Subscribe to Gizbot

ಸ್ಯಾಮ್‌ಸಂಗ್‌ ಇಯರ್‌ಫೋನ್‌ ಬಳಸುತ್ತಿದ್ದೀರಾ? ಹಾಗಿದ್ರೆ ನೀವ್ ತುಂಬಾ ಸ್ಪೆಷಲ್‌!

Written By:

ಸ್ಮಾರ್ಟ್‌ಫೋನ್‌ ಅಂದ್ರೆ ಬಹುಸಂಖ್ಯಾತರಿಗೆ ನೆನಪಾಗೋದು ಸ್ಯಾಮ್‌ಸಂಗ್‌ ಸ್ಮಾರ್ಟ್‌ಫೋನ್. ಅಲ್ಲದೇ ಹೆಚ್ಚು ಗ್ರಾಹಕರನ್ನು ಹೊಂದಿರುವುದು ಸಹ ಸ್ಮಾರ್ಟ್‌ಫೋನ್‌ ಕಂಪನಿ. ಸ್ಯಾಮ್‌ಸಂಗ್‌ ಇಯರ್‌ಫೋನ್‌ ಬಗೆಗಿನ ರಹಸ್ಯ ಮಾಹಿತಿಯೊಂದನ್ನು ಇಂದಿನ ಲೇಖನದಲ್ಲಿ ತಿಳಿಸುತ್ತಿದ್ದೇವೆ.

ಬಸ್‌ನಲ್ಲಿ ನಿಂತಿರೋರು, ಕುಂತಿರೋರು, ರೈಲಿನಲ್ಲಿ ಪ್ರಯಾಣ ಮಾಡುವವರು, ಸ್ಕೂಟರ್‌ ಅನ್ನು ಟ್ರಾಫಿಕ್‌ನಲ್ಲಿ ಓಡಿಸುತ್ತಿದ್ದರು ಸಹ ಸ್ಮಾರ್ಟ್‌ಫೋನ್‌ ಬಳಕೆದಾರರು ಇಯರ್‌ಫೋನ್‌ ಬಳಸುವುದು ಸಾಮಾನ್ಯ. ಆದ್ರೆ ದಿನನಿತ್ಯ ಬಳಸುವ ಸ್ಯಾಮ್‌ಸಂಗ್‌ ಇಯರ್‌ಫೋನ್‌ ಬಗ್ಗೆ ಬಹುಸಂಖ್ಯಾತರು ತಿಳಿಯದ ಒಂದು ರಹಸ್ಯ ಮಾಹಿತಿ ಇದೆ. ಅದೇನು ಎಂದು ಸ್ಲೈಡರ್‌ನಲ್ಲಿ ಓದಿ ತಿಳಿಯಿರಿ.

ಫೇಸ್‌ಬುಕ್‌ನಲ್ಲಿ ಯಾರು ನಿಮ್ಮನ್ನು ಡಿಲೀಟ್‌ ಮಾಡಿದ್ದಾರೆ ತಿಳಿಯುವುದು ಹೇಗೆ?

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಸ್ಯಾಮ್‌ಸಂಗ್‌ ಇಯರ್‌ಫೋನ್‌

ಸ್ಯಾಮ್‌ಸಂಗ್‌ ಇಯರ್‌ಫೋನ್‌

ಬೇಸಿಕಲಿ ಯಾರಿಗಾದ್ರು ಗೊತ್ತಿಲ್ಲಾ ಅಂದ್ರೆ ಈಗಲೇ ತಿಳಿದುಕೊಳ್ಳಿ. ಯಾವುದೇ ಇಯರ್‌ಫೋನ್‌ ಅನ್ನು ತೆಗೆದು ಕೊಂಡ್ರು ಸಹ ಎಡಕಿವಿಗೆ ಮತ್ತು ಬಲಕಿವಿಗೆ ನಿರ್ದಿಷ್ಟ ಇಯರ್‌ಬಡ್‌ ಅನ್ನು ಬಳಸಬೇಕು ಎಂದು ಸೂಚನೆ ಇದೆ.

ಸೂಚನೆ

ಸೂಚನೆ

ವಿಶೇಷವಾಗಿ ಸ್ಯಾಮ್‌ಸಂಗ್‌ ಕಂಪನಿ ಇಯರ್‌ಫೋನ್‌ಗಳ ಇಯರ್‌ಬಡ್‌ನಲ್ಲಿ ಎಡಕಿವಿ ಮತ್ತು ಬಲಕಿವಿಗೆ ನಿಖರವಾಗಿ ಇಯರ್‌ಬಡ್‌ ಉಪಯೋಗಿಸಲಿ ಎಂದು ಇಯರ್‌ಬಡ್‌ಗಳಲ್ಲಿ Left(L), Right(R) ಎಂದು ಹೆಸರಿಸಲಾಗಿರುತ್ತದೆ. ಓಕೆ ಹಾಗಾದ್ರೆ ಅಂದರಿಗೆ(ಕುರುಡರಿಗೆ) ಹೇಗೆ ತಿಳಿಯುತ್ತೆ? ಎಂಬುದು ಹಲವರ ಪ್ರಶ್ನೆ. ಉತ್ತರಕ್ಕಾಗಿ ಮುಂದಿನ ಸ್ಲೈಡರ್‌ ಓದಿರಿ.

ಬ್ರೈಲ್‌ ಲಿಪಿ

ಬ್ರೈಲ್‌ ಲಿಪಿ

ಸ್ಯಾಮ್‌ಸಂಗ್‌ ಕಂಪನಿಯ ಇಯರ್‌ಫೋನ್‌ಗಳು ಬ್ರೈಲ್‌ ಲಿಪಿ ಆಧಾರಿತವಾಗಿವೆ. ನೀವು ಚಿತ್ರದಲ್ಲಿ ನೋಡುತ್ತಿರುವ ಇಯರ್‌ಫೋನ್‌ನಲ್ಲಿನ ಇಯರ್‌ಬಡ್‌ ಕೆಳಗೆ "L" ಇರುವುದನ್ನು ಗಮನಿಸಿ. L ಕೆಳಗೆ ಪಾಯಿಂಟ್‌(ಚುಕ್ಕಿ) ಒಂದು ಇದೆ. ಈ ಪಾಯಿಂಟ್‌ ಇರುವ ಇಯರ್‌ಬಡ್‌ ಎಡಕಿವಿಗಾಗಿ ಎಂಬುದು ಅಂದರಿಗೆ ತಿಳಿಯುತ್ತದೆ. ಅಂದರು(ಕುರುಡರು) ಈ ಪಾಯಿಂಟ್‌ ಚೆಕ್‌ ಮಾಡಿ ಯಾವ ಇಯರ್‌ಬಡ್‌ ಯಾವ ಕಿವಿಗೆ ಎಂಬುದನ್ನು ತಿಳಿಯುತ್ತಾರೆ.

ಸ್ಯಾಮ್‌ಸಂಗ್‌ ಇಯರ್‌ಫೋನ್‌

ಸ್ಯಾಮ್‌ಸಂಗ್‌ ಇಯರ್‌ಫೋನ್‌

ವಿಶೇಷ ಅಂದ್ರೆ ಬ್ರೈಲ್‌ ಲಿಪಿ ಆಧಾರಿತವಾಗಿರುವ ಇಯರ್‌ಫೋನ್‌ ಸ್ಯಾಮ್‌ಸಂಗ್‌ ಕಂಪನಿಯದ್ದು ಮಾತ್ರ. ಸ್ಯಾಮ್‌ಸಂಗ್‌ ಇಯರ್‌ಫೋನ್‌ ಬಳಕೆದಾರರು ಈ ಮಾಹಿತಿಯನ್ನು ಒರಿಜಿನಲ್‌ ಸ್ಯಾಮ್‌ಸಂಗ್‌ ಇಯರ್‌ಫೋನ್‌ನಲ್ಲಿ ಚೆಕ್‌ ಮಾಡಬಹುದಾಗಿದೆ.

ಲೂಯಿ ಬ್ರೈಲ್‌

ಲೂಯಿ ಬ್ರೈಲ್‌

1824 ರಲ್ಲಿ ಲೂಯಿ ಬ್ರೈಲ್‌ ಎಂಬಾತನು ತನ್ನ 15 ನೇ ವಯಸ್ಸಿಗೆ ಕಣ್ಣನ್ನು ಕಳೆದುಕೊಂಡನು. ಈತನ ಕೊಡುಗೆಯೇ ಬ್ರೈಲ್‌ ಲಿಪಿ. ಬ್ರೈಲ್‌ ಲಿಪಿಯಲ್ಲಿ ಅಂದು 12 ಚುಕ್ಕಿಗಳಿದ್ದವು. ಬ್ರೈಲ್‌ ಲಿಪಿಯನ್ನು ಮಿಲಿಟರಿಯಲ್ಲಿ ಸೈನಿಕರು ಗುಪ್ತ ಮಾಹಿತಿಗಳನ್ನು ಕಳುಹಿಸಲು ಅಂದು ಬಳಸಲಾಗುತ್ತಿತ್ತು. ನಿವೇನಾದ್ರು ಸ್ಯಾಮ್‌ಸಂಗ್‌ ಇಯರ್‌ಫೋನ್‌ ಬಳಸುತ್ತಿದ್ದಲ್ಲಿ ನೀವೇ ಲಕ್ಕಿ. ಯಾಕಂದ್ರೆ ಇಯರ್‌ಫೋನ್ ಬ್ರೈಲ್‌ ಲಿಪಿ ಆಧಾರಿತವಾಗಿದೆ.

ಗಿಜ್‌ಬಾಟ್‌

ಗಿಜ್‌ಬಾಟ್‌

ಭಾರತದ 10 ಅತ್ಯುತ್ತಮ ಇಂಜಿನಿಯರಿಂಗ್‌ ಕಾಲೇಜುಗಳು ಇವುಗಳೇ!
ಆಂಡ್ರಾಯ್ಡ್‌ನಲ್ಲಿ ನಿರ್ದಿಷ್ಟ ಆಪ್‌ಗಳಿಗೆ ಇಂಟರ್ನೆಟ್ ಆಕ್ಸೆಸ್ ಬ್ಲಾಕ್‌ ಹೇಗೆ?

ಓದಿರಿ ಗಿಜ್‌ಬಾಟ್‌ ಲೇಖನಗಳು

ಓದಿರಿ ಗಿಜ್‌ಬಾಟ್‌ ಲೇಖನಗಳು

ಗಿಜ್‌ಬಾಟ್‌ ಫೇಸ್‌ಬುಕ್‌ ಪೇಜ್‌
ಕನ್ನಡ.ಗಿಜ್‌ಬಾಟ್‌.ಕಾಂ

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
Read more about:
English summary
Samsung Earphone users are most lucky, here is why. Read more about this in kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot