ತಲೆ ತಿನ್ನುವ ಕರೆ ಸಂಖ್ಯೆಯನ್ನು ಬ್ಲಾಕ್ ಮಾಡುವುದು ಹೇಗೆ?

By Shwetha
|

ಕೆಲವೊಂದು ಕಾರಣಗಳಿಗಾಗಿ ಸಂಖ್ಯೆಯನ್ನು ಬ್ಲಾಕ್ ಮಾಡಬೇಕಾಗುತ್ತದೆ. ನಮಗೆ ಬೇಡದೇ ಇರುವ ಕರೆಗಳನ್ನು ನಿರ್ಬಂಧಿಸಲು, ತೊಂದರೆ ಕೊಡುವವರನ್ನು ಕರೆಯಿಂದ ನಿವಾರಿಸಿಕೊಳ್ಳಲು ಹೀಗೆ ನಮಗೆ ತಲೆನೋವಾಗಿರುವವರನ್ನು ಸಂಖ್ಯೆಯನ್ನು ಬ್ಲಾಕ್ ಮಾಡಬೇಕಾಗುತ್ತದೆ. ಆದರೆ ಇದನ್ನು ಸರಳವಾಗಿ ಮಾಡುವುದು ಹೇಗೆ ಎಂಬುದನ್ನು ಇಂದಿನ ಲೇಖನದಲ್ಲಿ ನಾವು ತಿಳಿಸಿಕೊಡುತ್ತಿದ್ದೇವೆ.

ಓದಿರಿ: ಆಂಡ್ರಾಯ್ಡ್ ಸಲಹೆ ಮತ್ತು ತಂತ್ರಗಳಿಗಾಗಿ ಗೂಗಲ್‌ನಿಂದ ಹೊಸ ವೆಬ್‌ಸೈಟ್‌

ಬನ್ನಿ ಈ ಕೆಳಗಿನ ಸ್ಲೈಡರ್‌ಗಳಲ್ಲಿ ಬೇರೆ ಬೇರೆ ಓಎಸ್‌ಗಳನ್ನು ಕರೆಯನ್ನು ನಿರ್ಬಂಧಿಸಲು ಅನುಸರಿಸಬಹುದಾದ ವಿಧಾನಗಳೇನು ಎಂಬುದನ್ನು ಅರಿತುಕೊಳ್ಳೋಣ.

ಐಫೋನ್

ಐಫೋನ್

ನೀವು ವಾಯ್ಸ್ ಕಾಲ್ ಬ್ಲಾಕ್ ಮಾಡಬೇಕು ಎಂದಾದಲ್ಲಿ, ನಿಮ್ಮ ಸಂಪರ್ಕಗಳ ಪಟ್ಟಿಯಲ್ಲಿ ಅವರ ಹೆಸರನ್ನು ನೀವು ಹೊಂದಿರಬೇಕಾಗುತ್ತದೆ. ನೀವು ಸಂಪರ್ಕವನ್ನು ಬ್ಲಾಕ್ ಮಾಡಿ ಈ ಕೆಲಸವನ್ನು ನಡೆಸಬಹುದಾಗಿದೆ.

ಬ್ಲಾಕ್ ದಿಸ್ ಕಾಲರ್

ಬ್ಲಾಕ್ ದಿಸ್ ಕಾಲರ್

ಬ್ಲಾಕ್ > ಡೀಟೈಲ್ಸ್ > ಇನ್‌ಫೊ ಬಟನ್ ಬಲಮೇಲ್ಭಾಗದಲ್ಲಿರುವ ಬ್ಲಾಕ್ ದಿಸ್ ಕಾಲರ್ > ಬ್ಲಾಕ್ ಕಾಂಟ್ಯಾಕ್ಟ್

ಆಂಡ್ರಾಯ್ಡ್

ಆಂಡ್ರಾಯ್ಡ್

ಫೋನ್ ಅಪ್ಲಿಕೇಶನ್‌ಗೆ ಹೋಗಿ ಮತ್ತು ಕಾಲ್ ಸೆಟ್ಟಿಂಗ್ ಆಯ್ಕೆಮಾಡಿ
ಕಾಲ್ ರಿಜೆಕ್ಶನ್ > ಆಟೊ ರೆಜಿಕ್ಟ್ ಲಿಸ್ಟ್. ಸಂಖ್ಯೆಯಲ್ಲಿ ಟೈಪ್ ಮಾಡಿ ಮತ್ತು ಅದಕ್ಕಾಗಿ ಹುಡುಕಾಡಿ, ಆಯ್ಕೆಮಾಡಿ ಮತ್ತು ನಿಮ್ಮ ಕೆಲಸ ಆದಂತೆಯೇ.

ವಿಂಡೋಸ್

ವಿಂಡೋಸ್

ಸೆಟ್ಟಿಂಗ್ಸ್‌ಗೆ ಹೋಗಿ ಮತ್ತು ಕಾಲ್ + ಎಸ್‌ಎಮ್‌ಎಸ್ ಫಿಲ್ಟರ್‌ಗೆ ಹೋಗಿ, ನೀವು ಗೌಪ್ಯತಾ ನಿಯಮಗಳನ್ನು ಅಂಗೀಕರಿಸಬೇಕಾಗುತ್ತದೆ. ಸಂಖ್ಯೆಯಲ್ಲಿ ಟೈಪ್ ಮಾಡಿ ಮತ್ತು ಆ ಸಂಖ್ಯೆಯಗಾಗಿ ಹುಡುಕಾಡಿ, ನಿಮ್ಮ ಕೆಲಸ ಆಯಿತು.

ಬ್ಲ್ಯಾಕ್‌ಬೆರ್ರಿ

ಬ್ಲ್ಯಾಕ್‌ಬೆರ್ರಿ

ಹೊಸ ಬ್ಲ್ಯಾಕ್‌ಬೆರ್ರಿಗಾಗಿ, ಸಂಖ್ಯೆಯನ್ನು ಬ್ಲಾಕ್ ಮಾಡಲು ನೀವು ವೈರ್‌ಲೆಸ್ ಕ್ಯಾರಿಯರ್ ಅನ್ನು ಹೊಂದಿರಬೇಕಾಗುತ್ತದೆ.

ಕ್ಯಾರಿಯರ್ಸ್ವೆ, ವೆರಿಜೋನ್

ಕ್ಯಾರಿಯರ್ಸ್ವೆ, ವೆರಿಜೋನ್

ನೀವು ವೆರಿಜೋನ್ ಖಾತೆಯಲ್ಲಿ ಐದು ಸಂಖ್ಯೆಗಳನ್ನು ಬ್ಲಾಕ್ ಮಾಡಬಹುದಾಗಿದೆ. ಇದು 90 ದಿನಗಳ ಗಡುವನ್ನು ಹೊಂದಿರುತ್ತದೆ. ವರಿಜೋನ್ ವೆಬ್‌ಸೈಟ್‌ಗೆ ಲಾಗಿನ್ ಮಾಡಿ, ಮೈ ಅಕೌಂಟ್‌ಗೆ ಹೋಗಿ ಮತ್ತು ಅಲ್ಲಿ ನಿಯಮಗಳನ್ನು ಪಾಲಿಸಿ

ಏಟಿ ಏಂಡ್ ಟಿ

ಏಟಿ ಏಂಡ್ ಟಿ

ನಿಮ್ಮ ಓಎಸ್‌ಗೆ ಇದು ನೀಡಿರುವ ಸಲಹೆ ಸೂಚನೆಗಳನ್ನು ಪಾಲಿಸಿಕೊಂಡು ನೀವು ಇದರಲ್ಲಿ ಸಂಖ್ಯೆಯನ್ನು ಬ್ಲಾಕ್ ಮಾಡಬಹುದಾಗಿದೆ.

ಸ್ಪ್ರಿಂಟ್

ಸ್ಪ್ರಿಂಟ್

ನಿಮ್ಮ ಸ್ಪ್ರಿಂಟ್ ಖಾತೆಗೆ ಸೈನ್ ಇನ್ ಮಾಡಿ, ನಂತರ ಮೈ ಪ್ರಿಫರೆನ್ಸ್ ಆರಿಸಿ ಇಲ್ಲಿ ಲಿಮಿಟ್ಸ್‌ಗೆ ಹೋಗಿ, ನಂತರ ಬ್ಲಾಕ್ ವಾಯ್ಸ್, ಇಲ್ಲಿ ಕೆಳಗಿನ ಸಂಖ್ಯೆಗಳನ್ನು ಬ್ಲಾಕ್ ಮಾಡಿ ಆಪ್ಶನ್ ಆರಿಸಿ

ಟಿ ಮೊಬೈಲ್

ಟಿ ಮೊಬೈಲ್

ಹೋಮ್ ಸ್ಕ್ರೀನ್‌ಗೆ ಹೋಗಿ, ಫೋನ್ ಆಯ್ಕೆಮಾಡಿ, ನಂತರ ಸಂಪರ್ಕಗಳಿಗೆ ಹೋಗಿ. ನೀವು ಯಾವ ಸಂಪರ್ಕವನ್ನು ನಿರ್ಬಂಧಿಸಬೇಕೋ ಅದಕ್ಕೆ ಹೋಗಿ ಮತ್ತು ಬ್ಲಾಕ್ ಆಯ್ಕೆಮಾಡಿ. ಟಿ ಮೊಬೈಲ್ ಸೈಟ್‌ನಿಂದ ಕಾಲರ್‌ಗಳನ್ನು ಬ್ಲಾಕ್ ಮಾಡಬೇಕು ಎಂದಾದಲ್ಲಿ, ನೀವು ಫ್ಯಾಮಿಲಿ ಪ್ಲಾನ್ ಅನ್ನು ಹೊಂದಿದ್ದರೆ ಮಾತ್ರ ಹೀಗೆ ಮಾಡಬಹುದಾಗಿದೆ.

Best Mobiles in India

English summary
In this article we can see How to Block a Number on Any Phone.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X