30,000 ರೂ.ಗಿಂತ ಕಡಿಮೆ ಬೆಲೆಯಲ್ಲಿ ಖರೀದಿಸಲು ಟಾಪ್ 5 ಲ್ಯಾಪ್‌ಟಾಪ್‌ಗಳು!?

Written By:

  ಇಂದಿನ ಯುವಜನತೆ ಸ್ಮಾರ್ಟ್‌ಫೋನ್‌ ಮೂಲಕವೇ ತಮ್ಮೆಲ್ಲಾ ಅಗತ್ಯತೆಗಳನ್ನು ಪೂರೈಸಿಕೊಳ್ಳುತ್ತಿದ್ದಾರೆ ಎನ್ನಬಹುದು. ಆದರೆ, ಒಂದು ಸ್ಮಾರ್ಟ್‌ಫೋನ್‌ ಮೂಲಕ ಏನೆಲ್ಲಾ ಕಾರ್ಯ ನಿರ್ವಹಿಸಿದರೂ ಸಹ ಒಂದು ಲ್ಯಾಪ್‌ಟಾಪ್‌ ಮೂಲಕ ನಿರ್ವಹಿಸಬಹುದಾದ ಕಾರ್ಯಗಳು ಹೆಚ್ಚಾಗಿರುತ್ತದೆ.

  ಹಾಗಾಗಿ, ಪ್ರತಿಯೋಬ್ಬರೂ ಒಂದು ಲ್ಯಾಪ್‌ಟಾಪ್ ಖರೀದಿಸುವುದು ಉತ್ತಮ. ಇನ್ನು ಪ್ರತಿದಿನವೂ ಹತ್ತಾರು ಲ್ಯಾಪ್‌ಟಾಪ್‌ಗಳು ಬಿಡುಗಡೆಯಾಗುತ್ತಿರುವ ಇಂದಿನ ದಿನಗಳಲ್ಲಿ ಯಾವ ಲ್ಯಾಪ್‌ಟಾಪ್‌ಗಳನ್ನು ಖರೀದಿಸುವುದು ಎಂಬುದೇ ಎಲ್ಲರ ದೊಡ್ಡ ಸಮಸ್ಯೆಯಾಗಿದೆ!!

  "ಬಿಗ್‌ ಶಾಪಿಂಗ್ ಡೇಸ್" ಪ್ರಕಟಿಸಿದ ಫ್ಲಿಪ್‌ಕಾರ್ಟ್!! ಎಷ್ಟು ದಿನ?

  ಉತ್ತಮ ಗಣಮಟ್ಟದ ಲ್ಯಾಪ್‌ಟಾಪ್ ಅನ್ನು ಕಡಮೆ ಬೆಲೆಯಲ್ಲಿ ಖರೀದಿಸಬೇಕು ಎಂದು ಹಲವರು ಹುಡುಕುತ್ತಿರುತ್ತಾರೆ. ಹಾಗಾಗಿ, ನಾವು 30,000 ಕ್ಕಿಂತ ಕಡಿಮೆ ಬೆಲೆಯಲ್ಲಿ ಖರೀದಿಸಬಹುದಾದ ಅತ್ಯುತ್ತಮ 5 ಲ್ಯಾಪ್‌ಟಾಪ್‌ಗಳನ್ನು ಪಟ್ಟಿ ಮಾಡಿದ್ದೇವೆ. ಅವುಗಳು ಯಾವುವು ಎಂಬುದನ್ನು ಕೆಳಗಿನ ಸ್ಲೈಡರ್‌ಗಳಲ್ಲಿ ತಿಳಿಯಿರಿ ಮತ್ತು ಖರೀದಿಸಿ.

  ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ

  ಡೆಲ್ ( Dell Inspiron 153541 )

  ಬೆಲೆ: 19,959 ರೂ

  • 15.5 ಇಂಚ್ ಎಲ್‌ಇಡಿ ಬ್ಯಾಕ್‌ಲೈಟ್ ಡಿಸ್‌ಪ್ಲೇ
  • ಎಎಮ್‌ಡಿ ಇ1-6010 ಎಪಿಯು ಮತ್ತು ಆರ್‌2 ಗ್ರಾಫಿಕ್
  • 8.1 ವಿಂಡೋಸ್‌ ಆಪರೇಟಿಂಗ್ ಸಿಸ್ಟಮ್
  • 4GB ರ್ಯಾಮ್
  • 500 GB SATA ಹಾರ್ಡ್‌ಡ್ರೈವ್
  • AMD ಇಂಟಿಗ್ರೇಟೆಡ್ ಗ್ರಾಫಿಕ್ಸ್
  • 40 WHR ಬ್ಯಾಟರಿ

  ಹೆಚ್ಚಿನ ಮಾಹಿತಿಗಾಗಿ ಇಲ್ಲಿ ಕ್ಲಿಕ್ ಮಾಡಿ

  ಹೊಸ ಲ್ಯಾಪ್‌ಟಾಪ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

  ಲೆನೊವೋ ( Lenovo Essential G50-45)

  ಬೆಲೆ: 28,250 ರೂ

  • 15.6 ಇಂಚ್ ಎಲ್‌ಇಡಿ ಬ್ಯಾಕ್‌ಲೈಟ್ ಡಿಸ್‌ಪ್ಲೇ
  • ಎಎಮ್‌ಡಿ ಇ1-6010
  • 4GB ರ್ಯಾಮ್
  • 500 GB ಹಾರ್ಡ್‌ಡ್ರೈವ್
  • 64 ಬಿಟ್ ವಿಂಡೋಸ್‌ 10 ಆಪರೇಟಿಂಗ್ ಸಿಸ್ಟಮ್
  • ಇಂಟಿಗ್ರೇಟೆಡ್ ಗ್ರಾಫಿಕ್ಸ್
  • 4 ಸೆಲ್ 32 WHR ಬ್ಯಾಟರಿ

  ಹೆಚ್ಚಿನ ಮಾಹಿತಿಗಾಗಿ ಇಲ್ಲಿ ಕ್ಲಿಕ್ ಮಾಡಿ

  ಏಸರ್ ಆಸ್‌ಪೈರ್ ( Acer Aspire E5-571 Notebook )

  ಬೆಲೆ: 25,425 ರೂ

  • 15.6 ಇಂಚ್ ಸ್ಕ್ರೀನ್
  • ಇಂಟೆಲ್ ಕೋರ್ ಐ5 4210
  • 4 GB ರ್ಯಾಮ್
  • 1 TB ಹಾರ್ಡ್‌ಡ್ರೈವ್
  • ಲಿನಕ್ಸ್ ಆಪರೇಟಿಂಗ್ ಸಿಸ್ಟಮ್
  • ಇಂಟಿಗ್ರೇಟೆಡ್ ಹೆಚ್‌ಡಿ ಗ್ರಾಫಿಕ್ಸ್
  • ಒಂದು ವರ್ಷದ ಉತ್ಪಾದಕ ಗ್ಯಾರಂಟಿ

  ಹೆಚ್ಚಿನ ಮಾಹಿತಿಗಾಗಿ ಇಲ್ಲಿ ಕ್ಲಿಕ್ ಮಾಡಿ

  ಆಸಸ್ ( A555LA-XX1560D Laptop )

  ಬೆಲೆ: 27,500 ರೂ

  • 15.6-ಇಂಚ್ ಸ್ಕ್ರೀನ್ ಮತ್ತು 1366x768 ಪಿಕ್ಸೆಲ್ ರೆಸ್ಯುಲೇಷನ್
  • ಇನ್‌ಟೆಲ್ HD 4400 ಗ್ರಾಫಿಕ್
  • 1.7GHz i3 ಕೋರ್ 4005U ಪ್ರೊಸೆಸರ್
  • 4GB DDR3 ರ್ಯಾಮ್
  • 1TB 5400 ಆರ್‌ಪಿಎಮ್ ಸೇರಿಯಲ್ ATA ಹಾರ್ಡ್‌ಡ್ರೈವ್
  • ಫ್ರೀ DOS ಲೀಥಿಯಮ್ -ಪಾಲಿಮರ್ ಬ್ಯಾಟರಿ

  ಹೆಚ್ಚಿನ ಮಾಹಿತಿಗಾಗಿ ಇಲ್ಲಿ ಕ್ಲಿಕ್ ಮಾಡಿ

  ಹೆಚ್‌ಪಿ 15 ( HP 15- AY523TU)

  ಬೆಲೆ: 29,899 ರೂ

  • 15.6-ಇಂಚ್ ಸ್ಕ್ರೀನ್ ಮತ್ತು 1366x768 ಪಿಕ್ಸೆಲ್ ರೆಸ್ಯುಲೇಷನ್
  • ವಿಂಡೋಸ್ 10 ಹೋಮ್ ಆಪರೇಟಿಂಗ್ ಸಿಸ್ಟಮ್
  • 2GHz ಇಮಟೆಲ್ ಕೋರ್ i3-5005U 5th Gen ಪ್ರೊಸೆಸರ್
  • 4GB DDR3L ರ್ಯಾಮ್
  • 500GB 5400ಆರ್‌ಪಿಎಮ್ ಸೀರಿಯಲ್ ATA ಹಾರ್ಡ್‌ಡ್ರೈವ್
  • ಇನ್‌ಟೆಲ್ ಹೆಚ್‌ಡಿ 5500 GB ಗ್ರಾಫಿಕ್ಸ್
  • ಲೀಥಿಯಮ್ -ಪಾಲಿಮರ್ ಬ್ಯಾಟರಿ

  ಹೆಚ್ಚಿನ ಮಾಹಿತಿಗಾಗಿ ಇಲ್ಲಿ ಕ್ಲಿಕ್ ಮಾಡಿ

  ಹೊಸ ಸ್ಮಾರ್ಟ್‌ಫೋನ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

  ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ

  English summary
  List of Laptops within Rs 30,000 price range.To Know more visit to Kannada.gizbot.com
  Opinion Poll

  ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot

  X
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Gizbot sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Gizbot website. However, you can change your cookie settings at any time. Learn more