Subscribe to Gizbot

ಜಿಯೋ ನಂಬರ್ ಚೆಕ್ ಮಾಡೊದು ಹೇಗೆ?

Written By:

ಮಾರ್ಚ್ 31 ರ ನಂತರ ಜಿಯೋ ಪ್ರೈಮ್ ಆಫರ್‌ಗೆ ರೀಚಾರ್ಜ್ ಮಾಡಿಸಲು ಹಲವರಿಗೆ ತಮ್ಮ ಜಿಯೋ ನಂಬರ್ ಏನು ಎಂದೇ ಗೊತ್ತಿಲ್ಲಾ!! ಹೌದು, ಇಷ್ಟು ದಿವಸ ಉಚಿತವಾಗಿದ್ದ ಜಿಯೋ ಮೊಬೈಲ್ ನಂಬರ್ ಅನ್ನು ಯಾರು ತಿಳಿದುಕೊಳ್ಳುವ ಗೋಜಿಗೆ ಹೋಗಿಲ್ಲಾ.! ಆದರೆ, ಈಗ ಜಿಯೋ ನಂಬರ್ ಏನು ಎಂಬುದನ್ನು ಜಿಯೋ ಬಳಕೆದಾರ ತಿಳಿದುಕೊಳ್ಳಬೇಕಿದೆ

 ಜಿಯೋ ನಂಬರ್ ಚೆಕ್ ಮಾಡೊದು ಹೇಗೆ?

ಜಿಯೋಗೆ ಪ್ರೈಮ್‌ಗೆ ಸದಸ್ಯರಾದ ಸಂಖ್ಯೆ ಎಷ್ಟು? ಸದಸ್ಯರಾಗದಿದ್ದರೆ ಏನೇನ್ ಪ್ರಾಬ್ಲಮ್?!!

ಅತ್ಯುತ್ತಮ ಡೇಟಾ ಆಫರ್ ನೀಡಿರುವ ಜಿಯೋಗೆ ಮೊದಲು ಪ್ರೈಮ್ ಆಫರ್ ರೀಚಾರ್ಜ್ ಮಾಡಿಸಬೇಕಿದ್ದು, ಬೆರೆಲ್ಲಾ ಮೊಬೈಲ್ ನಂಬರ್ ತಿಳಿದುಕೊಳ್ಳುವಂತೆ ಜಿಯೋ ಮೊಬೈಲ್ ನಂಬರ್ ತಿಳಿದುಕೊಳ್ಳಲು ಯಾವುದೇ USSD ಕೋಡ್‌ಗಳಿಲ್ಲ.!! ಹಾಗಾಗಿ, ಜಿಯೋ ನಂಬರ್ ತಿಳಿದುಕೊಳ್ಳಲು ಎರಡು ವಿಧಾನಗಳಿದ್ದು, ಸಿಂಪಲ್ ಆಗಿ ಹೇಗೆ ಜಿಯೋ ನಂಬರ್ ಹೇಗೆ ತಿಳಿದುಕೊಳ್ಳುವುದು ಎಂಬುದನ್ನು ಇಂದು ತಿಳಿದುಕೊಳ್ಳಿರಿ.!

 ಜಿಯೋ ನಂಬರ್ ಚೆಕ್ ಮಾಡೊದು ಹೇಗೆ?

ಮೊದಲ ವಿಧಾನ!
ಜಿಯೋ ಸಿಮ್ ಬಳಕೆ ಮಾಡುತ್ತಿದ್ದರೆ ಮೈ ಜಿಯೋ ಆಪ್ ಡೌನ್‌ಲೋಡ್ ಮಾಡಿ. ನಂತರ ಜಿಯೋ ಆಪ್‌ ತೆರೆದರೆ ಆಪ್‌ಗೆ ತಾನಾಗಿಯೇ ಲಾಗ್‌ಇನ್ ಆಗುತ್ತದೆ. ಮುಖಪುಟದಲ್ಲಿ ನಿಮ್ಮ ನಂಬರ್ ಕಾಣಿಸುತ್ತದೆ.!!

ಎರಡನೇ ವಿಧಾನ!
ಜಿಯೋ ಡೇಟಾ ಆನ್ ಮಾಡಿ ಜಿಯೋ 4Gವಾಯ್ಸ್ ಆಪ್ ತೆರೆಯಿರಿ. ಯಾವುದಾದರು ನಂಬರ್‌ಗೆ ಕರೆ ಮಾಡಿ. ನಂತರ ನಿಮ್ಮ ಜಿಯೋ ನಂಬರ್ ಆ ಮೊಬೈಲ್‌ನ ಕಾಲ್‌ಲೀಸ್ಟ್‌ನಲ್ಲಿ ಮೂಡುತ್ತದೆ.!!

ಜಿಯೋಗೆ ಪೋರ್ಟ್ ಆದರೆ ಮತ್ತೆ ಮೂರು ತಿಂಗಳು ಉಚಿತ ಸೇವೆ?!!

Read more about:
English summary
As you know, no ussd codes are working on reliance jio 4G sim.to know more visit to kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot