Subscribe to Gizbot

ಮಕ್ಕಳ ಸುರಕ್ಷತೆಗೆ ಟಾಟಾ ಡೊಕೊಮೊದಿಂದ ಹೊಸ ಸೇವೆ..!!

Written By:

ಟೆಲಿಕಾಂ ಲೋಕದಲ್ಲಿ ಸೇವೆಯನ್ನು ಆರಂಭಿಸಿದ ಸಂದರ್ಭದಲ್ಲಿ ಹೊಸ ಕ್ರಾಂತಿಯನ್ನು ಹುಟ್ಟಿಹಾಕಿದ್ದ ಟಾಟಾ ಡೊಕೊಮೊ ಸದ್ಯ ಹೊಸದೊಂದು ಸೇವೆಯನ್ನು ನೀಡಲು ಮುಂದಾಗಿದೆ. ಅದುವೇ ಶಾಲೆಗೆ ಮಕ್ಕಳನ್ನು ಸುರಕ್ಷಿತವಾಗಿ ಕಳುಹಿಸಲು ಮತ್ತು ಮಕ್ಕಳ ಶಾಲಾ ವಾಹನವನ್ನು ಟ್ರಾಕ್ ಮಾಡುವ ಡಿವೈಸ್ ವೊಂದನ್ನು ಬಿಡುಗಡೆ ಮಾಡಲು ಮುಂದಾಗಿದೆ.

ಓದಿರಿ: ನಿಮ್ಮ ಫೋನ್-ಆಪ್ ಸುರಕ್ಷತೆಗೆ ಗೂಗಲ್ ಪ್ಲೇ ಪ್ರೋಟೆಕ್ಷನ್: ಏನೀದು..?

ಇಂದಿನ ದಿನದಲ್ಲಿ ಮಕ್ಕಳನ್ನು ಶಾಲೆಗೆ ಕಳುಹಿಸಲು ಮತ್ತು ಕರೆತರಲು ಶಾಲಾ ವಾಹನಗಳ ಅವಲಂಬನೆ ಹೆಚ್ಚಾಗಿದೆ. ಕೇಲವು ಸಮಯದಲ್ಲಿ ಈ ವಾಹನಗಳಲ್ಲಿ ಮಕ್ಕಳ ಸುಕ್ಷತೆಯ ಬಗ್ಗೆ ಪ್ರಶ್ನೆ ಮೂಡುತ್ತದೆ. ಈ ಹಿನ್ನಲೆಯಲ್ಲಿ ಆ ವಾಹನಗಳ ಮೇಲೆ ಕಣ್ಣಿಡಲು ಈ ಹೊಸ ಡಿವೈಸ್ ಸಹಾಯಕಾರಿಯಾಗಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ರಿಯಲ್ ಟೈಮ್ ಟ್ರಾಕಿಂಗ್:

ರಿಯಲ್ ಟೈಮ್ ಟ್ರಾಕಿಂಗ್:

ಶಾಲಾ ವಾಹನವನ್ನು ರಿಯಲ್ ಟೈಮ್ ನಲ್ಲಿ ಟ್ರಾಕ್ ಮಾಡಬಹುದಾಗಿದೆ. ಅಲ್ಲದೇ ಸಾಗುತ್ತಿರುವ ದಾರಿ, ಜಿಯೋ ಫೆನ್ಸಿಂಗ್, ಜಿಯೋಟ್ಯಾಗಿಂಗ್, ಓವರ್ ಸ್ಪೀಡ್ ಆಲರ್ಟ್, ಪೇರೆಂಟ್ ಆಲರ್ಟ್ ಸೇರಿದಂತೆ ಹಲವು ಸೌಲಭ್ಯಗಳು ಈ ಆಪ್ ನಲ್ಲಿ ಲಭ್ಯವಿದೆ.

ಮೂರು ಮಾದರಿಯ ಸೇವೆ:

ಮೂರು ಮಾದರಿಯ ಸೇವೆ:

ಟಾಟಾ ಡೊಕೊಮೊ ಶಾಲಾ ಮಕ್ಕಳ ಸುರಕ್ಷತೆಗಾಗಿ ಒಟ್ಟು ಮೂರು ಮಾದರಿಯ ಸೇವೆಯನ್ನು ನೀಡಲಿದೆ. ಬೆಸಿಕ್, ಆಡ್ವಾನ್ಸ್ ಮತ್ತು ಪ್ರೀಮಿಯಮ್ ಸೇವೆಯನ್ನು ನೀಡಲಿದೆ. ಶಾಲೆಗಳು ಬೇಕಾದ ಆಯ್ಕೆಯನ್ನು ಪಡೆಯಬಹುದಾಗಿದೆ.

ಆಪ್ ಮೂಲಕ ಕಾರ್ಯಚರಣೆ:

ಆಪ್ ಮೂಲಕ ಕಾರ್ಯಚರಣೆ:

ಈ ಸೇವೆಯೂ ಆಪ್ ಮೂಲಕ ಕಾರ್ಯನಿರ್ವಹಿಸಲಿದ್ದು, ಶಾಲೆಯ ಮುಖ್ಯಸ್ಥರು ಮತ್ತು ಫೋಷಕರು ಟಾಟಾ ಡೊಕೊಮೊ ನೀಡುವ ಆಪ್ ಇನ್ಸ್ಟಾಲ್ ಮಾಡಿಕೊಂಡು ವಾಹನದ ಮೇಲೆ ನಿಗಾ ಇಡಬಹುದಾಗಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
Read more about:
English summary
Tata Docomo started offering a real-time tracker device for school organisation to secure the commute of children. to know more visit kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot