ಫೋನ್ ಸೈಲೆಂಟ್ ಮೋಡ್‌ನಲ್ಲಿದ್ದಾಗ ಪತ್ತೆಹಚ್ಚುವುದು ಹೇಗೆ?

By Shwetha
|

ನಮ್ಮ ಮನೆಯಲ್ಲಿ ಎಲ್ಲಾದರೂ ನಾವು ಫೋನ್ ಅನ್ನು ಇರಿಸಿ ಅದು ಸೈಲೆಂಟ್ ಮೋಡ್‌ನಲ್ಲಿದೆ ಎಂದಾದರೆ ನೀವು ಅದನ್ನು ಹುಡುಕಲು ಎಷ್ಟು ಪಾಡು ಪಡುತ್ತೀರಿ ಅಲ್ಲವೇ? ಆದರೆ ಈ ಸಮಸ್ಯೆಯನ್ನು ಸರಳವಾಗಿ ಪರಿಹರಿಸಿ ಸೈಲೆಂಟ್ ಮೋಡ್‌ನಲ್ಲಿರುವ ನಿಮ್ಮ ಫೋನ್ ಅನ್ನು ಹುಡುಕುವ ವಿಧಾನದೊಂದಿಗೆ ನಾವು ನಿಮ್ಮ ಮುಂದೆ ಬರುತ್ತಿದ್ದೇವೆ.

ಓದಿರಿ: ಗೂಗಲ್ ಸಿಇಒ ಭಾರತೀಯನ ಅಸಾಮಾನ್ಯ ಸಾಧನೆ

ನಿಮ್ಮ ಫೋನ್ ಸೈಲೆಂಟ್ ಮೋಡ್‌ನಲ್ಲಿದೆ ಎಂದಾಗ ನಿಮ್ಮ ಫೋನ್ ಅನ್ನು ಕಂಡುಕೊಳ್ಳುವುದು ಹೇಗೆ ಎಂಬುದಕ್ಕೆ ಸರಳ ಪರಿಹಾರಗಳನ್ನು ನಾವು ಇಲ್ಲಿ ನೀಡುತ್ತಿದ್ದೇವೆ.

ಸೈಲೆಂಟ್ ಮೋಡ್‌

ಸೈಲೆಂಟ್ ಮೋಡ್‌

ನಿಮ್ಮ ಫೋನ್ ಸೈಲೆಂಟ್ ಮೋಡ್‌ನಲ್ಲಿದ್ದಾಗ ಮನೆಯ ವೈಫೈ ನೆಟ್‌ವರ್ಕ್‌ಗೆ ಸಂಪರ್ಕವನ್ನು ಪಡೆದುಕೊಂಡಿದೆ ಎಂಬುದನ್ನು ಖಾತ್ರಿಪಡಿಸಿ.

ಡಿವೈಸ್ ಮ್ಯಾನೇಜರ್ ಅಪ್ಲಿಕೇಶನ್‌

ಡಿವೈಸ್ ಮ್ಯಾನೇಜರ್ ಅಪ್ಲಿಕೇಶನ್‌

ನಿಮ್ಮ ಕಂಪ್ಯೂಟರ್‌ನಲ್ಲಿ ಯಾವುದೇ ಬ್ರೌಸರ್ ತೆರೆಯಿರಿ, ಮತ್ತು ಆಂಡ್ರಾಯ್ಡ್ ಡಿವೈಸ್ ಮ್ಯಾನೇಜರ್ ಅಪ್ಲಿಕೇಶನ್‌ಗೆ ಹೋಗಿ

ಸಂಯೋಗ

ಸಂಯೋಗ

ನಿಮ್ಮ ಜಿಮೇಲ್ ಖಾತೆಯೊಂದಿಗೆ ಲಾಗಿನ್ ಮಾಡಿ, ಆಂಡ್ರಾಯ್ಡ್ ಡಿವೈಸ್‌ನೊಂದಿಗೆ ಇದು ಸಂಯೋಗಗೊಂಡಿದೆ ಎಂಬುದು ಗಮನದಲ್ಲಿರಲಿ

ಡಿವೈಸ್‌ಗಳ ಪಟ್ಟಿ

ಡಿವೈಸ್‌ಗಳ ಪಟ್ಟಿ

ಲಾಗಿನ್ ಮಾಡಿದ ನಂತರ, ನಿಮ್ಮ ಖಾತೆಯೊಂದಿಗೆ ಸಂಪರ್ಕವನ್ನು ಹೊಂದಿರುವ ಡಿವೈಸ್‌ಗಳ ಪಟ್ಟಿ ಕಂಡುಬರುತ್ತದೆ

ಆಪ್ಶನ್

ಆಪ್ಶನ್

ಕಳೆದು ಹೋಗಿರುವ ಡಿವೈಸ್ ಆರಿಸಿ ಮತ್ತು ರಿಂಗ್, ಲಾಕ್, ಹಾಗೂ ಇರೇಸ್ ಆಪ್ಶನ್ ಕಾಣಸಿಗುತ್ತದೆ

ರಿಂಗ್ ಬಟನ್

ರಿಂಗ್ ಬಟನ್

ಇದೀಗ ರಿಂಗ್ ಬಟನ್ ಕ್ಲಿಕ್ ಮಾಡಿ ಮತ್ತು ದೃಢೀಕರಣ ಬಾಕ್ಸ್ ಅನ್ನು ದೃಢೀಕರಿಸಿ.

ಐಫೋನ್‌

ಐಫೋನ್‌

ಐಫೋನ್‌ನಲ್ಲಿ ಇದೇ ಸಮಸ್ಯೆ ಎದುರಾಯಿತು ಎಂದಾದಲ್ಲಿ ಎಂಬುದಕ್ಕೆ ಕೆಳಗಿನ ವಿಧಾನ ಅನುಸರಿಸಿ

ಸೈನ್ ಇನ್

ಸೈನ್ ಇನ್

www.icloud.Com ಗೆ ಹೋಗಿ ಮತ್ತು ನಿಮ್ಮ ಖಾತೆಯೊಂದಿಗೆ ಸೈನ್ ಇನ್ ಮಾಡಿ

ಫೈಂಡ್ ಮೈ ಐಫೋನ್

ಫೈಂಡ್ ಮೈ ಐಫೋನ್

ಫೈಂಡ್ ಮೈ ಐಫೋನ್ ಐಕಾನ್‌ಗೆ ಕ್ಲಿಕ್ ಮಾಡಿ

ಆಲ್ ಡಿವೈಸಸ್

ಆಲ್ ಡಿವೈಸಸ್

ಕೇಂದ್ರ ಮಧ್ಯ ಭಾಗದಲ್ಲಿ "ಆಲ್ ಡಿವೈಸಸ್" ಕ್ಲಿಕ್ ಮಾಡಿ ಮತ್ತು ನೀವು ಹುಡುಕಬೇಕೆಂದಿರುವ ಕಳೆದು ಹೋಗಿರುವ ಡಿವೈಸ್ ಆಯ್ಕೆಮಾಡಿ. ಪ್ಲೇ ಸೌಂಡ್" ಬಟನ್‌ಗೆ ಕ್ಲಿಕ್ ಮಾಡಿ.

Best Mobiles in India

English summary
In this article we can find solution for How to find a silent lost phone on silent in your house.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X