ಸ್ಮಾರ್ಟ್‌ಪೋನಿನಲ್ಲಿ ಡಿಲೀಟ್ ಮಾಡಿದ ಫೈಲ್‌ಗಳನ್ನು ಮತ್ತೆ ಪಡೆಯುವುದು ಹೇಗೆ...?

ನಾವೇ ಡಿಲೀಟ್ ಮಾಡಿ ಮತ್ತೆ ಬೇಕೆನ್ನಿಸುವ ಈಮೇಜ್‌ಗಳು, ಪೋಟೋಗಳು, ವಿಡಿಯೋ ಗಳು ಅನ್ನು ಮತ್ತೆ ರಿಕವರಿ ಮಾಡಿಕೊಳ್ಳಬಹುದಾಗಿದೆ.

|

ಇತ್ತೀಚಿನ ದಿನಗಳಲ್ಲಿ ಸ್ಮಾರ್ಟ್‌ಪೋನ್‌ ಬಳಕೆ ಮಾಡುವವರ ಸಂಖ್ಯೆಯೂ ಹೆಚ್ಚಾಗುತ್ತಿದ್ದು, ಫೀಚರ್ ಪೋನುಗಳು ತಮ್ಮ ಆಸ್ತತ್ವಕ್ಕಾಗಿ ಪರದಾಡುತ್ತಿವೆ. ಅದರಲ್ಲಿಯೂ ರಿಲಯನ್ಸ್ ಜಿಯೋ ದೇಶದಲ್ಲಿ ಸೇವೆಯನ್ನು ಆರಂಭಿಸಿದ ನಂತರದಲ್ಲಿ ಸ್ಮಾರ್ಟ್‌ಪೋನ್‌ ಬಳಕೆ ಹೆಚ್ಚಾಗುತ್ತಿದೆ. ಅದರಲ್ಲೂ ಆಂಡ್ರಾಯ್ಡ್ ಪೋನುಗಳ ಸಂಖ್ಯೆ ಅಧಿಕವಾಗುತ್ತಿದೆ. ಕಾರಣ ದರ ಕಡಿಮೆ ಮತ್ತು ಲಭ್ಯತೆ ಹೆಚ್ಚಾಗಿರುವುದು.

ಸ್ಮಾರ್ಟ್‌ಪೋನಿನಲ್ಲಿ ಡಿಲೀಟ್ ಮಾಡಿದ ಫೈಲ್‌ಗಳನ್ನು ಮತ್ತೆ ಪಡೆಯುವುದು ಹೇಗೆ...?

ಓದಿರಿ: ನಿಮ್ಮ ಆಂಡ್ರಾಯ್ಡ್ ಸ್ಮಾರ್ಟ್‌ಪೋನಿನ ಫಾಂಟ್ ಚೇಂಜ್ ಮಾಡುವುದು ಹೇಗೆ..!!! ಇಲ್ಲದೇ ನೋಡಿ ಸಿಂಪಲ್ ಸ್ಟೇಪ್ಸ್

ಈ ಹಿನ್ನಲೆಯಲ್ಲಿ ಆಂಡ್ರಾಯ್ಡ್ ಪೋನಿನಲ್ಲಿ ಕಣ್‌ತಪ್ಪಿನಿಂದ ಡಿಲೀಟ್ ಆದಂತವು, ಇಲ್ಲವೇ ನಾವೇ ಡಿಲೀಟ್ ಮಾಡಿ ಮತ್ತೆ ಬೇಕೆನ್ನಿಸುವ ಈಮೇಜ್‌ಗಳು, ಪೋಟೋಗಳು, ವಿಡಿಯೋ ಗಳು ಅನ್ನು ಮತ್ತೆ ರಿಕವರಿ ಮಾಡಿಕೊಳ್ಳಬಹುದಾಗಿದ್ದು, ಅಳಿಸಿ ಹೋದ ಡೇಟಾಗಳನ್ನು ಮತ್ತೆ ಹಿಂಪಡೆಯಬಹುದು ಅದು ಹೇಗೆ ಎಂಬುದನ್ನು ಈ ಮುಂದೆ ನೋಡುವ.

 ಪ್ಲೇ ಸ್ಟೋರಿನಲ್ಲಿ ನೂರಾರು ಆಪ್‌ಗಳು ಲಭ್ಯ:

ಪ್ಲೇ ಸ್ಟೋರಿನಲ್ಲಿ ನೂರಾರು ಆಪ್‌ಗಳು ಲಭ್ಯ:

ಆಂಡ್ರಾಯ್ಡ್ ಸ್ಮಾರ್ಟ್‌ಪೋನಿನ ಡೇಟಾ ರಿಕವರಿ ಮಾಡಲು ನೂರಾರು ಆಪ್‌ಗಳು ಮಾರುಕಟ್ಟೆಯಲ್ಲಿ ಲಭ್ಯವಿದ್ದು, ಈ ಹಿನ್ನಲೆಯಲ್ಲಿ ನಿಮಗೆ ಸರಿಹೋಗುವ ಆಪ್‌ ಯಾವುದು ಎಂಬುದರ ಬಗ್ಗೆ ಇಲ್ಲಿ ತಿಳಿಸಿಕೊಡಲಿದ್ದೇವೆ.

Dumpster App

Dumpster App

ಸದ್ಯ ಗೂಗಲ್ ಪ್ಲೇಸ್ಟೋರಿನಲ್ಲಿ ಲಭ್ಯವಿರುವ dumpster ಕಂಪ್ಯೂಟರ್ ರಿಸೈಲ್ ಬಿನ್‌ನಂತೆ ಕಾರ್ಯನಿರ್ವಹಿಸಲಿದ್ದು, ಇದು ನಿಮ್ಮ ಆಂಡ್ರಾಯ್ಡ್ ಪೋನಿನ ಡೇಟಾ ರಿಕವರಿ ಮಾಡಲು ಹೇಳಿ ಮಾಡಿಸಿದಂತಿದೆ. ಇದು ನಿಮ್ಮ ಪೋನಿನಲ್ಲಿ ಡಿಲಿಟ್ ಆಗಿರುವ ವಿಡಿಯೋ ಫೈಲ್‌ಗಳು, ಆಡಿಯೋ ಫೈಲ್‌ಗಳು, ಪೋಟೋಗಳು ಸೇರಿದಂತೆ ಎಲ್ಲಾ ಮಾದರಿಯ ಫೈಲ್‌ಗಳನ್ನು ರಿಕವರಿ ಮಾಡಿಕೊಳ್ಳಬಹುದಾಗಿದೆ. ಇದಕ್ಕಾಗಿ ನಿಮ್ಮ ಪೋನನ್ನು ರೂಟ್ ಮಾಡುವ ಅವಶ್ಯಕತೆಯೂ ಇರುವುದಿಲ್ಲ.

ES File Explorer

ES File Explorer

ಸದ್ಯ ಗೂಗಲ್ ಪ್ಲೇ ಸ್ಟೋರಿನಲ್ಲಿ ಲಭ್ಯವಿರುವ ಫೈಲ್‌ ಮಾನೇಜರ್‌ಗಳಲ್ಲಿ ಅತೀ ಜನಪ್ರಿಯ ಆಪ್‌ಗಳಲ್ಲಿ ಒಂದಾಗಿರುವ ES File Explorer ನಲ್ಲಿಯೂ ನಿಮ್ಮ ಡೇಟಾಗಳನ್ನು ರಿಕವರಿ ಮಾಡಿಕೊಳ್ಳಬಹುದಾಗಿದೆ. ಇದರಲ್ಲಿ ಇರುವ ರಿಸೈಕಲ್ ಬಿನ್‌ನಲ್ಲಿ ನೀವು ಡೀಲಿಟ್ ಮಾಡಿರುವ ಫೈಲ್‌ಗಳು ಸೇವ್ ಆಗಿರುತ್ತದೆ ಅದನ್ನು ನೀವು ಮತ್ತೆ ರಿಕವರಿ ಮಾಡಿಕೊಳ್ಳಬಹುದಾಗಿದೆ.

Best Mobiles in India

Read more about:
English summary
android smartphone and keep their important daily use files or data in it. But what if you delete some valuable data on your Android?. to know more visir kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X