ಲಾಪ್‌ಟಾಪ್‌ ಖರೀದಿಸಬೇಕೆ.?..ಇಲ್ಲಿವೇ ನೋಡಿ ಈ ವರ್ಷದ ಬೆಸ್ಟ್ 10 ಲ್ಯಾಪ್‌ಟಾಪ್.!!

|

ಇತ್ತೀಚಿಗೆ ಸ್ಮಾರ್ಟ್‌ಫೋನ್‌ ನಂತರದ ಸ್ಥಾನವನ್ನು ಲ್ಯಾಪ್‌ಟಾಪ್‌ಗಳು ಪಡೆದಿವೆ ಎಂದರೇ ತಪ್ಪಾಗಲಾರದು. ಇದೀಗ ಲ್ಯಾಪ್‌ಟಾಪ್‌ಗಳು ಅನೇಕ ಮಾದರಿಗಳಲ್ಲಿ ಮತ್ತು ವಿವಿಧ ಗಾತ್ರಗಳಲ್ಲಿ ದೊರೆಯುತ್ತಿದ್ದು, ಗ್ರಾಹಕರ ಅಗತ್ಯಗಳಿಗೆ ಅನುಸಾರವಾದ ಫೀಚರ್ಸ್‌ಗಳನ್ನು ಹೊಂದಿವೆ. ಸ್ಮಾರ್ಟ್‌ಫೋನ್‌ ಮಾರುಕಟ್ಟೆಯಲ್ಲಿರುವಂತೆ ಇಲ್ಲಿಯೂ ಪೈಪೋಟಿ ಇದ್ದು, ಪ್ರಮುಖ ಲ್ಯಾಪ್‌ಟಾಪ್‌ ಕಂಪನಿಗಳು ಗ್ರಾಹಕರನ್ನು ಸೆಳೆಯುವ ಪ್ರಯತ್ನಗಳನ್ನು ನಡೆಸುತ್ತಲೇ ಇವೆ.

ಲಾಪ್‌ಟಾಪ್‌ ಖರೀದಿಸಬೇಕೆ.?..ಇಲ್ಲಿವೇ ನೋಡಿ ಈ ವರ್ಷದ ಬೆಸ್ಟ್ 10 ಲ್ಯಾಪ್‌ಟಾಪ್.!!

ಹೊಸತನದೊಂದಿಗೆ ಹಲವು ಲ್ಯಾಪ್‌ಟಾಪ್‌ ಕಂಪನಿಗಳು ಮಾರುಕಟ್ಟೆಗೆ ಎಂಟ್ರಿ ಕೊಡುತ್ತಿದ್ದರು ಆಪಲ್, ಹೆಚ್‌ಪಿ, ಡೆಲ್, ಸೋನಿ, ಲೆನೊವಾ, ಆಸೂಸ್‌, ಲ್ಯಾಪ್‌ಟಾಪ್‌ ಕಂಪನಿಗಳು ಇಂದಿಗೂ ಸಹ ಗ್ರಾಹಕರ ಫೇವರೆಟ್ ಆಗಿವೆ. ಏಕೆಂದರೇ ಈ ಕಂಪನಿಗಳು ಗುಣಮಟ್ಟದ ಉತ್ಪನ್ನಗಳನ್ನು ಗ್ರಾಹಕರಿಗೆ ಪರಿಚಯಿಸುತ್ತಾ ಬಂದಿರುವ ಜೊತೆಗೆ ನೂತನ ತಂತ್ರಜ್ಞಾನವನ್ನು ಸಹ ಅಳವಡಿಸಿಕೊಂಡು ಮುನ್ನಡೆದಿವೆ.

ಲಾಪ್‌ಟಾಪ್‌ ಖರೀದಿಸಬೇಕೆ.?..ಇಲ್ಲಿವೇ ನೋಡಿ ಈ ವರ್ಷದ ಬೆಸ್ಟ್ 10 ಲ್ಯಾಪ್‌ಟಾಪ್.!!

ಮಾರುಕಟ್ಟೆಯಲ್ಲಿ ತರಹೇವಾರಿ ಲ್ಯಾಪ್‌ಟಾಪ್‌ಗಳ ಲಭ್ಯವಿದ್ದರು ಗ್ರಾಹಕರಿಗೆ ಲ್ಯಾಪ್‌ಟಾಪ್‌ ಖರೀದಿಸುವಾಗ ಯಾವ ಲ್ಯಾಪ್‌ಟಾಪ್‌ ಖರೀದಿಸಿದರೇ ಉತ್ತಮ ಎನ್ನುವ ಗೊಂದಲ ಶುರು ಆಗುತ್ತದೆ. ಹೀಗಾಗಿ ನಮ್ಮ ಇಂದಿನ ಲೇಖನದಲ್ಲಿ ಕೆಲವು ಅತ್ಯುತ್ತಮ ಲ್ಯಾಪ್‌ಟಾಪ್‌ಗಳ ಬಗ್ಗೆ ಮಾಹಿತಿ ನೀಡಿದ್ದು, ಈ ಮಾಹಿತಿ ನಿಮಗೆ ಸಹಾಯ ಆಗಬಹುದು. ಹಾಗಾದರೇ 2019 ರಲ್ಲಿ ಬೆಸ್ಟ್ ಲ್ಯಾಪ್‌ಟಾಪ್‌ ಎನಿಸಿಕೊಂಡಿವೆ ಎಂಬುದನ್ನು ತಿಳಿಯಲು ಮುಂದೆ ಓದಿರಿ.

ಆಪಲ್ ಮ್ಯಾಕ್‌ಬುಕ್ ಪ್ರೋ

ಆಪಲ್ ಮ್ಯಾಕ್‌ಬುಕ್ ಪ್ರೋ

*ಡಿಸ್‌ಪ್ಲೇ-13.3 ಇಂಚಿನ ಈ ಡಿಸ್‌ಪ್ಲೇ 2,560 x 1,600 ಪಿಕ್ಸಲ್ ರೆಸಲ್ಯೂಶನ್ ಹೊಂದಿದೆ.
*ಸಿಪಿಯು- ಕ್ವಾರ್ಡ್‌ಕೋರ್‌ ಇಂಟಲ್‌ಕೋರ್ i5 - i7
*ಗ್ರಾಫಿಕ್ಸ್ - ಇಂಟಲ್ ಐರಿಶ್‌ ಪ್ಲಸ್‌ 655
*ಮೆಮೊರಿ- 8GB - 16GB RAM ಮತ್ತು 128GB - 2TB

ಹುವಾಯಿ ಮೇಟ್‌ಬುಕ್‌ 13

ಹುವಾಯಿ ಮೇಟ್‌ಬುಕ್‌ 13

*ಡಿಸ್‌ಪ್ಲೇ-3840 x 2160, 4K ಪಿಕ್ಸಲ್ ರೆಸಲ್ಯೂಶನ್ ಹೊಂದಿರುವ 13.3 ಇಂಚಿನ ಡಿಸ್‌ಪ್ಲೇ ಇದೆ
*ಸಿಪಿಯು- 8ನೇ ತಲೆಮಾರಿನ ಇಂಟಲ್‌ಕೋರ್ i5 - i7 ಕಾಣಬಹುದು
*ಗ್ರಾಫಿಕ್ಸ್ - ಇಂಟಲ್ UHD ಗ್ರಾಫಿಕ್ಸ್ 620, Nvidia GeForce MX150 2GB GDDR5 ಇದೆ.

*ಮೆಮೊರಿ- 8GB RAM ಮತ್ತು 256GB - 1TB SSD

ಡೆಲ್‌ XPS 13

ಡೆಲ್‌ XPS 13

*ಡಿಸ್‌ಪ್ಲೇ-2,160 x 1,440 ಪಿಕ್ಸಲ್ ರೆಸಲ್ಯೂಶನ್ ಹೊಂದಿರುವ 13 ಇಂಚಿನ ಡಿಸ್‌ಪ್ಲೇ ಇದೆ
*ಸಿಪಿಯು- 8ನೇ ತಲೆಮಾರಿನ ಇಂಟಲ್‌ಕೋರ್ i5 - i7 ಕಾಣಬಹುದು
*ಗ್ರಾಫಿಕ್ಸ್ - ಇಂಟಲ್ UHD ಗ್ರಾಫಿಕ್ಸ್ 620 ಇದೆ.
*ಮೆಮೊರಿ- 8GB - 16GB RAM ಮತ್ತು 256GB - 512GB SSD

ಅಸೂಸ್ ROG Zephyrus S GX701

ಅಸೂಸ್ ROG Zephyrus S GX701

*ಡಿಸ್‌ಪ್ಲೇ-1,920 x 1,080 ಪಿಕ್ಸಲ್ ರೆಸಲ್ಯೂಶನ್ ಜೊತೆ 17.3 ಇಂಚಿನ ಫುಲ್‌ಹೆಚ್‌ಡಿ ಡಿಸಪ್ಲೇ ಹೊಂದಿದೆ.
*ಸಿಪಿಯು- ಇಂಟಲ್‌ಕೋರ್ i7-8750H ಸಿಪಿಯು ಶಕ್ತಿ ಇದೆ.
*ಗ್ರಾಫಿಕ್ಸ್ - Nvidia GeForce RTX 2080
*ಮೆಮೊರಿ- 24GB RAM ಮತ್ತು 1TB M.2 SSD
* ಗೇಮಿಂಗ್ ಲ್ಯಾಪ್‌ಟಾಪ್‌ ಆಗಿದೆ.

ಹೆಚ್‌ಪಿ ಸ್ಪೆಕ್ಟ್ರಾ ಫೊಲಿಯೊ (HP Spectre Folio)

ಹೆಚ್‌ಪಿ ಸ್ಪೆಕ್ಟ್ರಾ ಫೊಲಿಯೊ (HP Spectre Folio)

*ಡಿಸ್‌ಪ್ಲೇ-13.3 ಇಂಚಿನ ಫುಲ್‌ ಹೆಚ್‌ಡಿ ಡಿಸಪ್ಲೇ ಹೊಂದಿದೆ.
*ಸಿಪಿಯು- ಇಂಟಲ್‌ಕೋರ್ i7-8500Y ಸಿಪಿಯು ಸಾಮರ್ಥ್ಯ ಹೊಂದಿದೆ.
*ಗ್ರಾಫಿಕ್ಸ್ - ಇಂಟಲ್ UHD ಗ್ರಾಫಿಕ್ಸ್ ಇದೆ.
*ಮೆಮೊರಿ- 8GB - 16GB RAM ಮತ್ತು 256GB SSD

ಗೂಗಲ್ ಪಿಕ್ಸಲ್‌ಬುಕ್

ಗೂಗಲ್ ಪಿಕ್ಸಲ್‌ಬುಕ್

*ಡಿಸ್‌ಪ್ಲೇ-12.3 ಇಂಚಿನ ಫುಲ್‌ ಹೆಚ್‌ಡಿ ಡಿಸಪ್ಲೇ ಹೊಂದಿದೆ.
*ಸಿಪಿಯು- ಇಂಟಲ್‌ಕೋರ್ i5 - i7 ಸಿಪಿಯು ಸಾಮರ್ಥ್ಯ ಹೊಂದಿದೆ.
*ಗ್ರಾಫಿಕ್ಸ್ - ಇಂಟಲ್ HD 615 ಗ್ರಾಫಿಕ್ಸ್ ಇದೆ.
*ಮೆಮೊರಿ- 8GB - 16GB RAM ಮತ್ತು 128GB - 512GB SSD

ಡೆಲ್ XPS 15

ಡೆಲ್ XPS 15

*ಡಿಸ್‌ಪ್ಲೇ- 15.6 ಇಂಚಿನ ಫುಲ್‌ ಹೆಚ್‌ಡಿ ಡಿಸಪ್ಲೇ ಹೊಂದಿದೆ.
*ಸಿಪಿಯು- ಇಂಟಲ್‌ಕೋರ್ i5 - i7 ಸಿಪಿಯು ಸಾಮರ್ಥ್ಯ ಹೊಂದಿದೆ.
*ಗ್ರಾಫಿಕ್ಸ್ - ರೆಡ್‌ಆನ್ RX Vega M GL ಗ್ರಾಫಿಕ್ಸ್ ಜೊತೆಗೆ 4GB HMB2 ಇದೆ.
*ಮೆಮೊರಿ- 8GB RAM ಮತ್ತು 512GB PCIe SSD

ಮೈಕ್ರೋಸಾಫ್ಟ್ ಸರ್‌ಫೇಸ್ 2

ಮೈಕ್ರೋಸಾಫ್ಟ್ ಸರ್‌ಫೇಸ್ 2

*ಡಿಸ್‌ಪ್ಲೇ- 13.5 ಇಂಚಿನ ಪಿಕ್ಸಲ್‌ ಸೆನ್ಸ್ (2,256 x 1,504) ಡಿಸಪ್ಲೇ ಹೊಂದಿದೆ.
*ಸಿಪಿಯು- ಇಂಟಲ್‌ಕೋರ್ i5 - i7 ಸಿಪಿಯು ಸಾಮರ್ಥ್ಯ ಹೊಂದಿದೆ.
*ಗ್ರಾಫಿಕ್ಸ್ - ಇಂಟಲ್ HD 615 ಗ್ರಾಫಿಕ್ಸ್ ಇದೆ.
*ಮೆಮೊರಿ- 8GB - 16GB RAM ಮತ್ತು 128GB, 256GB, 512GB ಅಥವಾ 1TB SSD

ಸ್ಯಾಮ್‌ಸಂಗ್ ನೋಟ್‌ಬುಕ್ 9

ಸ್ಯಾಮ್‌ಸಂಗ್ ನೋಟ್‌ಬುಕ್ 9

*ಡಿಸ್‌ಪ್ಲೇ- 1,920 x 1,080 ಪಿಕ್ಸಲ್ ರೆಸಲ್ಯೂಶನ್ ನೊಂದಿಗೆ 15 ಇಂಚಿನ ಫುಲ್‌ ಹೆಚ್‌ಡಿ ಡಿಸ್‌ಪ್ಲೇ ಹೊಂದಿದೆ.
*ಸಿಪಿಯು- ಇಂಟಲ್‌ಕೋರ್ i7-8550U ಸಿಪಿಯು ಸಾಮರ್ಥ್ಯ ಹೊಂದಿದೆ.
*ಗ್ರಾಫಿಕ್ಸ್ - Nvidia GeForce MX150 ಇದೆ.
*ಮೆಮೊರಿ- 8GB - 16GB RAM ಮತ್ತು 128GB, 256GB, 512GB ಅಥವಾ 1TB SSD

ಆಸೂಸ ಝೆನ್‌ಬುಕ್  ಫ್ಲಿಪ್ S UX370

ಆಸೂಸ ಝೆನ್‌ಬುಕ್ ಫ್ಲಿಪ್ S UX370

*ಡಿಸ್‌ಪ್ಲೇ- 13.3 ಇಂಚಿನ ಫುಲ್‌ ಹೆಚ್‌ಡಿ ಡಿಸ್‌ಪ್ಲೇ ಮತ್ತು ಟಚ್‌ಸ್ಕ್ರೀನ್ ಹೊಂದಿದೆ.
*ಸಿಪಿಯು- ಇಂಟಲ್‌ಕೋರ್ i7-8550U ಸಾಮರ್ಥ್ಯ ಹೊಂದಿದೆ.
*ಗ್ರಾಫಿಕ್ಸ್ - ಇಂಟಲ್ UHD ಗ್ರಾಫಿಕ್ಸ್ 620 ಇದೆ.
*ಮೆಮೊರಿ- 16GB RAM ಮತ್ತು 512GB PCIe SSD

Best Mobiles in India

English summary
The best laptop 2019.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X