ಲ್ಯಾಪ್‌ಟಾಪ್ ಬ್ಯಾಟರಿ ಕಾಪಾಡುವ ನಾಲ್ಕು ಸಲಹೆಗಳು

By Shwetha
|

ಕಾರ್ಪೋರೇಟ್ ಜಗತ್ತು ಹಾಘೂ ವೃತ್ತಿಪರರು ಯಾವಾಗಲೂ ಸಂಪರ್ಕದಲ್ಲಿರುವುದು ಅತ್ಯವಶ್ಯಕವಾಗಿರುತ್ತದೆ. ಅದಕ್ಕಾಗಿ ಉತ್ತಮ ಲ್ಯಾಪ್‌ಟಾಪ್ ಅನ್ನು ಖರೀದಿಸಬೇಕಾಗುತ್ತದೆ ಈ ಸಮಯದಲ್ಲಿ ಲ್ಯಾಪ್‌ಟಾಪ್ ಬ್ಯಾಟರಿಯ ಬಗ್ಗೆಯೂ ಅವರು ಕಾಳಜಿಯನ್ನು ತೆಗೆದುಕೊಳ್ಳಬೇಕು.

ಓದಿರಿ: ಫೋನ್‌ ಬ್ಯಾಟರಿ ಬಾಳಿಕೆಗಾಗಿ ಫೇಸ್‌ಬುಕ್‌ ಡಿಲೀಟ್‌ ಮಾಡಲೇಬೇಕು; 7 ಕಾರಣಗಳು

ಲ್ಯಾಪ್‌ಟಾಪ್ ಬ್ಯಾಟರಿಗಾಗಿ ಯಾವ ರೀತಿಯ ಜಾಗರೂಕತೆಗಳನ್ನು ನೀವು ತೆಗೆದುಕೊಳ್ಳಬೇಕು ಎಂಬುದನ್ನು ಇಂದಿನ ಲೇಖನದಲ್ಲಿ ನಾವು ತಿಳಿಸುತ್ತಿದ್ದು ಈ ಟಿಪ್ಸ್‌ಗಳು ಖಂಡಿತ ನಿಮಗೆ ಸಹಕಾರಿಯಾಗಲಿವೆ.

ಬ್ಯಾಟರಿ ಪ್ರೈಮಿಂಗ್

ಬ್ಯಾಟರಿ ಪ್ರೈಮಿಂಗ್

ಹೊಸ ಲ್ಯಾಪ್‌ಟಾಪ್ ಖರೀದಿಯ ನಂತರ ನೀವು ಮಾಡಬೇಕಾದ ಮೊದಲ ಕೆಲಸವೆಂದರೆ ಪೂರ್ಣವಾಗಿ ಚಾರ್ಜ್ ಮಾಡುವುದಾಗಿದೆ. ಚಾರ್ಜಿಂಗ್ 8-9 ಗಂಟೆಗಳ ಸಮಯವನ್ನು ತೆಗೆದುಕೊಳ್ಳಬಹುದು ಆದರೆ ಈ ಕೆಲಸವನ್ನು ನೀವು ಮೊದಲ ಆದ್ಯತೆಯಾಗಿ ನಿರ್ವಹಿಸಲೇಬೇಕು.

ಬ್ಯಾಟರಿ ಸೈಕ್ಲಿಂಗ್

ಬ್ಯಾಟರಿ ಸೈಕ್ಲಿಂಗ್

ಬ್ಯಾಟರಿಯನ್ನು ಡೆಡ್ ಮಾಡಿರಿಸುವುದು ಅದನ್ನು ನಿರುಪಯುಕ್ತಗೊಳಿಸಬಹುದು. ಅದಾಗ್ಯೂ ನಿಯಮಿತವಾಗಿ ನಿಮ್ಮ ಲ್ಯಾಪ್‌ಟಾಪ್ ಅನ್ನು ನೀವು ಬಳಸುತ್ತಿದ್ದೀರಿ ಎಂದಾದಲ್ಲಿ, ಈ ರೀತಿ ಸಂಭವಿಸುವುದಿಲ್ಲ. ಬ್ಯಾಟರಿಯನ್ನು ಆರೋಗ್ಯಕರವಾಗಿ ಇರಿಸಲು ಡಿವೈಸ್ ಚಾರ್ಜ್ ಮಾಡುವುದು ಅತ್ಯವಶ್ಯಕವಾಗಿದೆ.

ಪಾರ್ಶಿಯಲ್ ಬಳಕೆ

ಪಾರ್ಶಿಯಲ್ ಬಳಕೆ

ಮೊದಲೇ ಸೂಚಿಸಿದಂತೆ, ಒಮ್ಮೆಯಾದರೂ ಬ್ಯಾಟರಿಯನ್ನು ನೀವು ಚಾರ್ಜ್ ಮಾಡಬೇಕಾಗುತ್ತದೆ. ಇದೇ ಸಮಯದಲ್ಲಿ ಹಾಗೆಯೇ ಚಾರ್ಜ್‌ನಲ್ಲಿಯೇ ಇರಿಸಬೇಡಿ. ಬಳಕೆ ಮಾಡದೇ ಇರುವಾಗ ಅದನ್ನು ಪ್ಲಗ್‌ನಿಂದ ಡಿಸ್‌ಕನೆಕ್ಟ್ ಮಾಡಿ.

ಅನ್‌ಪ್ಲಗ್ ಮಾಡಿ

ಅನ್‌ಪ್ಲಗ್ ಮಾಡಿ

ಇನ್ನಷ್ಟು ಹೆಚ್ಚು ಮುಖ್ಯವಾಗಿ, ಪೂರ್ಣ ಚಾರ್ಜ್ ಆಗಿರುವ ಬ್ಯಾಟರಿಯನ್ನು ಹಾಗೆಯೇ ಬಿಡಬೇಡಿ, ವಿಪರೀತ ಬಿಸಿಯಾಗಿ ಬ್ಯಾಟರಿಯನ್ನು ಇದು ಹಾನಿಮಾಡಬಹುದು. ಬ್ಯಾಟರಿಯ ಜೀವನವನ್ನು ದೀರ್ಘಗೊಳಿಸುವುದು ಹೆಚ್ಚು ಜಾಗರೂಕತೆ ಮತ್ತು ನಿರ್ವಹಣೆಯಿಂದ ನಡೆಯುವಂತಹ ಕೆಲಸವಾಗಿದೆ.

ಗಿಜ್‌ಬಾಟ್ ಲೇಖನಗಳು

ಗಿಜ್‌ಬಾಟ್ ಲೇಖನಗಳು

ಫ್ಲೈಟ್‌ನಲ್ಲಿ ನಿಮ್ಮ ಫೋನ್ ಏರ್‌ಪ್ಲೇನ್ ಮೋಡ್‌ನಲ್ಲಿರಬೇಕು:ಕಾರಣ ಇಲ್ಲಿದೆ</a><br /><a href=ಜುಕರ್‌ಬರ್ಗ್‌ನ ಈ ಫೋಟೋ ಇಂಟರ್ನೆಟ್‌ನಲ್ಲಿ ಸದ್ದುಮಾಡಿದ್ದೇಕೆ?
ಒಂದೇ ಕ್ಲಿಕ್‌ನಿಂದ ಯೂಟ್ಯೂಬ್ ವೀಡಿಯೋ ಪ್ಲೇಲೀಸ್ಟ್ ಡೌನ್‌ಲೋಡ್‌ ಹೇಗೆ?" title="ಫ್ಲೈಟ್‌ನಲ್ಲಿ ನಿಮ್ಮ ಫೋನ್ ಏರ್‌ಪ್ಲೇನ್ ಮೋಡ್‌ನಲ್ಲಿರಬೇಕು:ಕಾರಣ ಇಲ್ಲಿದೆ
ಜುಕರ್‌ಬರ್ಗ್‌ನ ಈ ಫೋಟೋ ಇಂಟರ್ನೆಟ್‌ನಲ್ಲಿ ಸದ್ದುಮಾಡಿದ್ದೇಕೆ?
ಒಂದೇ ಕ್ಲಿಕ್‌ನಿಂದ ಯೂಟ್ಯೂಬ್ ವೀಡಿಯೋ ಪ್ಲೇಲೀಸ್ಟ್ ಡೌನ್‌ಲೋಡ್‌ ಹೇಗೆ?" loading="lazy" width="100" height="56" />ಫ್ಲೈಟ್‌ನಲ್ಲಿ ನಿಮ್ಮ ಫೋನ್ ಏರ್‌ಪ್ಲೇನ್ ಮೋಡ್‌ನಲ್ಲಿರಬೇಕು:ಕಾರಣ ಇಲ್ಲಿದೆ
ಜುಕರ್‌ಬರ್ಗ್‌ನ ಈ ಫೋಟೋ ಇಂಟರ್ನೆಟ್‌ನಲ್ಲಿ ಸದ್ದುಮಾಡಿದ್ದೇಕೆ?
ಒಂದೇ ಕ್ಲಿಕ್‌ನಿಂದ ಯೂಟ್ಯೂಬ್ ವೀಡಿಯೋ ಪ್ಲೇಲೀಸ್ಟ್ ಡೌನ್‌ಲೋಡ್‌ ಹೇಗೆ?

ಗಿಜ್‌ಬಾಟ್ ಕನ್ನಡ ಫೇಸ್‌ಬುಕ್ ತಾಣ

ಗಿಜ್‌ಬಾಟ್ ಕನ್ನಡ ಫೇಸ್‌ಬುಕ್ ತಾಣ

ಇನ್ನಷ್ಟು ಸುದ್ದಿಗಳನ್ನು ಓದಲು ನಮ್ಮ ಗಿಜ್‌ಬಾಟ್ ಕನ್ನಡ ಫೇಸ್‌ಬುಕ್ ತಾಣಕ್ಕೆ ಭೇಟಿ ನೀಡುತ್ತಿರಿ

Best Mobiles in India

English summary
Getting a good laptop for office use also brings in the responsibility of taking care of the battery too. Here are 4 points to keep in mind to improve the battery life of your laptop.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X