ಎಚ್ಚರ: ನಕಲಿ ಚಾರ್ಜರ್ ಬಳಕೆ ಪ್ರಾಣ ಪಣಕ್ಕೆ!!!

Written By:

ನಿಮ್ಮ ಸ್ಮಾರ್ಟ್‌ಫೋನ್ ಅತ್ಯುತ್ತಮವಾಗಿದ್ದು ಚಾರ್ಜರ್ ನಕಲಿ ಉತ್ಪನ್ನವಾಗಿದ್ದರೆ ನಿಮಗೆ ಅಪಾಯ ಕಟ್ಟಿಟ್ಟ ಬುತ್ತಿ ಎಂಬುದನ್ನು ಮರೆಯದಿರಿ. ಹೌದು ನೀವು ಉತ್ತಮ ಬ್ರ್ಯಾಂಡ್ ಫೋನ್ ಅನ್ನೇ ಖರೀದಿಸಿ ಅತಿ ಕಡಿಮೆ ಕ್ರಯದ ಚಾರ್ಜರ್ ಅನ್ನು ಬಳಸುತ್ತಿದ್ದೀರಿ ಎಂದಾದಲ್ಲಿ ಅಪಾಯದ ಜೊತೆಗೆ ನೀವು ಸರಸವಾಡುತ್ತಿದ್ದೀರಿ ಎಂಬುದು ನೂರಕ್ಕೆ ನೂರು ಸತ್ಯ.

ಓದಿರಿ: ಚಾರ್ಜರ್ ಅಸಲಿಯೇ ನಕಲಿಯೇ ಪತ್ತೆ ಹೇಗೆ?

ಸಿಡ್ನಿಯ ಮಹಿಳೆಯೊಬ್ಬರು ಕಳಪೆ ಗುಣಮಟ್ಟದ ಚಾರ್ಜರ್ ಅನ್ನು ಬಳಸಿ ತಮ್ಮ ಪ್ರಾಣವನ್ನೇ ಆಹುತಿಯನ್ನಾಗಿಸಿದ್ದಾರೆ. ಈ ಚಾರ್ಜರ್‌ಗಳಲ್ಲಿ ಯಾವುದೇ ವಾರಂಟಿಗಳಿರುವುದಿಲ್ಲ ಮತ್ತು ಇದು ಯಾವುದೇ ಖಾತ್ರಿಯನ್ನು ನೀಡುವುದಿಲ್ಲ ಎಂಬುದು ಬಳಸುವವರ ಗಮನದಲ್ಲಿರಬೇಕು. ಹಾಗಿದ್ದರೆ ಇಂದಿನ ಲೇಖನದಲ್ಲಿ ಅದನ್ನು ಪತ್ತೆಹಚ್ಚುವುದು ಹೇಗೆ ಎಂಬುದನ್ನು ಅರಿತುಕೊಳ್ಳೋಣ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಕಡಿಮೆ ಗುಣಮಟ್ಟ

ಕಡಿಮೆ ಗುಣಮಟ್ಟ

ನಕಲಿ ಮೊಬೈಲ್ ಚಾರ್ಜರ್‌

ನಕಲಿ ಮೊಬೈಲ್ ಚಾರ್ಜರ್‌ಗಳನ್ನು ಕಡಿಮೆ ಗುಣಮಟ್ಟದ ಉತ್ಪನ್ನಗಳಿಂದ ತಯಾರಿಸಲಾಗಿರುತ್ತದೆ ಇದು ಭದ್ರತಾ ನಿಯಮಗಳನ್ನು ತಲುಪುವಂತೆ ತಯಾರಿಸಲ್ಪಡುತ್ತವೆ.

ಕಡಿಮೆ ಗುಣಮಟ್ಟದ ಚಾರ್ಜರ್‌

ಕಡಿಮೆ ಗುಣಮಟ್ಟದ ಚಾರ್ಜರ್‌

ಅವಘಢ

ಕಡಿಮೆ ಗುಣಮಟ್ಟದ ಚಾರ್ಜರ್‌ಗಳು ಗಾಯ, ಇಲೆಕ್ಟ್ರಿಕ್ ಶಾಕ್ ಮತ್ತು ಬೆಂಕಿಯಂತಹ ಅವಘಢಗಳನ್ನು ಸೃಷ್ಟಿಸಬಹುದಾಗಿದೆ.

ಸರಿಯಾದ ವೋಲ್ಟೇಜ್

ಸರಿಯಾದ ವೋಲ್ಟೇಜ್

ಒರಿಜಿನಲ್ ಚಾರ್ಜರ್‌

ಒರಿಜಿನಲ್ ಚಾರ್ಜರ್‌ಗಳು ಸರಿಯಾದ ವೋಲ್ಟೇಜ್ ಅನ್ನು ನೀಡುತ್ತದೆ ಮತ್ತು ನಿಮ್ಮ ಫೋನ್‌ನ ಪ್ರಸ್ತುತ ರೇಟಿಂಗ್ ಅನ್ನು ಒದಗಿಸುತ್ತದೆ.

ಸರಿಯಾದ ಬ್ಯಾಟರಿ ಶಕ್ತಿ ಒದಗಿಸುವುದಿಲ್ಲ

ಸರಿಯಾದ ಬ್ಯಾಟರಿ ಶಕ್ತಿ ಒದಗಿಸುವುದಿಲ್ಲ

ಕಳಪೆ ಗುಣಮಟ್ಟದ ಚಾರ್ಜರ್‌

ಕಳಪೆ ಗುಣಮಟ್ಟದ ಚಾರ್ಜರ್‌ಗಳು ಸರಿಯಾದ ಬ್ಯಾಟರಿ ಶಕ್ತಿಯನ್ನು ಒದಗಿಸುವುದಿಲ್ಲ ಮತ್ತು ನಿಮ್ಮ ಫೋನ್ ಪೂರ್ಣ ಚಾರ್ಜ್ ಆಗುವವರೆಗೆ ನೀವು ಕಾಯಬೇಕಾಗುತ್ತದೆ.

ಬ್ರ್ಯಾಂಡ್ ಚಾರ್ಜರ್‌ಗೆ ಪ್ರಾಮುಖ್ಯತೆ ನೀಡಿ

ಬ್ರ್ಯಾಂಡ್ ಚಾರ್ಜರ್‌ಗೆ ಪ್ರಾಮುಖ್ಯತೆ ನೀಡಿ

ಎಂದಿಗೂ ಬಳಸದಿರಿ

ನಕಲಿ ಗುಣಮಟ್ಟದ ಚಾರ್ಜರ್ ಅನ್ನು ಎಂದಿಗೂ ಬಳಸದಿರಿ ಎಂದೇ ಜನರಿಗೆ ಶಿಫಾರಸು ಮಾಡಲಾಗುತ್ತದೆ. ಯಾವಾಗಲೂ ಬ್ರ್ಯಾಂಡ್ ಚಾರ್ಜರ್‌ಗೆ ಪ್ರಾಮುಖ್ಯತೆ ನೀಡಿ.

ಹೆಚ್ಚಿನ ಜಾಗರೂಕತೆ ಮತ್ತು ಸೂಕ್ತ ತಿಳುವಳಿಕೆ

ಹೆಚ್ಚಿನ ಜಾಗರೂಕತೆ ಮತ್ತು ಸೂಕ್ತ ತಿಳುವಳಿಕೆ

ಪರ್ಯಾಯ ಚಾರ್ಜರ್

ಪರ್ಯಾಯ ಚಾರ್ಜರ್ ಅನ್ನು ಬಳಸುವ ಮೊದಲು ಹೆಚ್ಚಿನ ಜಾಗರೂಕತೆ ಮತ್ತು ಸೂಕ್ತ ತಿಳುವಳಿಕೆಯನ್ನು ಪಡೆದುಕೊಂಡಿರಬೇಕು.

ಸಿದ್ಧಿ

ಸಿದ್ಧಿ

ನಕಲಿ ಚಾರ್ಜರ್‌ಗಳನ್ನು ಪತ್ತೆಹಚ್ಚುವ

ನಕಲಿ ಚಾರ್ಜರ್‌ಗಳನ್ನು ಪತ್ತೆಹಚ್ಚುವ ಕೆಲವೊಂದು ಸಿದ್ಧಿಗಳು ನಿಮಗೆ ತಿಳಿದಿರುವುದು ಅತಿಮುಖ್ಯವಾಗಿದೆ.

ಉತ್ತಮ ಗುಣಮಟ್ಟದ ಚಾರ್ಜರ್‌

ಉತ್ತಮ ಗುಣಮಟ್ಟದ ಚಾರ್ಜರ್‌

ಅಪಾಯವನ್ನು ತಂದುಕೊಂಡಂತೆ

ನೀವು ಹಣವನ್ನು ಉಳಿಸಲು ಹೋಗಿ ಅಪಾಯವನ್ನು ನಿಮ್ಮ ಮೇಲೆಯೇ ಎಳೆದುಕೊಂಡಂತೆ ಆಗಬಾರದು. ದುಡ್ಡು ಖರ್ಚಾದರೂ ಉತ್ತಮ ಗುಣಮಟ್ಟದ ಚಾರ್ಜರ್‌ಗೆ ಪ್ರಾಮುಖ್ಯತೆ ನೀಡಿ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
English summary
Fake mobile phone chargers are often made with poor quality components that fail to meet UK safety regulations. This means they can cause injury, electric shocks and even fires. So, here we listed some pictures which may help you to find the difference between Original and Fake chargers.
Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot