ಚಾರ್ಜರ್, ಕರೆಂಟ್ ಜಂಜಾಟವಿಲ್ಲದೆಯೇ ಫೋನ್ ಚಾರ್ಜ್ ಮಾಡುವುದು ಹೇಗೆ?

By Shwetha
|

ನೀವಿರುವ ಸ್ಥಳದಲ್ಲಿ ಆಗಾಗ್ಗೆ ಪವರ್ ಕಟ್ ಆಗುತ್ತಿದೆ ಎಂದಾದಲ್ಲಿ ಆ ಸ್ಥಳದಲ್ಲಿ ಫೋನ್ ಚಾರ್ಜ್ ಮಾಡುವುದು ಎಂದರೆ ತಲೆನೋವಿನ ಕೆಲಸವೇ ಸರಿ. ಭಾತತದಲ್ಲಿ ಹಲವಾರು ನಗರಗಳಲ್ಲಿ ಪವರ್ ಕಟ್ ಎಂಬುದು ಸರ್ವೇ ಸಾಮಾನ್ಯ ಸಮಸ್ಯೆಯಾಗಿದೆ. ಫೋನ್ ಚಾರ್ಜ್ ಇಲ್ಲದೆ ಫೋನ್‌ನಲ್ಲಿ ಕಾರ್ಯನಿರ್ವಹಿಸಲೂ ಸಾಧ್ಯವಾಗದು.

ಓದಿರಿ: ಸ್ಮಾರ್ಟ್‌ಫೋನ್ ಕಳೆದುಹೋದಾಗ ಸಹಾಯಕ್ಕೆ ಬರುವ 6 ಅಂಶಗಳು

ಹಾಗಾದರೆ ಪವರ್ ಕಟ್ ಇದ್ದ ಸಂದರ್ಭದಲ್ಲಿ ನಿಮ್ಮ ಫೋನ್‌ಗೆ ತುರ್ತಾಗಿ ಚಾರ್ಜ್ ಮಾಡಬೇಕು ಎಂದಾದಲ್ಲಿ ಏನು ಮಾಡುವುದು ಎಂಬ ಸಮಸ್ಯೆಗೆ ನಾವಿಲ್ಲಿ ಸಲಹೆಗಳನ್ನು ನಾವು ನೀಡುತ್ತಿದ್ದೇವೆ. ಈ ಸಲಹೆಗಳು ಕರೆಂಟ್ ಇಲ್ಲದೇ ಇರುವ ಸಂದರ್ಭದಲ್ಲಿ ಕೂಡ ನಿಮ್ಮ ಫೋನ್‌ಗೆ ಚಾರ್ಜ್ ಮಾಡಲು ಅನುಕೂಲವನ್ನು ನೀಡಲಿದೆ.

#1

#1

ಕಾರ್ ಚಾರ್ಜರ್‌ಗಳು ಕಡಿಮೆ ಬೆಲೆಯಲ್ಲಿ ಲಭ್ಯವಾಗುತ್ತಿದ್ದು ಇದು ಹೆಚ್ಚು ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸುತ್ತದೆ. ಐಫೋನ್ ಚಾರ್ಜ್ ಮಾಡಲು ಅಡಾಪ್ಟರ್ ಬೇಕಾಗುತ್ತದೆ.

#2

#2

ಇದು ಇನ್ನೊಂದು ಆಯ್ಕೆಯಾಗಿದ್ದು, ನಿಮ್ಮ ಬಳಿ ಕಾರು ಇಲ್ಲದೇ ಇದ್ದ ಸಂದರ್ಭದಲ್ಲಿ ಹೀಗೆ ಮಾಡಬಹುದು! ಈ ಬ್ಯಾಟರಿ ಬ್ಯಾಕಪ್ ದೊಡ್ಡ ಬ್ಯಾಟರಿಯಾಗಿದ್ದು ಎರಡು ಯುಎಸ್‌ಬಿ ಪೋರ್ಟ್‌ಗಳನ್ನು ಒಳಗೊಂಡಿದ್ದು ಡಿವೈಸ್ ಅನ್ನು ಸಂಪರ್ಕಪಡಿಸುತ್ತದೆ.

#3

#3

ಇದು ಕೊಂಚ ದುಬಾರಿ ಎಂದೆನಿಸಿದ್ದು ಸಂಪೂರ್ಣವಾಗಿ ಸಮಸ್ಯೆಯನ್ನು ನಿವಾರಿಸುತ್ತವೆ. ನೀವು ಸೋಲಾರ್ ಚಾರ್ಜರ್‌ಗಳನ್ನು ಹೊಂದಿದ್ದೀರಿ ಎಂದಾದಲ್ಲಿ ಸೆಂಟ್ರಲ್ ಪವರ್ ಬಳಸದೆಯೇ ಸ್ಮಾರ್ಟ್‌ಫೋನ್ ಅನ್ನು ಬಳಕೆದಾರರು ಬಳಸಬಹುದಾಗಿದೆ. ಚಾರ್ಜರ್‌ನ ಗಾತ್ರ ಇಲ್ಲಿ ಸಮಸ್ಯೆಯನ್ನುಂಟು ಮಾಡಬಹುದು. ಇದರ ಬೆಲೆ ರೂ 6,600 ರೂಪಾಯಿಗಳಾಗಿದೆ.

#4

#4

ರೂ 4,000 ಕ್ಕೆ ಹ್ಯಾಂಡ್ ಕ್ರಾಂಕ್ ಚಾರ್ಜರ್‌ಗಳ ಬಳಕೆಯನ್ನು ನಿಮಗೆ ಮಾಡಬಹುದಾಗಿದೆ. ಕ್ರಾಂಕ್ ಶಕ್ತಿಯನ್ನು ಚಾರ್ಜ್ ಆಗಿ ಪರಿವರ್ತಿಸಿ ನಂತರ ಅದನ್ನು ನಿಮ್ಮ ಫೋನ್‌ಗೆ ವರ್ಗಾವಣೆ ಮಾಡಬಹುದಾಗಿದೆ.

#5

#5

ಎಲೆಗಳು, ಕಟ್ಟಿಗೆಯನ್ನು ಬಳಸಿಕೊಂಡು ಇದನ್ನು ಉರಿಸಿ ಫೋನ್ ಅನ್ನು ಚಾರ್ಜ್ ಮಾಡಬಹುದಾಗಿದೆ. ಕೆಳಗಡೆ ಬೆಂಕಿ ಉರಿಯುತ್ತಿದ್ದಂತೆ ಯುಎಸ್‌ಬಿ ಡಿವೈಸ್ ಚಾರ್ಜ್ ಆಗಲು ಆರಂಭಗೊಳ್ಳುತ್ತದೆ ಈ ಬಯೋಲೈಟ್ ಬೆಲೆ ರೂ 8,644 ಆಗಿದೆ.

#6

#6

ಡೇಟಾ ಕೇಬಲ್
6v/9v ಕಾರ್ಬನ್ ಜಿಂಕ್ ಬ್ಯಾಟರಿ
ಕತ್ತರಿ
ಸ್ಮಾರ್ಟ್‌ಫೋನ್

#7

#7

ಸಾಕಷ್ಟು ಉದ್ದವಿರುವ ಡೇಟಾ ಕೇಬಲ್ ಅನ್ನು ತೆಗೆದುಕೊಳ್ಳಿ. ಕತ್ತರಿ ತೆಗೆದುಕೊಂಡು ಡೇಟಾ ಕೇಬಲ್‌ನ ತುದಿಯನ್ನು ಕತ್ತರಿಸಿಕೊಳ್ಳಿ ನೀವು ಫೋನ್‌ಗೆ ಸಂಪರ್ಕಪಡಿಸದೇ ಇರುವ ಭಾಗ ಇದಾಗಿರಬೇಕು.

#8

#8

ಕತ್ತರಿಯನ್ನು ಬಳಸಿಕೊಂಡು ಡೇಟಾ ಕೇಬಲ್‌ನ ಎರಡೂ ಬದಿಗಳನ್ನು ಕತ್ತರಿಸಿ ಇದನ್ನು 6v/9v ಕಾರ್ಬನ್ ಜಿಂಕ್ ಬ್ಯಾಟರಿಗೆ ನೀವು ಸಂಪರ್ಕಪಡಿಸಬೇಕು. 6v/9v ಕಾರ್ಬನ್ ಜಿಂಕ್ ಬ್ಯಾಟರಿಯು ನಾನ್ ರೀಚಾರ್ಜೇಬಲ್ ಪವರ್ ಸೆಲ್ ಆಗಿದೆ.

#9

#9

ಕಾರ್ಬನ್ ಜಿಂಕ್ ಬ್ಯಾಟರಿಯ ಎರಡು ಟರ್ಮಿನಲ್‌ಗಳಿಗೆ ವಯರ್‌ಗಳನ್ನು ನೀವು ಸಂಪರ್ಕಪಡಿಸುತ್ತಿರುವಾಗ ಡೇಟಾ ಕೇಬಲ್‌ನ ತುದಿಯನ್ನು ಸ್ಮಾರ್ಟ್‌ಫೋನ್‌ಗೆ ಸಂಪರ್ಕಪಡಿಸಿ.ಸಾಧ್ಯವಾದಷ್ಟು ಸಮಯ ಬ್ಯಾಟರಿಗೆ ಸ್ಮಾರ್ಟ್‌ಫೋನ್ ಅನ್ನು ಸಂಪರ್ಕಪಡಿಸುವ ಸಮಯವನ್ನು ಹೊಂದಿಸಿದರೆ ಸಾಕು ನಿಮ್ಮ ಫೋನ್ ಚಾರ್ಜ್ ಆಗುತ್ತದೆ ಮತ್ತು ಅದನ್ನು ನೀವು ಬಳಸಬಹುದಾಗಿದೆ.

Best Mobiles in India

English summary
We show you a method in which you can charge your phones. This quick fix can help you to charge your phones if you don't have power.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X