ಐಓಎಸ್ 8 ಸಮಸ್ಯೆಯೇ? ಇಲ್ಲಿದೆ ಪರಿಹಾರ

Written By:

ಐಓಏಸ್ 8 ಅನ್ನು ಆರಂಭಿಕವಾಗಿ ಬಿಡುಗಡೆ ಮಾಡಲಾಗಿದ್ದು ಇದು ಹೆಚ್ಚಿನವರಿಗೆ ತೊಂದರೆಯನ್ನು ನೀಡುತ್ತಿದೆ ಎಂಬುದು ಐಫೋನ್ ಬಳಕೆದಾರರ ಸಮಸ್ಯೆಯಾಗಿದೆ. ಕೆಲವರಿಗೆ ಪುಟ ಲೋಡ್ ಆಗುವುದರಲ್ಲಿ ತೊಂದರೆಯನ್ನುಂಟು ಮಾಡುತ್ತಿದ್ದರೆ ಇನ್ನು ಕೆಲವರಿಗೆ ಚಾರ್ಜಿಂಗ್ ತೊಂದರೆ ಹೀಗೆ ಸಮಸ್ಯೆಯ ಸರಮಾಲೇಯೇ ಐಫೋನ್ ಬಳಕೆದಾರರಲ್ಲಿ ಉಂಟಾಗುತ್ತಿದೆ ಎಂಬುದು ಬಳಕೆದಾರರ ಅಂಬೋಣವಾಗಿದೆ.

ಇದನ್ನೂ ಓದಿ: ಆಪಲ್ ಫೋನ್‌ನಲ್ಲೂ ಸ್ಯಾಮ್‌ಸಂಗ್ ಫೋನ್‌ನಲ್ಲೂ ಇರುವ 10 ವ್ಯತ್ಯಾಸ

ಹಾಗಿದ್ದರೆ ಇಂದಿನ ಲೇಖನದಲ್ಲಿ ಈ ಸಮಸ್ಯೆಗಳನ್ನು ಹೇಗೆ ನಿವಾರಿಸುವುದು ಎಂಬುದನ್ನು ಅರಿಯೋಣ. ಮೊದಲಿಗೆ ನಿಮ್ಮ ವೈಫೈ ನೆಟ್‌ವರ್ಕ್ ಸಂಪರ್ಕದಲ್ಲಿದೆ ಎಂಬುದನ್ನು ಕಂಡುಕೊಳ್ಳಿ ಮತ್ತು ಬ್ಲ್ಯೂಟೂತ್ ಹಾಗೂ ವೈಫೈ ಆನ್ ಮಾಡಿಟ್ಟುಕೊಳ್ಳಿ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಐಓಎಸ್ 8

ಐಓಎಸ್ 8

ಐಓಎಸ್ 8 ಸಮಸ್ಯೆಯೇ? ಇಲ್ಲಿದೆ ಪರಿಹಾರ

ಸೆಟ್ಟಿಂಗ್ಸ್ > ಜನರಲ್ > ಹ್ಯಾಂಡ್ ಆಫ್ ಮತ್ತು ಸಲಹೆ ಮಾಡಿದ ಅಪ್ಲಿಕೇಶನ್‌ಗಳು > ಹ್ಯಾಂಡ್‌ಆಫ್ ಮತ್ತು ಅದನ್ನು ಟಾಗಲ್ ಆಫ್ ಮಾಡಿ. ಇನ್ನು ಸೆಟ್ಟಿಂಗ್ಸ್‌ಗೆ ಹೋಗಿ ಅಲ್ಲಿ ವೈಫೈ ಕಾಲಿಂಗ್ ಆನ್ ಆಗಿದೆ ಎಂಬುದನ್ನು ಅರಿತುಕೊಳ್ಳಿ. ನಿಮ್ಮ ಡಿವೈಸ್ ಅನ್ನು ಮರುಆರಂಭಿಸಿ ಮತ್ತು ಪುನಃ ಪ್ರಯತ್ನಿಸಿ.

ಆಪಲ್ ಲೋಗೋ ಸ್ಟಕ್ ಆದಲ್ಲಿ

ಆಪಲ್ ಲೋಗೋ ಸ್ಟಕ್ ಆದಲ್ಲಿ

ಐಓಎಸ್ 8 ಸಮಸ್ಯೆಯೇ? ಇಲ್ಲಿದೆ ಪರಿಹಾರ

ನಿಮ್ಮ ಡಿವೈಸ್ ಆಪಲ್ ಲೋಗೋದಲ್ಲಿ ಸ್ಟಕ್ ಆಗಿದೆ ಎಂದಾದಲ್ಲಿ, ಸ್ಲೀಪ್/ವೇಕ್ ಬಟನ್ ಅನ್ನು ಕೆಳಕ್ಕೆ ಒತ್ತಿ ಹಿಡಿದು ಆಪಲ್ ಲೋಗೋ ಬರುವವರೆಗೆ ಈ ಪ್ರಕ್ರಿಯೆಯನ್ನು ನೀವು ಮಾಡಬೇಕು. ನಿಮ್ಮ ಡಿವೈಸ್ ಆಫ್ ಮಾಡಲು ಸ್ಲೀಪ್/ವೇಕ್ ಬಟನ್ ಅನ್ನು ಕೆಳಕ್ಕೆ ಒತ್ತಿ ಹಿಡಿಯಿರಿ.

ಅಪ್‌ಡೇಟ್ ಆಗುವಾಗ ಫ್ರೀಜ್ ಆಗುವುದನ್ನು ನಿವಾರಿಸಲು

ಅಪ್‌ಡೇಟ್ ಆಗುವಾಗ ಫ್ರೀಜ್ ಆಗುವುದನ್ನು ನಿವಾರಿಸಲು

ಐಓಎಸ್ 8 ಸಮಸ್ಯೆಯೇ? ಇಲ್ಲಿದೆ ಪರಿಹಾರ

ಡಿವೈಸ್ ರೀಬೂಟ್ ಮತ್ತು ಆಪಲ್ ಲೋಗೋ ಬರುವವರೆಗೆ 10 ಸೆಕೆಂಡುಗಳ ಕಾಲ ಸ್ಲೀಪ್/ವೇಕ್ ಮತ್ತು ಹೋಮ್ ಬಟನ್ ಅನ್ನು ಕೆಳಕ್ಕೆ ಒತ್ತಿ ಹಿಡಿಯಿರಿ.

ಕ್ಯಾಲೆಂಡರ್ GMT ಅನ್ನು ತೋರಿಸುತ್ತಿದೆ ಎಂದಾದಲ್ಲಿ

ಕ್ಯಾಲೆಂಡರ್ GMT ಅನ್ನು ತೋರಿಸುತ್ತಿದೆ ಎಂದಾದಲ್ಲಿ

ಐಓಎಸ್ 8 ಸಮಸ್ಯೆಯೇ? ಇಲ್ಲಿದೆ ಪರಿಹಾರ

ಸೆಟ್ಟಿಂಗ್ಸ್ > ಮೇಲ್, ಸಂಪರ್ಕಗಳು, ಕ್ಯಾಲೆಂಡರ್‌ಗಳು ಇದಕ್ಕೆ ಹೋಗಿ ಇಲ್ಲಿ ಟೈಮ್ ಜೋನ್ ಓವರ್‌ರೈಡ್ ಮತ್ತು ಅದನ್ನು ಆಫ್ ಮಾಡಿ. ನಿಮ್ಮ ಕ್ಯಾಲೆಂಡರ್ ಖಾತೆಯನ್ನು ಅಳಿಸಿ ಮತ್ತು ಡಿವೈಸ್ ಮರುಪ್ರಾರಂಭಿಸಿ.

ಟ್ರ್ಯಾಶ್‌ಗೆ ಇಮೇಲ್ ಕಳುಹಿಸಲಾಗುವುದಿಲ್ಲ

ಟ್ರ್ಯಾಶ್‌ಗೆ ಇಮೇಲ್ ಕಳುಹಿಸಲಾಗುವುದಿಲ್ಲ

ಐಓಎಸ್ 8 ಸಮಸ್ಯೆಯೇ? ಇಲ್ಲಿದೆ ಪರಿಹಾರ

ಇಮೇಲ್ ಸಂದೇಶಗಳನ್ನು ಟ್ರ್ಯಾಶ್‌ಗೆ ಸರಿಸಲು ಆಗುವುದಿಲ್ಲ ಎಂಬುದು ಹೆಚ್ಚಿನ ಜನರಿಗೆ ಸಮಸ್ಯೆಯಾಗಿದೆ. ಇದನ್ನು ನಿವಾರಿಸಲು ಸೆಟ್ಟಿಂಗ್ಸ್ > ಮೇಲ್, ಸಂಪರ್ಕಗಳು, ಕ್ಯಾಲೆಂಡರ್ ಆರಿಸಿ ಮತ್ತು ಪ್ರಶ್ನೆಯಲ್ಲಿ ಇಮೇಲ್ ಖಾತೆಯನ್ನು ಆರಿಸಿ ತದನಂತರ ಸುಧಾರಿತ > ಡಿಲೀಟ್ ಮಾಡಿದ ಮೇಲ್‌ಬಾಕ್ಸ್ ಮತ್ತು ಇದು ಟ್ರ್ಯಾಶ್‌ಗೆ ಹೊಂದಿಕೆಯಾಗಿದೆ ಎಂಬುದನ್ನು ಖಾತ್ರಿಪಡಿಸಿಕೊಳ್ಳಿ. ಇದೀಗ ಸುಧಾರಿತ > ಖಾತೆ ಮತ್ತು ಮುಗಿಯಿತು ಸ್ಪರ್ಶಿಸಿ.

ಹೊಸ ಮೇಲ್ ಮತ್ತು ಏರ್‌ಡ್ರಾಪ್‌ಗಾಗಿ ಐಕ್ಲೌಡ್ ಪಾಸ್‌ವರ್ಡ್ ಕೋರಿಕೆ

ಹೊಸ ಮೇಲ್ ಮತ್ತು ಏರ್‌ಡ್ರಾಪ್‌ಗಾಗಿ ಐಕ್ಲೌಡ್ ಪಾಸ್‌ವರ್ಡ್ ಕೋರಿಕೆ

ಐಓಎಸ್ 8 ಸಮಸ್ಯೆಯೇ? ಇಲ್ಲಿದೆ ಪರಿಹಾರ

ಮೊದಲಿಗೆ ಸೆಟ್ಟಿಂಗ್ಸ್‌ಗೆ ಹೋಗಿ ಅಲ್ಲಿ ಐಕ್ಲೌಡ್ ಮತ್ತು ಸೈನ್ ಔಟ್ ಮಾಡಿ. ಡಿವೈಸ್ ಆರಂಭಿಸಿ ಮತ್ತು ಪುನಃ ಸೈನ್ ಇನ್ ಮಾಡಿ ಇದು ಕಾರ್ಯನಿರ್ವಹಿಸುತ್ತದೆ.

ಬ್ಲ್ಯೂಟೂತ್ ಸಮಸ್ಯೆ

ಬ್ಲ್ಯೂಟೂತ್ ಸಮಸ್ಯೆ

ಐಓಎಸ್ 8 ಸಮಸ್ಯೆಯೇ? ಇಲ್ಲಿದೆ ಪರಿಹಾರ

ನಿಮ್ಮ ಪೇರಿಂಗ್ ಪ್ರಕ್ರಿಯೆಯನ್ನು ಎರಡು ಬಾರಿ ಪರಿಶೀಲಿಸಿಕೊಳ್ಳಿ. ನಿಮ್ಮ ಐಫೋನ್ ಅಥವಾ ಐಪೋಡ್‌ನಲ್ಲಿ ಬ್ಲ್ಯೂಟೂತ್ ಆಫ್ ಮಾಡಿ ಮತ್ತು ಡಿವೈಸ್ ಮರುಆರಂಭಿಸಿ ಮತ್ತು ಪುನಃ ಹಿಂದಿನಂತೆ ಇರಿಸಿ. ಸಂಪರ್ಕ ಸೆಟ್ಟಿಂಗ್ಸ್‌ನಲ್ಲಿ ಸಮಸ್ಯೆ ಇರಬಹುದು ಇಲ್ಲವೇ ಪ್ರೊಫೈಲ್ ಮಿತಿಯನ್ನು ನೀವು ತಲುಪಿದ್ದೀರಿ.

ಅಪ್ಲಿಕೇಶನ್‌ಗಳು ಡೌನ್‌ಲೋಡ್ ಅಥವಾ ಅಪ್‌ಡೇಟ್ ಆಗದೇ ಇದ್ದಲ್ಲಿ

ಅಪ್ಲಿಕೇಶನ್‌ಗಳು ಡೌನ್‌ಲೋಡ್ ಅಥವಾ ಅಪ್‌ಡೇಟ್ ಆಗದೇ ಇದ್ದಲ್ಲಿ

ಐಓಎಸ್ 8 ಸಮಸ್ಯೆಯೇ? ಇಲ್ಲಿದೆ ಪರಿಹಾರ

ಮುಖ್ಯ ಬಟನ್‌ಗೆ ಎರಡು ಬಾರಿ ತಟ್ಟಿರಿ ಮತ್ತು ಸಮಸ್ಯೆ ಇರುವ ಅಪ್ಲಿಕೇಶನ್ ಅನ್ನು ಕ್ಲೋಸ್ ಮಾಡಿ. ಮುಖ್ಯ ಬಟನ್ ಅನ್ನು ಕೆಳಕ್ಕೆ ಒತ್ತುವ ಮೂಲಕ ಡಿವೈಸ್ ಮರುಆರಂಭಿಸಿ.

 ಐಮೆಸೇಜ್ ಕಾರ್ಯನಿರ್ವಹಿಸದೇ ಇದ್ದಲ್ಲಿ

ಐಮೆಸೇಜ್ ಕಾರ್ಯನಿರ್ವಹಿಸದೇ ಇದ್ದಲ್ಲಿ

ಐಓಎಸ್ 8 ಸಮಸ್ಯೆಯೇ? ಇಲ್ಲಿದೆ ಪರಿಹಾರ

ಸೆಟ್ಟಿಂಗ್ಸ್ > ಮೆಸೇಜ್ ಮತ್ತು ಐಮೆಸೇಜ್ ಆಫ್ ಮಾಡಿ ಮತ್ತು ಆನ್ ಮಾಡಿ.

ವೈಫೈ ನಿಧಾನತಿಯಾದಾಗ

ವೈಫೈ ನಿಧಾನತಿಯಾದಾಗ

ಐಓಎಸ್ 8 ಸಮಸ್ಯೆಯೇ? ಇಲ್ಲಿದೆ ಪರಿಹಾರ

ವೈಫೈ/ಏರ್‌ಪ್ಲೇನ್ ಮೋಡ್ ಟಾಗಲ್ ಮಾಡಿ ಇಲ್ಲವೇ ರೀಬೂಟ್ ಆಯ್ಕೆಯನ್ನು ಮಾಡಿ ಮತ್ತು ಬ್ಲ್ಯೂಟೂತ್ ಆಫ್ ಮಾಡಿ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
English summary
10 annoying problems with iOS 8 (and iPhone 6) and how to fix them.
Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot