Subscribe to Gizbot

ಜಿಯೋ ಬ್ಯಾಲೆನ್ಸ್ ಮತ್ತು ನಂಬರ್ ಚೆಕ್ ಮಾಡುವುದು ಹೇಗೆ?

Written By:

ಕಳೆದ ಆರು ತಿಂಗಳಿನಿಂದ ಉಚಿತವಾಗಿದ್ದ ಜಿಯೋ ಸೇವೆಗೆ ಏಪ್ರಿಲ್ 15 ರಿಂದ ರೀಚಾರ್ಜ್ ಮಾಡಿಸಬೇಕಿದ್ದು, ಜಿಯೋ ಮುಂದಿನ ಪ್ಲಾನ್‌ಗಳ ಬಗ್ಗೆ ಈಗಾಗಲೇ ಎಲ್ಲರಿಗೂ ಮಾಹಿತಿ ಸಿಕ್ಕಿದೆ ಎನ್ನಬಹುದು. ಇದರ ಜೊತೆಗೆ ಜಿಯೋ ಬ್ಯಾಲೆನ್ಸ್ ಚೆಕ್ ಮಾಡುವುದು ಹೇಗೆ ಎಂಬುದನ್ನು ತಿಳಿಯುವುದು ಸಹ ಮುಖ್ಯವಾಗಿರುತ್ತದೆ.!!

ಹೌದು, ಜಿಯೋ ಪ್ರೈಮ್ ರೀಚಾರ್ಜ್ ಕಸ್ಟಮರ್ ಆಗಿ, ಜಿಯೋ ಸಮ್ಮರ್ ಆಫರ್ ಪಡೆದಿದ್ದರೂ ಸಹ ಜಿಯೋ ಬ್ಯಾಲೆನ್ಸ್ ಚೆಕ್ ಮಾಡುವುದು ಹೇಗೆ? ಪ್ರತಿ ದಿನ ಎಷ್ಟು ಡೇಟಾ ಬಳಕೆಯಾಗುತ್ತಿದೆ ಎಂಬುದನ್ನು ತಿಳಿಯಬೇಕಿದೆ. ಹಾಗಾಗಿ, ನಿಮ್ಮ ಬ್ಯಾಲೆನ್ಸ್ ಚೆಕ್ ಮಾಡುವುದು ಮತ್ತು ಜಿಯೋ ನಂಬರ್ ಚೆಕ್ ಮಾಡುವುದು ಹೇಗೆ ಎಂಬುದನ್ನು ಕೆಳಗಿನ ಸ್ಲೈಡರ್‌ಗಳಲ್ಲಿ ತಿಳಿಯಿರಿ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಸ್ಮಾರ್ಟ್‌ಫೋನ್‌ ಮೂಲಕ ಜಿಯೋ ಬ್ಯಾಲೆನ್ಸ್ ಚೆಕ್ ಮಾಡುವುದು?

ಸ್ಮಾರ್ಟ್‌ಫೋನ್‌ ಮೂಲಕ ಜಿಯೋ ಬ್ಯಾಲೆನ್ಸ್ ಚೆಕ್ ಮಾಡುವುದು?

#1 ಮೈ ಜಿಯೋ ಆಪ್ ತೆರೆಯಿರಿ.
#2 ಯೂಸರ್‌ನೇಮ್ ( ನಿಮ್ಮ ಫೋನ್ ನಂಬರ್) ಮತ್ತು ಪಾಸ್‌ವರ್ಡ್ ನೀಡಿ ಸೈನ್‌ಇನ್ ಆಗಿರಿ.
#3 ಸೈನ್‌ಇನ್ ಆದ ನಂತರ ಮೂರು ಗೆರೆಗಳುಳ್ಳ ಮೆನು ಬಟನ್ ಕ್ಲಿಕ್ ಮಾಡಿ
#4 ಮೈ ಪ್ಲಾನ್ ಐಕಾನ್ ಕ್ಲಿಕ್ ಮಾಡಿ.
ಹೀಗೆ ಮಾಡಿದರೆ ಸ್ಮಾರ್ಟ್‌ಫೋನ್‌ ಮೂಲಕ ಜಿಯೋ ಬ್ಯಾಲೆನ್ಸ್ ತಿಳಿದುಕೊಳ್ಳಬಹುದು.!!

ಕಂಪ್ಯೂಟರ್ ಮೂಲಕ ಜಿಯೋ ಬ್ಯಾಲೆನ್ಸ್ ಚೆಕ್ ಮಾಡುವುದು?

ಕಂಪ್ಯೂಟರ್ ಮೂಲಕ ಜಿಯೋ ಬ್ಯಾಲೆನ್ಸ್ ಚೆಕ್ ಮಾಡುವುದು?

#1 ಜಿಯೋ ಅಫಿಶಿಯಲ್ ವೆಬ್‌ಸೈಟ್. Jio.com ತೆರೆಯಿರಿ.
#2 ನಿಮ್ಮ ಫೋನ್‌ ನಂಬರ್ ಮತ್ತು ಪಾಸ್‌ವರ್ಡ್ ನೀಡಿ ಲಾಗಿನ್ ಆಗಿರಿ.
#3 ಸೈನ್‌ಇನ್ ಆದ ನಂತರಮೈ ಪ್ಲಾನ್ ಐಕಾನ್ ಕ್ಲಿಕ್ ಮಾಡಿ.
#4 ಹೀಗೆ ಮಾಡಿದರೆ ಕಂಪ್ಯೂಟರ್ ಮೂಲಕ ಜಿಯೋ ಬ್ಯಾಲೆನ್ಸ್ ತಿಳಿದುಕೊಳ್ಳಬಹುದು.!!

ಜಿಯೋ ನಂಬರ್ ಚೆಕ್ ಮಾಡುವುದು ಹೇಗೆ 1

ಜಿಯೋ ನಂಬರ್ ಚೆಕ್ ಮಾಡುವುದು ಹೇಗೆ 1

ಜಿಯೋ ಸಿಮ್ ಬಳಕೆ ಮಾಡುತ್ತಿದ್ದರೆ ಮೈ ಜಿಯೋ ಆಪ್ ಡೌನ್‌ಲೋಡ್ ಮಾಡಿ. ನಂತರ ಜಿಯೋ ಆಪ್‌ ತೆರೆದರೆ ಆಪ್‌ಗೆ ತಾನಾಗಿಯೇ ಲಾಗ್‌ಇನ್ ಆಗುತ್ತದೆ. ಮುಖಪುಟದಲ್ಲಿ ನಿಮ್ಮ ನಂಬರ್ ಕಾಣಿಸುತ್ತದೆ.!!

ಜಿಯೋ ನಂಬರ್ ಚೆಕ್ ಮಾಡುವುದು ಹೇಗೆ 2

ಜಿಯೋ ನಂಬರ್ ಚೆಕ್ ಮಾಡುವುದು ಹೇಗೆ 2

ಜಿಯೋ ಡೇಟಾ ಆನ್ ಮಾಡಿ ಜಿಯೋ 4Gವಾಯ್ಸ್ ಆಪ್ ತೆರೆಯಿರಿ. ಯಾವುದಾದರು ನಂಬರ್‌ಗೆ ಕರೆ ಮಾಡಿ. ನಂತರ ನಿಮ್ಮ ಜಿಯೋ ನಂಬರ್ ಆ ಮೊಬೈಲ್‌ನ ಕಾಲ್‌ಲೀಸ್ಟ್‌ನಲ್ಲಿ ಮೂಡುತ್ತದೆ.!!

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ

English summary
Reliance Jio goes paid from April 15. to know more visit to kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot