Just In
- 9 hrs ago
WhatsApp: ವಾಟ್ಸಾಪ್ ಮ್ಯಾಕ್ಒಎಸ್ (MacOS) ಆ್ಯಪ್ ಬಿಡುಗಡೆ! ಇದನ್ನು ಬಳಸುವುದು ಹೇಗೆ?
- 9 hrs ago
ಏನಾದ್ರೂ ಕೇಳಿ ಮನುಷ್ಯರಂತೆ ಉತ್ತರಿಸುತ್ತೆ ಈ ChatGPT?..ಇದರ ಬಳಕೆ ಹೇಗೆ?
- 11 hrs ago
ನಾಯ್ಸ್ ಬಡ್ಸ್ ಕಾಂಬ್ಯಾಟ್ ಇಯರ್ಬಡ್ಸ್ ಅನಾವರಣ; ದೀರ್ಘ ಬ್ಯಾಟರಿ ಬ್ಯಾಕಪ್!
- 12 hrs ago
ಕೈಗೆಟಕುವ ಬೆಲೆಯಲ್ಲಿ ಎಂಟ್ರಿ ಕೊಟ್ಟ ಇನ್ಫಿನಿಕ್ಸ್ ನೋಟ್ 12i! ಸ್ಟೈಲಿಶ್ ಲುಕ್!
Don't Miss
- News
ಬಿಬಿಎಂಪಿಯಿಂದ ಫೆಬ್ರುವರಿ. 2 ರಿಂದ 5 ರವರೆಗೆ 'ಖಾತಾ ಮೇಳ' ಆಯೋಜನೆ
- Movies
'ಸಿಂಹಪ್ರಿಯ'ಗೆ ಮದುವೆ ಸಂಭ್ರಮ: ಸ್ಯಾಂಡಲ್ವುಡ್ ಜೋಡಿಗೆ ಅರಿಶಿನ ಶಾಸ್ತ್ರ!
- Lifestyle
ಈ ಚಿಕ್ಕ ಬದಲಾವಣೆ ಮಾಡಿದರೆ ಸಾಕು ತೂಕ ಕಡಿಮೆಯಾಗುವುದು
- Sports
ಟೆಸ್ಟ್ ಕ್ರಿಕೆಟ್ನಲ್ಲಿ ಈತನಿಗೆ ಅವಕಾಶ ಸಿಕ್ಕರೆ ಶತಕ, ದ್ವಿಶತಕ ಬಾರಿಸುತ್ತಾನೆ; ಸುರೇಶ್ ರೈನಾ
- Finance
Budget 2023: ಹಲ್ವಾ ಸಮಾರಂಭ ಎಂದರೇನು, ಪ್ರಾಮುಖ್ಯತೆಯೇನು?
- Automobiles
ಬೊಲೆರೊ ನಿಯೋ ಲಿಮಿಟೆಡ್ ಎಡಿಷನ್ ಕುರಿತ ಟಾಪ್ ವಿಷಯಗಳಿವು
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
ಆಪ್ ಇನ್‌ಸ್ಟಾಲ್ ಆಗುತ್ತಿಲ್ಲವೇ?..ಈ ಟಿಪ್ಸ್ ಫಾಲೋ ಮಾಡಿ!
ಪ್ರಸ್ತುತ ಪ್ರತಿಯೊಂದು ವಿಷಯಕ್ಕೆ ಸಂಬಂಧಿಸಿದಂತೆ ಅನೇಕ ಅಪ್ಲಿಕೇಶನ್‌ಗಳು 'ಪ್ಲೇ ಸ್ಟೋರ್'ನಲ್ಲಿ ದೊರೆಯುತ್ತವೆ. ಆದ್ರೆ ಬಹುತೇಕರು ಅವುಗಳಲ್ಲಿ ಹೆಚ್ಚು ರೇಟಿಂಗ್ ಸ್ಕೋರ್ ಪಡೆದಿರುವ ಅಗತ್ಯ ಆಪ್ ಅನ್ನು ಡೌನ್‌ಲೋಡ್ ಮಾಡಿಕೊಳ್ಳಲು ಮುಂದಾಗುತ್ತಾರೆ. ಹೀಗೆ ಅಗತ್ಯವಿರುವ ಆಪ್ ಡೌನ್‌ಲೋಡ್ ಮಾಡಿಕೊಳ್ಳುವಾಗ ಕೆಲವೊಮ್ಮೆ ಡೌನ್‌ಲೋಡ್ ಆಗದೇ ಎರರ್ ತೋರಿಸುತ್ತದೆ ಅಲ್ಲವೇ!. ಹೀಗಾದಾಗ ಎರರ್ ಅನ್ನು ಸರಿಪಡಿಸಬಹುದು.

ಯಸ್, ಕೆಲವೊಮ್ಮೆ ಪೇ ಸ್ಟೋರ್‌ನಿಂದ ನಿಮಗೆ ಅಗತ್ಯವಿರುವ ಆಪ್ ಡೌನ್‌ಲೋಡ್ ಮಾಡುವಾಗ ಎರರ್ ಸಂದೇಶ ಬರುತ್ತದೆ. ಆಗ ಆಪ್ ಡೌನ್‌ಲೋಡ್ ಆಗುವುದೇ ಇಲ್ಲ. ಎರರ್ ಎಂದು ಕಾಣಿಸಿಕೊಳ್ಳಲು ಹಲವು ಕಾರಣಗಳಿರುತ್ತವೆ. ಆದ್ರೆ, ಯಾವ ಕಾರಣಕ್ಕಾಗಿ ಎರರ್ ಬಂದಿದೆ ಎಂಬುದನ್ನು ಎಂಬುದನ್ನು ಎರರ್‌ಬಾಕ್ಸ್‌ನಲ್ಲಿ ನಮೂದಿಸಲಾಗಿರುತ್ತದೆ. ಒಂದು ವೇಳೆ (Error 910) ಎರರ್ 910 ಕಾಣಿಸಿಕೊಂಡರೇ ಸುಲಭ ಟಿಪ್ಸ್‌ಗಳ ಮೂಲಕ ಸರಿಪಡಿಸುವ ಅವಕಾಶಗಳಿವೆ. ಹಾಗಾದರೇ ಎರರ್ ಸರಿಮಾಡಲು ಅನುಸರಿಸಬೇಕಾದ ಹಂತಗಳನ್ನು ಮುಂದೆ ನೋಡೋಣ ಬನ್ನಿರಿ.

ಸ್ಮಾರ್ಟ್‌ಫೋನ್ ರೀ-ಸ್ಟಾರ್ಟ್ ಮಾಡಿರಿ
ಆಪ್ ಇನ್‌ಸ್ಟಾಲ್ ಆಗುತ್ತಿಲ್ಲ ಅಂತಾ ಒಮ್ಮೆಲೇ ಸೆಟ್ಟಿಂಗ್ ಆಯ್ಕೆಗಳನ್ನು ಮಾಡುವ ಮೊದಲು ಸ್ಮಾರ್ಟ್‌ಫೋನ್ ಅನ್ನು ಒಮ್ಮೆ ರೀಸ್ಟಾರ್ಟ್ ಮಾಡಿಬಿಡಿ. ಬೇಸಿಕ್ ಹಂತವಾಗಿದ್ದು, ಸಣ್ಣ ಪುಟ್ಟ ತೊಡಕುಗಳನ್ನು ರೀಸ್ಟಾರ್ಟ್ ಮೂಲಕ ಸರಿ ಮಾಡಬಹುದು. ಹೀಗಾಗಿ ಹ್ಯಾಂಗ್ ಆದಾಗ ಅಥವಾ ಸಣ್ಣ ಪುಟ್ ಸಮಸ್ಯೆ ಕಾಣಸಿದರೇ ಮೊದಲು ಒಮ್ಮೆ ಫೋನ್ ರಿಸ್ಟಾರ್ಟ್ ಮಾಡಿ.

ಇಂಟರ್ನೆಟ್ ಲಭ್ಯತೆ ಚೆಕ್ ಮಾಡಿ
ಸ್ಮಾರ್ಟ್‌ಫೋನ್‌ನಲ್ಲಿ ಆಪ್ ಇನ್‌ಸ್ಟಾಲ್ ಮಾಡುತ್ತಿರುವಾಗ ಆಪ್ ಡೌನ್‌ಲೋಡ್ ಆಗದೇ ಎರರ್ ಕಾಣಿಸಿಕೊಂಡರೇ ಮೊದಲು ಇಂಟರ್ನೆಟ್ ಲಭ್ಯತೆ ಪರೀಕ್ಷಿಸಿ. ಕೆಲವೊಮ್ಮೆ ಇಂಟರ್ನೆಟ್ ಆಫ್ ಮಾಡಿರುತ್ತಿರಿ. ಅಥವಾ ಇನ್ನೂ ಕೆಲವೊಮ್ಮೆ ಇಂಟರ್ನೆಟ್ ಪ್ಯಾಕೆಜ್ ಮುಗಿದು ಹೋಗಿರುತ್ತದೆ. ಹೀಗಾಗಿ ಇಂಟರ್ನೆಟ್ ಇರುವುದನ್ನು ಝಚಿತಪಡಿಸಿಕೊಳ್ಳಿ ನಂತರ ಆಪ್ ಇನ್‌ಸ್ಟಾಲ್ ಮಾಡಿರಿ.

ಆಂತರಿಕ ಸ್ಟೋರೇಜ್
ಈಗೀನ ಬಹುತೇಕ ಸ್ಮಾರ್ಟ್‌ಫೋನ್‌ಗಳು ಹೆಚ್ಚಿನ ಆಂತರೀಕ ಸ್ಟೋರೇಜ್ ಸ್ಥಳಾವಕಾಶವನ್ನು ಪಡೆದಿರುತ್ತವೆ. ಆದರೂ ಅವು ಸಾಕಾಗೊದಿಲ್ಲ. ಅಗತ್ಯ ಆಪ್ಸ್‌ಗಳು ಹೆಚ್ಚಿನ ಡೇಟಾ ಹೊಂದಿರುತ್ತವೆ ಮತ್ತು ಅಧಿಕ ಸ್ಥಳಾವಕಾಶವನ್ನು ಬೇಡುತ್ತವೆ. ಹೀಗಾಗಿ ಆಪ್ ಡೌನ್‌ಲೋಡ್ ಮಾಡುವಾಗ ಸ್ಮಾರ್ಟ್‌ಫೋನ್ನಲ್ಲಿ ಅಗತ್ಯ ಆಂತರಿಕ ಸ್ಟೋರೇಜ್ ಸ್ಪೇಸ್ ಇರಲಿ. ಅಗತ್ಯ ಸ್ಟೋರೇಜ್ ಇಲ್ಲದಿದ್ದರೇ ಎರರ್ ಕಾಣಿಸಿಕೊಳ್ಳುತ್ತದೆ.

ಅಪ್‌ಡೇಟ್ ಆಂಡ್ರಾಯ್ಡ್ ಸಿಸ್ಟಮ್ ವೆಬ್‌ವ್ಯೂವ್
ಆಪ್ ಇನ್‌ಸ್ಟಾಲ್ ತೊಡಕಿಗೆ ಕೆಲವೊಮ್ಮೆ ಆಂಡ್ರಾಯ್ಡ್ ಸಿಸ್ಟಮ್ ವೆಬ್‌ವ್ಯೂವ್ ಸಹ ಕಾರಣವಾಗಿರುತ್ತದೆ. ಹೀಗಾಗಿ ಈ ವೆಬ್‌ವ್ಯೂವ್ ಅನ್ನು ಒಮ್ಮೆ ಅಪ್‌ಡೇಟ್ ಮಾಡಿ ನೋಡುವುದು ಉತ್ತಮ. ಗೂಗಲ್ ಪ್ಲೇ ಸ್ಟೋರ್ ತೆರೆದು ಆಂಡ್ರಾಯ್ಡ್ ಸಿಸ್ಟಮ್ ವೆಬ್‌ವ್ಯೂವ್ ಸರ್ಚ್ ಮಾಡಿ. ಅಲ್ಲಿ ಅಪ್‌ಡೇಟ್ ಕೇಳಿದರೇ, ಅಪ್‌ಡೇಟ್ ಮಾಡಿ ಆನಂತರ ಫೋನ್ ರೀಸ್ಟಾರ್ಟ್ ಮಾಡಿ ಆಪ್ ಇನ್‌ಸ್ಟಾಲ್ ಮುಂದುವರೆಸಿ.

ಕ್ಲಿಯರ್ Cache
ಸ್ಮಾರ್ಟ್‌ಫೋನ್ ಗೂಗಲ್ ಪ್ಲೇ ಸೇವೆಗಳ ಮತ್ತು ಆಪ್ ಸೆಟ್ಟಿಂಗ್‌ನಲ್ಲಿ cache ಕ್ಲಿಯರ್ ಮಾಡಿರಿ. ಇದರಿಂದ ನಿಮ್ಮ ಫೋನಿನ ಯಾವುದೇ ಡೇಟಾ ಅಳಸಿಹೋಗುವುದಿಲ್ಲ. ಬದಲಾಗಿ ಫೋನ್ ಮೆಮೊರಿ ಕ್ಲಿನ್ ಆಗುತ್ತದೆ. ಅದಕ್ಕಾಗಿ ಈ ಕೆಳಗಿನ ಹಂತಗಳನ್ನು ಗಮನಿಸಿ.
* ಸೆಟ್ಟೆಂಗ್ ತೆರೆದು ಅಪ್ಲಿಕೇಶನ್ ಮ್ಯಾನೇಜರ್‌ಗೆ ಭೇಟಿ ನೀಡಿ
* ಗೂಗಲ್ ಪ್ಲೇ ಸ್ಟೋರ್ ಆಯ್ಕೆ ಆರಿಸಿ
* ಸ್ಟೋರೇಜ್ ಆಯ್ಕೆ ಕ್ಲಿಕ್ ಮಾಡಿ, cache ಕ್ಲಿಯರ್ ಮಾಡಿ
* ಹೀಗೆ ಗೂಗಲ್ ಪ್ಲೇ ಸೇವೆಗಳಲ್ಲಿಯೂ ಮಾಡಿ
* cache ಕ್ಲಿಯರ್ ಮಾಡಿದ ಮೇಲೆ ಸ್ಮಾರ್ಟ್‌ಫೋನ್ ರೀಸ್ಟಾರ್ಟ್ ಮಾಡಿ, ಆಪ್ ಡೌನ್‌ಲೋಡ್ ಮಾಡಿರಿ.
-
54,999
-
36,599
-
39,999
-
38,990
-
1,29,900
-
79,990
-
38,900
-
18,999
-
19,300
-
69,999
-
79,900
-
1,09,999
-
1,19,900
-
21,999
-
1,29,900
-
12,999
-
44,999
-
15,999
-
7,332
-
17,091
-
29,999
-
7,999
-
8,999
-
45,835
-
77,935
-
48,030
-
29,616
-
57,999
-
12,670
-
79,470