ದುಬಾರಿ ಐಪೋನ್ X ಗಿಂತಲೂ ದುಬಾರಿ ಈ ಫೋನಿನ ಸೆಫ್ಟಿ ಕೇಸ್..!!

Written By:

ಈಗಾಗಲೇ ಮಾರುಕಟ್ಟೆಯಲ್ಲಿ ಲಭ್ಯವಿರುವ ಆಪಲ್ ಕಂಪನಿ ಬಿಡುಗಡೆ ಮಾಡಿರುವ ಅತ್ಯಂತ ದುಬಾರಿ ಐಪೋನ್ X ಬೆಲೆಯನ್ನು ಮೀರಿಸಲಿದೆ ಈ ಫೋನಿನ ಟೈಟೆನಿಯಮ್ ಕೇಸ್. ಹೌದು ಅಮೆರಿಕಾದ ಮಾರುಕಟ್ಟೆಯಲ್ಲಿ ಐಪೋನ್ X ಬೆಲೆ $1000 ಇದೆ. ಆದರೆ ಈ ಟೈಟೆನಿಯಮ್ ಕೇಸಿನ ಬೆಲೆ $ 1,345 ಎನ್ನಲಾಗಿದೆ.

ದುಬಾರಿ ಐಪೋನ್ X ಗಿಂತಲೂ ದುಬಾರಿ ಈ ಫೋನಿನ ಸೆಫ್ಟಿ ಕೇಸ್..!!

ಓದಿರಿ: ನೋಕಿಯಾ ಫೋನ್‌ಕೊಳ್ಳಲು ಸರಿಯಾದ ಸಮಯ: ಕಂಡು-ಕೇಳಿರಿದ ಆಫರ್ ರೂ.3,500 ಕಡಿತ

ಈ ಐಪೋನ್ X ಕೇಸ್ ಮಾಡಿರುವುದು ಅಪರೂಪದ ಲೋಕ ಟೈಟೆನಿಯಮ್ ನಲ್ಲಿ ಎನ್ನಲಾಗಿದೆ. ಅಲ್ಲದೇ ಇದನ್ನು ಲೈಸರ್ ಲೈಟಿನಲ್ಲಿ ಕಟ್ ಮಾಡಿದ್ದಲ್ಲೇ ವಿನ್ಯಾವನ್ನು ಮಾಡಲಾಗಿದೆ. ಈ ಕೇಸ್ ಬೇರೆ ಎಲ್ಲಾ ಕೇಸ್‌ಗಳಿಗಿಂತ ಗಟ್ಟಿಯಾಗಿರಲಿದೆ ಎನ್ನಲಾಗಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಎರಡು ಭಾಗ:

ಎರಡು ಭಾಗ:

ಈ ಹೊಸ ಮಾದರಿಯ ಕೇಸ್ ಇಡೀ ಫೋನ್‌ಅನ್ನು ಆವರಿಸುವ ಬದಲು ಎರಡು ಭಾಗಗಳಾಗಿದ್ದು, ಫೋನಿನ ಎರಡ ಭಾಗದ ಮತ್ತು ಬಲಭಾಗದ ಪಾರ್ಶ್ವಗಳಲ್ಲಿ ಮಾತ್ರಕ್ಕೆ ಅಂಟಿಕೊಳ್ಳಲಿದ್ದು, ಎರಡು ಭಾಗವಾಗಿ ಲಭ್ಯವಿರಲಿದೆ. ಆದರೆ ಕೆಳಗೆ ಬಿದ್ದರೇ ಮೊಬೈಲ್‌ ನೆಲಕ್ಕೆ ಮುಟ್ಟುವುದಿಲ್ಲ ಎನ್ನಲಾಗಿದೆ.

ಮೊಬೈಲ್ ಬಿದ್ದರೂ ಚಿಂತೆಯಿಲ್ಲ:

ಮೊಬೈಲ್ ಬಿದ್ದರೂ ಚಿಂತೆಯಿಲ್ಲ:

ನೀವು ಕೈನಲ್ಲಿ ಮೊಬೈಲ್ ಹಿಡಿದು ಬಳಕೆ ಮಾಡಿಕೊಳ್ಳುತ್ತಿರುವ ಸಂದರ್ಭದಲ್ಲಿ ಮೊಬೈಲ್ ಕೂ ತಪ್ಪಿ ಕೆಳಗೆ ಬಿತ್ತು ಎಂದರೂ ಸಹ ನೀವು ತಲೆ ಕಡಿಸಿಕೊಳ್ಳಬೇಕಾಗಿಲ್ಲ. ಏಕೆಂದರೆ ಇದು ಸುತ್ತಲು ಇದ್ದು, ಮೊಬೈಲ್ ನೇರವಾಗಿ ನೆಲವನ್ನು ತಾಕಲು ಬಿಡುವುದಿಲ್ಲ.

ನೋಡಲು ಉತ್ತಮವಾಗಿದೆ:

ಹೊಸ ಮಾದರಿಯ ವಿನ್ಯಾಸವನ್ನು ಹೊಂದಿದ್ದು, ನೋಡಲು ಉತ್ತಮವಾಗಿ ಕಾಣಿಸುತ್ತದೆ. ಅಲ್ಲೇ ಇದು ಮೊಬೈಲ್‌ನಿಂದ ಜಾರಿ ಬೀಳುವ ಭಯವಿಲ್ಲ ಮೊಬೈಲ್ ಹಿಡಿದಿಟ್ಟುಕೊಳ್ಳುವ ಸಲುವಾಗಿ ಒಳಭಾಗದಲ್ಲಿ ರಬ್ಬರ್ ಅನ್ನು ಅಳವಡಿಸಲಾಗಿದೆ. ಇದು ಮೊಬೈಲ್ ಅನ್ನು ಬಿಗಿಯಾಗಿ ಹಿಡಿದು ಇಟ್ಟುಕೊಳ್ಳಲಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
English summary
The Titanium iPhone Case Costs More Than The iPhone Itself. to know more visit kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot