ವಾಟ್ಸ್‌ಆಪ್ ಬಳಕೆದಾರರಿಗೆ ಆಪಲ್ ಮಾದರಿಯ ಹೊಸ ಎಮೋಜಿಗಳು..!!

ಆಂಡ್ರಾಯ್ಡ್ ಓರಿಯೋದಲ್ಲಿ ಹೊಸ ಮಾದರಿಯ ಎಮೋಜಿಗಳನ್ನು ಗೂಗಲ್ ನೀಡಿದೆ. ಅದಕ್ಕಿಂತ ಭಿನ್ನವಾಗಿ ಆಪಲ್ ಮಾದರಿಯ ಎಮೋಜಿಗಳನ್ನು ತನ್ನ ಬಳಕೆದಾರರಿಗೆ ವಾಟ್ಸ್ ಆಪ್ ನೀಡುತ್ತಿದೆ.

|

ಆಂಡ್ರಾಯ್ಡ್ ಬಳಕೆದಾರರಿಗೆ ವಾಟ್ಸ್‌ಆಪ್ ಹೊಸ ಮಾದರಿಯ ಎಮೋಜಿಗಳನ್ನು ನೀಡಲು ಮುಂದಾಗಿದೆ. ಆಂಡ್ರಾಯ್ಡ್ ಓರಿಯೋದಲ್ಲಿ ಹೊಸ ಮಾದರಿಯ ಎಮೋಜಿಗಳನ್ನು ಗೂಗಲ್ ನೀಡಿದೆ. ಅದಕ್ಕಿಂತ ಭಿನ್ನವಾಗಿ ಆಪಲ್ ಮಾದರಿಯ ಎಮೋಜಿಗಳನ್ನು ತನ್ನ ಬಳಕೆದಾರರಿಗೆ ವಾಟ್ಸ್ ಆಪ್ ನೀಡುತ್ತಿದೆ.

ವಾಟ್ಸ್‌ಆಪ್ ಬಳಕೆದಾರರಿಗೆ ಆಪಲ್ ಮಾದರಿಯ ಹೊಸ ಎಮೋಜಿಗಳು..!!

ಓದಿರಿ: ಹೇಗಿದೆ ಜಿಯೋ ಫೋನ್: ಕನ್ನಡದಲ್ಲೇ ಮೊದಲ ವಿಡಿಯೋ..!

ಈಗಾಗಲೇ ಆಪಲ್ ತನ್ನ ಬಳಕೆದಾರರಿಗೆ ಹೊಸದಾದ ಎಮೋಜಿಗಳನ್ನು ಬಳಕೆ ಕೊಟ್ಟಿದ್ದು, ಈ ಹಿನ್ನಲೆಯಲ್ಲಿ ವಾಟ್ಸ್ಆಪ್ ಆಂಡ್ರಾಯ್ಡ್ ಬಳಕೆದಾರರಿಗೆ ಹೊಸ ಮಾದರಿಯಲ್ಲಿ ಎಮೋಜಿಗಳನ್ನು ನೀಡಲು ಮುಂದಾಗಿದೆ. ಈಗಾಗಲೇ ಇದು ಬೀಟಾ ವರ್ಷನ್ ಬಳಕೆದಾರರಿಗೆ ಲಭ್ಯವಿದೆ ಎನ್ನಲಾಗಿದೆ.

ಸದ್ಯ ಇದು ಪರೀಕ್ಷಾ ಹಂತದಲ್ಲಿದ್ದು, ಶೀಘ್ರವೇ ಸಾಮಾನ್ಯ ಬಳಕೆದಾರರಿಗೂ ದೊರೆಯಲಿದೆ. ಈಗಾಗಲೇ ಎಮೋಜಿಗಳು ವಾಟ್ಸ್‌ಆಪ್ ಚಾಟಿಂಗ್‌ನಲ್ಲಿ ಪ್ರಮುಖ ಸ್ಥಾನವನ್ನು ಪಡೆದುಕೊಂಡಿದೆ. ಈ ಹಿನ್ನಲೆಯಲ್ಲಿ ತನ್ನ ಬಳಕೆದಾರರಿಗೆ ಹೊಸ ಅನುಭವನ್ನು ನೀಡಲು ಮುಂದಾಗಿದೆ.

ವಾಟ್ಸ್‌ಆಪ್ ಬಳಕೆದಾರರಿಗೆ ಆಪಲ್ ಮಾದರಿಯ ಹೊಸ ಎಮೋಜಿಗಳು..!!

ಓದಿರಿ: ಅಮೆಜಾನ್ ಸೇಲ್: ರೂ. 20,999ಕ್ಕೆ ಒನ್‌ಪ್ಲಸ್ 5, ರೂ. 14,999ಕ್ಕೆ ಹಾನರ್ 8.!

ಈಗಾಗಲೇ 200 ಮಿಲಿಯನ್ ಮಂದಿ ಫೇಸ್‌ಬುಕ್ ಒಡೆತನದ ವಾಟ್ಸ್‌ಆಪ್ ಅನ್ನು ಬಳಕೆ ಮಾಡಿಕೊಳ್ಳುತ್ತಿದ್ದಾರೆ. ಈ ಹಿನ್ನಲೆಯಲ್ಲಿ ಹೊಸ ಹೊಸ ಆಪ್‌ಡೇಟ್ ಗಳನ್ನು ನೀಡುತ್ತಿದ್ದು, ಹೊಸ ಬಳಕೆದಾರರನ್ನು ಸೆಳೆಯುಲು ಈ ಕ್ರಮಕ್ಕೆ ಮುಂದಾಗಿದೆ. ಬೇರೆ ಎಲ್ಲಾ ಸೋಶಿಯಲ್ ಮೇಸೆಜಿಂಗ್ ಆಪ್ ಗಳಿಗಿಂತ ಭಿನ್ನವಾಗಿರಲು ಪ್ರಯತ್ನ ನಡೆಸುತ್ತಿದೆ.

Best Mobiles in India

English summary
WhatsApp chatting will soon be more fun. The Facebook-owned chat service has beta released a new set of emojis for its Android users. to know more visit kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X