ಅಮೆಜಾನ್ ಬಿಡುಗಡೆ ಮಾಡಿದೆ ವಾಟರ್‌ಪ್ರೂಫ್ 'ಕಿಂಡಲ್ ಓಸಿಸ್'!!

8ಜಿಬಿ ಮಾದರಿ ಕಿಂಡಲ್ ಓಸಿಸ್ ಬೆಲೆ 21,999 ರೂಪಾಯಿಗಳಾಗಿದ್ದರೆ, 32ಜಿಬಿ ಮಾದರಿ ಡಿವೈಸ್ ಬೆಲೆ 28,999 ರೂಪಾಯಿಗಳಾಗಿವೆ.!!

|

ಅಂತರ್ಜಾಲ ಮಾರಾಟ ದೈತ್ಯ ಅಮೆಜಾನ್ ಸಂಸ್ಥೆಯ ಉತ್ಪನ್ನ ಈ-ಪುಸ್ತಕಗಳ 'ಕಿಂಡಲ್' ಟ್ಯಾಬ್ನ ಹೊಸ ಪರಿಷ್ಕ್ರಿತ ಆವೃತ್ತಿ 'ಕಿಂಡೆಲ್ ಓಸಿಸ್' ಬಿಡುಗಡೆಯಾಗಿದೆ.!! ಮೊದಲಿಗಿಂತಲೂ ಕಡಿಮೆ ಬೆಲೆಯಲ್ಲಿ ನೂತನ ಕಿಂಡಲ್ ಇ-ಬುಕ್‌ಗಳು ಮಾರುಕಟ್ಟೆಗೆ ಬಂದಿದ್ದು, ಆನ್‌ಲೈನ್ ಓದುಗ ಬುಕ್ ಪ್ರಿಯರಿಗೆ ಇದು ಸಿಹಿಸುದ್ದಿ ಎನ್ನಬಹುದು.!!

ಇದೇ ಗುರವಾರದಂದು 'ಕಿಂಡೆಲ್ ಓಸಿಸ್' ಟ್ಯಾಬ್ ಅನ್ನು ಅಮೆಜಾನ್ ಬಿಡುಗಡೆ ಮಾಡಿದ್ದು, ಮೊಟ್ಟ ಮೊದಲ ಭಾರಗೆ ಅಮೆಜಾನ್ 'ಕಿಂಡಲ್ ಓಸಿಸ್' ವಾಟರ್‌ಪ್ರೂಫ್ ತಂತ್ರಜ್ಞಾನವನ್ನು (ಐಪಿಎಕ್ಸ್ 8) ಅಳವಡಿಸಿಕೊಂಡು ಬಂದಿದೆ.!! 60 ನಿಮಿಷ ನಿರಂತರವಾಗಿ ನೀರಿನಲ್ಲಿ ಮುಳುಗಿದರೂ ಸಹ ಈ ಸಾಧನಕ್ಕೆ ತೊಡಕಾಗುವುದಿಲ್ಲ ಎಂದು ಕಂಪನಿ ಹೇಳಿಕೊಂಡಿದೆ.!!

ಅಮೆಜಾನ್ ಬಿಡುಗಡೆ ಮಾಡಿದೆ ವಾಟರ್‌ಪ್ರೂಫ್ 'ಕಿಂಡಲ್ ಓಸಿಸ್'!!

7 ಇಂಚಿನ ದೊಡ್ಡ ಹೆಚ್ಚು ರೆಸಲ್ಯೂಷನ್ 300ಪಿಪಿಐ ಡಿಸ್‌ಪ್ಲೇ, ಫಾಸ್ಟ್ ಚಾರ್ಜಿಂಗ್‌ನಂತಹ ಹಲವು ಸೌಲಭ್ಯಗಳನ್ನು ಹೊಂದಿರುವ ಅಮೆಜಾನ್ 'ಕಿಂಡಲ್ ಓಸಿಸ್' ಇದೀಗ ಕಡಿಮೆ ಬೆಲೆಯಲ್ಲಿ ಲಭ್ಯವಿದ್ದು, 8ಜಿಬಿ ಮಾದರಿ ಕಿಂಡಲ್ ಓಸಿಸ್ ಬೆಲೆ 21,999 ರೂಪಾಯಿಗಳಾಗಿದ್ದರೆ, 32ಜಿಬಿ ಮಾದರಿ ಡಿವೈಸ್ ಬೆಲೆ 28,999 ರೂಪಾಯಿಗಳಾಗಿವೆ.!!

ಅಮೆಜಾನ್ ಬಿಡುಗಡೆ ಮಾಡಿದೆ ವಾಟರ್‌ಪ್ರೂಫ್ 'ಕಿಂಡಲ್ ಓಸಿಸ್'!!

ಒಂದು ವರ್ಷದ ಹಿಂದೆಯಷ್ಟೆ ಕಿಂಡಲ್‌ನ ಪ್ರತಿಸ್ಪರ್ಧಿ ಕೊಬೊ(Kobo) ವಾಟರ್‌ಪ್ರೂಫ್ ತಂತ್ರಜ್ಞಾನವನ್ನು ಪರಿಚಯಸಿತ್ತು. ಅದಕ್ಕೆ ಪ್ರತಿಯಾಗಿ ಇದೀಗ ಅಮೆಜಾನ್ 'ಕಿಂಡಲ್ ಓಸಿಸ್' ಕೂಡ ವಾಟರ್‌ಪ್ರೂಫ್ ತಂತ್ರಜ್ಞಾನವನ್ನು ಹೊತ್ತು ಬರುತ್ತಿರುವುದರಿದ ಕಿಂಡಲ್ ಬಳಕೆದಾರರು ಸಂತಸವಾಗಬಹುದು.!!

ಓದಿರಿ: ಭಾರತದ ಪ್ರಮುಖ ಟೆಲಿಕಾಂ ಖರೀದಿಸಿದ ಏರ್‌ಟೆಲ್‌!!..ಜಿಯೋ ಹಾದಿಗೆ ಮುಳ್ಳು!!

Best Mobiles in India

English summary
Jeff Bezos can finally take his Kindle in the bath without a Ziploc bag.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X