ಫೇಸ್‌ಬುಕ್ ರಿಯಾಕ್ಟ್ ಐಕಾನ್ ಚೇಂಜ್ ಮಾಡುವುದು ಹೇಗೆ?

|

ನ್ಯೂಸ್‌ಫೀಡ್‌ನಲ್ಲಿ ಬಂದಂತಹ ಚಿತ್ರ ಮತ್ತು ವಿಡಿಯೋಗಳಿಗೆ ಲೈಕ್ ಕೊಡುವ ಆಯ್ಕೆಯನ್ನು ಫೇಸ್‌ಬುಕ್ ಹೆಚ್ಚಿಸಿತು. ಕೇವಲ ಲೈಕ್ ಐಕಾನ್‌ಗೆ ಬದಲಾಗಿ ಬಂದಂತಹ ರಿಯಾಕ್ಟ್ ( ಭಾವನೆಗಳನ್ನು ವ್ಯಕ್ತಪಡಿಸುವ) ಐಕಾನ್ ಲೈಕ್ , ಫ್ರೀತಿ, ನಗು, ಆಶ್ಚರ್ಯ, ಬೇಸರ ಮತ್ತು ಸಿಟ್ಟು ಈ ಎಲ್ಲಾ ಭಾವನೆಗಳ ಆಯ್ಕೆ ಎಮೋಜಿಗಳ ಮೂಲಕ ಬಳಕೆದಾರರಿಗೆ ಸಿಕ್ಕವು.

ಫೇಸ್‌ಬುಕ್ ಉಪಯೋಗಿಸಲು ಇನ್ನು ಡಾಟಾ ಬೇಕಿಲ್ಲ!..ಉಚಿತ Wi-Fi ಪಡೆಯಿರಿ!!

ಈ ಎಮೋಜಿಗಳು ಫೇಸ್‌ಬುಕ್ ಬಳಕೆದಾರರ ಮನಗೆದ್ದವು. ಇದಕ್ಕೂ ಹೆಚ್ಚಿನದಾಗಿ, ಎಮೋಜಿ ಐಕಾನ್‌ಗಳಂತೆ ಇತರ ಚಿತ್ರಗಳನ್ನು ಫೇಸ್‌ಬುಕ್ ರಿಯಾಕ್ಟ್ ಮಾಡಲು ಬಳಸಿ. ಉದಾಹರಣೆಗೆ ಅಮೆರಿಕಾದ ನಿಯೋಜಿತ ಅಧ್ಯಕ್ಷ ಡೋನಾಲ್ಡ್ ಟ್ರಂಪ್ ಚಿತ್ರಗಳು ರಿಯಾಕ್ಟ್ ಐಕಾನ್ ಆದರೆ ಹೇಗಿರುತ್ತದೆ!! ತುಂಬಾ ಫನ್ ಆಗಿರುತ್ತದೆ ಅಲ್ಲವೇ? ಮುಂದೆ ಓದಿ.

ಫೇಸ್‌ಬುಕ್ ರಿಯಾಕ್ಟ್ ಐಕಾನ್ ಚೇಂಜ್ ಮಾಡುವುದು ಹೇಗೆ?

ಏರ್‌ಟೆಲ್‌ ಪೇಮೆಂಟ್ ಬ್ಯಾಂಕ್ ಖಾತೆ ತೆರೆಯುವುದು ಹೇಗೆ? ಉಪಯೋಗಗಳೇನು?

ನಿಮ್ಮ ಫೇಸ್‌ಬುಕ್ ನಲ್ಲಿ ಈ ರೀತಿಯ ರಿಯಾಕ್ಟ್ ಐಕಾನ್‌ಗಳನ್ನು ಬಳಸಿ ನಿಮ್ಮ ಗೆಳೆಯರಿಗೆ ನೀವು ಇನ್ನು ಹೆಚ್ಚು ಫನ್ ಮಾಡಬಹುದು. ಹಾಗಾದರೆ ಎಮೋಜಿಗಳಿಗಿಂತ ಬೆರೆ ಐಕಾನ್‌ಗಳನ್ನು ಹೇಗೆ ಡೌನ್‌ಲೋಡ್ ಮಾಡಿಕೊಳ್ಳುವು ಎಂಬುದನ್ನು ಕೆಳಗಿನ ಸ್ಲೈಡರ್‌ಗಳ ಮೂಲಕ ತಿಳಿಯಿರಿ

ಬ್ರೌಸರ್ ತೆರೆಯಿರಿ

ಬ್ರೌಸರ್ ತೆರೆಯಿರಿ

ಫೈರ್‌ಫಾಕ್ಸ್ ಅಥವಾ ಕ್ರೋಮ್ ಮೂಲಕ ನಿಮ್ಮ ಮೊಬೈಲ್ ಬ್ರೌಸರ್ ತೆರೆಯಿರಿ ಮತ್ತು 'Reaction Packs for Facebook' ಎಮದು ಟೈಪ್ ಮಾಡಿ

'Reaction Packs for Facebook' ಟೈಪ್ ಮಾಡಿ

'Reaction Packs for Facebook' ಟೈಪ್ ಮಾಡಿ

ಫೈರ್‌ಫಾಕ್ಸ್ ಅಥವಾ ಕ್ರೋಮ್ ತೆರೆದ ನಂತರ 'Reaction Packs for Facebook' ಟೈಪ್ ಮಾಡಿ. ನಂತರ ನಿಮಗೆ ಬೇರೆ ಬೇರೆ ರಿಯಾಕ್ಟ್‌ಗಳಿರುವ ಆಯ್ಕೆಗಳು ತೆರೆದುಕೊಳ್ಳುತ್ತವೆ.

ಪ್ಯಾಕ್ ಇನ್‌ಸ್ಟಾಲ್ ಮಾಡಿ.

ಪ್ಯಾಕ್ ಇನ್‌ಸ್ಟಾಲ್ ಮಾಡಿ.

ಯಾಕ್ಟಗಳಿರುವ ಆಯ್ಕೆಯಲ್ಲಿ ನಿಮಗೆ ಯಾವ ರಿಯಾಕ್ಟ್ ಪ್ಯಾಕ್ ಬೇಕು ಎಂದು ಆಯ್ದುಕೊಳ್ಳಿ. ನಂತರ Reaction Packs for Facebook ವೆಬ್‌ಪೇಜ್‌ನಲ್ಲಿ ನಿಮ್ಮ ಫೇಸ್‌ಬುಕ್ ರೀಫ್ರಶ್ ಮಾಡಿ. ನಿಮ್ಮ ಫೇಸ್‌ಬುಕ್ ಹೊಸ ರಿಯಾಕ್ಟಗಳೊಂದಿದೆ ತೆಗೆದುಕೊಳ್ಳುತ್ತದೆ. ಇದರಿಂದ ನಿಮ್ಮ ಗೆಳೆಯರಿಗೆ ಫನ್ ಮಾಡಿ

ಹೊಸ ಆಂಡ್ರಾಯ್ಡ್ ಸ್ಮಾರ್ಟ್‌ಫೋನ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Best Mobiles in India

English summary
now a more fun way to use Facebook's emoji Reactions to know more about this visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X