ಬಿಎಮ್‍ಡಬ್ಲ್ಯು ನ ಮಿನಿ ಎಆರ್ ಗ್ಲಾಸಸ್: ಇಗೊ ಬಂದಿದೆ ಉನ್ನತ ಸೀಮೆ ಐವೇರ್ ಮತ್ತು ಆಟೊಮೊಬೈಲ್ ನಡುವೆ

By Prateeksha
|

ಬಿಎಮ್‍ಡಬ್ಲ್ಯು ನ ಮಿನಿ ಆಗ್ಮೆಂಟೆಡ್ ವಿಶನ್ ಬಗ್ಗೆ ಕೇಳಿದ್ದೀರಾ ? ಇಲ್ಲಾ ವೆಂದಾದಲ್ಲಿ ಈ ಸೂಪರ್ ಡಿವೈಜ್ ಬಗ್ಗೆ ತಿಳಿದುಕೊಳ್ಳಲು ಇದೇ ಸಮಯ.

ಬಿಎಮ್‍ಡಬ್ಲ್ಯು ನ ಮಿನಿ ಎಆರ್ ಗ್ಲಾಸಸ್: ಇಗೊ ಬಂದಿದೆ ಉನ್ನತ ಸೀಮೆ ಐವೇರ್

ಮಿನಿ ಆಗ್ಮೆಂಟೆಡ್ ವಿಶನ್ ಒಂದು ಕ್ರಾಂತಿಕಾರಿ ಡಿಸ್ಪ್ಲೆ ಪರಿಕಲ್ಪನೆ ಆಗಿದೆ,ಆರಾಮದಾಯಕ ಮತ್ತು ಸುರಕ್ಷತೆಯನ್ನು ನೀಡುತ್ತದೆ.

ಓದಿರಿ: ಜುಕರ್‌ಬರ್ಗ್ ತಮ್ಮ ಮನೆಯನ್ನು ಫೇಸ್‌ ಮತ್ತು ವಾಯ್ಸ್‌ನಿಂದ ನಿಯಂತ್ರಿಸುತ್ತಾರೆ! ಹೇಗೆ ಗೊತ್ತಾ?

ಎಆರ್ ಐವೇರ್ ಚಾಲಕನಿಗೆ ಸರಿಯಾದ ಮಾಹಿತಿ ನೀಡುತ್ತದೆ ಚಾಲಕನ ಡೈರೆಕ್ಟ್ ಫೀಲ್ಡ್ ಆಫ್ ವಿಶನ್ ನಲ್ಲಿ ಆದರೆ ಬೇರೆ ದಾರಿ ಹೋಕರನ್ನು ಬಚ್ಚಿಡದೆ. ಇದರಿಂದ ಡ್ರೈವಿಂಗ್ ಮಾಡುವಾಗ ಹೆಚ್ಚಿನ ಸುರಕ್ಷತೆ ಮತ್ತು ಆರಾಮ ನೀಡುತ್ತದೆ. ಡಿಜೈನ್ ಪರಿಕಲ್ಪನೆಯನ್ನು ಒಮ್ಮೆ ಇಲ್ಲಿ ನೋಡಿ.

ಹೊಸ ಸ್ಮಾರ್ಟ್‌ವಾಚ್ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ನ್ಯಾವಿಗೇಷನ್‍ಗಾಗಿ ತಲುಪುವ ಸ್ಥಳದ ಮಾಹಿತಿ ನೀಡಿ ಮತ್ತು ಅದನ್ನು ವಾಹನಕ್ಕೆ ವರ್ಗಾಯಿಸಿ

ನ್ಯಾವಿಗೇಷನ್‍ಗಾಗಿ ತಲುಪುವ ಸ್ಥಳದ ಮಾಹಿತಿ ನೀಡಿ ಮತ್ತು ಅದನ್ನು ವಾಹನಕ್ಕೆ ವರ್ಗಾಯಿಸಿ

ವಾಹನದ ಹೊರಗೆ ಇರುವಾಗ ಡೆಸ್ಟಿನೇಷನ್ ಪೊಯಿಂಟ್ ಆಯ್ಕೆ ಮಾಡಿ ನಂತರ ಅದನ್ನು ವಾಹನಕ್ಕೆ ವರ್ಗಾಯಿಸಿ.

ಮೊದಲ ಮೈಲ್ / ಕೊನೆಯ ಮೈಲ್

ಮೊದಲ ಮೈಲ್ / ಕೊನೆಯ ಮೈಲ್

ಸದ್ಯದ ಸ್ಥಳದಿಂದ ವಾಹನದ ತನಕ ನ್ಯಾವಿಗೇಷನ್ ಡಿಸ್ಪ್ಲೆ ಅಥವಾ ವಾಹನದಿಂದ ಮುಟ್ಟುವ ಸ್ಥಳದ ತನಕ.

ಹೆಡ್-ಅಪ್ ಡಿಸ್ಪ್ಲೆ ಫಂಕ್ಷನ್ಸ್

ಹೆಡ್-ಅಪ್ ಡಿಸ್ಪ್ಲೆ ಫಂಕ್ಷನ್ಸ್

ಐವೇರ್ ನಲ್ಲಿ ವೇಗ ಮತ್ತು ವೇಗದ ಮಿತಿ ಇತ್ಯಾದಿ ಕಾಣಲ್ಪಡುತ್ತದೆ ಚಾಲಕನ ಪ್ರೈಮರಿ ಫೀಲ್ಡ್ ಆಫ್ ವ್ಯು ನಲ್ಲಿ ಮಾಹಿತಿ ಇರಲೆಂದು, ಸ್ಟೀರಿಂಗ್ ವೀಲ್ ಮೇಲೆಯೆ ಯಾವಾಗಲು ಕಾಣುತ್ತದೆ ಮಾಹಿತಿ ಚಾಲಕನ ದೃಷ್ಟಿ ಬೇರೆಡೆ ಹೊಗದಿರಲೆಂದು.

ಕೊನ್ಟಾಕ್ಟ್ – ಅನಲೊಗ್ ನ್ಯಾವಿಗೇಷನ್ ಮತ್ತು ಪಾಯಿಂಟ್ ಆಫ್ ಇಂಟರೆಸ್ಟ್

ಕೊನ್ಟಾಕ್ಟ್ – ಅನಲೊಗ್ ನ್ಯಾವಿಗೇಷನ್ ಮತ್ತು ಪಾಯಿಂಟ್ ಆಫ್ ಇಂಟರೆಸ್ಟ್

ನೈಜತೆ ಬಂದಿದೆ ಕೊನ್ಟಾಕ್ಟ್-ಅನಲೊಗ್ ನ್ಯಾವಿಗೇಷನ್ ಆರೊಸ್ "ಆನ್"ದ ರೋಡ್ ನಿಂದ,ಜೊತೆಗೆ ಡಿಸ್ಪ್ಲೆ ಆಫ್ ಪಾಯಿಂಟ್ಸ್ ಆಫ್ ಇಂಟರೆಸ್ಟ್ ಅಲೊಂಗ್ ದ ರೂಟ್, ಉದಾಹರಣೆಗೆ ಓಪನ್ ಪಾರ್ಕಿಂಗ್ ಸ್ಪೇಸಸ್. ಇದರಿಂದ ಚಾಲಕನ ಗಮನ ಟ್ರಾಫಿಕ್ ಮೇಲೆ ಇರುತ್ತದೆ.

ಮೆಸೆಜಿಂಗ್

ಮೆಸೆಜಿಂಗ್

ಐವೇರ್ ನಲ್ಲಿ ಒಂದು ಸಣ್ಣ ಐಕೊನ್ ಕಾಣುತ್ತದೆ ಮೆಸೆಜ್ ಬಂದಾಗ. ಆ ಮೆಸೆಜ್ ಅನ್ನು ಕಾರ್ ನಲ್ಲಿ ಚಾಲನೆ ಮಾಡುತ್ತಾ ಸುರಕ್ಷಿತವಾಗಿ ಓದಬಹುದು.

ಎಕ್ಸ್-ರೆ ವ್ಯು / ಟ್ರಾನ್ಸ್‍ಪರೆಂಟ್ ವೇಹಿಕಲ್ ಪಾಟ್ರ್ಸ್

ಎಕ್ಸ್-ರೆ ವ್ಯು / ಟ್ರಾನ್ಸ್‍ಪರೆಂಟ್ ವೇಹಿಕಲ್ ಪಾಟ್ರ್ಸ್

ವಾಹನಗಳ ಭಾಗಗಳ ವರ್ಚುವಲ್ ವ್ಯು ( ಎ-ಪಿಲ್ಲರ್ಸ್ ಮತ್ತು ಬಾಗಿಲುಗಳು) ಉಪಯೋಗಕ್ಕೆ ಬರುತ್ತದೆ ರೆಂಡರ್ ಎಕ್ಸ್‍ಟರ್ನಲ್ ಏರಿಯಾಸ್ ಗಾಗಿ ಮತ್ತು ಒಬ್ಜೆಕ್ಟ್ಸ್ ಕನ್ಸೀಲ್ಡ್ ಬೈ ದ ಕಾರ್ ವಿಜಿಬಲ್.

ಆಗ್ಮೆಂಟೆಡ್ ಪಾರ್ಕಿಂಗ್

ಆಗ್ಮೆಂಟೆಡ್ ಪಾರ್ಕಿಂಗ್

ಇದು ಪಾರ್ಕಿಂಗ್ ಮಾಡಲು ಸಹಕಾರಿಯಾಗಿದೆ ಐವೇರ್ ನೊಳಗಿನ ಕನ್ನಡಿಯಲ್ಲಿನ ಕ್ಯಾಮೆರಾ ಹೌಸ್ಡ್ ನಿಂದ ಚಿತ್ರಗಳನ್ನು ನೋಡಬಹುದು (ಫರ್‍ಸೈಡ್). ಈ ರೀತಿಯಾಗಿ ದೂರದಿಂದಲೆ ಸುಲಭವಾಗಿ ಸ್ಪಷ್ಟವಾಗಿ ನಿಯಂತ್ರಿಸಿ ಸರಿಪಡಿಸಬಹುದು.

ಕರ್ಟಸಿ ಕ್ವಾಲ್‍ಕೊಮ್

ಕರ್ಟಸಿ ಕ್ವಾಲ್‍ಕೊಮ್

ಮಿನಿ ಆಗ್ಮೆಂಟೆಡ್ ವಿಶನ್ ತಯಾರಿಸಲಾಗಿದೆ ಹಲವಾರು ಕ್ವಾಲ್‍ಕೊಮ್ ಕಂಪನಿಗಳೊಂದಿಗೆ ಜೊತೆಗೂಡಿ.

ಬ್ರೆಕ್‍ಥ್ರು ಆಗ್ಮೆಂಟೆಡ್ ರಿಯಾಲಿಟಿ ಇಂಟರ್‍ಫೇಸ್

ಬ್ರೆಕ್‍ಥ್ರು ಆಗ್ಮೆಂಟೆಡ್ ರಿಯಾಲಿಟಿ ಇಂಟರ್‍ಫೇಸ್

ಜೇ ರೈಟ್, ವೈಸ್ ಪ್ರೆಸಿಡೆಂಟ್, ಕ್ವಾಲ್‍ಕೊಮ್ ಕನೆಕ್ಟೆಡ್ ಎಕ್ಸ್‍ಪಿರಿಯೆನ್ಸೆಸ್,ಐಎನ್‍ಸಿ ಹೇಳುತ್ತಾರೆ "ಐವೇರ್ ಮತ್ತು ಆಟೊಮೊಬೈಲ್ ನಡುವಿನ ಈ ಪರಿಕಲ್ಪನೆ ಹಿಂದೆಂದು ಕಂಡಿಲ್ಲಾ"

ಅವರು ಮತ್ತೆ ಹೇಳುತ್ತಾರೆ

ಅವರು ಮತ್ತೆ ಹೇಳುತ್ತಾರೆ

ಮಿನಿ ಆಗ್ಮೆಂಟೆಡ್ ವಿಶನ್ ಕಂಪೆಲಿಂಗ್ ಅನ್ನು ಒದಗಿಸುತ್ತದೆ. ಇಂದು ಏನೆಲ್ಲಾ ಸಾಧ್ಯವಾಗುವುದು ಎನ್ನುವುದಕ್ಕೆ É ಮತ್ತು ಭವಿಷ್ಯದಲ್ಲಿ ನಾವೇನು ಬಯಸುತ್ತೇವೆ ಎನ್ನುವುದಕ್ಕೆ ಉದಾಹರಣೆಯಾಗಿದೆ.

Best Mobiles in India

Read more about:
English summary
Have you heard about the "Mini Augmented Vision by BMW? Well, if no, then it's time to know about this super device.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X