ರಿಯಾಯಿತಿ ದರದಲ್ಲಿ ಕಾರ್ ಆಕ್ಸಸರಿಸ್‌ ಖರೀದಿಗೆ ಇಲ್ಲಿ ಗಮನಿಸಿ!

|

ಅಮೆಜಾನ್, ಶಿಯೋಮಿ ಸೇರಿದಂತೆ ಹಲವು ಇ ಕಾಮರ್ಸ್‌ ತಾಣಗಳು ಆಕರ್ಷಕ ಕೊಡುಗೆ ನೀಡುತ್ತವೆ. ಈ ತಾಣಗಳು ಗ್ಯಾಡ್ಜೆಟ್ಸ್‌ಗಳೊಂದಿಗೆ, ಕಾರ್ ಆಕ್ಸಸರಿಸ್‌ ಉತ್ಪನ್ನಗಳ ಮೇಲೂ ಅತ್ಯುತ್ತಮ ರಿಯಾಯಿತಿಗಳನ್ನು ನೀಡುತ್ತಿದೆ. ಅದರೊಂದಿಗೆ ಫ್ಯಾಷನ್, ಮನೆ ಅಲಂಕಾರಿಕ ವಸ್ತುಗಳು, ಎಲೆಕ್ಟ್ರಾನಿಕ್ಸ್ ಉಪಕರಣಗಳು, ಅಡುಗೆ ಉತ್ಪನ್ನಗಳು, ಅಡುಗೆ ಸಾಮಾನುಗಳು, ಪೀಠೋಪಕರಣಗಳು ಸೇರಿದಂತೆ ಇತರೆ ಉತ್ಪನ್ನಗಳ ಮೇಲೆ ರಿಯಾಯಿತಿಗಳನ್ನು ಲಭ್ಯ ಮಾಡುತ್ತವೆ.

ರಿಯಾಯಿತಿ ದರದಲ್ಲಿ ಕಾರ್ ಆಕ್ಸಸರಿಸ್‌ ಖರೀದಿಗೆ ಇಲ್ಲಿ ಗಮನಿಸಿ!

ಸದ್ಯ ಅನೇಕ ಗ್ರಾಹಕರು ಏನಾದರೂ ಉತ್ಪನ್ನಗಳನ್ನು ಖರೀದಿಸಬೇಕಿದ್ದರೆ, ಶಿಯೋಮಿ, ಅಮೆಜಾನ್ ಸೇರಿದಂತೆ ಇತರೆ ಕೆಲವು ಪ್ಲಾಟ್‌ಫಾರ್ಮ್ ಗಳನ್ನು ಜಾಲಾಡುತ್ತಾರೆ. ಕಾರಿನ ಪ್ರಮುಖ ಆಕ್ಸಸರಿಸ್ ಉತ್ಪನ್ನಗಳಾದ ಸ್ಪೀಕರ್, ಎಂಟರ್‌ಟೈನಮೆಂಟ್ ಡಿಸ್‌ಪ್ಲೇ, ಏರ್‌ ಕಂಪ್ರೇಸರ್, ಫೋರ್ಟೆಬಲ್ ಚಾರ್ಜರ್ ಸೇರಿದಂತೆ ಇತರೆ ಆಕ್ಸಸರಿಸ್‌ಗಳಿಗೆ ಈ ತಾಣಗಳಲ್ಲಿ ರಿಯಾಯಿತಿ ಲಭ್ಯ ಇದೆ. ಹಾಗಾದರೆ ಅಮೆಜಾನ್, ಶಿಯೋಮಿ ತಾಣಗಳಲ್ಲಿ ರಿಯಾಯಿತಿ ದರದಲ್ಲಿ ಲಭ್ಯವಿರುವ ಕಾರ್ ಆಕ್ಸಸರಿಸ್‌ ಉತ್ಪನ್ನಗಳ ಬಗ್ಗೆ ಮುಂದೆ ತಿಳಿಯೋಣ ಬನ್ನಿರಿ.

DDPAI ಮಿನಿ ಕಾರ್ ಡ್ಯಾಶ್ ಕ್ಯಾಮೆರಾ
DDPAI ಮಿನಿ ಕಾರ್ ಡ್ಯಾಶ್ ಕ್ಯಾಮೆರಾ ಪೂರ್ಣ ಹೆಚ್‌ಡಿ ರೆಕಾರ್ಡಿಂಗ್ ಅನ್ನು ಬೆಂಬಲಿಸುತ್ತದೆ ಮತ್ತು G ಸಂವೇದಕ, Wi-Fi, ಪಾರ್ಕಿಂಗ್ ಮೋಡ್ ಮತ್ತು 128GB SD ಕಾರ್ಡ್ ಬೆಂಬಲದೊಂದಿಗೆ ಬರುತ್ತದೆ. ಇದು 140 ಡಿಗ್ರಿ ಫೀಲ್ಡ್ ಆಫ್ ವ್ಯೂ ನೀಡುತ್ತದೆ. ಈ ಸಾಧನವು 3,699 ರೂ. ಗಳಲ್ಲಿ ಲಭ್ಯವಿದೆ (ಮೂಲ ಬೆಲೆ: 5,999ರೂ)

ಶಿಯೋಮಿ ಎಲೆಕ್ಟ್ರಿಕ್ ಏರ್ ಕಂಪ್ರೆಸರ್
ಶಿಯೋಮಿ ಎಲೆಕ್ಟ್ರಿಕ್ ಏರ್ ಕಂಪ್ರೆಸರ್ ಸಾಧನವು ಕಾರ ಟೈರ್‌ಗಳಿಗೆ ಗಾಳಿ ತುಂಬಿಸಲು ನೆರವಾಗುತ್ತದೆ. ಈ ಸಾಧನಿಂದ ಕಾರ್ ಟೈರ್‌ಗಳನ್ನು 8 ಬಾರಿ ಟಾಪ್ ಅಪ್ ಮಾಡಬಹುದು. ಇದು ಎಲೆಕ್ಟ್ರಿಕ್ ಏರ್ ಕಂಪ್ರೆಸರ್ ಸಾಧನ ಆಗಿದ್ದು, ಜೊತೆಗೆ ಕೊಂಡೊಯ್ಯಬಹುರು, ತುರ್ತು ಸಂದರ್ಭಗಳಲ್ಲಿ ನೆರವಾಗಿ ಉಪಯುಕ್ತ ಎನಿಸುತ್ತದೆ. ಇನ್ನು ಶಿಯೋಮಿ ಈ ಸಾಧನವು ಅಂತರ್ನಿರ್ಮಿತ 2000mAh ಲಿಥಿಯಂ ಬ್ಯಾಟರಿಯೊಂದಿಗೆ ಬರುತ್ತದೆ. ಶಿಯೋಮಿ ತಾಣದಲ್ಲಿ ಈ ಸಾಧನದ ಬೆಲೆ 2,449 ನಲ್ಲಿ ಲಭ್ಯವಿದೆ (ಮೂಲ ಬೆಲೆ: 3,499ರೂ)

ರಿಯಾಯಿತಿ ದರದಲ್ಲಿ ಕಾರ್ ಆಕ್ಸಸರಿಸ್‌ ಖರೀದಿಗೆ ಇಲ್ಲಿ ಗಮನಿಸಿ!

GoMechanic Taurus T2 ಸಬ್ ವೂಫರ್
ಈ ಸಾಧನವು ಸಬ್ ವೂಫರ್ 10 ಇಂಚಿನ ಗಾತ್ರ ಹೊಂದಿದ್ದು, ಡಿ-ಆಕಾರದ ವಿನ್ಯಾಸದೊಂದಿಗೆ ಬರುತ್ತದೆ. ಇದು ಕಡಿಮೆ ಅಸ್ಪಷ್ಟತೆಯೊಂದಿಗೆ ಕಡಿಮೆ ಆವರ್ತನಗಳಿಗೆ ವಿಶೇಷವಾಗಿ ಸೂಕ್ತವಾದ ಮೊನೊ ಆಂಪ್ಲಿಫೈಯರ್ ಅನ್ನು ಪಡೆಯುತ್ತದೆ. ಹಾಗೆಯೇ ಈ ಸಾಧನವು 1 ವರ್ಷದ ಖಾತರಿಯೊಂದಿಗೆ ಬರುತ್ತದೆ. ಇದರ ಬೆಲೆ 3,609ರೂ ನಲ್ಲಿ ಲಭ್ಯವಿದೆ (ಮೂಲ ಬೆಲೆ: 9,499ರೂ.)

ಕಾರ್ ವ್ಯಾಕ್ಯೂಮ್ ಕ್ಲೀನರ್
ಬರ್ಗ್‌ಮನ್ ಸ್ಟನ್ನರ್ ಕಾರ್ ವ್ಯಾಕ್ಯೂಮ್ ಕ್ಲೀನರ್ 5kpa+ ಹೀರಿಕೊಳ್ಳುವ ಸಾಮರ್ಥ್ಯದೊಂದಿಗೆ 150W ಮೋಟಾರ್‌ನೊಂದಿಗೆ ಬರುತ್ತದೆ. ಇದು ಸ್ಟೇನ್‌ಲೆಸ್ ಸ್ಟೀಲ್ HEPA ಫಿಲ್ಟರ್ ಅನ್ನು ಸಹ ಹೊಂದಿದೆ ಮತ್ತು 75db ಶಬ್ದ ಮಟ್ಟದಲ್ಲಿ ಕಾರ್ಯನಿರ್ವಹಿಸುತ್ತದೆ ಎಂದು ಹೇಳುತ್ತದೆ. ಈ ಸಾಧನವು 1,486 ರೂ. ನಲ್ಲಿ ಲಭ್ಯವಿದೆ (ಮೂಲ ಬೆಲೆ: ರೂ 2,500)

ಪೋರ್ಟ್ರೋನಿಕ್ಸ್ ಕಾರ್ಪವರ್ ಒನ್ ಪೋರ್ಟಬಲ್ ಇನ್ವರ್ಟರ್
ಈ ಡಿವೈಸ್‌ 150W ಪೋರ್ಟಬಲ್ ಕಾರ್ ಇನ್ವರ್ಟರ್ 220V ಔಟ್‌ಪುಟ್‌ನೊಂದಿಗೆ ಡ್ಯುಯಲ್ USB ಔಟ್‌ಪುಟ್‌ನೊಂದಿಗೆ ಬರುತ್ತದೆ. ಇದು ಸ್ಮಾರ್ಟ್‌ಫೋನ್‌ಗಳು, ಲ್ಯಾಪ್‌ಟಾಪ್‌ಗಳು ಮತ್ತು ಇತರ ಸಾಧನಗಳನ್ನು ಚಾರ್ಜ್ ಮಾಡಲು ಸೂಕ್ತವಾದ 15AMP ಪ್ಲಗ್ ಪಾಯಿಂಟ್‌ನೊಂದಿಗೆ ಬರುತ್ತದೆ. ಇದರ ಬೆಲೆಯು 2,499ರೂ. ನಲ್ಲಿ ಲಭ್ಯವಿದೆ (ಮೂಲ ಬೆಲೆ: 4,999ರೂ)

Best Mobiles in India

English summary
These Car Accessories Available at Discount Price on Xiaomi and amazon.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X