ಪಬ್ಲಿಕ್ ವೈಫೈ ಶಕ್ತಿ ಮತ್ತು ಪಾಸ್‌ವರ್ಡ್‌ ತಿಳಿಯುವುದು ಹೇಗೆ?

Written By:

ರೈಲ್ವೆ ನಿಲ್ದಾಣಗಳಲ್ಲಿ, ವಿಮಾನ ನಿಲ್ದಾಣಗಳಲ್ಲಿ, ಹಲವು ಹೋಟೆಲ್‌ಗಳಲ್ಲಿ, ಸಾರ್ವಜನಿಕ ಸ್ಥಳಗಳಲ್ಲಿ ಇತ್ತೀಚೆಗೆ ವೈಫೈ ಮೂಲಕ ಉಚಿತ ಇಂಟರ್‌ನೆಟ್ ನೀಡುತ್ತಿರುವುದು ಕಾಮನ್.! ಅಲ್ಲಿ ನೀವು ವೈಫೈ ಹುಡುಕಿದರೆ ಒಂದಕ್ಕಿಂತ ಹೆಚ್ಚು ವೈಫೈ ಸಂಪರ್ಕ ಪಡೆಯುವ ಸೌಲಭ್ಯ ಕೂಡ ಸಿಗುತ್ತದೆ ಅಲ್ಲವೇ?

ಹೌದು, ನಿಮ್ಮ ಆಂಡ್ರಾಯ್ಡ್ ಫೋನಿನಲ್ಲಿ ವೈಫೈ ಆನ್ ಮಾಡಿ ನೋಡಿದಾಗ ಎಷ್ಟು ವೈಫೈಗಳು ಲಭ್ಯವಿವೆ ಎಂದು ಅದು ತೋರಿಸುತ್ತದೆ. ಆದರೆ, ಅವುಗಳಲ್ಲಿ ಉತ್ತಮ ವೈಫೈ ಶಕ್ತಿ ಯಾವುದು ಎಂದು ತಿಳಿಯುವುದಿಲ್ಲ.!! ನಿಮ್ಮ ಫೋನೇ ಅದನ್ನು ಸ್ವಲ್ಪ ಮಟ್ಟಿಗೆ ತೋರಿಸಿದರೂ ಸಹ ನಿಖರವಾಗಿ ವೈಫೈ ಶಕ್ತಿ ಎಷ್ಟಿದೆ ಎಂಬುದನ್ನು ಫೋನ್ ತಿಳಿಸುವುದಿಲ್ಲ.!!

ಪಬ್ಲಿಕ್ ವೈಫೈ ಶಕ್ತಿ ಮತ್ತು ಪಾಸ್‌ವರ್ಡ್‌ ತಿಳಿಯುವುದು ಹೇಗೆ?

ಹಾಗಾಗಿ, ನಿಮಗೆ ಲಭ್ಯವಿರುವ ವೈಫೈಗಳಲ್ಲಿ ನಿಖರವಾದ ಶಕ್ತಿ ಎಷ್ಟಿದೆ ಎಂಬುದನ್ನು ನೀವು ಬೇರೊಂದು ಮಾರ್ಗದ ಮೂಲಕ ತಿಳಿಯಬಹುದು.! ಗೂಗಲ್ ಪ್ಲೇ ಸ್ಟೋರಿನಿಂದ Wifi Analyzer ಎಂಬ ಕಿರುತಂತ್ರಾಂಶ ಆಪ್ ಡೌನ್‌ಲೋಡ್ ಮಾಡಿಕೊಂಡರೆ ನಿಮಗೆ ನಿಖರ ವೈಫೈ ಶಕ್ತಿ ಎಷ್ಟು ಎಂಬುದು ತಿಳಿಯುತ್ತದೆ.!!

ಪಬ್ಲಿಕ್ ವೈಫೈ ಶಕ್ತಿ ಮತ್ತು ಪಾಸ್‌ವರ್ಡ್‌ ತಿಳಿಯುವುದು ಹೇಗೆ?

ಈ Wifi Analyzer ಎಂಬ ಕಿರುತಂತ್ರಾಂಶ ನಿಮ್ಮ ಫೋನ್ ಇರುವ ಸ್ಥಳದಲ್ಲಿ ಲಭ್ಯವಿರುವ ವೈಫೈಗಳ ಶಕ್ತಿಯನ್ನು ಇದು ಗ್ರಾಫ್ ಮೂಲಕ ತೋರಿಸುತ್ತದೆ. ಜೊತೆಗೆ ಯಾವ ವೈಫೈಗೆ ಪಾಸ್‌ವರ್ಡ್‌ ಇಲ್ಲ ಎಂಬುದನ್ನೂ ತೋರಿಸುತ್ತದೆ. ಹಾಗಾಗಿ, ಇನ್ನೇಕೆ ತಡ? ಈಗಲೇ ಆಪ್ ಡೌನ್‌ಲೋಡ್ ಮಾಡಿ.!!

How to Sharing a Mobile Data Connection with Your PC (KANNADA)

ಓದಿರಿ: ಶೇ.50ರಷ್ಟು ಶಾಕಿಂಗ್ ಡಿಸ್ಕೌಂಟ್ಸ್!!..14 ಸಾವಿರದ ಸಚಿನ್(SRT) ಫೋನ್‌ ಇದೀಗ ರೂ.7,795 ರೂ.ಗೆ!!

English summary
Analyze and improve the performance of your wifi network. to know more visit to kannada.gizbot.com
Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot