ಹೋಳಿ ಹಬ್ಬಕ್ಕೆ ಇಲ್ಲಿವೇ ನೋಡಿ ಅತ್ಯುತ್ತಮ ವಾಟರ್‌ಪ್ರೂಫ್‌ ಸ್ಪೀಕರ್ಸ್‌!

|

ಭಾರತದಲ್ಲಿ ಹೋಳಿ ಹಬ್ಬವನ್ನು ಬಣ್ಣಗಳೊಂದಿಗೆ ಅತ್ಯಂತ ಸಂಭ್ರಮದೊಂದಿಗೆ ಆಚರಿಸಲಾಗುತ್ತದೆ. ಎಲ್ಲ ವಯೋಮಾನದವರು ಸಡಗರದಿಂದ ಹೋಳಿ ಹಬ್ಬವನ್ನು ಆಡಲು ಮುಂದಾಗುತ್ತಾರೆ. ಸದ್ಯ ಹೋಳಿ ಹಬ್ಬದ ಅಂಗವಾಗಿ ವಿಶೇಷ ಆಚರಣೆಯಗಳನ್ನು ಆಯೋಜಿಸಲಾಗುತ್ತದೆ. ಇನ್ನು ಯುವ ಸಮೂಹ ಮ್ಯೂಸಿಕ್‌ನೊಂದಿಗೆ ಹೆಜ್ಜೆ ಹಾಕುತ್ತಾ ಸಂಭ್ರಮದ ರಂಗೀನಾಟವನ್ನು ಮತ್ತಷ್ಟು ಕಲರ್‌ಫುಲ್‌ ಆಗಿಸಲು ಇಷ್ಟಪಡುತ್ತಾರೆ.

ಹೋಳಿ ಹಬ್ಬಕ್ಕೆ ಇಲ್ಲಿವೇ ನೋಡಿ ಅತ್ಯುತ್ತಮ ವಾಟರ್‌ಪ್ರೂಫ್‌ ಸ್ಪೀಕರ್ಸ್‌!

ಹೌದು, ಹೋಳಿ ಹಬ್ಬದ ವೇಳೆ ಮ್ಯೂಸಿಕ್ ಡಿಮ್ಯಾಂಡ್‌ ಅಧಿಕ ಆಗಿರುತ್ತದೆ. ಈ ನಿಟ್ಟಿನಲ್ಲಿ ಈಗೀಗ ಹೋಳಿ ಹಬ್ಬದ ಸಮಯದಲ್ಲಿ ಬ್ಲೂಟೂತ್ ಸ್ಪೀಕರ್‌ಗಳ ಬಳಕೆ ಮಾಡುತ್ತಾರೆ. ಕೆಲವೊಮ್ಮೆ ಬಣ್ಣದ ನೀರು ಸ್ಪೀಕರ್ಸ್‌ಗಳಿಗೆ ತಾಗಿ ಅವು ಹಾಳಾಗುವ ಸಾಧ್ಯತೆಗಳು ಇರುತ್ತವೆ. ಅದಕ್ಕಾಗಿ ವಾಟರ್‌ಪ್ರೂಫ್‌ ಸ್ಪೀಕರ್‌ಗಳ ಹೆಚ್ಚು ಗಮನ ಸೆಳೆದಿವೆ. ಇವು ಪೋರ್ಟೆಬಲ್ ಮಾದರಿಯ ರಚನೆ ಇದ್ದು, ಸುಲಭವಾಗಿ ಜೊತೆಗೆ ಕೊಂಡೊಯ್ಯಬಹುದು. ಹಾಗಾದರೇ ಸದ್ಯ ಮಾರುಕಟ್ಟೆಯಲ್ಲಿ ಲಭ್ಯವಿರುವ ಅತ್ಯುತ್ತಮ ವಾಟರ್‌ಪ್ರೂಫ್ ಬ್ಲೂಟೂತ್ ಸ್ಪೀಕರ್‌ಗಳು ಯಾವುವು ಮತ್ತು ಯಾವೆಲ್ಲಾ ಸ್ಪೆಷಲ್ ಫೀಚರ್ಸ್‌ ಹೊಂದಿವೆ ಎಂಬುದನ್ನು ತಿಳಿಯಲು ಮುಂದೆ ಓದಿರಿ.

ಹೋಳಿ ಹಬ್ಬಕ್ಕೆ ಇಲ್ಲಿವೇ ನೋಡಿ ಅತ್ಯುತ್ತಮ ವಾಟರ್‌ಪ್ರೂಫ್‌ ಸ್ಪೀಕರ್ಸ್‌!

ಅಲ್ಟಿಮೇಟ್ ಇಯರ್ಸ್ ವಂಡರ್‌ಬೂಮ್ 2
ತೂಕ: 0.93 ಪೌಂಡ್‌ಗಳು
ಬ್ಯಾಟರಿ ಬಾಳಿಕೆ: 10 ಗಂಟೆಗಳ
ವೈರ್‌ಲೆಸ್ ಶ್ರೇಣಿ: 100+ ಅಡಿ
ಆವರ್ತನ ಪ್ರತಿಕ್ರಿಯೆ: 80Hz - 20kHz
ಡ್ರೈವರ್‌ಗಳು: ಎರಡು 40mm ಸಕ್ರಿಯ ಡ್ರೈವರ್‌ಗಳು, ಎರಡು 46 x 65mm ನಿಷ್ಕ್ರಿಯ ರೇಡಿಯೇಟರ್‌ಗಳು
NFC: ಇಲ್ಲ ಮತ್ತು Aux-in: ಇಲ್ಲ
USB ಚಾರ್ಜಿಂಗ್ ಇದೆ

ಸೋನೋಸ್ ರೋಮ್
ತೂಕ: 0.95 ಪೌಂಡ್
ಬ್ಯಾಟರಿ ಬಾಳಿಕೆ: 10 ಗಂಟೆಗಳು
ವೈರ್‌ಲೆಸ್ ಶ್ರೇಣಿ: 100+ ಅಡಿ
ಆವರ್ತನ ಪ್ರತಿಕ್ರಿಯೆ: N/A
ಡ್ರೈವರ್‌: ಒಂದು ಟ್ವೀಟರ್, ಒಂದು ಮಿಡ್ ವೂಫರ್
NFC: ಹೌದು
ಆಕ್ಸ್-ಇನ್: ಇಲ್ಲ
USB ಚಾರ್ಜಿಂಗ್: ಹೌದು (USB-C)

JBL - ಜೆಬಿಎಲ್‌ ಫ್ಲಿಪ್ 5
ತೂಕ: 1.2 ಪೌಂಡ್
ಬ್ಯಾಟರಿ ಬಾಳಿಕೆ: 12 ಗಂಟೆಗಳು
ವೈರ್‌ಲೆಸ್ ಶ್ರೇಣಿ: N/A
ಆವರ್ತನ ಪ್ರತಿಕ್ರಿಯೆ: 65Hz - 20kHz
ಡ್ರೈವರ್‌: 40 ಮಿಮೀ
NFC: ಇಲ್ಲ
ಬ್ಲೂಟೂತ್ ಆವೃತ್ತಿ: 4.2
ಆಕ್ಸ್-ಇನ್: ಇಲ್ಲ
USB ಚಾರ್ಜಿಂಗ್: ಇಲ್ಲ

ಆಂಕರ್ ಸೌಂಡ್‌ಕೋರ್ ಫ್ಲೇರ್ 2
ತೂಕ: 1.29 ಪೌಂಡ್
ಬ್ಯಾಟರಿ ಬಾಳಿಕೆ: 12 ಗಂಟೆಗಳು
ವೈರ್‌ಲೆಸ್ ಶ್ರೇಣಿ: 20m / 66ft
ಆವರ್ತನ ಪ್ರತಿಕ್ರಿಯೆ: N/A
ಡ್ರೈವರ್‌: ಡ್ಯುಯಲ್ ಡ್ರೈವರ್‌ಗಳು ಮತ್ತು ನಿಷ್ಕ್ರಿಯ ರೇಡಿಯೇಟರ್‌ಗಳು
NFC: ಇಲ್ಲ
ಆಕ್ಸ್-ಇನ್: ಇಲ್ಲ
USB ಚಾರ್ಜಿಂಗ್: ಇಲ್ಲ

ಹೋಳಿ ಹಬ್ಬಕ್ಕೆ ಇಲ್ಲಿವೇ ನೋಡಿ ಅತ್ಯುತ್ತಮ ವಾಟರ್‌ಪ್ರೂಫ್‌ ಸ್ಪೀಕರ್ಸ್‌!

JBL - ಜೆಬಿಎಲ್ ಚಾರ್ಜ್ 4
ತೂಕ: 2.2 ಪೌಂಡ್
ಬ್ಯಾಟರಿ ಬಾಳಿಕೆ: 20 ಗಂಟೆಗಳವರೆಗೆ
ವೈರ್‌ಲೆಸ್ ಶ್ರೇಣಿ: 30 ಅಡಿ (10 ಮೀ)
ಆವರ್ತನ ಪ್ರತಿಕ್ರಿಯೆ: 60Hz-20kHz
ಡ್ರೈವರ್‌ ಗಳು: N/A
NFC: ಇಲ್ಲ
ಆಕ್ಸ್-ಇನ್: ಹೌದು
USB ಚಾರ್ಜಿಂಗ್: ಹೌದು

JBL- ಜೆಬಿಎಲ್‌ ಬೂಮ್‌ಬಾಕ್ಸ್ 2

ತೂಕ: 13 ಪೌಂಡ್
ಬ್ಯಾಟರಿ ಬಾಳಿಕೆ: 24 ಗಂಟೆಗಳು
ವೈರ್‌ಲೆಸ್ ಶ್ರೇಣಿ: N/A
ಆವರ್ತನ ಪ್ರತಿಕ್ರಿಯೆ: 50Hz - 20kHz
ಡ್ರೈವರ್ ಗಳು: N/A
NFC: N/A
ಆಕ್ಸ್-ಇನ್: ಹೌದು
USB ಚಾರ್ಜಿಂಗ್: ಹೌದು

ಬೋಸ್ ಸೌಂಡ್‌ಲಿಂಕ್ ಫ್ಲೆಕ್ಸ್

ತೂಕ: 1.32 ಪೌಂಡ್
ಬ್ಯಾಟರಿ ಬಾಳಿಕೆ: 12 ಗಂಟೆಗಳವರೆಗೆ
ವೈರ್‌ಲೆಸ್ ಶ್ರೇಣಿ: 30 ಅಡಿ
ಆವರ್ತನ ಪ್ರತಿಕ್ರಿಯೆ: N/A
ಡ್ರೈವರ್ ಗಳು: ಒಂದು ಪೂರ್ಣ ಶ್ರೇಣಿಯ ಡೈನಾಮಿಕ್ ಡ್ರೈವರ್, ಎರಡು ನಿಷ್ಕ್ರಿಯ ರೇಡಿಯೇಟರ್‌ಗಳು
NFC: N/A
ಆಕ್ಸ್-ಇನ್: ಇಲ್ಲ
USB ಚಾರ್ಜಿಂಗ್: ಹೌದು

Most Read Articles
Best Mobiles in India

English summary
Holi 2022: Best Waterproof Speakers for your Holi party.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X