ಜಿಯೋ ಚಾಟ್ ಹಿಸ್ಟ್ರಿಯನ್ನು ಡಿಲೀಟ್ ಮಾಡುವುದು ಹೇಗೆ?

By Shwetha
|

ರಿಲಾಯನ್ಸ್ ಜಿಯೋ ಮೈ ಜಿಯೋ ಪ್ಯಾಕೇಜ್‌ನಲ್ಲಿ ಜಿಯೋ ಅಪ್ಲಿಕೇಶನ್‌ಗಳ ಸೆಟ್ ಅನ್ನು ಘೋಷಿಸಿದೆ. ಈ ಪ್ಯಾಕೇಜ್‌ನ ಅಡಿಯಲ್ಲಿ ಬರುವ ಅಪ್ಲಿಕೇಶನ್‌ಗಳಲ್ಲಿ ಒಂದಾದ ಜಿಯೋ ಚಾಟ್ ಆಪ್ ಹೊಸ ಸಂವಹನ ವಿಧಾನವನ್ನೇ ನಮ್ಮೆದುರಿಗೆ ತಂದಿಟ್ಟಿದೆ.

ಓದಿರಿ: ಜಿಯೋ ಸಿಮ್: ಅನುಕೂಲ ಮತ್ತು ಅನಾನುಕೂಲಗಳು

ಅಪ್ಲಿಕೇಶನ್‌ನೊಂದಿಗೆ, ತ್ವರಿತ ಮೆಸೇಜಿಂಗ್, ಉಚಿತ ಎಸ್‌ಎಮ್‌ಎಸ್, ವಾಯ್ಸ್ ಕಾಲ್ಸ್ ಮತ್ತು ವೀಡಿಯೊ ಕಾಲ್‌ಗಳನ್ನು ಏಕೈಕ ಪ್ಲಾಟ್‌ಫಾರ್ಮ್‌ಗಳಲ್ಲಿ ಪಡೆದುಕೊಳ್ಳಬಹುದಾಗಿದೆ. ನೀವು ಗುಂಪು ಅಥವಾ ವ್ಯಕ್ತಿಯೊಂದಿಗೆ ವೀಡಿಯೊಗಳು, ಚಿತ್ರಗಳು, ಸ್ಟಿಕ್ಕರ್‌ಗಳು ಮತ್ತು ಎಮೋಟಿಕಾನ್‌ಗಳನ್ನು ಹಂಚಿಕೊಳ್ಳಬಹುದಾಗಿದೆ. ನಿಮ್ಮ ಸ್ನೇಹಿತರೊಂದಿಗೆ ಕಾನ್ಫರೆನ್ಸ್ ಕರೆಯನ್ನು ಒಂದೇ ಕ್ಲಿಕ್‌ನಲ್ಲಿ ಮಾಡಬಹುದಾಗಿದೆ. ಇತ್ತೀಚಿನ ಸುದ್ದಿಗಳು, ಆಫರ್‌ಗಳು ಮತ್ತು ನಿಮ್ಮ ಮೆಚ್ಚಿನ ಜಿಯೋ ಚಾಟ್ ಚಾನಲ್‌ಗಳಲ್ಲಿ ಬ್ಯಾಂಡ್‌ಗಳಿಂದ ಮಾಹಿತಿಗಳನ್ನು ಪಡೆದುಕೊಳ್ಳಬಹುದಾಗಿದೆ. ಆಂಡ್ರಾಯ್ಡ್ ಮತ್ತು ಐಓಎಸ್‌ಗೆ ಇದು ಬೆಂಬಲವನ್ನು ನೀಡುತ್ತದೆ.

ಓದಿರಿ: ಜಿಯೋ ಸಿಮ್ ನಿಮ್ಮ ಫೋನ್‌ನಲ್ಲಿ ಕಾರ್ಯನಿರ್ವಹಿಸುತ್ತಿಲ್ಲವೇ? ಇಲ್ಲಿದೆ ಸರಳ ಹಂತಗಳು

ನಿಮ್ಮ ಫೋನ್‌ನಲ್ಲಿ ಜಿಯೋ ಚಾಟ್ ಹಿಸ್ಟ್ರಿಯನ್ನು ಡಿಲೀಟ್ ಮಾಡುವುದು ಹೇಗೆ ಎಂಬುದನ್ನು ಕೆಲವು ಸರಳ ಹಂತಗಳ ಮೂಲಕ ತಿಳಿಸುತ್ತಿದ್ದೇವೆ. ಬನ್ನಿ ಅವುಗಳನ್ನು ನೋಡಿ

ಅಪ್ಲಿಕೇಶನ್ ತೆರೆಯಿರಿ

ಅಪ್ಲಿಕೇಶನ್ ತೆರೆಯಿರಿ

ಮೊದಲಿಗೆ, ಆಪ್ ಡ್ರಾವರ್‌ನಿಂದ ನಿಮ್ಮ ಮೊಬೈಲ್‌ನಲ್ಲಿ ಜಿಯೋ ಚಾಟ್ ಅಪ್ಲಿಕೇಶನ್ ಅನ್ನು ತೆರೆಯಿರಿ.

ಹೊಸ ಸ್ಮಾರ್ಟ್‌ಫೋನ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಸೆಟ್ಟಿಂಗ್ಸ್‌ಗೆ ಹೋಗಿ

ಸೆಟ್ಟಿಂಗ್ಸ್‌ಗೆ ಹೋಗಿ

ಅಪ್ಲಿಕೇಶನ್ ಒಮ್ಮೆ ತೆರೆದೊಡನೆ, ಕೆಳಭಾಗದ ಬಲಮೂಲೆಯಲ್ಲಿರುವ ಮೋರ್ ಆಪ್ಶನ್ ಕ್ಲಿಕ್ ಮಾಡಿ. ಸೆಟ್ಟಿಂಗ್ಸ್ ಆಪ್ಶನ್ ಸ್ಪರ್ಶಿಸಿ.

ಹಿಸ್ಟರಿ ಕ್ಲಿಯರ್ ಮಾಡಿ

ಹಿಸ್ಟರಿ ಕ್ಲಿಯರ್ ಮಾಡಿ

ಸೆಟ್ಟಿಂಗ್ಸ್ ಅನ್ನು ತೆರೆದ ನಂತರ, 'ಕ್ಲಿಯರ್ ಆಲ್ ಚಾಟ್ ಹಿಸ್ಟರಿ' ಸ್ಥಿತಿಯಲ್ಲಿರುವ ಆಪ್ಶನ್ ಸ್ಪರ್ಶಿಸಿ. ಬಾಕ್ಸ್ ಗೋಚರಿಸಲು ಓಕೆ ಒತ್ತಿರಿ.

ನಿಮ್ಮ ಕೆಲಸ ಮುಗಿದಂತೆಯೇ

ನಿಮ್ಮ ಕೆಲಸ ಮುಗಿದಂತೆಯೇ

ನಿಮ್ಮ ಜಿಯೋ ಚಾಟ್ ಹಿಸ್ಟ್ರಿ ಸಂಪೂರ್ಣವಾಗಿ ನಿವಾರಣೆಯಾದಂತೆಯೇ!.

ಜಿಯೋ ಚಾಟ್ ಆಪ್

ಜಿಯೋ ಚಾಟ್ ಆಪ್

ಜಿಯೋ ಚಾಟ್ ಆಪ್ ಹೊಸ ಸಂವಹನ ವಿಧಾನವನ್ನೇ ನಮ್ಮೆದುರಿಗೆ ತಂದಿಟ್ಟಿದೆ.ಈ ಅಪ್ಲಿಕೇಶನ್‌ನೊಂದಿಗೆ, ತ್ವರಿತ ಮೆಸೇಜಿಂಗ್, ಉಚಿತ ಎಸ್‌ಎಮ್‌ಎಸ್, ವಾಯ್ಸ್ ಕಾಲ್ಸ್ ಮತ್ತು ವೀಡಿಯೊ ಕಾಲ್‌ಗಳನ್ನು ಏಕೈಕ ಪ್ಲಾಟ್‌ಫಾರ್ಮ್‌ಗಳಲ್ಲಿ ಪಡೆದುಕೊಳ್ಳಬಹುದಾಗಿದೆ. ನೀವು ಗುಂಪು ಅಥವಾ ವ್ಯಕ್ತಿಯೊಂದಿಗೆ ವೀಡಿಯೊಗಳು, ಚಿತ್ರಗಳು, ಸ್ಟಿಕ್ಕರ್‌ಗಳು ಮತ್ತು ಎಮೋಟಿಕಾನ್‌ಗಳನ್ನು ಹಂಚಿಕೊಳ್ಳಬಹುದಾಗಿದೆ.

ಹೊಸ ಸ್ಮಾರ್ಟ್‌ಫೋನ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Best Mobiles in India

English summary
In this article we are giving you tremendous tips on how to clear chat history by following simple steps here are the method..

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X