Subscribe to Gizbot

ನಿಮ್ಮ ಹಳೇಯ ಸ್ಮಾರ್ಟ್‌ಫೋನಿನಲ್ಲಿ ಚಿನ್ನ ಇದೆ..! ಎಲ್ಲೆಲ್ಲಿ ಗೊತ್ತಾ..?

Written By:

ಇಂದಿನ ದಿನದಲ್ಲಿ ಸ್ಮಾರ್ಟ್‌ಫೋನ್‌ಗಳು ಹೆಚ್ಚಿನ ಸಂಖ್ಯೆಯಲ್ಲಿ ಮಾರಾಟವಾಗುತ್ತಿದ್ದು, ಇದರಂತೆ ವರ್ಷಗಳು ಕಳೆದಂತೆ ಸ್ಮಾರ್ಟ್‌ಫೋನ್‌ಗಳು ನಿಷ್ಕ್ರಿಯವಾಗುವುದು ಅಧಿಕವಾಗುತ್ತಿದೆ. ಆದರೆ ನಿಮ್ಮ ಹಳೇಯ ಫೋನ್‌ ಅನ್ನು ವೆಸ್ಟ್ ಎಂದು ಎಸೆಯಬೇಡಿ, ಅದರಲ್ಲಿಯೂ ಚಿನ್ನ ಇದೆ. ಹೌದು ನಿಮ್ಮ ಕೈನಲ್ಲಿ ಇರುವ ಸ್ಮಾರ್ಟ್‌ಫೋನ್‌ನ ಕೆಲವು ಭಾಗಗಳನ್ನು ಚಿನ್ನದಿಂದ ಮಾಡಲಾಗಿರುತ್ತದೆ.

ನಿಮ್ಮ ಹಳೇಯ ಸ್ಮಾರ್ಟ್‌ಫೋನಿನಲ್ಲಿ ಚಿನ್ನ ಇದೆ..! ಎಲ್ಲೆಲ್ಲಿ ಗೊತ್ತಾ..?

ಓದಿರಿ: ಮೊಬೈಲ್ ನಂಬರ್ ಫೋರ್ಟ್ ಮಾಡಿಸುವ ಮುನ್ನ ಇಲ್ಲೋಮ್ಮೆ ನೋಡಿ..!

ಕೆಲವು ಸ್ಮಾರ್ಟ್‌ಫೋನ್‌ಗಳಲ್ಲಿ ಹೆಚ್ಚಿನ ಪ್ರಮಾಣದ ಚಿನ್ನವನ್ನು ಕಾಣಬಹುದಾಗಿದ್ದು, ಇನ್ನು ಕೆಲವು ಸ್ಮಾರ್ಟ್‌ಫೋನ್‌ಗಳಲ್ಲಿ ಕಡಿಮೆ ಪ್ರಮಾಣದ ಚಿನ್ನವನ್ನು ಹಾಕಿರಲಾಗುತ್ತದೆ. ಒಟ್ಟಿನಲ್ಲಿ ಪ್ರತಿ ಫೋನಿನಲ್ಲಿಯೂ ಚಿನ್ನದ ಅಂಶ ಇದ್ದೇ ಇರಲಿದೆ ಎನ್ನಲಾಗಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಎಲ್ಲಾ ಫೋನ್ ನಲ್ಲಿಯೂ ಇರಲಿದೆ:

ಎಲ್ಲಾ ಫೋನ್ ನಲ್ಲಿಯೂ ಇರಲಿದೆ:

ಕೆಲವು ಸ್ಮಾರ್ಟ್‌ಫೋನ್ ಮಾತ್ರವಲ್ಲ ಫೀಚರ್ ಪೋನ್‌ಗಳನ್ನು ಚಿನ್ನದ ಅಂಶವನ್ನು ಕಾಣಬಹುದಾಗಿದೆ. ಫೋನಿನಲ್ಲಿರುವ ಸ್ಪೀಕರ್‌ಗಳು, ಪ್ಲೇಟ್, ಮೈಕ್‌ಗಳಲ್ಲಿ ಚಿನ್ನದ ಅಂಶವನ್ನು ನೋಡಬಹುದಾಗಿದೆ.

ಬೋರ್ಡ್‌ನಲ್ಲೂ ಚಿನ್ನದ ಲೇಪನ:

ಬೋರ್ಡ್‌ನಲ್ಲೂ ಚಿನ್ನದ ಲೇಪನ:

ಇದಲ್ಲದೇ ಮೊಬೈಲ್ ಫೋನಿನಲ್ಲಿರುವ ಬೊರ್ಡ್‌ನಲ್ಲಿಯೂ ಚಿನ್ನದ ಲೇಪನವನ್ನು ಕಾಣಬಹುದಾಗಿದೆ. ಕಾರಣ ಚಿನ್ನದ ಮೂಲಕ ಎಲೆಕ್ಟ್ರಾನಿಕ್ ಫಿಲ್ಡ್ ವೇಗವಾಗಿ ಕಾರ್ಯನಿರ್ವಹಿಸಲಿದೆ. ಇದಕ್ಕಾಗಿ ಪ್ರತಿ ಫೋನಿನಲ್ಲಿಯೂ ಚಿನ್ನವನ್ನು ಕಾಣಬಹುದಾಗಿದೆ.

ಹಳೇಯ ಫೋನ್ ಎಸೆಯಬೇಡಿ:

ಹಳೇಯ ಫೋನ್ ಎಸೆಯಬೇಡಿ:

ಇದಕ್ಕಾಗಿ ನಿಮ್ಮ ಮನೆಯಲ್ಲಿ ಇರುವ ಹಳೇಯ ಫೋನ್‌ಗಳನ್ನು ಎಸೆಯ ಬೇಡಿರಿ. ಅದರಲ್ಲಿಯೂ ಚಿನ್ನದ ಅಂಶಗಳು ಇರಬಹುದು. ಫೋನ್ ಮಾತ್ರವಲ್ಲ ನಿಮ್ಮ ಹಳೇಯ ಕಂಪ್ಯೂಟರ್ ನಲ್ಲಯೂ ನೀವು ಹೆಚ್ಚಿನ ಪ್ರಮಾಣದ ಚಿನ್ನವನ್ನು ಕಾಣಬಹುದಾಗಿದೆ.

ಈ ವಿಡಿಯೋ ನೋಡಿ:

ಫೋನಿನ ಯಾವ ಯಾವ ಭಾಗದಲ್ಲಿ ಚಿನ್ನವನ್ನು ಕಾಣಬಹುದು ಎಂಬುದನ್ನು ಈ ವಿಡಿಯೋದಲ್ಲಿ ತೋರಿಸಲಾಗಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
English summary
What Parts In a Cell Phone are Gold. to know more visit kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot