ಎಲ್ಲಾ ಫೇಸ್‌ಬುಕ್‌ ಮೆಸೇಜ್‌ಗಳನ್ನು ಒಮ್ಮೆಯೇ ಡಿಲೀಟ್‌ ಹೇಗೆ?

Written By:

ಯಾವಾಗ್ಲೂ ಟ್ರೆಂಡಿಂಗ್‌ ಅಂದ್ರೇನೆ ಫೇಸ್‌ಬುಕ್, ಫೇಸ್‌ಬುಕ್ ಇದ್ರೇನೆ ಎಲ್ಲೂ ಎನಾದ್ರು ಟ್ರೆಂಡಿಂಗ್ ಆಗಿದೆ ಅಂತ ಹೇಳಲು ಸಾಧ್ಯ.

ಪ್ರಪಂಚದಾದ್ಯಂತ ಬಳಸುವ ಫೇಸ್‌ಬುಕ್‌ನಲ್ಲಿ ದಿನನಿತ್ಯ ಹಲವರು ಹಲವರ ಜೊತೆ ಚಾಟಿಂಗ್‌ ಮಾಡುತ್ತಾರೆ. ಫೋಟೋ ಸೆಂಡ್‌ ಮಾಡುತ್ತಾರೆ. ವೀಡಿಯೊ ಕಳುಹಿಸುತ್ತಾರೆ. ಫೇಸ್‌ಬುಕ್‌ನಲ್ಲಿ ನಡೆಸಿದ ಇಂತಹ ಚಾಟಿಂಗ್, ಸಂಭಾಷಣೆಗಳನ್ನು ಡಿಲೀಟ್‌ ಮಾಡಬೇಕೆಂದಲ್ಲಿ ಏನ್‌ ಮಾಡ್ತೀರಿ. ಖಂಡಿತ ಇವೆನ್‌ ಒಂದು ಸಿಂಗಲ್‌ ಮೆಸೇಜ್‌ ಡಿಲೀಟ್‌ ಮಾಡುವುದು ಕಷ್ಟಾನೆ.

ಫೇಸ್‌ಬುಕ್‌ನಲ್ಲಿ ಎಲ್ಲಾ ಗೆಳೆಯರೊಂದಿಗೆ ನಡೆಸಿದ ಚಾಟಿಂಗ್, ಕಳುಹಿಸಿದ ಮೆಸೇಜ್‌ಗಳೆಲ್ಲವನ್ನು ಒಂದೇ ಭಾರಿ ಡಿಲೀಟ್‌ ಮಾಡುವುದು ಹೇಗೆ ಎಂದು ಇಂದಿನ ಲೇಖನದಲ್ಲಿ ತಿಳಿಸುತ್ತಿದ್ದೇವೆ. ಸ್ಲೈಡರ್‌ ಓದಿ ಹೇಗೆ ಎಂದು ತಿಳಿಯಿರಿ.

ಶೀಘ್ರದಲ್ಲಿ ಫೇಸ್‌ಬುಕ್‌ ಬಳಕೆದಾರರು ತಮ್ಮ ಪೋಸ್ಟ್‌ನಿಂದ ಹಣ ಗಳಿಸಬಹುದು!!

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಹಂತ 1

ಹಂತ 1

1

ಮೊದಲಿಗೆ ನೀವು 'Facebook -Delete All Message' ಎಂಬ ಗೂಗಲ್‌ ಕ್ರೋಮ್‌ ಎಕ್ಸ್ಟೆನ್ಶನ್(Extension) ಅನ್ನು ಡೌನ್‌ಲೋಡ್‌ ಮಾಡಿಕೊಳ್ಳಬೇಕು.
ಡೌನ್‌ಲೋಡ್‌ಗಾಗಿ ಇಲ್ಲಿ ಕ್ಲಿಕ್ ಮಾಡಿ

ಹಂತ 2

ಹಂತ 2

2

ಇನ್‌ಸ್ಟಾಲ್‌ ಆದ ನಂತರ ನಿಮ್ಮ ಫೇಸ್‌ಬುಕ್‌ ಖಾತೆಗೆ ಲಾಗಿನ್ ಆಗಿರಿ.

ಹಂತ 3

ಹಂತ 3

3

ನಿಮ್ಮ ಫೇಸ್‌ಬುಕ್‌ ಪೇಜ್‌ನಲ್ಲಿ ಮೆಸೇಜ್‌ ಇಬಾಂಕ್ಸ್‌ಗೆ ಹೋಗಿ ಎಲ್ಲಾ ಮೆಸೇಜ್‌ಗಳು ಕಾಣುವಂತೆ ಕ್ಲಿಕ್‌ ಮಾಡಿಕೊಳ್ಳಿ. ಇಂಬಾಕ್ಸ್‌ ಮೇಲೆ ಕ್ಲಿಕ್‌ ಮಾಡಿದಾಗ ಕೆಳಗೆ "See All' ಎಂಬಲ್ಲಿ ಕ್ಲಿಕ್‌ ಮಾಡಿ.

ಹಂತ 4

ಹಂತ 4

4

ಈಗ ಓಪನ್‌ ಆಗಿರುವ ಇಂಬಾಕ್ಸ್‌ ಎಲ್ಲಾ ಮೆಸೇಜ್‌ಗಳ ಪೇಜ್‌ನ ಮೆಲ್ಭಾಗದ ಬಲಭಾಗದಲ್ಲಿ "Facebook delete all message extension icon' ಕಾಣುತ್ತದೆ. ಅದರ ಮೇಲೆ ಕ್ಲಿಕ್‌ ಮಾಡಿ. ನಂತರದಲ್ಲಿ ಇನ್‌ಸ್ಟ್ರಕ್ಷನ್‌ಬರುತ್ತದೆ. ಅದನ್ನು ಓದಿ ಹೇಗೆ ಡಿಲೀಟ್‌ ಮಾಡಬೇಕು ಎಂದು ತಿಳಿಯುತ್ತದೆ.

ಹಂತ 5

ಹಂತ 5

5

ಈ ಹಂತದಲ್ಲಿ ನೀವು 'Begin Deletion' ಎಂಬಲ್ಲಿ ಕ್ಲಿಕ್ ಮಾಡಬೇಕು. ಒಮ್ಮೆ ಖಚಿತತೆ ಬಗ್ಗೆ ಕೇಳುತ್ತದೆ ಅದರ ಮೇಲೆ ಕ್ಲಿಕ್ ಮಾಡಿ.

 ಹಂತ 6

ಹಂತ 6

6

ಕೆಲವು ಮೂಮೆಂಟ್‌ ನಂತರ ಎಲ್ಲಾ ಚಾಟ್‌ ಇತಿಹಾಸವು ಡಿಲೀಟ್‌ ಆಗಿರುತ್ತದೆ.

ಗಿಜ್‌ಬಾಟ್‌ ಲೇಖನಗಳು

ಗಿಜ್‌ಬಾಟ್‌ ಲೇಖನಗಳು

ಗಿಜ್‌ಬಾಟ್‌

ಟೆಕ್ನಾಲಜಿ ಬಗೆಗಿನ ನಿರಂತರ ಸುದ್ದಿಗಾಗಿ ಲೈಕ್‌ ಮಾಡಿ ಫೇಸ್‌ಬುಕ್‌ ಪೇಜ್‌ ಮತ್ತು ಓದಿರಿ ಕನ್ನಡ.ಗಿಜ್‌ಬಾಟ್‌.ಕಾಂ

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ

 

English summary
How To Delete All Facebook Messages At Once.Read more about this in kannada.gizbot.com
Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot