ನಿಮ್ಮಲ್ಲಿಯೂ ಬಳಸದಿರುವ ಹಳೇಯ ಸಿಮ್ ಕಾರ್ಡ್ ಇದೆಯೇ..? ಅದನ್ನು ನಿಷ್ಕ್ರಿಯಗೊಳಿಸುವುದು ಹೇಗೆ..?

ಒಂದಕ್ಕಿಂತ ಹೆಚ್ಚಿನ ಸಿಮ್ ಕಾರ್ಡ್‌ಗಳನ್ನು ಕೊಂಡುಕೊಳ್ಳುತ್ತಿದ್ದಾರೆ. ಕೊನೆಗೆ ಆಫರ್ ಮುಗಿದ ಮೇಲೆ ಆ ಸಿಮ್ ಕಾರ್ಡ್ ಅನ್ನು ಬಳಸದೆ ಹಾಗೆಯೇ ಮನೆಯಲ್ಲಿ ಎಸೆಯುತ್ತಾರೆ.

|

ಇಂದಿನ ದಿನದಲ್ಲಿ ಪ್ರತಿಯೊಂದು ಟೆಲಿಕಾಂ ಕಂಪನಿಗಳು ಸ್ಫರ್ಧೆಗೆ ಬಿದ್ದು ತಾಮುಂದು ನಾಮುಂದು ಎಂದು ಆಫರ್ ಗಳನ್ನು ನೀಡುತ್ತಿವೆ. ಇದರಿಂದ ಗ್ರಾಹಕರು ಸಹ ಇದು ಇರಲಿ ಅದು ಇರಲಿ ಎಂದು ಒಂದಕ್ಕಿಂತ ಹೆಚ್ಚಿನ ಸಿಮ್ ಕಾರ್ಡ್‌ಗಳನ್ನು ಕೊಂಡುಕೊಳ್ಳುತ್ತಿದ್ದಾರೆ. ಕೊನೆಗೆ ಆಫರ್ ಮುಗಿದ ಮೇಲೆ ಆ ಸಿಮ್ ಕಾರ್ಡ್ ಅನ್ನು ಬಳಸದೆ ಹಾಗೆಯೇ ಮನೆಯಲ್ಲಿ ಎಸೆಯುತ್ತಾರೆ.

ನಿಮ್ಮಲ್ಲಿಯೂ ಬಳಸದಿರುವ ಹಳೇಯ ಸಿಮ್ ಕಾರ್ಡ್ ಇದೆಯೇ..?

ಓದಿರಿ: GST ಪರಿಣಾಮ: ಐಫೋನ್ ಬೆಲೆಯಲ್ಲಿ ಭಾರೀ ಇಳಿಕೆ ಮಾಡಿದ ಆಪಲ್..!!

ಹಾಗೆ ಮಾಡಬೇಡಿ, ಒಮ್ಮೆ ನೀವು ಬಳಕೆ ಮಾಡದೆ ಇರುವ ಸಿಮ್ ಕಾರ್ಡ್ ಅನ್ನು ನಿಷ್ಕ್ರಿಯ ಗೊಳಿಸಿರಿ. ಇದರಿಂದ ನಿಮಗೂ ಒಳ್ಳೆಯದು, ನಿಮ್ಮ ಕುಟುಂಬಕ್ಕೂ ಒಳ್ಳೆಯದು. ಯಾಕೆಂದರೆ ಬಣ್ಣ ಬಣ್ಣದಿಂದ ಕೂಡಿರುವ ಸಿಮ್ ಕಾರ್ಡ್ ಅನ್ನು ಮಕ್ಕಳು ಬಾಯಿಗೆ ಹಾಕಿಕೊಂಡು ನುಂಗಿದರೆ ಕಷ್ಟ, ಇಲ್ಲವೇ ಹಳೇಯ ಸಿಮ್ ಕಾರ್ಡ್ ಗಳನ್ನು ಬೇರೆಯವರು ಬಳಕೆ ಮಾಡಿಕೊಂಡು ನಿಮಗೆ ತೊಂದರೆ ನೀಡಬಹುದು. ಈ ಹಿನ್ನಲೆಯಲ್ಲಿ ಸಿಮ್ ಕಾರ್ಡ್ ಗಳನ್ನು ನಿಷ್ಕ್ರಿಯಗೊಳಿಸುವುದು ಹೇಗೆ ಎಂಬುದನ್ನು ತಿಳಿಸಿಕೊಡಲಿದ್ದೇವೆ.

ಮುರಿದು ಬಿಸಾಕಿ:

ಮುರಿದು ಬಿಸಾಕಿ:

ನೀವು ಬಳಸದೆ ಇರುವಂತಹ ಸಿಮ್ ಕಾರ್ಡ್ ಅನ್ನು ಮುರಿದು ಬಿಸಾಕಿರಿ, ಸಿಮ್ ಕಾರ್ಡ್ ಬಳಕ ಗಟ್ಟಿಯಾಗಿರಲಿದ್ದು, ಮುರಿಯುವ ಸಂದರ್ಭದಲ್ಲಿ ಎಚ್ಚರ ವಹಿಸಿ, ಇಲ್ಲವಾದರೆ ನಿಮ್ಮ ಕೈಗೆ ಗಾಯವಾಗುವ ಸಾಧ್ಯತೆ ಹೆಚ್ಚಾಗಿರಲಿದೆ.

ಸಿಮ್ ಕಾರ್ಡ್ ಅನ್ನು ಜಜ್ಜಿ ಹಾಕಿ:

ಸಿಮ್ ಕಾರ್ಡ್ ಅನ್ನು ಜಜ್ಜಿ ಹಾಕಿ:

ಸುತ್ತಿಗೆ ಇಲ್ಲವೇ ಯಾವುದದಾರು ಗಟ್ಟಿಯಾದ ವಸ್ತುವಿನಿಂದ ಸಿಮ್ ಕಾರ್ಡ್ ಅನ್ನು ಜಜ್ಜಿ ಹಾಕಿರಿ, ಇದರಿಂದ ನಿಮ್ಮ ಸಿಮ್ ಕಾರ್ಯಚರಣೆ ನಿಂತುಹೋಗಲಿದೆ. ಬೇರೆಯವರು ಅನ್ನು ಬಳಸಲು ಸಾಧ್ಯವಿಲ್ಲ.

ಬೆಂಕಿಗೆ ಹಾಕಿರಿ:

ಬೆಂಕಿಗೆ ಹಾಕಿರಿ:

ನಿಮ್ಮ ಹಳೇಯ ಸಿಮ್ ಕಾರ್ಡ್ ಅನ್ನು ಬೆಂಕಿಗೆ ಹಾಕಿರಿ, ಇದರಿಂದ ನಿಮ್ಮ ಹಳೇಯ ಸಿಮ್ ಕಾರ್ಡ್ ಸಂಪೂರ್ಣವಾಗಿ ನಾಶವಾಗಲಿದೆ.

ಹಳ್ಳ ತೆಗೆದು ಹೂಳಿರಿ:

ಹಳ್ಳ ತೆಗೆದು ಹೂಳಿರಿ:

ನಿಮ್ಮ ಮನೆಯ ಬಳಿ ಖಾಲಿ ಜಾಗದಲ್ಲಿ ಹಳ್ಳವೊಂದನ್ನು ತೆಗೆದು ಸಿಮ್ ಕಾರ್ಡ್ ಅನ್ನು ಅದರಲ್ಲಿ ಹಾಕುವ ಮೂಲಕ ನಿಮ್ಮ ಸಿಮ್ ಕಾರ್ಡ್ ಅನ್ನು ನಿಷ್ಕ್ರಿಯಗೊಳಿಸಬಹುದಾಗಿದೆ.

Best Mobiles in India

Read more about:
English summary
This article will give you easy steps how to destroy your sim card. to know more visit kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X