ಶಿಯೋಮಿಯಿಂದ ಕೈಗೆಟುಕುವ ದರದಲ್ಲಿ ಪವರ್ ಬ್ಯಾಂಕ್, ಸ್ಪಿಕರ್ ಇನ್ನು ಹಲವು..!!!!

ಎಲೆಕ್ಟ್ರಾನಿಕ್ ಉತ್ಪನ್ನಗಳನ್ನು ಬಿಡುಗಡೆ ಮಾಡುವ ಮೂಲಕ ಗ್ರಾಹಕರಿಗೆ ಹತ್ತಿರವಾಗುತ್ತಿದೆ. ಇಂದು ಹೊಸದಾಗಿ ವೈ-ಫೈ ರಿಪಿಟರ್, ಬ್ಲೂಟೂತ್ ಸ್ಪಿಕರ್ ಮಿನಿ ಮತ್ತು ಎರಡು ಪವರ್ ಬ್ಯಾಂಕ್ ಗಳನ್ನು ಮಾರುಕಟ್ಟೆಗೆ ಪರಿಚಯ ಮಾಡಿದೆ.

|

ಭಾರತೀಯ ಮಾರುಕಟ್ಟೆಯಲ್ಲಿ ಸ್ಮಾರ್ಟ್‌ಫೋನ್ ಮಾತ್ರವಲ್ಲದೇ ಇತರೇ ಎಲೆಕ್ಟ್ರಾನಿಕ್ ಉತ್ಪನ್ನಗಳನ್ನು ಬಿಡುಗಡೆ ಮಾಡುವ ಮೂಲಕ ಗ್ರಾಹಕರಿಗೆ ಹತ್ತಿರವಾಗುತ್ತಿದೆ. ಇಂದು ಹೊಸದಾಗಿ ವೈ-ಫೈ ರಿಪಿಟರ್, ಬ್ಲೂಟೂತ್ ಸ್ಪಿಕರ್ ಮಿನಿ ಮತ್ತು ಎರಡು ಪವರ್ ಬ್ಯಾಂಕ್ ಗಳನ್ನು ಮಾರುಕಟ್ಟೆಗೆ ಪರಿಚಯ ಮಾಡಿದೆ.

ಶಿಯೋಮಿಯಿಂದ ಕೈಗೆಟುಕುವ ದರದಲ್ಲಿ ಪವರ್ ಬ್ಯಾಂಕ್, ಸ್ಪಿಕರ್ ಇನ್ನು ಹಲವು..!!!!

ಓದಿರಿ: ಜಿಯೋ ನಿಂದ ಪ್ರೈಮ್ ಸದಸ್ಯರಿಗೆ ಶೀಘ್ರವೇ ಬಂಪರ್ ಆಫರ್ ಬಂದ್ರೂ ಬರಬಹುದು: ಅದಕ್ಕೂ ಕಾರಣ ಇದೆ..!!!

ವೈ-ಫೈ ರಿಪಿಟರ್, ಬ್ಲೂಟೂತ್ ಸ್ಪಿಕರ್ ಮಿ ಹೋಮ್ ಮತ್ತು ಮಿ.ಕಾಮ್ ನಲ್ಲಿ ಜೂನ್ 20 ರಿಂದ ಮಾರಾಟವಾಗಲಿದ್ದು, ಇದೇ ಮಾದರಿಯಲ್ಲಿ ಪವರ್ ಬ್ಯಾಂಕ್‌ಗಳು ಜುಲೈ 7 ರಿಂದ ಅಮೆಜಾನ್ ಮತ್ತು ಫ್ಲಿಪ್ ಕಾರ್ಟಿನಲ್ಲಿ ಮಾರಾಟವಾಗಲಿದೆ ಎನ್ನಲಾಗಿದೆ.

ಮಿ ವೈಫೈ ರಿಪಿಟರ್-2:

ಮಿ ವೈಫೈ ರಿಪಿಟರ್-2:

ನಿಮ್ಮ ಮನೆಯ ವೈಫೈ ಕವರೆಜ್ ಹೆಚ್ಚಿಸಿಕೊಳ್ಳಲು ಮಿ ವೈಫೈ ರಿಪಿಟರ್-2 ಸಹಾಯ ಮಾಡಲಿದೆ. ಇದು ಪ್ರಖ್ಯಾತ ಬ್ರಾಂಡ್‌ಗಳ ರೌಟರ್ ಗಳಿಗೆ ಸಫೋರ್ಟ್ ಮಾಡಲಿದೆ. ಇದು ಒಟ್ಟು 16 ಡಿವೈಸ್‌ಗಳನ್ನು ಒಟ್ಟಾಗಿ ಕನೆಕ್ಟ್ ಮಾಡುವ ಶಕ್ತಿಯನ್ನು ಹೊಂದಿದ್ದು, ಡೌನ್‌ಲೋಡ್ ವೇಗವನ್ನು ಹೆಚ್ಚಿಲಿದೆ. ಇದರ ಬೆಲೆ ರೂ. 999 ಆಗಲಿದೆ.

ಮಿ ಬ್ಲೂಟೂತ್ ಸ್ಪಿಕರ್ ಮಿನಿ:

ಮಿ ಬ್ಲೂಟೂತ್ ಸ್ಪಿಕರ್ ಮಿನಿ:

ಹೆಸರಿಗೆ ತಕ್ಕಂತೆ ಸಣ್ಣದಾಗಿರುವ ಮಿ ಸ್ಪಿಕರ್ ಬ್ಲೂಟೂತ್ 4.0 ಸಪೋರ್ಟ್ ಮಾಡಲಿದೆ. ಪವರ್ ಬಟನ್ ಮತ್ತು USB ಚಾರ್ಜಿಂಗ್ ಫೋರ್ಟ್ ಹೊಂದಿದೆ. ಬಿಲ್ಟ್ ಮೈಕ್ರೋ ಫೋನ್ ಇದರಲ್ಲಿದೆ. ಸಿಂಗಲ್ ಚಾರ್ಜ್ ನಲ್ಲಿ 4 ಗಂಟೆ ಕಾಲ ಕಾರ್ಯನಿರ್ವಹಿಸಲಿದೆ. ಇದರ ಬೆಲೆ ರೂ. 1,299 ಆಗಿದೆ,

ಮಿ ಪವರ್ ಬ್ಯಾಂಕ್:

ಮಿ ಪವರ್ ಬ್ಯಾಂಕ್:

ಸದ್ಯ ಮಾರುಕಟ್ಟೆಯಲ್ಲಿ ಅತೀ ಹೆಚ್ಚಿನ ಬೇಡಿಕೆ ಇರುವುದು ಪವರ್ ಬ್ಯಾಂಕ್ ಗಳಿಗೆ ಇದೆ ಮಾದರಿಯಲ್ಲಿ ಫಾಸ್ಟ್ ಚಾರ್ಜಿಂಗ್ ಆಯ್ಕೆಯನ್ನು ಹೊಂದಿರುವ ಎರಡು ಪವರ್ ಬ್ಯಾಂಕ್ ಬಿಡುಗಡೆ ಮಾಡಿದೆ. ಒಂದು 20,000mAh ಮಿ ಪವರ್ ಬ್ಯಾಂಕ್ 2, ಇದು ಡ್ಯುಯಲ್ ಚಾರ್ಜಿಂಗ್ ಆಯ್ಕೆಯನ್ನು ಹೊಂದಿದೆ. ಬೆಲೆ: 2,199 ಆಗಿದೆ.

ಮಿ ಪವರ್ ಬ್ಯಾಂಕ್ 2:

ಮಿ ಪವರ್ ಬ್ಯಾಂಕ್ 2:

ಇದರೊಂದಿಗೆ ಶಿಯೋಮಿ 10,000mAh ಸಾಮಾರ್ಥ್ಯದ ಮತ್ತೊಂದು ಪವರ್ ಬ್ಯಾಂಕ್ ಬಿಡುಗಡೆ ಮಾಡಿದೆ. ಇದು ಫಾಸ್ಟ್ ಚಾರ್ಜಿಂಗ್ ಹೊಂದಿದ್ದು, 180 ಡಿಗ್ರಿ ಡಿಸೈನ್ ಹೊಂದಿದ್ದು, ಬೆಲೆ; ರೂ. 1,199 ಆಗಿದೆ.

Best Mobiles in India

Read more about:
English summary
soon after launching the Mi Router 3C, Xiaomi launched a bevy of accessories in India on Monday. to know more visit kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X