Subscribe to Gizbot

ನಿಮ್ಮ ಆಂಡ್ರೊಯಿಡ್ ಫೋನಿನಲ್ಲಿ ರಿಸೈಕಲ್ ಬಿನ್ ಹೇಗೆ ಹಾಕುವುದು

ಆಂಡ್ರೊಯಿಡ್ ಫೋನಿನಲ್ಲಿ ರಿಸೈಕಲ್ ಬಿನ್ ಫೀಚರ್ ಇಲ್ಲದಿದ್ದರೂ ಕೂಡ ಬೇರೆಯವರ ಆಪ್ಸ್ ಗಳು ಲಭ್ಯವಿದೆ ಪ್ಲೇಸ್ಟೋರ್ ನಲ್ಲಿ, ಇದು ನಿಮಗೆ ರಿಸೈಕಲ್ ಬಿನ್ ಹಾಕಲು ಬಿಡುತ್ತದೆ.

ನಿಮ್ಮ ಆಂಡ್ರೊಯಿಡ್ ಫೋನಿನಲ್ಲಿ ರಿಸೈಕಲ್ ಬಿನ್ ಹೇಗೆ ಹಾಕುವುದು

ಇಂದು ನಮಗೆಲ್ಲಾ ರಿಸೈಕಲ್ ಬಿನ್ ಅನ್ನುವುದು ಸಾಮಾನ್ಯವಾಗಿ ಹೋಗಿದೆ. ನಾವು ಮುಖ್ಯವಾದುದನ್ನು ತಪ್ಪಿ ಅಳಿಸಿದಾಗ ರಿಸೈಕಲ್ ಬಿನ್ ಇರುವುದು ಸಾರ್ಥಕವೆನಿಸುತ್ತದೆ. ದುಃಖದ ವಿಷಯವೆಂದರೆ ಇದು ಕೇವಲ ಗಣಕಯಂತ್ರ ಮತ್ತು ಟಾಬ್ಲೆಟ್ ಗಳಿಗಾಗಿ ಇವೆ.

ಓದಿರಿ: ಆ್ಯಂಡ್ರಾಯ್ಡ್ ಸ್ಮಾರ್ಟ್ ಫೋನಿನಲ್ಲಿ ಅಂತರ್ಜಾಲ ವೇಗಗೊಳಿಸಲು ಐದು ತಂತ್ರಗಳು.

ಸ್ಮಾರ್ಟ್‍ಫೋನಿನಲ್ಲೂ ಕೂಡ ನಾವು ರಿಸೈಕಲ್ ಬಿನ್ ಆಶಿಸುತ್ತೇವೆ. ನಾವು ಹೇಳಿದ 2 ಸರಳ ವಿಧಾನ ಅನುಸರಿಸಿ ರಿಸೈಕಲ್ ಬಿನ್ ಫೀಚರ್ ಉಪಯೋಗಿಸಿ ಪ್ರಯೋಜನ ಪಡೆಯಿರಿ.

ನಿಮ್ಮ ಆಂಡ್ರೊಯಿಡ್ ಫೋನಿನಲ್ಲಿ ರಿಸೈಕಲ್ ಬಿನ್ ಹೇಗೆ ಹಾಕುವುದು

ಡಂಪ್‍ಸ್ಟರ್:

ಈ ಆಪ್ ಪ್ಲೇ ಸ್ಟೋರ್ ನಲ್ಲಿ ಲಭ್ಯವಿದೆ. ಈ ಆಪ್ ಬ್ಯಾಕ್‍ಗ್ರೌಂಡ್ ನಲ್ಲಿ ಕೆಲಸ ನಡೆಸಲಾರಂಭಿಸುತ್ತದೆ ನೀವು ತೆರೆದ ಕ್ಷಣದಿಂದ. ಈ ವಿಧಾನ ಅನುಸರಿಸಿ.

ಹೆಜ್ಜೆ 1: ಡೌನ್‍ಲೊಡ್ ಮಾಡಿ ಇನ್‍ಸ್ಟಾಲ್ ಮಾಡಿ

ಹೆಜ್ಜೆ 2: ನಿಮ್ಮ ಆಪ್ ಅನ್ನು ಪ್ರಥಮ ಬಾರಿ ತೆರೆದ ಕ್ಷಣ ನಿಮ್ಮನ್ನು ಉದ್ದನೆಯ ಸಂಧಾನ ದೊಂದಿಗೆ ಸ್ವಾಗತ ಮಾಡುವ ಪರದೆ ಕಾಣುತ್ತದೆ. ಎಗ್ರಿ ಆಂಡ್ ಪ್ರೊಸೀಡ್ ಮೇಲೆ ಕ್ಲಿಕ್ ಮಾಡಿ

ಹೆಜ್ಜೆ 3: ಈಗ ಆಪ್ ನಲ್ಲಿ ಯಾವುದನ್ನೆಲ್ಲಾ ಅಳಿಸಿ ಹೋದ ಮೀಡಿಯಾ ಫೈಲ್ಸ್ ಸಂಗ್ರಹಿಸಬೇಕೆಂದಿದ್ದಿರೊ ಆ ಎಲ್ಲಾ ವನ್ನು ಆಯ್ಕೆ ಮಾಡಿ

ಹೆಜ್ಜೆ 4: ಈಗ ಸುಲಭವಾಗಿ ರಿಸ್ಟೋರ್ ಮಾಡಬಹುದು.

ನಿಮ್ಮ ಆಂಡ್ರೊಯಿಡ್ ಫೋನಿನಲ್ಲಿ ರಿಸೈಕಲ್ ಬಿನ್ ಹೇಗೆ ಹಾಕುವುದು

ಇಎಸ್ ಫೈಲ್ ಎಕ್ಸ್‍ಪ್ಲೋರರ್:

ಇದು ಸಾಮಾನ್ಯ ಫೈಲ್ ಮ್ಯಾನೆಜರ್ ಗಿಂತ ಹೆಚ್ಚಿನದು. ಇದರಷ್ಟು ಬಹಳಷ್ಟು ಫೀಚರ್ಸ್ ಅಡಗಿದೆ. ಅದರಲ್ಲೊಂದು ರಿಸೈಕಲ್ ಬಿನ್. ಇದು ಇನ್‍ಬಿಲ್ಟ್ . ನೀವು ಇಸ್ ಫೈಲ್ ಎಕ್ಸ್‍ಪ್ಲೋರರ್ ಮೂಲಕ ಅಳಿಸಿದ ಫೈಲನ್ನು ರಿಸೈಕಲ್ ಬಿನ್ ಮೂಲಕ ಹಿಂಪಡೆಯಬಹುದು. ಎಡಗಡೆ ಸೈಡ್‍ಬಾರ್ ನಲ್ಲಿ ಇರುವ ರಿಸೈಕಲ್ ಬಿನ್ ಆಯ್ಕೆಯ ಮೇಲೆ ಕ್ಲಿಕ್ ಮಾಡಿ, ನಿಮಗೆ ಅಳಿಸಿಹೋದ ಫೈಲ್‍ಗಳು ಕಾಣಸಿಗುತ್ತವೆ, ಅಷ್ಟೆ.

ಹೊಸ ಟ್ಯಾಬ್ಲೆಟ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

English summary
Here is a trick to get the recycle bin feature on Android smartphone.
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot