕಾಗಿ ಸರ್ವರ್ ಬಲಾವಣೆಯ ಕಾರ್ಯನಿರ್ವಹಿಸುತ್ತಿದೆ ಎಂದು WABetaInfo ತಿಳಿಸಿದ್ದು, ಈ ಕಾರ್ಯಾಚರಣೆ ಯಶಸ್ವಿಯಾಗಿದೆ ಎಂದು ತಿಳಿಸಿದೆ.!! ಹಾಗಾಗಿ, ಕೆಲವೇ ದಿವಸಗಳಲ್ಲಿ ಗ್ರಾಹಕರು 'ಮೆಸೇಜ್ ಅನ್‌ಸೆಂಡ್' ಆಯ್ಕೆ ಪಡೆಯಬಹುದಾಗಿದೆ.!!

ವಾಟ್ಸ್‌ಆಪ್‌ನಲ್ಲಿ ಸೆಂಡ್ ಆದ ಮೆಸೇಜ್ ಡಿಲೀಟ್ ಮಾಡುವ ಆಯ್ಕೆ.!!

ಇನ್ನು ವಾಟ್ಸ್‌ಆಪ್ ಮೆಸೇಜ್ ಸೆಂಡ್ ಆಗಿ ಈ ಬಗ್ಗೆ ನೋಟಿಫಿಕೇಷನ್ ಸಂದೇಶದ ಸ್ವೀಕರಿಸುವವರಿಗೆ ತಲುಪಿದರೂ ಕೂಡ, ಮೆಸೇಜ್ ಅನ್‌ಸೆಂಡ್ ಆಗಿದ್ದರೆ ಯಾವುದೇ ಸಂದೇಶವನ್ನು ಅವರು ಹೊಂದಿರುವುದಿಲ್ಲ ಎಂದು WABetaInfo ಹೇಳಿದೆ.! WABetaInfo ಪ್ರಕಾರ ಈ ಫೀಚರ್ "ಶೀಘ್ರದಲ್ಲೇ ಲಭ್ಯ" ಸಾಧ್ಯತೆ ಇದೆ. ಆದರೆ, ಈ ಬಗ್ಗೆ ನಿಖರವಾದ ದಿನಾಂಕ ತಿಳಿಸಿಲ್ಲ.!!

Facebook Messenger Tips and Tricks : ಫೇಸ್‌ಬುಕ್‌ನಲ್ಲೂ ಫುಟ್‌ಬಾಲ್ ಆಡಿ!!

ಓದಿರಿ: ಕೈ ಬೀಸಿದರೆ ಸೌಂಡ್‌ ಟ್ರ್ಯಾಕ್‌ ಬದಲಾಗುವ ಸೋನಿ ಸ್ಪೀಕರ್ ಬಿಡುಗಡೆ!! ಬೆಲೆ ಎಷ್ಟು?

Best Mobiles in India

English summary
Rivals WeChat, Viber and Telegram already have such a feature.to know more visi to know mare visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X