ಜಿಯೋ DTHಗೆ ಟಾಂಗ್ ನೀಡಿದ ದೂರದರ್ಶನ: ಹೊಸ ಸೇವೆ ಸಂಪೂರ್ಣ ಉಚಿತ ಸೇವೆ..!!

ದೂರದರ್ಶನವು ಹೊಸ ದೊಂದು ಸೇವೆಯನ್ನು ನೀಡಲು ಮುಂದಾಗಿದ್ದು, ಸುಮಾರು 120 ಟಿವಿ ಚಾನಲ್ ಗಳು ಇಲ್ಲಿ ಲಭ್ಯವಿರಲಿದೆ.

|

ದೇಶಿಯ ಟೆಲಿಕಾಂ ವಲಯದಲ್ಲಿ ತಂದಿರುವ ಬದಲಾವಣೆಯನ್ನು DTH ಕ್ಷೇತ್ರದಲ್ಲಿಯೂ ತರುವ ಪ್ರಯತ್ನವನ್ನು ಮಾಡುತ್ತಿರುವ ರಿಲಯನ್ಸ್ ಪ್ರಯತ್ನಕ್ಕೆ ಸರಕಾರಿ ಸ್ವಾಮ್ಯದ ದೂರದರ್ಶನ ಟಾಂಗ್ ನೀಡಲು ಮುಂದಾಗಿದೆ. ಫ್ರೀ ಡಿಶ್ ಹೆಸರಿನಲ್ಲಿ ಬಳಕೆದಾರಿಗೆ ಉಚಿತ ಸೇವೆಯನ್ನು ನೀಡಲು ಮುಂದಾಗಿದೆ.

ಓದಿರಿ: ಫ್ಲಿಪ್ ಕಾರ್ಟಿನಲ್ಲಿ ಭರ್ಜರಿ ಟಿವಿ ಸೇಲ್: ಶೇ.50% ಹಿಡಿದು 25,000ದ ವರೆಗೆ ಕಡಿತ...!!

ಜಿಯೋ DTH ಕಡಿಮೆ ಬೆಲೆಗೆ ಹೆಚ್ಚಿನ ಚಾನಲ್ ಗಳನ್ನು ಸೇವೆಯನ್ನು ನೀಡಲಿದೆ ಎನ್ನುವ ಮಾಹಿತಿ ಲೀಕ್ ಆಗಿದ್ದು, ಆದರೆ ಅಧಿಕೃತವಾಗಿ ಯಾವುದೇ ಮಾಹಿತಿಯೂ ದೊರೆತಿಲ್ಲ. ಆದರೆ ದೂರದರ್ಶನವು ಹೊಸ ದೊಂದು ಸೇವೆಯನ್ನು ನೀಡಲು ಮುಂದಾಗಿದ್ದು, ಸುಮಾರು 120 ಟಿವಿ ಚಾನಲ್ ಗಳು ಇಲ್ಲಿ ಲಭ್ಯವಿರಲಿದೆ.

ಇಸ್ರೋ ಸಹಾಯ:

ಇಸ್ರೋ ಸಹಾಯ:

ದೂರದರ್ಶನದ ಫ್ರೀ ಡಿಶ್ ಸೇವೆಯಲ್ಲಿ ಚಾನಲ್ ಗಳ ಸಂಖ್ಯೆಯನ್ನು ಹೆಚ್ಚಿಸುವುದಕ್ಕೆ ಬೇಕಾದ ತಾಂತ್ರಿಕ ನೆರವಿಗೆ ಇಸ್ರೊ ಸಹಾಯ ಪಡೆದುಕೊಳ್ಳಲಾಗುತ್ತಿದೆ. ಇದರಿಂದ ಕಡಿಮೆ ಬೆಲೆಗೆ ಹೆಚ್ಚಿನ ಸೇವೆಯನ್ನು ನೀಡಬಹುದಾಗಿದೆ.

120 ಚಾಲನ್ ಗಳು ಫುಲ್ ಪ್ರಿ:

120 ಚಾಲನ್ ಗಳು ಫುಲ್ ಪ್ರಿ:

ಶೀಘ್ರವೇ ಆರಂಭವಾಗಲಿರುವ ದೂರ ದರ್ಶನದ ಫ್ರೀ ಡಿಶ್ ಸೇವೆಯೂ ಸುಮಾರು 120 ಚಾನಲ್ ಗಳನ್ನು ಉಚಿತವಾಗಿ ನೀಡಲಿದೆ ಎನ್ನಲಾಗಿದೆ. ಅಕಾಶವಾಣಿ-ದೂರದರ್ಶನದ ಚಾಲನ್ ಗಳು ಇಲ್ಲಿ ಲಭ್ಯವಿರಲಿದೆ.

BCC ಮಾದರಿಯಲ್ಲಿ:

BCC ಮಾದರಿಯಲ್ಲಿ:

ಹಿಂದಿ ಮತ್ತು ಇಂಗ್ಲಿಷ್‌ ಹಾಗೂ ದೂರದರ್ಶನದ ಚಾನಲ್ ಗಳನ್ನು ಒಟ್ಟು ಸೇರಿಸಿ ಬಿಬಿಸಿ ಮಾದರಿಯಲ್ಲಿ ಜಾಗತಿಕ ಪ್ರಸಾರ ಸಂಸ್ಥೆಯನ್ನು ರೂಪಿಸುವ ಕೆಲಸವನ್ನು ಪ್ರಸಾರ ಭಾರತಿ ಆರಂಭಿಸಿದೆ ಎನ್ನುವ ಮಾಹಿತಿಯೂ ದೊರೆತಿದೆ.

ಡೈರೆಕ್ಟ್‌ ಟು ಹೋಮ್‌ ರೀತಿಯಲ್ಲೇ:

ಡೈರೆಕ್ಟ್‌ ಟು ಹೋಮ್‌ ರೀತಿಯಲ್ಲೇ:

ಈಗಾಗಲೇ ಸರ್ಕಾರಿ ಸ್ವಾಮ್ಯದ ‘ಡೈರೆಕ್ಟ್‌ ಟು ಹೋಮ್‌' (ಡಿಟಿಎಚ್) ಕಾರ್ಯನಿರ್ವಹಿಸುತ್ತಿದ್ದು, ಈಗಾಗಲೇ 80 ಚಾನಲ್ ಗಳ ಸದ್ಯ ದೊರೆಯುತ್ತಿವೆ. ಮುಂದಿನ ದಿನದಲ್ಲಿ ಈ ಸಂಖ್ಯೆಯೂ ಹೆಚ್ಚಾಗಲಿದೆ.

250 ಚಾನಲ್ ನೀಡುವ ಗುರಿ:

250 ಚಾನಲ್ ನೀಡುವ ಗುರಿ:

ಇದೇ ಮಾದರಿಯಲ್ಲಿ ಸದ್ಯ 120 ಚಾನಲ್ ಗಳನ್ನು ಪ್ರಸಾರ ಭಾರತೀ ನೀಡಲಿದ್ದು, ಇದು ಪೂರ್ಣಗೊಂಡ ಬಳಿಕ 250 ವಾಹಿನಿಗಳನ್ನು ನೀಡುವ ಗುರಿಯನ್ನು ಇಟ್ಟು ಕೊಂಡಿದೆ. ಇದು ಸಾಧ್ಯವಾದರೆ ಬೇರೆ DHT ಗಳು ಕಷ್ಟ ಅನುಭವಿಸಲಿವೆ.

ಶೀಘ್ರವೇ ಸೆಪಟ್ ಬಾಕ್ಸ್ ಲಭ್ಯ:

ಶೀಘ್ರವೇ ಸೆಪಟ್ ಬಾಕ್ಸ್ ಲಭ್ಯ:

ಡಿ.ಡಿ ಫ್ರೀಡಿಶ್‌ ಸಂಕೇತಗಳನ್ನು ಪಡೆಯಬಲ್ಲ, ಹೆಚ್ಚು ಸಂಖ್ಯೆಯ ವಾಹಿನಿಗಳು ಲಭ್ಯವಾಗುವ ಸೆಟ್‌ ಟಾಪ್‌ ಬಾಕ್ಸ್‌ಗಳು ಶೀಘ್ರವೇ ಮಾರುಕಟ್ಟೆಯಲ್ಲಿ ಲಭ್ಯವಾಗಲಿವೆ ಎನ್ನಲಾಗಿದೆ.

Best Mobiles in India

Read more about:
English summary
National Broadcaster Doordarshan is planning to make an aggressive pitch in the Direct-to-Home (DTH) market by increasing the number of channels to nearly 120. to know more visit kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X