ಕಂಪ್ಯೂಟರ್‌ಗೆ ಆಂಡ್ರಾಯ್ಡ್ ಡಿವೈಸ್ ಅನ್ನು ಸಂಪರ್ಕಪಡಿಸುವುದು ಹೇಗೆ
ಸ್ಮಾರ್ಟ್‌ಫೋನ್‌ಗಳ ಆಧುನಿಕ ಅವತರಣಿಕೆಯಲ್ಲಿ ಬಹಳಷ್ಟನ್ನು ನಮಗೆ ಸಾಧಿಸಬಹುದು. ಇನ್ನು ಫೋನ್‌ಗಳಿಂದಲೇ ಕಂಪ್ಯೂಟರ್‌ನ ಮೂಲಕ ಮಾಡುವ ಕೆಲಸಗಳನ್ನು ಮಾಡಬಹುದು. ಅಷ್ಟೊಂದು ನಿಷ್ಣಾತನಾಗಿ ಸ್ಮಾರ್ಟ್‌ಫೋನ್‌ಗಳು ನಮ್ಮ ದೈನಂದಿನ ಕೆಲಸಗಳಲ್ಲಿ ಪಾಲುದಾರನಾಗಿವೆ.
ಇದನ್ನೂ ಓದಿ: ಸ್ಮಾರ್ಟ್‌ಫೋನ್‌ಗಳ ಬಾಳ್ವಿಕೆಗಾಗಿ ಸರಳ ಸಲಹೆಗಳು
ಇನ್ನು ಫೋನ್‌ಗಳಲ್ಲಿ ಮೆಮೊರಿ ತುಂಬಿದಾಗ ಅದನ್ನು ಮತ್ತೊಂದು ಉಪಕರಣಕ್ಕೆ ಸ್ಥಳಾಂತರಿಸಲೇ ಬೇಕು. ಈ ಕೆಲಸವನ್ನು ಎಲ್ಲಾ ಫೋನ್‌ಗಳಲ್ಲಿ ಬೇರೆ ಬೇರೆ ರೀತಿಯಲ್ಲಿ ನಿರ್ವಹಿಸಬೇಕು. ಇಂದಿನ ಲೇಖನದಲ್ಲಿ ನಿಮ್ಮ ಆಂಡ್ರಾಯ್ಡ್ ಫೋನ್‌ನ ಮಾಹಿತಿಯನ್ನು ಕಂಪ್ಯೂಟರ್‌ಗೆ ವರ್ಗಾಯಿಸುವುದು ಹೇಗೆ ಎಂಬುದನ್ನು ತಿಳಿದುಕೊಳ್ಳೋಣ.
ಇದನ್ನೂ ಓದಿ: ಹೊಸ ಫೋನ್ ಖರೀದಿಗೆ ಸಹಾಯಕವಾಗಿರುವ ಸರಳ ಸಲಹೆಗಳು
ಈ ವಿಧಾನಗಳು ಅತಿ ಸರಳ ಮತ್ತು ಸುಲಭವಾಗಿದ್ದು ಕೆಲವೇ ನಿಮಿಷಗಳಲ್ಲಿ ನಿಮ್ಮ ಫೋನ್‌ನ ಮಾಹಿತಿಗಳನ್ನು ಕಂಪ್ಯೂಟರ್‌ಗೆ ವರ್ಗಾಯಿಸಬಹುದು ಅದು ಹೇಗೆ ಎಂಬುದನ್ನು ಈ ವಿಧಾನಗಳಲ್ಲಿ ನೋಡೋಣ
ಇದನ್ನೂ ಓದಿ: ಇಂಟರ್ನೆಟ್ ಅನ್ನು ಇನ್ನಷ್ಟು ವೇಗಗೊಳಿಸುವ ತಂತ್ರಗಳಿವು

#1
ನಿಮ್ಮ ಲ್ಯಾಪ್‌ಟಾಪ್‌ನ ಸ್ಪೆಸಿಫಿಕೇಶನ್‌ನಲ್ಲಿ ನಿಮ್ಮ ಬ್ಲ್ಯೂಟೂತ್‌ಗಾಗಿ ಹುಡುಕಿ. ಕಂಪ್ಯೂಟರ್‌ನಲ್ಲಿ ಬ್ಲ್ಯೂಟೂತ್ ಆಂಟೆನಾ ಇಲ್ಲ ಎಂದಾದಲ್ಲಿ ಬ್ಲ್ಯೂಟೂತ್ ಡಾಂಗಲ್ ಅನ್ನು ಬಳಸಿ.

#2
ನಿಯಂತ್ರಣ ಫಲಕಕ್ಕೆ ಹೋಗಿ

#3
ಇಲ್ಲಿ ಕ್ಲಿಕ್ ಮಾಡಿ

#4
ಫೋನ್‌ನ ಬ್ಲ್ಯೂಟೂತ್ ಅನ್ನು ಆನ್ ಮಾಡಿ

#5
ನಿಮ್ಮ ಫೋನ್‌ನ ಈ ಆಯ್ಕೆ ಕಂಡುಬರದಿದ್ದಲ್ಲಿ, ನಿಮ್ಮ ಫೋನ್‌ನ ಬ್ಲ್ಯೂಟೂತ್ ಸ್ಥಿತಿ ಕಂಡುಬರುತ್ತಿದೆ ಎಂಬುನ್ನು ಖಾತ್ರಿಪಡಿಸಿಕೊಳ್ಳಿ.

#6
ನಿಮ್ಮ ಡಿವೈಸ್ ಡಿಟೆಕ್ಟ್ ಆದ ಕೂಡಲೇ, ಕಂಪ್ಯೂಟರ್ ವಿಂಡೋನಲ್ಲಿ ಐಕಾನ್ ಮೇಲೆ ಕ್ಲಿಕ್ ಮಾಡಿ.

#7
ಪಿನ್ ನಮೂದಿಸಲು ನಿಮ್ಮನ್ನು ಕೇಳಲಾಗುತ್ತದೆ. 0000 ಹೀಗೆ ನಮೂದಿಸಿ ಇದು ಸರಳವಾಗಿರುತ್ತದೆ.

#8
ಪಿನ್ ಅನ್ನು ನಮೂದಿಸಲು ಫೋನ್ ಕೇಳುತ್ತದೆ, ಆದ್ದರಿಂದ ಕೀ ಅದರಲ್ಲಿರುತ್ತದೆ.

#9
ನಿಮ್ಮ ಕಂಪ್ಯೂಟರ್‌ನ ಮೈ ಕಂಪ್ಯೂಟರ್‌ನಲ್ಲಿ ನಿಮ್ಮ ಫೋನ್ ಕಂಡುಬರುತ್ತದೆ. ಬ್ಲ್ಯೂಟೂತ್ ಮೂಲಕ ಫೈಲ್‌ಗಳನ್ನು ನಿಮಗೆ ವರ್ಗಾಯಿಸಬಹುದು.


Click it and Unblock the Notifications








