Subscribe to Gizbot

ನಿಮ್ಮ ಮನೆಗೆ ಬೆಸ್ಟ್‌ TV ಫ್ಲಿಪ್‌ಕಾರ್ಟ್‌ನಲ್ಲಿ ಮಾತ್ರವೇ: ಕೇವಲ ರೂ.13,999ಕ್ಕೆ ಸ್ಮಾರ್ಟ್ LED TV..!

Written By:

ಭಾರತೀಯ ಆನ್‌ಲೈನ್‌ ಮಾರುಕಟ್ಟೆಯಲ್ಲಿ ಫ್ಲಿಪ್‌ಕಾರ್ಟ್‌ ಗ್ರಾಹಕರ ನಂಬಿಕೆ ಬ್ರಾಂಡ್‌ ಎಂಬ ಖ್ಯಾತಿಗೆ ಪಾತ್ರವಾಗಿದೆ. ಸದ್ಯ ಫ್ಲಿಪ್‌ಕಾರ್ಟ್‌ ಟಿವಿಗಳ ಸೇಲ್‌ ಆರಂಭಿಸಿದ್ದು, ತನ್ನ ಗ್ರಾಹಕರಿಗೆ ಅತೀ ಕಡಿಮೆ ಬೆಲೆಗೆ ಸ್ಮಾರ್ಟ್‌ ಟಿವಿಯನ್ನು ನೀಡಲು ಮುಂದಾಗಿದೆ. ಈ ಮೂಲಕ ಗ್ರಾಹಕರ ಪ್ರೀತಿಯನ್ನು ಗಳಿಸಲು ಮುಂದಾಗಿದೆ.

ಓದಿರಿ: ಮೊಬೈಲ್ ಡೇಟಾ ಬಳಕೆಯಲ್ಲಿ ಮಾತ್ರವೇ ಭಾರತ ನಂ.1: ಆದರೆ ಓಕ್ಲಾ ಬಿಚ್ಚಿಟ್ಟ ಸತ್ಯವೇ ಬೇರೆ..!

ಈಗಾಗಲೇ ಭಾರತೀಯ ಮಾರುಕಟ್ಟೆಯಲ್ಲಿ ಸ್ಮಾರ್ಟ್‌ TV ಹಾವಳಿ ಹೆಚ್ಚಾಗಿದ್ದು, ಆದರೆ ಬೆಲೆ ಮಾತ್ರ ತೀರಾ ಹೆಚ್ಚು ಎನ್ನಲಾಗಿದೆ. ಈ ಹಿನ್ನಲೆಯಲ್ಲಿ ಫ್ಲಿಪ್‌ಕಾರ್ಟ್‌ ತನ್ನ ಗ್ರಾಹಕರಿಗೆ ರೂ.13,999ಕ್ಕೆ 32 ಇಂಚಿನ ಸ್ಮಾರ್ಟ್‌ ಟಿವಿಯನ್ನು ಲಾಂಚ್ ಮಾಡಿದೆ ಎನ್ನಲಾಗಿದೆ. ಈ ಸ್ಮಾರ್ಟ್‌ ಟಿವಿ ಕುರಿತ ಸಂಪೂರ್ಣ ಮಾಹಿತಿ ಇಲ್ಲಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಕ್ಲಾವ್ಡ್ ವಾಕರ್ 32 ಇಂಚಿನ ಸ್ಮಾರ್ಟ್‌ TV...!

ಕ್ಲಾವ್ಡ್ ವಾಕರ್ 32 ಇಂಚಿನ ಸ್ಮಾರ್ಟ್‌ TV...!

ಫ್ಲಿಪ್‌ಕಾರ್ಟ್‌ನಲ್ಲಿ ಮಾತ್ರವೇ ಕ್ಲಾವ್ಡ್ ವಾಕರ್ 32 ಇಂಚಿನ ಸ್ಮಾರ್ಟ್‌ TV ಮಾರಾಟವಾಗುತ್ತಿದ್ದು, ಇದರಲ್ಲಿ ಡ್ಯುಯಲ್ ಕೋರ್ ಪ್ರೋಸೆಸರ್ ಮತ್ತು 1GB RAM ಕಾಣಬಹುದಾಗಿದೆ. ಅಲ್ಲದೇ ಆಂಡ್ರಾಯ್ಡ್‌ ನಲ್ಲಿ ಈ ಸ್ಮಾರ್ಟ್‌ TV ಕಾರ್ಯನಿರ್ವಹಿಸಲಿದ್ದು, ಆಪ್‌ ಗಳನ್ನು ಪ್ಲೇ ಸ್ಟೋರ್‌ ಮೂಲಕ ಡೌನ್‌ಲೋಡ್ ಮಾಡಬಹುದಾಗಿದೆ.

ಉತ್ತಮ ಆಯ್ಕೆ:

ಉತ್ತಮ ಆಯ್ಕೆ:

ರೂ. ರೂ.13,999ಕ್ಕೆ ಕ್ಲಾವ್ಡ್ ವಾಕರ್ 32 ಇಂಚಿನ ಸ್ಮಾರ್ಟ್‌ TVಯನ್ನು ಫ್ಲಿಪ್‌ಕಾರ್ಟ್ ಮಾರಾಟ ಮಾಡುತ್ತಿದ್ದು, ಉತ್ತಮವಾದ ಆಯ್ಕೆಗಳನ್ನು ಈ ಟಿವಿಯಲ್ಲಿ ಕಾಣಬಹುದಾಗಿದೆ. HD ಕ್ವಾಲಿಟಿಯ ಡಿಸ್‌ಪ್ಲೇ ಇದರಲ್ಲಿದ್ದು, HDMI-USB ಕೇಬಲ್ ಕನೆಟ್ ಮಾಡಿಕೊಳ್ಳುವ ಆಯ್ಕೆಯನ್ನು ನೀಡಲಾಗಿದೆ. ಅಲ್ಲದೇ 2 ಸ್ಪೀಕರ್‌ಗಳನ್ನು ಈ TVಯಲ್ಲಿ ಕಾಣಬಹುದು.

ಸ್ಮಾರ್ಟ್ TV:

ಸ್ಮಾರ್ಟ್ TV:

ಯೂಟ್ಯೂಬ್, ಹಾಟ್ ಸ್ಟಾರ್, ನೆಟ್ ಫ್ಲಿಕ್ಸ್ ಸೇರಿದಂತೆ ಆನ್‌ಲೈನ್ ಸ್ಟೀಮಿಂಗ್ ಇರುವ ಎಲ್ಲಾ ವಿಡಿಯೋ ಎಂಟರ್‌ಟೆನ್ ಮೆಂಟ್ ಆಪ್‌ಗಳನ್ನು ಈ ಟಿವಿಯಲ್ಲಿ ಬಳಕೆ ಮಾಡಿಕೊಳ್ಳಬಹುದಾಗಿದೆ. ಇದಲ್ಲದೇ ಸ್ಮಾರ್ಟ್‌ ಸರ್ಚ್ ಆಯ್ಕೆಯನ್ನು ಇದರಲ್ಲಿ ನೋಡಬಹುದು.

ಸೂಪರ್ ರಿಮೋಟ್

ಸೂಪರ್ ರಿಮೋಟ್

ಈ ಸ್ಮಾರ್ಟ್‌ ಟಿವಿಯೊಂದಿಗೆ ಸುಪರ್ ರಿಮೋಟ್ ವೊಂದನ್ನು ಕಾಣಬಹುದಾಗಿದೆ. ಇದು ಸಹ ಸ್ಮಾರ್ಟ್ ಆಗಿ ಕಾರ್ಯನಿರ್ವಹಿಸಲಿದ್ದು, ಏರ್ ಮೋಸ್ ಮಾದರಿಯಲ್ಲಿ ಇದು ಕಾರ್ಯನಿರ್ವಹಿಸಲು ಶಕ್ತವಾಗಿದೆ.

ಆಫರ್ ಗಳು:

ಆಫರ್ ಗಳು:

ಇದಲ್ಲದೇ ಈ ಸ್ಮಾರ್ಟ್‌ ಟಿವಿ ಮೇಲೆ ನೋ ಕಾಸ್ಟ್ ಇಎಂಐ, ಎಕ್ಸ್‌ಚೇಂಜ್ ಆಫರ್ ಮತ್ತು ಇನ್ನು ಹಲವು ಆಫರ್ ಗಳನ್ನು ಫ್ಲಿಪ್‌ ಕಾರ್ಟ್ ಕ್ಲಾವ್ಡ್ ವಾಕರ್ 32 ಇಂಚಿನ ಸ್ಮಾರ್ಟ್‌ TV ಗ್ರಾಹಕರಿಗೆ ನೀಡುತ್ತಿದೆ. ಅಲ್ಲದೇ ಉಚಿತವಾಗಿ ಟಿವಿ ಇನ್ಸಟಾಲೆಷನ್ ಸಹ ಮಾಡಿಸಿಕೊಡಲಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ

English summary
CloudWalker 80cm (32 inch) HD Ready LED Smart TV. to know more visit kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot