ಉಪಯೋಗಕಾರಿ ಕಂಪ್ಯೂಟರ್ ಶಾರ್ಟ್ ಕಟ್ ಕೀಗಳು

By Shwetha
|

ವೃತ್ತಿಪರರು ಯಾವಾಗಲೂ ಕಂಪ್ಯೂಟರ್ ಅನ್ನು ಬಳಸುವಾಗ ಶಾರ್ಟ್ ಕಟ್ ಕೀಗಳನ್ನು ಉಪಯೋಗಿಸುತ್ತಾರೆ, ಶಾರ್ಟ್ ಕಟ್ ಕೀಗಳನ್ನು ಬಳಸುವುದು ಸಮಯವನ್ನು ಉಳಿಸುವುದರ ಜೊತೆಗೆ ಕಂಪ್ಯೂಟರ್ ಬಳಸುವ ವಿಧಾನವನ್ನು ಸುಲಭವಾಗಿಸುತ್ತದೆ. ಕೀಬೋರ್ಡ್ ಶಾರ್ಟ್‌ಕಟ್ ಕೀಗಳನ್ನು ಅರಿಯುವುದು ಹೆಚ್ಚು ಪ್ರಯೋಜನಕಾರಿ ಮತ್ತು ನಿಮ್ಮ ದಿನವನ್ನು ಇದು ಹೆಚ್ಚು ಪರಿಪೂರ್ಣವನ್ನಾಗಿಸುತ್ತದೆ.

ಇದನ್ನೂ ಓದಿ: ಆಂಡ್ರಾಯ್ಡ್ ಲಾಲಿಪಪ್ ಮನಮೋಹಕ ವಿಶೇಷತೆ

ನೀವು ನಿತ್ಯವೂ ಬಳಸಬಹುದಾದ ಟಾಪ್ ಶಾರ್ಟ್ ಕಟ್ ಕೀಗಳನ್ನು ಇಲ್ಲಿ ನೀಡಿದ್ದು ಹೆಚ್ಚು ಪ್ರಯೋಜನಕಾರಿಯಾಗಿದೆ.

#1

#1

ಪ್ರಸ್ತುತ ಸಾಫ್ಟ್‌ವೇರ್ ಪ್ರೊಗ್ರಾಮ್‌ನಿಂದ ಫೈಲ್ ಅನ್ನು ಆಯ್ಕೆಮಾಡಲು ಮತ್ತು ತೆರೆಯಲು ಇದು ನಿಮ್ಮನ್ನು ಅನುಮತಿಸುತ್ತದೆ. ಇಂಟರ್ನೆಟ್ ಬ್ರೌಸರ್ ಸೇರಿದಂತೆ ಹೆಚ್ಚಿನ ಪ್ರೊಗ್ರಾಮ್‌ಗಳಲ್ಲಿ ಇದು ಕಾರ್ಯನಿರ್ವಹಿಸುತ್ತದೆ.

#2

#2

ನೀವು ಕೆಲಸ ಮಾಡುತ್ತಿರುವಾಗ ಫೈಲ್‌ಗಳನ್ನು ಡಾಕ್ಯುಮೆಂಟ್‌ಗಳನ್ನು ಉಳಿಸಲು ಈ ಕೀಯನ್ನು ಬಳಸಬಹುದು. ಇದು ನಿಮಗೆ ಹೆಚ್ಚು ಪ್ರಯೋಜನಕಾರಿ ಎಂದೆನಿಸಲಿದೆ.

#3

#3

ಪ್ರಸ್ತುತ ಪುಟದ ಪ್ರಿವ್ಯೂವನ್ನು ನೋಡಲು ಅಥವಾ ವೀಕ್ಷಿಸಲಾದ ಡಾಕ್ಯುಮೆಂಟ್ ಅನ್ನು ತೆರೆಯಲು ಬಳಸಲಾಗುತ್ತದೆ. ಈ ಪುಟದ ಪೂರ್ವ ವೀಕ್ಷಣೆಯನ್ನು ಮಾಡಲು ಕಂಟ್ರೋಲ್ ಪಿಯನ್ನು ಒತ್ತಿ.

#4

#4

ಇಂಟರ್ನೆಟ್ ಪುಟದ ಪ್ರಸ್ತುತ ಪುಟದಲ್ಲಿ ಏನನ್ನಾದರೂ ಹುಡುಕಲು ಈ ಕೀಯನ್ನು ಬಳಸಲಾಗುತ್ತದೆ.

#5

#5

ಆಯ್ಕೆಮಾಡಿದ ಅಥವಾ ಎದ್ದುಗಾಣಿಸಿದ ಪಠ್ಯವನ್ನು ನಕಲಿಸಲು ಈ ಕೀಗಳನ್ನು ಬಳಸಲಾಗುತ್ತದೆ. ಆಯ್ಕೆ ಮಾಡಿದ ಐಟಮ್ ಅನ್ನು ಅಂಟಿಸಲು, Ctrl + V ಅನ್ನು ಒತ್ತಿ.

#6

#6

ಇನ್ನೊಂದು ವಿಂಡೋಸ್ ಪ್ರೊಗ್ರಾಮ್ ಅನ್ನು ಬದಲಾಯಿಸಲು Alt + Tab ಕೀಯನ್ನು ಬಳಸಲಾಗುತ್ತದೆ. Alt + Tab ಅನ್ನು ಮುಂದಕ್ಕೆ ಬದಲಾಯಿಸಲು ಮತ್ತು Alt + Shift + Tab ಅನ್ನು ಹಿಂದಕ್ಕೆ ಬದಲಾಯಿಸಲು ಬಳಸಲಾಗುತ್ತದೆ. ಆದರೆ Ctrl + Tab ಕೀಗಳನ್ನು ಯಾವುದೇ ಇಂಟರ್ನೆಟ್ ಬ್ರೌಸರ್‌ನಲ್ಲಿ ಟ್ಯಾಬ್‌ಗಳಿಗೆ ಬದಲಾಯಿಸಲು ಬಳಸಲಾಗುತ್ತದೆ. ಇನ್ನೊಂದು ಟ್ಯಾಬ್‌ಗೆ ಫಾರ್ವರ್ಡ್ ಮಾಡಲು Ctrl + Tab ಒತ್ತಿ ಮತ್ತು ಹಿಂದಕ್ಕೆ ಚಲಿಸಲು Ctrl + Shif + Tab ಅನ್ನು ಒತ್ತಿ.

#7

#7

ಈ ಎರಡೂ ಕೀಗಳನ್ನು ಬಳಸಿ ಯಾವುದೇ ಬದಲಾವಣೆಯನ್ನು ಅನ್‌ಡೂ ಮಾಡಬಹುದು. ಉದಾಹರಣೆಗೆ ಒಂದು ಪಠ್ಯವನ್ನು ಕತ್ತರಿಸಿ ಪುನಃ ಅದನ್ನು ಅಂಟಿಸುವುದು ಇದನ್ನು ಮಾಡಲು Ctrl + Y ಅನ್ನು ಬಳಸಿ.

#8

#8

ಸಂಪಾದಿಸಬಹುದಾದ ಫೈಲ್ ಹೆಸರನ್ನು ಬದಲಾಯಿಸಲು F2 ಕೀಯನ್ನು ಬಳಸಲಾಗುತ್ತದೆ.

#9

#9

ಡಾಕ್ಯುಮೆಂಟ್ ಅನ್ನು ಪ್ರಾರಂಭಿಸಲು ಕರ್ಸರ್ ಅನ್ನು ಸರಿಸಲು Ctrl + Home ಅನ್ನು ಬಳಸಲಾಗುತ್ತದೆ. ಮತ್ತು ಡಾಕ್ಯುಮೆಂಟ್‌ನ ತುದಿಯನ್ನು ತಲುಪಲು Ctrl + End ಅನ್ನು ಬಳಸಲಾಗುತ್ತದೆ. ವೆಬ್‌ಪುಟಗಳಲ್ಲಿ ಈ ಎರಡೂ ಕೀಗಳನ್ನು ಬಳಸಬಹುದು.

#10

#10

ಇಂಟರ್ನೆಟ್‌ನಲ್ಲಿ ಯಾವುದೇ ವೆಬ್‌ಪುಟವನ್ನು ಮೇಲೆ ಅಥವಾ ಕೆಳಕ್ಕೆ ಸರಿಸಲು ಈ ಎರಡೂ ಕೀಗಳನ್ನು ಬಳಸಲಾಗುತ್ತದೆ.

Best Mobiles in India

English summary
This article tells about 10 Basic Keyboard Shortcuts Everyone Should Know.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X