ಕಂಪ್ಯೂಟರ್‌ ವೆಬ್‌ಕ್ಯಾಮ್‌ ಅನ್ನು ಸಿಸಿಟಿವಿ ಕ್ಯಾಮೆರಾ ಆಗಿ ಬಳಸುವುದು ಹೇಗೆ?

Written By:

ಕಳ್ಳರು ಯಾವಾಗ ಬೇಕಾದ್ರು ಮನೆಗೆ ನುಗ್ಗಬಹುದು. ರಾತ್ರಿಯೇ ಆಗಬೇಕು ಎಂದೇನಿಲ್ಲ. ಹಗಲು ವೇಳೆಯಲ್ಲು ರಾಜಾರೋಷವಾಗಿ ಕಳ್ಳತನ ಮಾಡುವವರು ಇದ್ದಾರೆ. ಕಳ್ಳರನ್ನು ಹೊರತು ಪಡಿಸಿ, ಹಳ್ಳಿ ನಗರಗಳು ಸೇರಿದಂತೆ ಎಲ್ಲಾ ಜನರದ್ದು ಬ್ಯುಸಿಲೈಪ್. ಈ ಬ್ಯುಸಿಲೈಫ್ ಲೀಡ್ ಮಾಡುವವರು ಮನೆಗೆ ಬೀಗ ಹಾಕಿದರು ಸಹ ಕಳ್ಳರ ಭಯ ಇದ್ದೇ ಇರುತ್ತದೆ. ಕೆಲಸದಲ್ಲಿ ಅಥವಾ ಹೊರಗಡೆ ಹೋದಾಗ ಮನೆಯ ಬಗ್ಗೆ ನಿಗವಹಿಸುವುದು ಕಷ್ಟದ ಕೆಲಸ ಅಲ್ವಾ?

ಅಂದಹಾಗೆ ಮನೆಯಲ್ಲಿ ನಾವಿಲ್ಲದ ವೇಳೆ ಯಾರು ಬರಬಹುದು, ಎನಾಗುತ್ತಿರಬಹುದು ಎಂಬುದನ್ನು ತಿಳಿಯಲು ಹೊಸದಾಗಿ ವೆಬ್‌ಕ್ಯಾಮ್ ಖರೀದಿಸಿ, ಸೆಟಪ್ ಮಾಡುವುದು ಹೆಚ್ಚು ಹಣ ವ್ಯಯ ಮಾಡುವ ಕೆಲಸವಾಗಿದೆ. ಆದರೆ ನಾವು ಇಂದು ತಿಳಿಸುವ ಟಿಪ್ಸ್ ಫಾಲೋ ಮಾಡಿದಲ್ಲಿ ಹೊಸ ವೈರ್‌ಲೆಸ್ ನೆಟ್‌ವರ್ಕ್‌ಗೆ ಹಣ ವ್ಯಯ ಮಾಡುವ ಅವಶ್ಯಕತೆ ಇಲ್ಲ.

ಹಳೆಯ ಸ್ಮಾರ್ಟ್‌ಫೋನ್‌ ಅನ್ನು ಸಿಸಿಟಿವಿ ಕ್ಯಾಮೆರಾ ಆಗಿ ಬಳಸುವುದು ಹೇಗೆ?

ನಿಮ್ಮ ಮನೆಯಲ್ಲಿರುವ ಕಂಪ್ಯೂಟರ್‌ ವೆಬ್‌ಕ್ಯಾಮ್ ಅನ್ನು ಸಿಸಿಟಿವಿ ಕ್ಯಾಮೆರಾ ಆಗಿ ಬಳಸುವುದು ಹೇಗೆ ಎಂದು ಇಂದಿನ ಲೇಖನದಲ್ಲಿ ತಿಳಿಯಿರಿ.

ಹೊಸ ಸ್ಮಾರ್ಟ್‌ಫೋನ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
Yawcam ಡೌನ್‌ಲೋಡ್ ಮಾಡಿ

Yawcam ಡೌನ್‌ಲೋಡ್ ಮಾಡಿ

'Yawcam' ಉಚಿತ ಜಾವಾ ವೆಬ್‌ಕ್ಯಾಮ್ ಆಪ್‌ ಆಗಿದ್ದು, ನಿಮ್ಮ ಕಂಪ್ಯೂಟರ್‌ಗೆ ಕನೆಕ್ಟ್ ಮಾಡಿದ ಕ್ಯಾಮೆರಾ ಕ್ಯಾಪ್ಚರ್ ಲೈವ್ ಫೀಡ್‌ ಅನ್ನು ನೀಡಲು ಅವಕಾಶ ನೀಡುತ್ತದೆ. ಅಲ್ಲದೇ ವೆಬ್‌ ಕನೆಕ್ಟ್‌ ಆದ ಪಿಸಿ ಲೈವ್‌ ವೀಡಿಯೊ ಪ್ರಕಟಣೆ ಮಾಡುತ್ತದೆ.

ಹೊಸ ಆಂಡ್ರಾಯ್ಡ್ ಸ್ಮಾರ್ಟ್‌ಫೋನ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Yawcam ಇನ್‌ಸ್ಟಾಲ್‌ ಮಾಡಿ

Yawcam ಇನ್‌ಸ್ಟಾಲ್‌ ಮಾಡಿ

Yawcam ಇನ್‌ಸ್ಟಾಲ್‌ ಮಾಡಲು ವಿಝಾರ್ಡ್‌ ಮೂಲಕ ಕ್ಲಿಕ್ ಮಾಡಿ. ಬಳಕೆದಾರರು ವೆಬ್‌ಕ್ಯಾಮ್ ಪ್ಲನ್‌ ಇನ್‌ ಮಾಡಿ ಡ್ರೈವರ್ಸ್ ಇನ್‌ಸ್ಟಾಲ್‌ ಹೊಂದಿರಬೇಕು. ನಂತರ Yawcam ಲಾಂಚ್‌ ಮಾಡಬೇಕು.

ವೆಬ್‌ಕ್ಯಾಮ್ ಅನ್ನು Yawcam ನಲ್ಲಿ ಕಾನ್‌ಫಿಗರ್‌ ಮಾಡಿ

ವೆಬ್‌ಕ್ಯಾಮ್ ಅನ್ನು Yawcam ನಲ್ಲಿ ಕಾನ್‌ಫಿಗರ್‌ ಮಾಡಿ

Yawcam ಆಪ್ ಓಪನ್‌ ಮಾಡಿ, ಸೆಟ್ಟಿಂಗ್ಸ್‌ ಮೇಲೆ ಕ್ಲಿಕ್ ಮಾಡಿ ಕ್ಯಾಮೆರಾ ಆಯ್ಕೆ ಮಾಡಿ. ಒಂದು ವೇಳೆ ಇಂಟಿಗ್ರೇಟೆಡ್ ಕ್ಯಾಮೆರಾ ಆಪ್ಶನ್‌ ಇದ್ದಲ್ಲಿ ಅದರ ಮೇಲೆ ಕ್ಲಿಕ್ ಮಾಡಿ. Yawcam ನಿಮ್ಮ ಕ್ಯಾಮೆರಾ ಡಿಟೆಕ್ಟ್ ಮಾಡುತ್ತದೆ. ನಂತರ ಕ್ಯಾಮೆರಾ ವೀಡಿಯೊ ಫೀಡ್‌ನ ಹೊಸ ಪ್ರಿವೀವ್ ವಿಂಡೊ ಓಪನ್ ಮಾಡಿ.

ಹೊಸ ಸ್ಮಾರ್ಟ್‌ಫೋನ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಮೋಶನ್ ಡಿಟೆಕ್ಷನ್ ಫೀಚರ್‌ ಕಾನ್‌ಫಿಗರ್ ಮಾಡಿ

ಮೋಶನ್ ಡಿಟೆಕ್ಷನ್ ಫೀಚರ್‌ ಕಾನ್‌ಫಿಗರ್ ಮಾಡಿ

ವಿಂಡೋ ಮೆನು ಕ್ಲಿಕ್ ಮಾಡಿ ಮತ್ತು ಮೋಶನ್‌ ಡಿಟೆಕ್ಷನ್‌ ಆಪ್ಶನ್ ಆಯ್ಕೆ ಮಾಡಿ. ನಂತರ ಕ್ಯಾಮೆರಾ ಡಿಟೆಕ್ಟ್ ಮಾಡುತ್ತಿರುವ ವೀಡಿಯೊ ಫೀಡ್‌ ಅನ್ನು ಪ್ರಿವೀವ್‌ ಆಗಿ ತೋರಿಸುತ್ತದೆ.

Settings Menu>>Motion-detection feature ಅನ್ನು ಫೈನ್‌ ಟ್ಯೂನ್‌ ಮಾಡಿ. ಈ ಸೆಟ್ಟಿಂಗ್ಸ್ ಅನ್ನು ಹಲವು ರೀತಿಯಲ್ಲಿ ಬಳಸಿಕೊಳ್ಳಿ.

 Yawcam ಇಮೇಲ್‌ ಪ್ರಕ್ರಿಯೆ ಸೆಟಪ್‌ ಮಾಡಿ

Yawcam ಇಮೇಲ್‌ ಪ್ರಕ್ರಿಯೆ ಸೆಟಪ್‌ ಮಾಡಿ

ನಿಮ್ಮ ಕಂಪ್ಯೂಟರ್‌ ವೆಬ್‌ಕ್ಯಾಮ್‌ ಆಗಿ ವರ್ಕ್‌ ಆಗುವಂತೆ ಸೆಟಪ್‌ ಮಾಡಿದ ನಂತರ, ರಿಯಲ್ ಟೈಮ್‌ ಫಿಕ್ಸ್ ಆಗಿರುವ ಬಗ್ಗೆ ಇಮೇಲ್‌ ಪಡೆದಿರುವ ಬಗ್ಗೆ ಖಚಿತಪಡಿಸಿಕೊಳ್ಳಿ. Yawcam ಮೂಲಕ ನಿಮ್ಮ ಮನೆಯ ಒಳಗೆ ನೀವಿಲ್ಲದ ಸಮಯದಲ್ಲಿ ಏನಾಗುತ್ತಿದೆ ಎಂಬುದನ್ನು ಮಾನಿಟರ್‌ ಮಾಡಬಹುದು. Yawcam ಅನ್ನು ಇಮೇಲ್‌ನೊಂದಿಗೆ ಕಾನ್‌ಫಿಗರ್‌ ಮಾಡಿ ಸ್ನಾಪ್‌ಶಾಟ್‌ ಪಡೆಯಲು Settings>Click on Action tab>Check Send email ಕ್ಲಿಕ್‌ ಮಾಡಿ ಸೆಟ್ಟಿಂಗ್ಸ್ ಪ್ರೋಸೀಡ್‌ ಮಾಡಿ. ನಂತರ ನಿಮ್ಮ ಅನುಮಾನಗಳನ್ನು ಇಮೇಲ್‌ ಮುಖಾಂತರ ವೀಡಿಯೊ ಫೀಡ್ ಪಡೆದು ಖಾತರಿಪಡಿಸಿಕೊಳ್ಳಿ.

ಹೊಸ ಆಂಡ್ರಾಯ್ಡ್ ಸ್ಮಾರ್ಟ್‌ಫೋನ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
Read more about:
English summary
Here's How You can Use Your PC Webcam as a CCTV Camera. To know more visit kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot