ನೀವಿರುವ ಸ್ಥಳದಲ್ಲಿ ಹೆಚ್ಚು ಮೊಬೈಲ್ ಸಿಗ್ನಲ್ ಎಲ್ಲಿದೆ ಎಂದು ತಿಳಿಯುವುದು ಹೇಗೆ?

ಮೊಬೈಲ್ ನೆಟ್‌ವರ್ಕ್ ಸರಿಯಾಗಿ ಕೆಲಸ ನಿರ್ವಹಣೆ ಮಾಡುತ್ತಿಲ್ಲವೇ? ಹಾಗಾದರೆ, ಅಲ್ಲಿ ಸಿಗ್ನಲ್ ಶಕ್ತಿ ಕಡಿಮೆ ಇದೆ ಎಂದರ್ಥ.!! ಆದರೆ, ಸಿಗ್ನಲ್ ಎಲ್ಲಿ ಹೆಚ್ಚಾಗಿದೆ ಎಂದು ಹುಡುಕುವುದು ಹೇಗೆ?

|

ನೀವಿರುವ ಜಾಗದಲ್ಲಿ ಅಥವಾ ನಿಮ್ಮ ಮನೆಯಲ್ಲಿ ಮೊಬೈಲ್ ಸಿಗ್ನಲ್ ಸರಿಯಾಗಿ ಬರುತ್ತಿಲ್ಲವೆ? ಬೇರೆ ಬೇರೆ ಕಡೆ ಹೋದಾಗ ಮೊಬೈಲ್ ನೆಟ್‌ವರ್ಕ್ ಸರಿಯಾಗಿ ಕೆಲಸ ನಿರ್ವಹಣೆ ಮಾಡುತ್ತಿಲ್ಲವೇ? ಹಾಗಾದರೆ, ಅಲ್ಲಿ ಸಿಗ್ನಲ್ ಶಕ್ತಿ ಕಡಿಮೆ ಇದೆ ಎಂದರ್ಥ.!! ಆದರೆ, ಸಿಗ್ನಲ್ ಎಲ್ಲಿ ಹೆಚ್ಚಾಗಿದೆ ಎಂದು ಹುಡುಕುವುದು ಹೇಗೆ?

ಹೌದು, ಮೊಬೈಲ್ ಸಿಗ್ನಲ್ ಸರಿಯಾಗಿ ಕೆಲಸ ಮಾಡದಿದ್ದರೆ ಅಲ್ಲಿ ಸಿಗ್ನಲ್ ಶಕ್ತಿ ಸಾಧಾರಣವಾಗಿದೆ ಎಂದು ನೀವು ತೀರ್ಮಾನಿಸುತ್ತೀರಿ. ಆದರೆ, ಅದನ್ನು ವೈಜ್ಞಾನಿಕವಾಗಿ ಸಾಧಿಸಿ ನೀವು ನೆಟ್‌ವರ್ಕ್ ಇರುವ ಜಾಗವನ್ನು ಹುಡುಕಬಹುದು. ಅದಕ್ಕಾಗಿಯೇ ಒಂದು ಆಪ್ ಇದ್ದು ಅದನ್ನು ನೀವು ಬಳಕೆ ಮಾಡಬಹುದು.!!

ನೀವಿರುವ ಸ್ಥಳದಲ್ಲಿ ಹೆಚ್ಚು ಮೊಬೈಲ್ ಸಿಗ್ನಲ್ ಎಲ್ಲಿದೆ ಎಂದು ತಿಳಿಯುವುದು ಹೇಗೆ?

ಇದಕ್ಕಾಗಿ ನೀವು G-NetTrack Lite ಎಂಬ ಆಪ್‌ ಅನ್ನು ಡೌನ್‌ಲೋಡ್ ಮಾಡಿಕೊಂಡು, ನೀವು ಇರುವ ಸ್ಥಳದಲ್ಲಿ ಮೊಬೈಲ್ ಸಿಗ್ನಲ್ ಎಷ್ಟು ಶಕ್ತಿಯುತವಾಗಿದೆ, ಮೊಬೈಲ್ ಗೋಪುರ ಯಾವ ದಿಕ್ಕಿಗಿದೆ, ಇತ್ಯಾದಿ ಹಲವು ಮಾಹಿತಿಗಳನ್ನು ತಿಳಿಯಬಹುದು.! ಆದರೆ, ಇದರ ಮಾಹಿತಿಗಳನ್ನು ಅರ್ಥ ಮಾಡಿಕೊಳ್ಳಲು ಸ್ವಲ್ಪ ಕಷ್ಟವಾಗಬಹುದು.

ನೀವಿರುವ ಸ್ಥಳದಲ್ಲಿ ಹೆಚ್ಚು ಮೊಬೈಲ್ ಸಿಗ್ನಲ್ ಎಲ್ಲಿದೆ ಎಂದು ತಿಳಿಯುವುದು ಹೇಗೆ?
Nokia 6 - ಚೀನಾ ಕಂಪೆನಿಗಳಿಗೆ ಸೆಡ್ಡು ಹೊಡೆಯುವ ಏಕೈಕ ಫೋನ್ "ನೋಕಿಯಾ 6"!!

ಗೂಗಲ್ ಪ್ಲೇ ಸ್ಟೋರಿಗೆ ಭೇಟಿ ನೀಡಿ G-NetTrack Lite ಎಂದು ಹುಡುಕಿದರೆ ನಿಮಗೆ ಈ ಆಪ್‌ ನಿಮಗೆ ಸಿಗಲಿದೆ. ಅಥವಾ bitly.com/gadgetloka243 ಜಾಲತಾಣಕ್ಕೆ ಭೇಟಿ ನೀಡಿ ಈ ನಿಮ್ಮ ಆಂಡ್ರಾಯ್ಡ್ ಫೋನ್‌ಗೆ ಈ ಆಪ್ ಡೌನ್‌ಲೋಡ್ ಮಾಡಿ. ನಿಮ್ಮ ಹತ್ತಿರ ಎಲ್ಲ ಸಿಗ್ನಲ್ ಹೆಚ್ಚು ಇದೆ ಎಂದು ಹುಡುಕಿ!!

ಓದಿರಿ: ಜಿಯೋವಿನ ಹೊಸ ಆಪ್ ಬಗ್ಗೆ ತಿಳಿದರೆ ಈಗಲೇ ಡೌನ್‌ಲೋಡ್ ಮಾಡ್ತೀರಾ!!

Best Mobiles in India

English summary
G-NetTrack is a netmonitor and drive test application for UMTS/GSM/LTE/CDMA/EVDO radio network.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X