Home
ಟೆಕ್ ನೌಕರಿ

ಫೇಸ್‌ಬುಕ್‌ ಮೆಸೇಂಜರ್‌ನಲ್ಲಿನ ಕಿರಿಕಿರಿ ಜಾಹಿರಾತುಗಳ ಬ್ಲಾಕ್ ಹೇಗೆ?

ಮೆಸೇಂಜರ್‌ ಸಂಭಾಷಣೆಗಳ ನಡುವೆಯಲ್ಲಿ ಜಾಹಿರಾತುಗಳು ಕೆಲವರಿಗೆ ಸಹಿಸಲು ಸಾಧ್ಯವಾದರೂ ನಿಮ್ಮನ್ನು ಹೆಚ್ಚು ಕಿರಿಕಿರಿಯಾಗಿಸಿರಬಹುದು.ಈ ರೀತಿ ಮಾಡಿ ಕಿರಿಕಿರಿ ಜಾಹಿರಾತುಗಳನ್ನು ತಪ್ಪಿಸಿ.

By Bhaskar N J

ಭಾರತದಲ್ಲಿ ಸರಿಸುಮಾರು 500 ಮಿಲಿಯನ್ ಜನರು ಫೇಸ್‌ಬುಕ್‌ ಉಪಯೋಗಿಸುತ್ತಿದ್ದಾರೆ. ಇದರ ಸಂಖ್ಯೆ ಕೆಲ ದೇಶಗಳ ಜನಸಂಖ್ಯೆಗಿಂತಲೂ ಹೆಚ್ಚು! ಹೌದು, ಇದು ಭಾರತದಲ್ಲಿ ಫೇಸ್‌ಬುಕ್‌ ಹೇಗೆ ನೆಲೆಯೂರಿದೆ ಎಂದು ತೋರಿಸುತ್ತದೆ

ಫೇಸ್‌ಬುಕ್‌ ಮೆಸೇಂಜರ್‌ನಲ್ಲಿನ ಕಿರಿಕಿರಿ ಜಾಹಿರಾತುಗಳ ಬ್ಲಾಕ್ ಹೇಗೆ?

ವಾಟ್ಸಾಪ್‌ನಲ್ಲಿ ಹಣ ಸೆಂಡ್ ಮಾಡುವುದು ಹೇಗೆ?

ಬಳಕೆದಾದರೂ ಕೂಡ ಫೇಸ್‌ಬುಕ್‌ಗೆ ಅಡಿಕ್ಟ್ ಆಗಿದ್ದಾರೆ. ತಮ್ಮ ದಿನಚರಿಯ ಹಲವು ಗಂಟೆಗಳನ್ನು ಫೇಸ್‌ಬುಕ್‌ನಲ್ಲಿ ಕಳೆಯುತ್ತಿದ್ದಾರೆ. ಇನ್ನು ಸ್ನೇಹಿತರ ಜೊತೆಯಲ್ಲಿ ಸಂವಹನ ನಡೆಸಲು ಫೇಸ್‌ಬುಕ್‌ ಮೆಸೇಂಜರ್‌ನ್ನು ಹೆಚ್ಚು ಬಳಸುತ್ತಿದ್ದಾರೆ.( ಫೇಸ್‌ಬುಕ್‌ ಆಪ್ ಹೊಂದಿದ್ದರೆ ಫೇಸ್‌ಬುಕ್‌ ಮೆಸೇಂಜರ್‌ ಆಪ್ ಸಹ ಇನ್‌ಸ್ಟಾಲ್‌ ಮಾಡಿಕೊಳ್ಳಲೇಬೇಕು!) ಹಾಗಾಗಿ, ಇದನ್ನು ಉಪಯೋಗ ಮಾಡಿಕೊಳ್ಳುತ್ತಿರುವ ಫೇಸ್‌ಬುಕ್‌, ಮೆಸೇಂಜರ್‌ ಮೂಲಕ ಜಾಹಿರಾತನ್ನು ನೀಡುತ್ತಿದೆ.

ಫೇಸ್‌ಬುಕ್‌ ಮೆಸೇಂಜರ್‌ನಲ್ಲಿನ ಕಿರಿಕಿರಿ ಜಾಹಿರಾತುಗಳ ಬ್ಲಾಕ್ ಹೇಗೆ?

ವಾಟ್ಸಪ್ಪಿನಲ್ಲಿ ಯಾರಿಗೆಷ್ಟು ಮೆಸೇಜುಗಳನ್ನು ನೀವು ಕಳುಹಿಸಿದ್ದೀರಿ ಎಂದು ತಿಳಿಯುವುದು ಹೇಗೆ?

ಇನ್ನು ಮೆಸೇಂಜರ್‌ ಸಂಭಾಷಣೆಗಳ ನಡುವೆಯಲ್ಲಿ ಜಾಹಿರಾತುಗಳು ಕೆಲವರಿಗೆ ಸಹಿಸಲು ಸಾಧ್ಯವಾದರೂ ನಿಮ್ಮನ್ನು ಹೆಚ್ಚು ಕಿರಿಕಿರಿಯಾಗಿಸಿರಬಹುದು. ಹಾಗಾದರೆ ಮೆಸೇಂಜರ್‌ ಮೂಲಕ ಜಾಹಿರಾತುಗಳು ಬಾರದ ಹಾಗೆ ತಡೆಯುವುದು ಹೇಗೆ ತಿಳಿದಿದೆಯೆ? ಇಲ್ಲವಾದಲ್ಲಿ ಈ ರೀತಿ ಮಾಡಿ ಕಿರಿಕಿರಿ ಜಾಹಿರಾತುಗಳನ್ನು ತಪ್ಪಿಸಿ.ಫೋನ್ ಅಥವಾ ಟ್ಯಾಬ್ಲೆಟ್‌ಗಳಲ್ಲಿ ಈ ರೀತಿ ಮಾಡಿ.

ಫೇಸ್‌ಬುಕ್‌ ಮೆಸೇಂಜರ್‌ನಲ್ಲಿನ ಕಿರಿಕಿರಿ ಜಾಹಿರಾತುಗಳ ಬ್ಲಾಕ್ ಹೇಗೆ?

ಫೋನ್ ಅಥವಾ ಟ್ಯಾಬ್ಲೆಟ್‌ಗಳಲ್ಲಿ ಈ ರೀತಿ ಮಾಡಿ

ಮೊದಲು ಮೆಸೇಂಜರ್‌ನಲ್ಲಿನ "ರೀಟೇಲರ್" ಪೇಜ್‌ಗೆ ಹೋಗಿ "ಮೆಸೇಜ್" ಅನ್ನು ಸೆಲೆಕ್ಟ್ ಮಾಡಿ
ಮೆಸೇಜ್‌ನ್ನು ಸೆಲೆಕ್ಟ್ ಮಾಡಿದ ನಂತರ ನಿಮ್ಮ ಬಲಭಾಗದಲ್ಲಿ "ಮ್ಯಾನೇಜ್‌" ಎಂದು ಕಂಡುಬರುತ್ತದೆ. ಅದನ್ನು ಸೆಲೆಕ್ಟ್ ಮಾಡಿದರೆ "ಮ್ಯಾನೇಜ್‌ ಮೆಸೇಜ್" ಎಂದು ತೆರೆಯುತ್ತದೆ.
"ಮ್ಯಾನೇಜ್‌ ಮೆಸೇಜ್" ನಲ್ಲಿ "ಬ್ಲಾಕ್ ಆಲ್ ಮೆಸೇಜಸ್" ಎಂದು ಇರುತ್ತದೆ. ಅಲ್ಲಿ ನೀವು ಸೆಟ್ಟಿಂಗ್ಸ್ ಮಾಡುವ ಮೂಲಕ ಜಾಹಿರಾತು ಬಾರದಂತೆ ಮಾಡಬಹುದು.

ಫೇಸ್‌ಬುಕ್‌ ಮೆಸೇಂಜರ್‌ನಲ್ಲಿನ ಕಿರಿಕಿರಿ ಜಾಹಿರಾತುಗಳ ಬ್ಲಾಕ್ ಹೇಗೆ?

ಲ್ಯಾಪ್‌ಟಾಪ್ ಅಥವಾ ಡೆಸ್ಕ್‌ಟಾಪ್‌ನಲ್ಲಿ ಈ ರೀತಿ ಮಾಡಿ.

ಮೆಸೇಂಜರ್‌ನಲ್ಲಿನ ರೀಟೇಲರ್ ಪೇಜ್‌ಗೆ ಹೋಗಿ "ಮೆಸೇಜ್" ಅನ್ನು ಸೆಲೆಕ್ಟ್ ಮಾಡಿ
ಮೆಸೇಜ್‌ನ್ನು ಸೆಲೆಕ್ಟ್ ಮಾಡಿದ ನಂತರ ನಿಮಗೆ ಒಂದು ಹೊಸ ವಿಂಡೊ ತೆರೆದುಕೊಳ್ಳುತ್ತದೆ. ನಂತರ ಅದರಲ್ಲಿ ಬಲಗಡೆ ಕಂಡುಬರುವ "options" ಐಕಾನ್‌ನ್ನು ಒತ್ತಿರಿ.
ನಂತರ "ಬ್ಲಾಕ್ ಆಲ್ ಮೆಸೇಜಸ್" ಎಂದು ತೆರೆದುಕೊಳ್ಳುತ್ತದೆ. ಅಲ್ಲಿ ನೀವು ಆಯ್ಕೆ ಮಾಡುವ ಮೂಲಕ ಯಾವುದೇ ಜಾಹಿರಾತುಗಳು ಬಾರದಂತೆ ತಡೆಗಟ್ಟಬಹುದು

ಫೇಸ್‌ಬುಕ್‌ ಮೆಸೇಂಜರ್‌ನಲ್ಲಿನ ಕಿರಿಕಿರಿ ಜಾಹಿರಾತುಗಳ ಬ್ಲಾಕ್ ಹೇಗೆ?

ಜಾಹಿರಾತು ನಿಲ್ಲಿಸಲು ಕರೆಮಾಡಿ ತಿಳಿಸಿ.

ಫೇಸ್‌ಬುಕ್ ನಿಮಗೆ ಗ್ರಾಹಕ ಸೇವೆ ಸಲಹೆಗಳನ್ನು ನೀಡಬಹುದು. ಅವರಿಗೆ ಕರೆ ಮಾಡಿ ಜಾಹಿರಾತು ನಿಲ್ಲಿಸುವಂತೆ ನೀವು ವಿನಂತಿಸಿಕೊಳ್ಳಬಹುದು. ಆದರೆ, ಸಧ್ಯಕ್ಕೆ ಈ ಸೇವೆ ಲಭ್ಯವಿಲ್ಲ.

ಹೊಸ ಆಂಡ್ರಾಯ್ಡ್ ಸ್ಮಾರ್ಟ್‌ಫೋನ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Best Mobiles in India

English summary
Brands can send you ads that look like messages in Facebook Messenger. Check out how you can stop the same. To know more visit kannada.gizbot.com
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+