ಆನ್‌ಲೈನಿನಲ್ಲಿ ವಿಡಿಯೋ ಎಡಿಟ್ ಮಾಡುವುದು ಹೇಗೆ..?
ಆನ್‌ಲೈನಿನಲ್ಲಿ ಮೂವಿ ಮೇಕರ್ ಆನ್‌ಲೈನ್ ಎಂಬ ವೆಬ್‌ಸೈಟ್ ಇದ್ದು, ಇದರಲ್ಲಿ ನೀವು ನಿಮ್ಮ ವಿಡಿಯೋಗಳನ್ನು ಎಡಿಟ್ ಮಾಡಿಕೊಳ್ಳಬಹುದಾಗಿದೆ.
ನಿಮ್ಮ ಕಂಪ್ಯೂಟರ್ ಇಲ್ಲವೆ ಲ್ಯಾಪ್ ಟಾಪ್‌ನಲ್ಲಿ ನೀವು ಯಾವುದೇ ವಿಡಿಯೋ ಎಡಿಟಿಂಗ್ ಸಾಫ್ಟ್‌ವೇರ್ ಇಲ್ಲವಾದ ಸಂದರ್ಭದಲ್ಲಿ ನೀವು ಆನ್‌ಲೈನಿನಲ್ಲಿ ಎಡಿಟ್ ಮಾಡಿಕೊಳ್ಳಬಹುದು. ಅದು ಹೇಗೆ ಎಂಬುದನ್ನು ನಾವಿಂದು ನೋಡುವ.

ಓದಿರಿ: ವಾಟ್ಸ್‌ಆಪ್‌ನಿಂದ ನೀವು ನಿರೀಕ್ಷಿಸದ ಮತ್ತೊಂದು ಆಚ್ಚರಿಯ ಆಯ್ಕೆ
ಇದಕ್ಕಾಗಿಯೇ ಆನ್‌ಲೈನಿನಲ್ಲಿ ಮೂವಿ ಮೇಕರ್ ಆನ್‌ಲೈನ್ ಎಂಬ ವೆಬ್‌ಸೈಟ್ ಇದ್ದು, ಇದರಲ್ಲಿ ನೀವು ನಿಮ್ಮ ವಿಡಿಯೋಗಳನ್ನು ಎಡಿಟ್ ಮಾಡಿಕೊಳ್ಳಬಹುದಾಗಿದೆ. ಇದರಲ್ಲಿ ಆಡಿಯೋ ಮತ್ತು ಟೆಕ್ಸಟ್ ಗಳನ್ನು ಹಾಕಬಹುದಾಗಿದೆ.

ಹಂತ 01:
ಆನ್‌ಲೈನಿನಲ್ಲಿ ಮೂವಿ ಮೇಕರ್ ಆನ್‌ಲೈನ್ ಅನ್ನು ಬ್ರೌಸ್ ಮಾಡಿಕೊಳ್ಳಿ.

ಹಂತ 02:
ನಿಮ್ಮ ವಿಡಿಯೋ ಕ್ಲಿಪ್ ಅನ್ನು ಡ್ರಾಗ್ ಮಾಡಿ ಓಪನ್ ಆಗುವ ಎಡಿಟ್ ಸಾಫ್ಟ್‌ವೇರ್‌ನಲ್ಲಿ ಡ್ರಾಪ್ ಮಾಡಿರಿ.

ಹಂತ 03:
ಸೆಂಟಿಂಗ್ಸ್ ನಲ್ಲಿರುವ ಎಡಿಟಿಂಗ್ ಟೂಲ್‌ಗಳನ್ನು ಬಳಕೆ ಮಾಡಿಕೊಂಡು ನಿಮ್ಮ ವಿಡಿಯೋಗಳನ್ನು ಎಡಿಟ್ ಮಾಡಿಕೊಳ್ಳಿ.

ಹಂತ 04:
ನಂತರ ವಿಡಿಯೋ ಎಡಿಟ್ ಮಾಡಿದ ನಂತರದಲ್ಲಿ ನಿಮ್ಮ ವಿಡಿಯೋವನ್ನು ಡೌನ್‌ಲೋಡ್ ಮಾಡಿಕೊಳ್ಳಿ.


Click it and Unblock the Notifications








