ಮೊಬೈಲ್‌ಗೆ ಬರುವ ಫೇಕ್ ಮೆಸೇಜ್‌ಗಳ ಪತ್ತೆ ಹೇಗೆ?

By Suneel
|

ಆನ್‌ಲೈನ್‌ ಮೆಸೇಜ್‌ ಮಾಡೋ ಟ್ರೆಂಡ್ ಇದ್ದರೂ ಸಹ ಇಂದಿಗೂ ಹಲವರು ಆಫ್‌ಲೈನ್ ಮೆಸೇಜ್‌ ಅನ್ನೇ ಬಳಸುತ್ತಾರೆ. ಪಕ್ಕಾ ಆಫ್‌ಲೈನ್‌ ಮೆಸೇಜ್‌ ಮಾಡುವವರು ಸಾಮಾನ್ಯವಾಗಿ ಅಪರಿಚಿತ ನಂಬರ್‌ಗಳಿಂದ 'Free ringtone service'ಗಾಗಿ ಸಬ್‌ಸ್ಕ್ರೈಬ್‌ ಮಾಡಲು ಕ್ಲಿಕ್‌ ಮಾಡಿ ಅಥವಾ ಆನ್‌ಲೈನ್‌ ಮೆಸೇಜ್‌ನಲ್ಲೇ ಇತರರಿಗೆ ಅಮೌಂಟ್ ಕಳುಹಿಸಲು ರಿಕ್ವೆಸ್ಟ್‌ ಮೆಸೇಜ್‌ಗಳನ್ನು ನೋಡಿರುತ್ತೀರಿ. ಕೆಲವೊಮ್ಮೆ ಅಂತಹ ಮೆಸೇಜ್‌ಗಳಿಗೆ ಪ್ರತಿಕ್ರಿಯೆಯನ್ನು ಸಹ ನೀಡಿರುತ್ತೀರಿ.

ಅಂತಹ ಮೆಸೇಜ್‌ಗಳು ಭಾಗಶಃ ಸ್ಕ್ಯಾಮ್‌ ಆಗಿರುತ್ತವೆ. ಇತ್ತೀಚೆಗೆ ಟೆಕ್ಸ್ಟ್‌ ಮೆಸೇಜ್‌ಗಳ ಮೂಲಕವೇ ಸ್ಕ್ಯಾಮ್‌ ಮಾಡುವವರ ಸಂಖ್ಯೆಯು ಹೆಚ್ಚಾಗಿದೆ. ಇಂತಹ ಅಕ್ರಮ ಚಟುವಟಿಕೆಗಳ ಮೇಲೆ ಮೊಬೈಲ್‌ ಸರ್ವೀಸ್ ಒದಗಿಸುವವರು ಎಚ್ಚರವಹಿಸಬೇಕಾಗಿದೆ. ಅಂದಹಾಗೆ ಇಂದಿನ ಲೇಖನದಲ್ಲಿ ಫೇಕ್‌ ಎಸ್‌ಎಂಎಸ್‌ ಕಂಡುಹಿಡಿಯುವುದು ಹೇಗೆ ಎಂದು ತಿಳಿಸುತ್ತಿದ್ದೇವೆ. ಹೇಗೆ ಎಂದು ತಿಳಿಯಲು ಕೆಳಗಿನ ಮಾಹಿತಿ ಓದಿರಿ.

ಈ ಕೆಳಗಿನ ಹಂತಗಳನ್ನು ಪಾಲಿಸಿ ಸ್ಕ್ಯಾಮ್ ಮಾಡಲು ಯತ್ನಿಸುವ ಫೇಕ್ ಮೆಸೇಜ್‌ಗಳನ್ನು(SMS) ಪತ್ತೆಹಚ್ಚಿ.

ನಿಮ್ಮ ಸ್ನೇಹಿತರ ವಾಟ್ಸಾಪ್ ಪ್ರೊಫೈಲ್ ಚಿತ್ರ ಬದಲಾವಣೆ ಹೇಗೆ?

 ಸ್ವಲ್ಪ ಪ್ರಮಾಣದ ಹಣ ಮೆಸೇಜ್‌ನಲ್ಲಿ ಇರುತ್ತದೆ

ಸ್ವಲ್ಪ ಪ್ರಮಾಣದ ಹಣ ಮೆಸೇಜ್‌ನಲ್ಲಿ ಇರುತ್ತದೆ

ಕೆಲವೊಂದು ಮೆಸೇಜ್‌ಗಳು ಹಣವನ್ನು ಇತರೆ ಯಾವುದಾದರೂ ನಂಬರ್‌ಗೆ ಸೆಂಡ್‌ ಮಾಡಿ ಎಂದು ಹೇಳಿದ್ದರೆ, ಈ ಮೆಸೇಜ್‌ಗಳು ಪಕ್ಕಾ ಸ್ಕ್ಯಾಮ್ ಆಗಿರುತ್ತವೆ. ಸೆಂಡರ್ ಯಾರು ಎಂದು ಮೊದಲು ನೋಡಿ.

ಮೆಸೇಜ್‌ ಅನ್ನು ಇತರೆ ನಂಬರ್‌ಗೆ ಸೆಂಡ್ ಮಾಡಿ

ಮೆಸೇಜ್‌ ಅನ್ನು ಇತರೆ ನಂಬರ್‌ಗೆ ಸೆಂಡ್ ಮಾಡಿ

ಕೆಲವು ಟೆಕ್ಸ್ಟ್‌ ಮೆಸೇಜ್‌ಗಳು ಹಣವನ್ನು ಎಕ್ಸ್‌ಪೋರ್ಟ್‌ ಮಾಡಲು ಅಥವಾ ಕ್ರೆಡಿಟ್‌ ಲೋಡ್ ಮಾಡುವ ಉದ್ದೇಶ ಹೊಂದಿರುತ್ತವೆ. ಒಂದು ವೇಳೆ ನೀವು ಅಂತಹ ಮೆಸೇಜ್‌ಗಳನ್ನು ಕ್ಲಿಕ್ ಮಾಡಿದ್ದರೆ, ಅದೇ ಮೆಸೇಜ್‌ ಫಾರ್ಮ್ಯಾಟ್‌ನಲ್ಲಿ ಇತರರಿಗೆ ಮೆಸೇಜ್‌ ಸೆಂಡ್‌ ಮಾಡಿ. ರೀಫಂಡ್ ಮಾಡಿಕೊಳ್ಳಿ.

 ಜಾಕ್‌ಪಾಟ್‌ ಅಥವಾ ಲಾಟರಿ ವಿನ್ನಿಂಗ್‌

ಜಾಕ್‌ಪಾಟ್‌ ಅಥವಾ ಲಾಟರಿ ವಿನ್ನಿಂಗ್‌

ಸಾಮಾನ್ಯವಾಗಿ ಹೆಚ್ಚಿನ ಮೆಸೇಜ್‌ಗಳು ಲಾಟರಿ ಮತ್ತು ಜಾಕ್‌ಪಾಟ್ ವಿನ್ನಿಂಗ್‌ ಮತ್ತು ಬಹುಮಾನಗಳನ್ನು ನೀಡುವ ಬಗ್ಗೆ ಇರುತ್ತವೆ. ಇವು ಪಕ್ಕಾ ಸ್ಕ್ಯಾಮ್ ಮೆಸೇಜ್‌ಗಳಾಗಿದ್ದು, ಹಣ ಇರುವ ಲಿಂಕ್‌ ಮೇಲೆ ಕ್ಲಿಕ್ ಮಾಡಿ ಎಂದು ತಿಳಿಸಲಾಗಿರುತ್ತದೆ.

ಸರ್ಕಾರಿ ಇಲಾಖೆಗಳಿಂದ ಡೊನೇಷನ್ ಕೇಳುವಿಕೆ

ಸರ್ಕಾರಿ ಇಲಾಖೆಗಳಿಂದ ಡೊನೇಷನ್ ಕೇಳುವಿಕೆ

ಸರ್ಕಾರಿ ಸಂಸ್ಥೆಗಳು ಮತ್ತು ಇಲಾಖೆಗಳು ಯಾವುದೇ ಕಾರಣಕ್ಕೂ ಡೊನೇಷನ್‌ ಅನ್ನು ಮೆಸೇಜ್‌ ಮೂಲಕ ಕೇಳುವುದಿಲ್ಲ. ಇಂತಹ ಮೆಸೇಜ್‌ಗಳನ್ನು ಸ್ವೀಕರಿಸಿದಲ್ಲಿ ಪ್ರತಿಕ್ರಿಯೆ ನೀಡುವುದಿಲ್ಲ.

Best Mobiles in India

English summary
5 Ways to Spot a Fake SMS. To know more visit kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X