ಫೇಸ್‌ಬುಕ್‌ನಲ್ಲಿ ಯಾರು ನಿಮ್ಮನ್ನು ಡಿಲೀಟ್‌ ಮಾಡಿದ್ದಾರೆ ತಿಳಿಯುವುದು ಹೇಗೆ?

By Suneel
|

ಪ್ರಸ್ತುತದಲ್ಲಿ ವಾಟ್ಸಾಪ್‌ನಲ್ಲಿ ಸೆಂಡ್‌ ಮಾಡಿದ ಮೆಸೇಜ್‌ ಅನ್ನು ಓದಿದ್ದಾರೆಯೇ ಎಂಬುದು ತಿಳಿಯುತ್ತದೆ. ಹಾಗೆ ಗ್ರೂಪ್‌ನಿಂದ ತೆಗೆದಲ್ಲಿ ಅದು ಸಹ ತಿಳಿಯುತ್ತದೆ. ಇದೇ ರೀತಿಯಲ್ಲಿ ಫೇಸ್‌ಬುಕ್ ಸ್ನೇಹಿತರು ನಿಮ್ಮನ್ನು ಡಿಲೀಟ್‌ ಮಾಡಿದರೆ ಸ್ವಯಂಚಾಲಿತವಾಗಿ ಯಾರಿಗೂ ಸಹ ಯಾವ ಸ್ನೇಹಿತ ಡಿಲೀಟ್‌ ಮಾಡಿದ್ದಾನೆ ಎಂಬುದು ತಿಳಿಯುವುದಿಲ್ಲ.

ಇಂದಿನ ಲೇಖನದಲ್ಲಿ ನಾವು ತಿಳಿಸುವ ಸಲಹೆಗಳಿಂದ ಸುಲಭವಾಗಿ ಫೇಸ್‌ಬುಕ್‌ನಲ್ಲಿ ಯಾರು ನಿಮ್ಮನ್ನು ಡಿಲೀಟ್‌ ಮಾಡಿದ್ದಾರೆ ಎಂಬುದನ್ನು ತಿಳಿಯಬಹುದಾಗಿದೆ. ಇಂಟರ್ನೆಟ್‌ನಲ್ಲಿ ಹಲವು ಮಾರ್ಗಗಳು ನಿಮಗೆ ಖಂಡಿತ ದೊರೆಯುವುದಿಲ್ಲ. ನಿಮ್ಮ ಯಾವ ಫೇಸ್‌ಬುಕ್‌ ಸ್ನೇಹಿತರು ನಿಮ್ಮನ್ನು ಫೇಸ್‌ಬುಕ್ ಖಾತೆಯಿಂದ ಡಿಲೀಟ್‌ ಮಾಡಿದ್ದಾರೆ ಎಂಬುದನ್ನು ತಿಳಿಯುವುದು ಹೇಗೆ ಎಂದು ಇಂದಿನ ಲೇಖನದಲ್ಲಿ ಓದಿ ತಿಳಿಯಿರಿ.

ಮೊಬೈಲ್‌ಗಳಲ್ಲಿ ಇಂಟರ್ನೆಟ್ ಇಲ್ಲದಿದ್ದರೂ ಫೇಸ್‌ಬುಕ್‌ ಬಳಕೆ ಹೇಗೆ?

ಹಂತ 1

ಹಂತ 1

ಮೊದಲಿಗೆ ನೀವು www.deleted.io ವೆಬ್‌ ವಿಳಾಸಕ್ಕೆ ಭೇಟಿ ನೀಡಿ. ಓಪನ್‌ ಆದ ಪೇಜ್‌ನಲ್ಲಿ 'ಗೂಗಲ್ ಕ್ರೋಮ್ ಎಕ್ಸ್ಟೆನ್ಶನ್' ಅನ್ನು ಇನ್‌ಸ್ಟಾಲ್‌ ಮಾಡಿಕೊಳ್ಳಿ. ಇನ್‌ಸ್ಟಾಲ್‌ ಮಾಡಲು ಕ್ಲಿಕ್‌ ಮಾಡಿ

ಹಂತ 2

ಹಂತ 2

'ಗೂಗಲ್ ಕ್ರೋಮ್ ಎಕ್ಸ್ಟೆನ್ಶನ್' ಇನ್‌ಸ್ಟಾಲ್‌ ಆದ ನಂತರ 'Who Deleted Me' 'ಗೂಗಲ್ ಕ್ರೋಮ್ ಎಕ್ಸ್ಟೆನ್ಶನ್' ಅನ್ನು ಗೂಗಲ್‌ ಕ್ರೋಮ್‌ ಬ್ರೌಸರ್‌ನಲ್ಲಿ ಸೇರಿಸಬೇಕು. ಚಿತ್ರ ಗಮನಿಸಿ

ಹಂತ 3

ಹಂತ 3

ಪ್ರಸ್ತುತದಲ್ಲಿ 'Add Extension' ಕ್ಲಿಕ್‌ ಮಾಡಿ, ಇದು ನಿಮ್ಮ ಸ್ನೇಹಿತರ ಲೀಸ್ಟ್‌ ಅನ್ನು ಚೆಕ್ ಮಾಡುತ್ತದೆ.

ಹಂತ 4

ಹಂತ 4

'Add Extension' ಚೆಕ್‌ ಮಾಡುವ ಪ್ರಕ್ರಿಯೆ ಸಂಪೂರ್ಣವಾಗಿ ಮುಗಿದ ನಂತರ ಫೇಸ್‌ಬುಕ್‌ನಲ್ಲಿ ನೀವು ಎಷ್ಟು ಸ್ನೇಹಿತರನ್ನು ಹೊಂದಿದ್ದೀರಿ ಎಂಬುದು ಪ್ರದರ್ಶನವಾಗುತ್ತದೆ.

ಹಂತ 5

ಹಂತ 5

ನಿಮ್ಮ ಸ್ನೇಹಿತರು ನಿಮ್ಮನ್ನು ಫೇಸ್‌ಬುಕ್‌ ಖಾತೆಯಿಂದ ಡಿಲೀಟ್‌ ಮಾಡಿದ್ದಲ್ಲಿ ಎಷ್ಟು ಫೇಸ್‌ಬುಕ್ ಸ್ನೇಹಿತರನ್ನು ಹೊಂದಿದ್ದೀರಿ, ಎಷ್ಟು ಸ್ನೇಹಿತರು ನಿಮ್ಮನ್ನು ಡಿಲೀಟ್‌ ಮಾಡಿದ್ದಾರೆ ಎಂಬ ನೋಟಿಫಿಕೇಶನ್‌ ಪ್ರದರ್ಶನವಾಗುತ್ತದೆ. ಚಿತ್ರ ಗಮನಿಸಿ ಫೇಸ್‌ಬುಕ್‌ ಸ್ನೇಹಿತರು ನಿಮ್ಮನ್ನು ಡಿಲೀಟ್‌ ಮಾಡಿದ್ದಲ್ಲಿ ಮೆಸೇಜ್‌ ಹೇಗೆ ಬರುತ್ತದೆ ಎಂಬುದು ತಿಳಿಯುತ್ತದೆ.

ಹಂತ 6

ಹಂತ 6

ಒಮ್ಮೆ ನೀವು ""Let's Go See Who" ಎಂಬ ಲಿಂಕ್‌ ಮೇಲೆ ಕ್ಲಿಕ್‌ ಮಾಡಿದರೆ ಯಾರು ನಿಮ್ಮನ್ನು ಡಿಲೀಟ್‌ ಮಾಡಿದ್ದಾರೆ ಎಂಬುದನ್ನು ತೋರಿಸುತ್ತದೆ.

ಗಿಜ್‌ಬಾಟ್‌

ಗಿಜ್‌ಬಾಟ್‌

<strong>ಒಂದೇ ಆಂಡ್ರಾಯ್ಡ್ ಫೋನ್‌ನಲ್ಲಿ ಎರಡು ಫೇಸ್‌ಬುಕ್ ಖಾತೆ ಬಳಸುವುದು ಹೇಗೆ?</strong>ಒಂದೇ ಆಂಡ್ರಾಯ್ಡ್ ಫೋನ್‌ನಲ್ಲಿ ಎರಡು ಫೇಸ್‌ಬುಕ್ ಖಾತೆ ಬಳಸುವುದು ಹೇಗೆ?

ಮೊಬೈಲ್‌ಗಳಲ್ಲಿ ಇಂಟರ್ನೆಟ್ ಇಲ್ಲದಿದ್ದರೂ ಫೇಸ್‌ಬುಕ್‌ ಬಳಕೆ ಹೇಗೆ? ಮೊಬೈಲ್‌ಗಳಲ್ಲಿ ಇಂಟರ್ನೆಟ್ ಇಲ್ಲದಿದ್ದರೂ ಫೇಸ್‌ಬುಕ್‌ ಬಳಕೆ ಹೇಗೆ?

ಓದಿರಿ ಗಿಜ್‌ಬಾಟ್‌ ಲೇಖನಗಳು

ಓದಿರಿ ಗಿಜ್‌ಬಾಟ್‌ ಲೇಖನಗಳು

ಗಿಜ್‌ಬಾಟ್‌ ಫೇಸ್‌ಬುಕ್‌ ಪೇಜ್‌
ಕನ್ನಡ.ಗಿಜ್‌ಬಾಟ್‌.ಕಾಂ

Best Mobiles in India

English summary
Now you can know who had deleted you on Facebook. As we all know that there are not many choices available on the internet to find friends who remove you from their facebook account.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X