ವಿಂಡೋಸ್ ಪಿಸಿಯನ್ನು ಬ್ಲ್ಯೂಟೂತ್‌ಗೆ ಸಂಪರ್ಕ ಪಡಿಸುವ ಸರಳ ವಿಧಾನಗಳು

Posted By:

ಯುಎಸ್‌ಬಿ ಕೇಬಲ್‌ನ ಬಳಕೆ ಇಲ್ಲದೇ ಮೊಬೈಲ್ ಫೋನ್ ಮತ್ತು ಕಂಪ್ಯೂಟರ್ ನಡುವೆ ಡೇಟಾವನ್ನು ವರ್ಗಾಯಿಸುವುದು ತುಸು ಕಷ್ಟದ ಕೆಲಸವೇ ಆಗುತ್ತಿತ್ತು. ಇನ್ನು ಬ್ಲ್ಯೂಟೂತ್ ಅನ್ನು ಬಳಸಿಕೊಂಡು ಕೂಡ ಡೇಟಾವನ್ನು ಇತರ ಡಿವೈಸ್‌ಗಳಿಗೆ ವರ್ಗಾಯಿಸಬಹುದು. ಪ್ರತೀ ವರ್ಷ, ಬ್ಲ್ಯೂಟೂತ್‌ನ ಹೊಸ ಆವೃತ್ತಿ ಬರುತ್ತಿದೆ. ಒಂದೇ ನಿರ್ಮಿಸುವುದರಿಂದ ಎರಡು ಡಿವೈಸ್‌ಗಳನ್ನು ಸಂಪರ್ಕಪಡಿಸುವುದು ಅಷ್ಟೇನೂ ಕಷ್ಟವಲ್ಲ.

ಇದನ್ನೂ ಓದಿ: ಬ್ಲ್ಯೂಟೂತ್ ಮತ್ತು ವೈಫೈ ನಡುವಿನ ಸರಳ ವ್ಯತ್ಯಾಸಗಳು

ನಿಮ್ಮ ಕಂಪ್ಯೂಟರ್‌ನಲ್ಲಿ ಹ್ಯಾಂಡ್‌ಸೆಟ್‌ನ ಬ್ಲ್ಯೂಟೂತ್ ಅನ್ನು ಸಂಪರ್ಕ ಪಡಿಸಲು ಕೆಲವೊಂದು ಸಮಸ್ಯೆಗಳಿವೆ ಎಂಬುದನ್ನು ನೀವು ಅರಿತಿದ್ದೀರಾ? ಈ ಸಮಸ್ಯೆಗಳನ್ನು ಪರಿಹರಿಸುವ ಕೆಲವೊಂದು ಸರಳ ತಂತ್ರಗಳೊಂದಿಗೆ ನಾವು ಬಂದಿದ್ದು ನಿಮ್ಮ ಈ ಸಮಸ್ಯೆಯನ್ನು ಪರಿಹರಿಸಲಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಹಂತ 1

ಹಂತ 1

#1

ನಿಮ್ಮ ಮೊಬೈಲ್ ಡಿವೈಸ್‌ನಲ್ಲಿ ಬ್ಲ್ಯೂಟೂತ್ ಅನ್ನು ಆನ್ ಮಾಡಿ. ಡಿವೈಸ್‌ನ ಸೆಟ್ಟಿಂಗ್ಸ್ ಮೆನುವಿನಲ್ಲಿ ಬ್ಲ್ಯೂಟೂತ್ ಬಟನ್ ಅನ್ನು ಲೊಕೇಟ್ ಮಾಡಿ. ಡಿವೈಸ್‌ನಲ್ಲಿ ನಿಮ್ಮ ಬ್ಲ್ಯೂಟೂತ್ ಅನ್ನು ಡಿಸ್ಕವರೇಬಲ್ ಮಾಡಬಹುದು ಎಂಬುದನ್ನು ಖಾತ್ರಿಪಡಿಸಿಕೊಳ್ಳಬಹುದು.

ಹಂತ 2

ಹಂತ 2

#2

ನಿಮ್ಮ ಕಂಪ್ಯೂಟರ್‌ನಲ್ಲಿ, ಪ್ರಾರಂಭ ಮೆನುವಿಗೆ ಹೋಗಿ ಮತ್ತು "ನಿಯಂತ್ರಣ ಫಲಕ" ದಲ್ಲಿ ಕ್ಲಿಕ್ ಮಾಡಿ. "ಡಿವೈಸಸ್ ಮತ್ತು ಪ್ರಿಂಟರ್ಸ್" ಆಯ್ಕೆಯ ಮೇಲ್ಭಾಗದಲ್ಲಿ ಮೆನುವಿನ ಬಲ ಭಾಗದಲ್ಲಿ ನೀವದನ್ನು ಕಾಣಬಹುದು.

ಹಂತ 3

ಹಂತ 3

#3

"ಡಿವೈಸ್ ಸೇರಿಸಿ" ಆಯ್ಕೆಯತ್ತ ಮುಖ ಮಾಡಿ ಮತ್ತು ಇಲ್ಲಿ ಕ್ಲಿಕ್ ಮಾಡಿ. ನಿಯಂತ್ರಣ ಫಲಕ ವಿಂಡೋದ ಬಲಭಾಗದಲ್ಲಿ "ಹಾರ್ಡ್‌ವೇರ್ ಮತ್ತು ಸೌಂಡ್" ಕೆಳಗೆ ಈ ಆಯ್ಕೆಯನ್ನು ನಿಮಗೆ ಕಾಣಬಹುದು.

ಹಂತ 4

ಹಂತ 4

#4

"ಡಿವೈಸ್ ಸೇರಿಸಿ" ಇದನ್ನು ಕ್ಲಿಕ್ ಮಾಡಿದ ನಂತರ, ವಿಂಡೋ ತೆರೆಯುತ್ತದೆ. "ಡಿವೈಸ್ ಸೇರಿಸಿ" ಆಯ್ಕೆ ಇದಾಗಿದ್ದು ಮತ್ತು ಬ್ಲ್ಯೂಟೂತ್ ಲಭ್ಯವಿರುವ ಡಿವೈಸ್‌ಗಾಗಿ ಹುಡುಕಾಡುವುದನ್ನು ಇದು ಸ್ವಯಂಚಾಲಿತವಾಗಿ ಆರಂಭಿಸುತ್ತದೆ.

ಹಂತ 5

ಹಂತ 5

#5

ಇದೀಗ ಕಂಪ್ಯೂಟರ್ ಅನ್ನು ಮೊಬೈಲ್ ಡಿವೈಸ್‌ಗೆ ಹೊಂದಿಸಿ. ಮೆನುವಿನಲ್ಲಿ ಡಿವೈಸ್‌ನ ಹೆಸರು ಗೋಚರವಾಗುತ್ತಿದ್ದಂತೆ, ಅದರ ಮೇಲೆ ಕ್ಲಿಕ್ ಮಾಡಿ ಮತ್ತು ಪಿಸಿ ಮತ್ತು ಮೊಬೈಲ್ ಡಿವೈಸ್‌ನ ಬ್ಲ್ಯೂಟೂತ್ ಪೇರಿಂಗ್ ಅನ್ನು ರೀಸ್ಯೂಮ್ ಮಾಡಲು ವಿಂಡೋದ ಬಲ ಕೆಳಭಾಗದಲ್ಲಿ ನಂತರ "ನೆಕ್ಸ್ಟ್" ಅನ್ನು ಕ್ಲಿಕ್ ಮಾಡಿ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
English summary
This article tells about How to Connect Your Windows PC To Bluetooth: 5 Easy Steps.
Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot